ಕುದುರೆ (ಚದುರಂಗ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Knight_%28chess%29 (revision: 412908684) using http://translate.google.com/toolkit with about 98% human translations.
 
No edit summary
೫ ನೇ ಸಾಲು:
 
==ಚಲನೆ==
{{ಚದುರಂಗದ ಚಿತ್ರ|=
{{chess diagram|=
|tleft
|
೧೭ ನೇ ಸಾಲು:
2 |__|__|__|__|__|__|__|__|=
1 |__|nl|__|__|__|__|nl|__|=
|ಆಟದ ಆರಂಭದಲ್ಲಿ ಕುದುರೆಗಳ ಸ್ಥಾನ}}
|Location of the knights at the start of the game}}
{{ಚದುರಂಗದ ಚಿತ್ರ|=
{{chess diagram|=
|tleft
|
೩೦ ನೇ ಸಾಲು:
2 |__|__|xo|__|xo|oo|__|__|=
1 |__|__|__|__|__|__|__|nl|=
|ಕಪ್ಪು ಕುದುರೆಯು ಕಪ್ಪು ಚುಕ್ಕಿಯಲ್ಲಿ ತೋರಿಸಿರುವ ಯಾವುದೇ ಚೌಕಕ್ಕೆ ಚಲಿಸಬಹುದು. ಬಿಳಿ ಕುದುರೆಯು ಬಿಳಿ ಚುಕ್ಕೆಯಲ್ಲಿ ತೋರಿಸಿರುವ ಎರಡು ಚೌಕಗಳಿಗೆ ಚಲಿಸಬಹುದು.
|The black knight may move to any of eight squares (black dots). The white knight is limited to two squares (white dots).
}}
{{ಚದುರಂಗದ ಕಾಯಿಗಳ ಪಟ್ಟಿ}}
{{Table chess pieces}}
{{Clear}}
ಚದುರಂಗದ ಕಾಯಿಗಳಲ್ಲಿ ಕುದುರೆಯ ಚಲನೆಯು ಅಸಾಮಾನ್ಯವಾಗಿದೆ. ಇದು ೨ ಚೌಕ ಅಡ್ಡವಾಗಿ ಮತ್ತು ೧ ಚೌಕ ಲಂಬವಾಗಿ ಅಥವ ೨ ಚೌಕ ಲಂಬವಾಗಿ ಮತ್ತು ೧ ಚೌಕ ಅಡ್ಡವಾಗಿ ಚಲಿಸಿಸುತ್ತದೆ. ಇದರ ಪೂರ್ಣ ಚಲನೆಯು ಇಂಗ್ಲಿಷ್ ಅಕ್ಷರ ಎಲ್ (L) ರೀತಿಯಾಗಿ ಕಾಣುತ್ತದೆ. ಬೇರೆ ಕಾಯಿಗಳಿಗಿಂತ ಭಿನ್ನವಾಗಿ ಕುದುರೆಯು ಬೇರೆ ಕಾಯಿಗಳ(ಯಾವುದೇ ಬಣ್ಣದ) ಮೇಲೆ ನೆಗೆಯದು ತನ್ನ ಗಮ್ಯಚೌಕವನ್ನು ತಲುಪಬಲ್ಲದು. ಎದುರಾಳಿ ಕಾಯಿಯ ಚೌಕಕ್ಕೆ ಚಲಿಸುವ ಮೂಲಕ ಇದು ಸೆರೆಹಿಡಿಯುತ್ತದೆ (ಕಡಿಯುತ್ತದೆ). ಒಂಟೆಗೆ ಹೋಲಿಸಿದರೆ ಇದರ 'ನೆಗೆಯುವ' ಸಾಮರ್ಥ್ಯವು ಬಿಗಿಯಾದ ಸನ್ನಿವೇಶ ಹೆಚ್ಚು ಪರಿಣಾಮಕಾರಿಯಾಗಿದೆ.
೩೯ ನೇ ಸಾಲು:
ಕುದುರೆಯು ಯಾವಾಗಲೂ ಕಾರ್ಯಾಚರಣೆ ನೆಡೆಯುತ್ತಿರುವ ಸ್ಥಳಕ್ಕೆ ಹತ್ತಿರದಲ್ಲಿರಬೇಕು. ಪದಾತಿಯು ಮಣೆಯ ನಡುವಿನಲ್ಲಿರಿಸಿದಾಗ ಹೆಚ್ಚು ಬಲಶಾಲಿಯಾಗಿರುತ್ತದೆ, ವಿಷೇಶವಾಗಿ ಕುದುರೆಯ ವಿಷಯದಲ್ಲಿ ಇದು ನಿಜ. ಮಣೆಯ ಮೂಲೆಯಲ್ಲಿರುವ ಕುದೆರೆಯು ಕೇವಲ ೨ ಚೌಕಗಳ ಮೇಲೆ ಮತ್ತು ತುದಿಯಲ್ಲಿರುವ ಕುದುರೆಯು ಕೇವಲ ೩ ಅಥವ ೪ ಚೌಕಗಳ ಮೇಲೆ ಆಕ್ರಮಣ ನೆಡೆಸುತ್ತದೆ (ಸ್ಥಾನದ ಮೇಲೆ ಅವಲಂಬಿತ). ಅದಕ್ಕಿಂತ ಹೆಚ್ಚಾಗಿ, ಕೇಂದ್ರ ಭಾಗದಿಂದ ದೂರವಾಗಿರುವ ಕುದುರೆಗೆ ತನ್ನ ಕಾರ್ಯಾಚರಣೆಯನ್ನು ವಿರುದ್ಧ ದಿಕ್ಕಿಗೆ ತಿರುಗಿಸಲು ಒಂಟೆ, [[ಆನೆ (ಚದುರಂಗ)|ಆನೆ]] ಅಥವಾ ರಾಣಿಗೆ ಹೋಲಿಸಿದರೆ ಹೆಚ್ಚು ಚಲನೆಗಳು ಬೇಕಾಗುತ್ತದೆ. "ಅಂಚಿನಲ್ಲಿರುವ ಕುದುರೆಯು ಅಹಿತಕರ" ಅಥವಾ "ಅಂಚಿನಲ್ಲಿರುವ ಕುದುರೆಯು ನಿಸ್ತೇಜ" ಎನ್ನುವ ಚದುರಂಗ ನಿರ್ದೇಶನದ ನುಡಿಗಟ್ಟುಗಳು ಈ ಲಕ್ಷಣವನ್ನು ಪ್ರತಿಪಲಿಸುತ್ತವೆ.
 
{{ಚದುರಂಗದ ಚಿತ್ರ|=
{{Chess diagram|=
|tright
|
೫೧ ನೇ ಸಾಲು:
| | | | | | | | |=
| | | | | | | | |=
|ಕುದುರೆಯು ಕಪ್ಪು ರಾಜ ಮತ್ತು ಆನೆಯನ್ನು ಕವಲು ಮಾಡಿದೆ.
|The knight forks the black king and rook
}}
ಆಟದ ಪ್ರಾರಂಭದಲ್ಲಿ [[ಪದಾತಿ (ಚದುರಂಗ)|ಪದಾತಿ]] ಚಲಿಸುವುದಕ್ಕಿಂತಲೂ ಮುನ್ನ ಚಲಿಸುವುದು ಕೇವಲ ಕುದುರೆಗೆ ಸಾಧ್ಯ. ಈ ಕಾರಣದಿಂದಾಗಿ, ಬಹಳ ಸನ್ನಿವೇಶಗಳಲ್ಲಿ ಕೇಂದ್ರದ ಕಡೆಗಿರುವ ಚೌಕವು ಕುದುರೆಗೆ ಉತ್ತಮವಾದ ಚೌಕವಾಗಿದೆ. ಕುದುರೆಗಳು ಸಾಮಾನ್ಯವಾಗಿ ಒಂಟೆಗಳಿಗಿಂತಲೂ ಸ್ವಲ್ಪ ಮುಂಚಿವಾಗಿ ಮತ್ತು ಆನೆ, ರಾನಿಗಳಿಗಿಂತ ಬಹಳ ಮುಂವಿತವಾಗಿ ಆಟದಲ್ಲಿ ತರಲಾಗುತ್ತದೆ.
೫೭ ನೇ ಸಾಲು:
ರಾಜ, ರಾಣಿ, ಒಂಟೆ ಅಥವ ಆನೆಯ ಮೇಲೆ ಪ್ರತಿಯಾಗಿ ಆಕ್ರಮಣಕ್ಕೊಳಗಾಗದೇ ಆಕ್ರಮಣ ಮಾಡಲು ಸಾಧ್ಯವಿರುವ ಏಕೈಕ ಕಾಯಿ ಕುದುರೆಯಾಗಿದೆ. ಕುದುರೆಯು ಕವಲುಗಳಿಗೆ (fork) ಹೆಚ್ಚು ಪ್ರಶಸ್ತವಾಗಿದೆ.
{{Clear}}
{{ಚದುರಂಗದ ಚಿತ್ರ|=
{{Chess diagram|=
| tright
|
೭೦ ನೇ ಸಾಲು:
1 |x3|x4|x3|x2|x3|x2|x3|x2|=
a b c d e f g h
|ಎಫ್೫ ಚೌಕದಿಂದ ಇರುವ ದೂರ
|Distance from the f5 square, as counted in knight moves
}}
ಬಲಗಡೆಯಿರುವ ಚಿತ್ರದಲ್ಲಿ ಅಂಕಿಗಳು ಎಫ಼೫ ಚೌಕದಿಂದ ತಲುಪಲು ಬೇಕಾಗಿರುವ ಚಲನೆಗಳನ್ನು ಪ್ರತಿನಿಧಿಸುತ್ತವೆ. ವಿನ್ಯಾಸಗಳನ್ನು (ಕರ್ಣದಂತೆ ೨-೪-೨-೪-೨-೪, ಅಡ್ದವಾಗಿ ಮತ್ತು ಲಂಬವಾಗಿ ೩-೨-೩-೨-೩-೨) ಗಮನಿಸುವುದು ಮತ್ತು ನೆನಪಿಡುವುದು ಬೇರೆ ಕಾಯಿಗಳನ್ನು ಕುದುರೆಯ ಆಕ್ರಮಣಕ್ಕೊಳಗಾಗದಂತೆ ನೆಡೆಸಲು ಮತ್ತು ಕುದುರೆಯನ್ನು ಮುನ್ನೆಡೆಸಲುವಂತಹ ಚದುರಂಗದ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಿದೆ.
೭೬ ನೇ ಸಾಲು:
 
==ಮೌಲ್ಯ==
{{See|ಚದುರಂಗದ ಕಾಯಿಗಳ ತುಲನಾತ್ಮಕ ಮೌಲ್ಯ}}
{{See|Chess piece relative value}}
 
ಕುದುರೆಯು ಹೆಚ್ಚುಕಡಮೆ ಒಂಟೆಯಷ್ಟೇ ಮೌಲ್ಯವನ್ನು ಹೊಂದಿದೆ. ಒಂಟೆಯ ಕಾರ್ಯವ್ಯಾಪ್ತಿ ದೊಡ್ಡದಿದೆ, ಆದರೆ ಕೇವಲ ಮಣೆಯ ಅರ್ಧ ಚೌಕಗಳಿಗೆ ಸೀಮಿತವಾಗಿದೆ. ಕುದುರೆಗೆ ನೆಗೆಯುವ ಸಾಮರ್ಥ್ಸವಿರುವುದರಿಂದ ಬಿಗಿಯಾದ ಸನ್ನಿವೇಶಗಳಲ್ಲಿ ಹೆಚ್ಚು ಮೌಲ್ಯಯುತವಾಗಿದೆ.
೮೪ ನೇ ಸಾಲು:
 
==ಯೂನಿಕೋಡ್‌‌==
{{ಮುಖ್ಯ|ಯೂನಿಕೋಡ್‌‌‌ನಲ್ಲಿ ಚದುರಂಗದ ಸಂಕೇತಗಳು}}
{{main|Chess symbols in Unicode}}
[[ಯುನಿಕೋಡ್|ಯುನಿಕೋಡ್]] ಕುದುರೆಗೆ ೨ ಸಂಕೇತ ಗೊತ್ತುಪಡಿಸುತ್ತದೆ.
 
೧೩೩ ನೇ ಸಾಲು:
}}
 
{{ಚದುರಂಗದ ಕಾಯಿಗಳು}}
{{Chess piece}}
 
[[Category:ಚದುರಂಗದ ಕಾಯಿ]]
೧೪೯ ನೇ ಸಾಲು:
[[da:Springer (skak)]]
[[de:Springer (Schach)]]
 
[[en:Knight (chess)]]
[[et:Ratsu]]
"https://kn.wikipedia.org/wiki/ಕುದುರೆ_(ಚದುರಂಗ)" ಇಂದ ಪಡೆಯಲ್ಪಟ್ಟಿದೆ