ಗಣಕಯಂತ್ರ ಚಿತ್ರ ನಿರ್ಮಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಗಣಕಯಂತ್ರ ಚಿತ್ರ ನಿರ್ಮಾಣ''' [[ಗಣಕ ವಿಜ್ಞಾನ]]ದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ [[:en:3D computer graphics|ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]]ದ ಅಧ್ಯಯನಅಧ್ಯಯನಕ್ಕೆ ಬಳಸಿದರೂ ಇದು [[:en:2D computer graphics|ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]] ಮತ್ತು [[:en:image processing|ಚಿತ್ರ ಸಂಸ್ಕರಣೆ]]ಗಳನ್ನೂ ಒಳಗೊಂಡಿದೆ.
 
'''ಗಣಕಯಂತ್ರ ಚಿತ್ರ ನಿರ್ಮಾಣ'''ದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು [[ಚಿತ್ರೋದ್ಯಮ]], [[ದೃಶ್ಯಕ್ರೀಡೆ]] ಮತ್ತು [[ಆನಿಮೇಶನ್]] ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ.