ಶವಪರೀಕ್ಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.5.1) (robot Adding: ca:Autòpsia
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧೦ ನೇ ಸಾಲು:
== ಇತಿಹಾಸ ==
{{see also|Dissection#History|l1=History of dissection}}
“autopsy” ಎಂಬ ಪದ ಪ್ರಾಚೀನ ಗ್ರೀಸ್‍ನ autopsia, ಅಂದರೆ, “(ತನ್ನನ್ನು ತಾನೇ ನೋಡಿಕೊಳ್ಳುವುದು)”, αυτος (autos, "ತಾನೇ") ಮತ್ತು όψις (opsis, "ಕಣ್ಣು")<ref name="Rothenberg">{{cite book|last=Rothenberg|first=Kelly|title=Forensic Science|chapter=The Autopsy Through History|editor=Ayn Embar-seddon, Allan D. Pass (eds.)|publisher=[[Salem Press]]|year=2008೨೦೦೮|pages=100೧೦೦|isbn=978೯೭೮-1587654237೧೫೮೭೬೫೪೨೩೭}}</ref>ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ಕ್ರಿ.ಪೂ. 3,000೦೦೦ ಸುಮಾರಿನಲ್ಲಿ ಶವ ಸಂರಕ್ಷಣೆ ಪದ್ಧತಿಯಲ್ಲಿ ದೇಹದಲ್ಲಿನ ಆಂತರಿಕ ಅಂಗಗಳನ್ನು ಹೊರತೆಗೆದು ಪರೀಕ್ಷಿಸುವ ನಾಗರಿಕತೆಗಳಲ್ಲಿ ಪ್ರಾಚೀನ ಈಜಿಪ್ಶಿಯನ್ನರು ಕೂಡ ಮೊದಲಿಗರಾಗಿರುತ್ತಾರೆ..<ref name="Rothenberg"></ref><ref>[http://www.mnsu.edu/emuseum/prehistory/egypt/dailylife/medicine.html ]</ref>
 
ಸಾವಿಗೆ ಕಾರಣ ಕಂಡುಹಿಡಿಯಲು ದೇಹವನ್ನು ತೆರೆಯುವ ಶವಪರೀಕ್ಷೆ ಪದ್ಧತಿ ಕ್ರಿ.ಪೂ. ಮೂರನೇ ಶತಾಬ್ಧದ ಪೂರ್ವದಲ್ಲಿಯೇ ಇತ್ತೆಂಬುದಕ್ಕೆ ಆಧಾರಗಳಿವೆ, ಆದರೆ ಇದನ್ನು ಹಲವು ಪ್ರಾಚೀನ ನಾಗರಿಕತೆಗಳು ವಿರೋಧಿಸಿದ್ದುವು, ಏಕೆಂದರೆ ಮೃತವ್ಯಕ್ತಿಗಳ ಬಹಿರ್ದೇಹವನ್ನು ವಿರೂಪಗೊಳಿಸುವುದರಿಂದ ಅವರು ಪುನರ್ಜನ್ಮ<ref name="Schafer 43">{{cite book|last=Schafer|first=Elizabeth D.|title=Forensic Science|chapter=Ancient science and forensics|editor=Ayn Embar-seddon, Allan D. Pass (eds.)|publisher=[[Salem Press]]|year=2008೨೦೦೮|pages=43೪೩|isbn=978೯೭೮-1587654237೧೫೮೭೬೫೪೨೩೭}}</ref> ಪಡೆಯಲು ಅಶಕ್ತರಾಗುತ್ತಾರೆ ಎಂಬ ನಂಬಿಕೆಯಿತ್ತು.(ಈಜಿಪ್ಶಿಯನ್ನರು ಕೂಡ ದೇಹದಲ್ಲಿ ಸಣ್ಣ ಸಣ್ಣ ರಂದ್ರಗಳನ್ನು ಮಾಡಿ ಅಂಗಾಂಗಗಳನ್ನು ಹೊರತೆಗೆಯುತ್ತಿದ್ದರು).<ref name="Rothenberg"></ref> ಕ್ರಿ.ಪೂ. 3ನೇ೩ನೇ ಶತಮಾನದ ಅಲೆಕ್ಸಾಂಡ್ರಿಯದಲ್ಲಿ ಚಾಲ್ಸೆಡೋನ್‍ಗೆ ಸೇರಿದ ಎರಾಸಿಸ್ಟ್ರಾಟುಸ್ ಮತ್ತು ಹಿರೋಫೈಲುಸ್ ಪ್ರಸಿದ್ಧ ಶವಪರೀಕ್ಷಕರಾಗಿದ್ದರು, ಆದರೆ ಸಾಮಾನ್ಯವಾಗಿ ಹೇಳುವುದಾದರೆ ಪ್ರಾಚೀನ ಗ್ರೀಸ್‍ನಲ್ಲಿ ಶವಪರೀಕ್ಷೆಗಳು ಅಪರೂಪವಾಗಿದ್ದುವು.
(2/} ಕ್ರಿ.ಪೂ.44೪೪ ರಲ್ಲಿ, ಅವನನ್ನು ಅವನ ವೈರಿ ಸೆನೆಟರ್‍ಗಳು ಕೊಂದ ನಂತರ ಜ್ಯೂಲಿಯಸ್ ಸೀಜರ್ ಒಂದು ಅಧಿಕೃತ ಶವಪರೀಕ್ಷೆಯ ವಿಷಯವಾಗಿದ್ದನು ಹಾಗೂ ಎರಡನೇ ಇರಿತ ಅವನಿಗೆ ಮಾರಕವಾಯಿತು ಎಂದು ವೈದ್ಯರು ತಮ್ಮ ವರದಿಯಲ್ಲಿ ದಾಖಲಿಸಿದ್ದರು. <ref name="Schafer 43"></ref> ಕ್ರಿ.ಪೂ. ಸುಮಾರು 150೧೫೦ ರಲ್ಲಿ, ಪ್ರಾಚೀನ ರೋಮನ್ನರು ಕಾನೂನು ಪದ್ಧತಿ ಶವಪರೀಕ್ಷೆಗೆ ಸ್ಪಷ್ಟ ಪರಿಮಾಣಗಳನ್ನು ಸ್ಥಾಪಿಸಿದರು.<ref name="Rothenberg"></ref>
 
ರೋಮನ್ನರ ನಂತರವೂ ವೈದ್ಯಕೀಯ ಉದ್ದೇಶಗಳಿಗಾಗಿ ಮಾನವನ ಅಂಗಚ್ಛೇದವನ್ನು ಅನಿಯಮಿತವಾಗಿ ಅನುಸರಿಸುವುದು ಮುಂದುವರೆದಿತ್ತು, ಉದಾಹರಣೆಗೆ ಅರಬ್ ವೈದ್ಯರು ಅವೆನ್‍ಜೋರ್ ಮತ್ತು ಇಬಿನ್-ಅಲ್-ನಫೀಸ್, ಆದರೆ ನವೀನ ಶವಪರೀಕ್ಷೆ ಪ್ರಕ್ರಿಯೆ ಪುನರುಜ್ಜೀವನ ಅವಧಿಯ ಅಂಗರಚನ ಶಾಸ್ತ್ರಜ್ಞರಿಂದ ಬಂದಿದೆ. ಅಂಗರಚನ ರೋಗಲಕ್ಷಣ ಶಾಸ್ತ್ರದ ಪಿತಾಮಹ, ಎಂದು ಪ್ರಸಿದ್ಧಿ ಪಡೆದಿರುವ ಜಿಯೊವನ್ನಿ ಮೊರ್ಗಾಗ್ನಿ (1682–1771೧೬೮೨–೧೭೭೧), <ref>[http://www.britannica.com/EBchecked/topic/392171/Giovanni-Battista-Morgagni ಜಿಯೊವಾನಿ ಬಟಿಸ್ಟಾ ಮೋರ್ಗಾಗ್ನಿ -- ಬ್ರಿಟಾನಿಕಾ ಆನ್‍ಲೈನ್ ಎನ್‍ಸೈಕ್ಲೋಪೀಡಿಯಾ]</ref> ರೋಗಲಕ್ಷಣ ಶಾಸ್ತ್ರದ ಬಗ್ಗೆ ''ಡೀ ಸೆಡಿಬಸ್ ಎಟ್ ಕಾಸಿಸ್ ಮೋರ್ಬೊರಮ್ ಪರ್ ಅನಾಟೊಮೆನ್ (ದಿ ಸೀಟ್ಸ್ ಅಂಡ್ ಕಾಸಸ್ ಆಫ್ ಡಿಸೀಸಸ್ ಇನ್ವೆಸ್ಟಿಗೇಟೆಡ್ ಬೈ ಅನಾಟೊಮಿ, 1769೧೭೬೯).'' ಎಂಬ ವಿವರವಾದ ಪ್ರಪ್ರಥಮ ಕೃತಿಯನ್ನು ರಚಿಸಿದನು.<ref name="Rothenberg"></ref>
 
ಹತ್ತೊಂಭತ್ತನೇ ಶತಮಾನದ ಇಬ್ಬರು ಸುಪ್ರಸಿದ್ಧ ವೈದ್ಯಕೀಯ ಸಂಶೋಧಕರಾದ ರುಡಾಲ್ಫ್ ವಿರ್ಚೋವ್ ಮತ್ತು ಕಾರ್ಲ್ ವೋನ್ ರೋಕಿಟಾನ್ಸ್ಕಿ ಪುನರುಜ್ಜೀವನ ಪರಂಪರೆಯ ಮೇಲೆ ಆಧಾರಪಟ್ಟು ಅವರ ಹೆಸರುಗಳೇ ಈಗಲೂ ಬಳಕೆಯಲ್ಲಿರುವ ಎರಡು ಪ್ರತ್ಯೇಕ ಶವಪರೀಕ್ಷೆ ತಂತ್ರಗಳನ್ನು ಅಭಿವೃದ್ಧಿಪಡಿಸಿದರು. ಶವಗಳಲ್ಲಿ ಕಂಡುಬಂದ ರೋಗಲಕ್ಷಣ ಸ್ಥಿತಿಗಳು ಮತ್ತು ಜೀವಂತ ಇರುವಾಗ ಇರುವ ಅನಾರೋಗ್ಯ, ಇವೆರಡರ ನಡುವೆ ಇರುವ ಹೊಂದಾಣಿಕೆಯ ಬಗ್ಗೆ ಅವರ ನಿರೂಪಣೆ ಖಾಯಿಲೆ ಮತ್ತು ಅದರ ಚಿಕಿತ್ಸೆ ವಿಚಾರದಲ್ಲಿ ವಿಭಿನ್ನ ರೀತಿಯ ಆಲೋಚನೆಗಳನ್ನು ಮಾಡುವುದಕ್ಕೆ ದಾರಿಯಾಯಿತು.
೨೩ ನೇ ಸಾಲು:
ಶವಪರೀಕ್ಷೆಯ ಪ್ರಧಾನ ಉದ್ದೇಶ ಸಾವಿಗೆ ಕಾರಣ, ಅವನು ಅಥವಾ ಅವಳು ಸಾಯುವುದಕ್ಕೆ ಮುಂಚಿನ ಆರೋಗ್ಯ ಸ್ಥಿತಿ, ಹಾಗೂ ಸಾವಿಗೆ ಮುಂಚೆ ವೈದ್ಯಕೀಯ ರೋಗನಿರ್ಧರಣೆ ಮತ್ತು ಸಾವಿಗೆ ಮುಂಚೆ ನೀಡಿದ ಚಿಕಿತ್ಸೆ ಸೂಕ್ತವಾಗಿತ್ತೆ ಎಂಬುದನ್ನು ನಿರ್ಧರಿಸುವುದು.
 
ಬಹಳಷ್ಟು ಪಾಶ್ಚಾತ್ಯ ರಾಷ್ಟ್ರಗಳಲ್ಲಿ 1955೧೯೫೫ ರಿಂದೀಚೆಗೆ ಆಸ್ಪತ್ರೆಗಳಲ್ಲಿ ನಡೆಸುತ್ತಿರುವ ಶವಪರೀಕ್ಷೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೋಗಶಾಸ್ತ್ರಜ್ಞರು ಮತ್ತು ಮಾಜಿ JAMA ಸಂಪಾದಕರು ಆದ ಜಾರ್ಜ್ ಲುಂಡ್‍ಬೆರ್ಗ್ ಸೇರಿದಂತೆ ವಿಮರ್ಷಕರು, ಶವಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿರುವುದು ಆಸ್ಪತ್ರೆಯಲ್ಲಿ ಒದಗಿಸುವ ಆರೈಕೆಯ ಮೇಲೆ ನಕಾರಾತ್ಮಕ ಪರಿಣಾಮ ಬಿರುತ್ತಿವೆ, ಏಕೆಂದರೆ, ತಪ್ಪು ಮಾಡುವುದರ ಫಲವಾಗಿ ಸಾವು ಸಂಭವಿಸಿದರೆ ಅವುಗಳನ್ನು ಎಷ್ಟೋ ಸಾರಿ ತನಿಖೆ ಮಾಡಲಾಗುವುದಿಲ್ಲ, ಹಾಗಾಗಿ ಅದರಿಂದ ಪಾಠಗಳನ್ನು ಕಲಿಯುವುದೇ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ.
 
ಒಬ್ಬ ವ್ಯಕ್ತಿ ಪೂರ್ವಭಾವಿಯಾಗಿ ತನ್ನ ಸಾವಿಗೆ ಮುಂಚೆ ಅನುಮತಿ ಕೊಟ್ಟಿದ್ದರೆ ಬೋಧನೆ ಮತ್ತು ಸಂಶೋಧನೆ ಉದ್ದೇಶಗಳಿಗಾಗಿ ಶವಪರೀಕ್ಷೆಯನ್ನು ನಡೆಸಬಹುದು.
೩೫ ನೇ ಸಾಲು:
ಮಯೋಕಾರ್ಡಿಯಲ್ ಇನ್‍ಫಾರ್‍ಕ್ಷನ್ (ಹೃದಯಾಘಾತ) ಮೇಲೆ ಕೇಂದ್ರೀಕರಿಸಿದ ಒಂದು ಅಧ್ಯಯನದಲ್ಲಿ ಬಹುಮುಖ್ಯವಾದ ಒಪ್ಪು-ತಪ್ಪುಗಳು ಕಂಡುಬಂದವು ,<ref>{{cite journal |author=Ravakhah K |title=Death certificates are not reliable: revivification of the autopsy |journal=South. Med. J. |volume=99 |issue=7 |pages=728–33 |year=2006 |pmid=16866055 |doi=10.1097/01.smj.0000224337.77074.57}}</ref> ಅಂದರೆ, ಮಯೋಕಾರ್ಡಿಯಲ್ ಇನ್‍ಫಾರ್‍ಕ್ಷನ್‍ಗಳು (MIs)ಎಂದು ನಿರ್ಧರಿಸಿದ ಪ್ರಕರಣಗಳು MI ಗಳಾಗಿರಲಿಲ್ಲ ಹಾಗೂ ಅದೇ ರೀತಿಯಲ್ಲಿ MI ಗಳಲ್ಲ ಎಂದು ನಿರ್ಧರಿಸಿದ ಹಲವು ಪ್ರಕರಣಗಳು ವಾಸ್ತವದಲ್ಲಿ MI ಗಳಾಗಿದ್ದುವು.
 
ಶವಪರೀಕ್ಷೆಗಳ ಅಧ್ಯಯನದ ಒಂದು ವ್ಯವಸ್ಥಿತ ಪರಿಶೀಲನೆಯಲ್ಲಿ ಸುಮಾರು 25೨೫% ಶವಪರೀಕ್ಷೆಗಳಲ್ಲಿ ಪ್ರಮುಖ ರೋಗ ನಿರ್ಧರಣ ತಪ್ಪುಗಳು ಸಂಭವಿಸಿವೆಯೆಂದು ಒಂದು ಲೆಕ್ಕಾಚಾರದಿಂದ ತಿಳಿದುಬಂತು.<ref name="pmid12783916">{{cite journal |author=Brian Gallagher, Burton EC, McDonald KM, Goldman L |title=Changes in rates of autopsy-detected diagnostic errors over time: a systematic review |journal=JAMA |volume=289 |issue=21 |pages=2849–56 |year=2003 |pmid=12783916 |doi=10.1001/jama.289.21.2849}}</ref> ಆದರೆ, ಈ ದರ ಕಾಲಕ್ರಮೇಣ ಇಳಿಮುಖವಾಗಿದೆ ಹಾಗೂ ಒಂದು ಸಮಕಾಲೀನ ಸಂಸ್ಥೆಯಲ್ಲಿ ನಡೆಸಿದ ಅಧ್ಯಯನ 8.4% ರಿಂದ 24೨೪.4%ಶವಪರೀಕ್ಷೆಗಳು ಪ್ರಮುಖ ರೋಗ ನಿರ್ಧರಣ ತಪ್ಪುಗಳನ್ನು ತೋರಿಸಿಕೊಟ್ಟಿವೆ.
 
ಸುಮಾರು ಮೂರನೇ ಒಂದು ಭಾಗ ನಿಧನ ಪ್ರಮಾಣ ಪತ್ರಗಳು ಸರಿಯಿಲ್ಲದವು ಮತ್ತು ಅರ್ಧದಷ್ಟು ಶವಪರೀಕ್ಷೆಗಳು ವ್ಯಕ್ತಿ ಸಾಯುವುದಕ್ಕೆ ಮುಂಚೆ ಇಲ್ಲದಂತ ಅನುಮಾನಗಳನ್ನು ತೋರಿಸಿಕೊಟ್ಟವು<ref>{{cite journal |author=Roulson J, Benbow EW, Hasleton PS |title=Discrepancies between clinical and autopsy diagnosis and the value of post mortem histology; a meta-analysis and review |journal=Histopathology |volume=47 |issue=6 |pages=551–9 |year=2005 |pmid=16324191 |doi=10.1111/j.1365-2559.2005.02243.x}}</ref> ಎಂದು ಒಂದು ಪ್ರಮುಖ ವಿಶ್ಲೇಷಣೆ ಸೂಚಿಸಿದೆ. ಐದನೇ ಒಂದು ಭಾಗಕ್ಕಿಂತ ಹೆಚ್ಚು ಅನಿರೀಕ್ಷಿತ ಅನ್ವೇಷಣೆಗಳಲ್ಲಿ ಅಂಗಾಂಶಶಾಸ್ತ್ರದಿಂದ ಕಂಡುಹಿಡಿಯಬಹುದು, ಅಂದರೆ [[ಬಾಯಾಪ್ಸಿ|ಬಯಾಪ್ಸಿ]] ಅಥವಾ ಶವಪರೀಕ್ಷಣ, ಹಾಗೂ ಸುಮಾರು ಮೂರನೇ ಒಂದು ಭಾಗ ಅನಿರೀಕ್ಷಿತ ಅನ್ವೇಷಣೆಗಳು ಅಥವಾ 5% ಎಲ್ಲ ಅನ್ವೇಷಣೆಗಳೂ ಪ್ರಮುಖವಾದುವು ಮತ್ತು ಅವುಗಳನ್ನು ಕೇವಲ ಅಂಗಾಂಶಗಳಿಂದ ರೋಗವನ್ನು ಕಂಡುಹಿಡಿಯಬಹುದು.
 
ಒಂದು ಅಧ್ಯಯನದಲ್ಲಿ "ಶವಪರೀಕ್ಷೆಗಳು 21೨೧ ಕ್ಯಾನ್ಸರ್ ಗಳೂ ಸೇರಿದಂತೆ, ಇತರ ಕಾಯಿಲೆಗಳ ಜೊತೆಯಲ್ಲಿ 171೧೭೧ ತಪ್ಪು ರೋಗ ನಿರ್ಧರಣೆಗಳು, 12೧೨ ಪಾರ್ಶ್ವವಾಯು, 11೧೧ ಮಯೋಕಾರ್ಡಿಯಲ್ ಇನ್‍ಫಾರ್‍ಕ್ಷನ್‍ಗಳು, 10೧೦ ಪಲ್ಮೊನರಿ ಎಂಬೊಲಿ" ಗಳನ್ನು ಬಹಿರಂಗಪಡಿಸಿವೆ ಎಂದು ತಿಳಿದುಬಂದಿದೆ.<ref name="pmid14980989">{{cite journal |author=Combes A, Mokhtari M, Couvelard A, ''et al.'' |title=Clinical and autopsy diagnoses in the intensive care unit: a prospective study |journal=Arch. Intern. Med. |volume=164 |issue=4 |pages=389–92 |year=2004 |pmid=14980989 |doi=10.1001/archinte.164.4.389}}</ref>
 
ಇನ್‍ಕ್ಯುಬೇಟ್ ಮಾಡಿದ ರೋಗಿಗಳ ಮೇಲೆ ನಡೆಸಿದ ಒಂದು ಅಧ್ಯಯನದಲ್ಲಿ "ಉದರ ರೋಗಲಕ್ಷಣ ಪರಿಸ್ಥಿತಿಗಳಲ್ಲಿ --ಕೀವುಬಾವು, ಕರುಳಿನಲ್ಲಿ ರಂದ್ರಗಳು ಅಥವಾ ಇನ್‍ಫಾರ್‍ಕ್ಷನ್‍-- ವರ್ಗ I ತಪ್ಪುಗಳು ಪಲ್ಮೊನರಿ ಎಂಬೊಲಿಯಂತೆ ಮರಳಿ ಮರಳಿ ಸಂಭವಿಸುತ್ತವೆ" ಎಂದು ಕಂಡುಹಿಡಿದಿದೆ. ಉದರ ರೋಗಲಕ್ಷಣ ಪರಿಸ್ಥಿತಿಗಳಲ್ಲಿರುವ ರೋಗಿಗಳು ಸಾಮಾನ್ಯವಾಗಿ ಉದರಬೇನೆ ಇದೆಯೆಂದು ದೂರಿದರೆ,ಬಹಳಷ್ಟು ರೋಗಿಗಳಲ್ಲಿ ಉದರದ ಪರೀಕ್ಷೆ ಫಲಿತಾಂಶಗಳು ಹೇಳಿಕೊಳ್ಳುವಂತಿರಲಿಲ್ಲ, ಹಾಗೂ ಲಕ್ಷಣಗಳನ್ನು ಅನ್ವೇಷಣೆ ಮಾಡಲಿಲ್ಲ.<ref name="pmid1992186">{{cite journal |author=Papadakis MA, Mangione CM, Lee KK, Kristof M |title=Treatable abdominal pathologic conditions and unsuspected malignant neoplasms at autopsy in veterans who received mechanical ventilation |journal=JAMA |volume=265 |issue=7 |pages=885–7 |year=1991 |pmid=1992186|doi=10.1001/jama.265.7.885}}</ref>
೪೮ ನೇ ಸಾಲು:
 
== ವಿಧಗಳು ==
ಶವಪರೀಕ್ಷೆಗಳಲ್ಲಿ ಮೂರು ವಿಧಗಳಿವೆ:<ref name="Strasser 95">{{cite book|last=Strasser|first=Russell S.|title=Forensic Science|chapter=Autopsies|editor=Ayn Embar-seddon, Allan D. Pass (eds.)|publisher=[[Salem Press]]|year=2008೨೦೦೮|pages=95೯೫|isbn=978೯೭೮-1587654237೧೫೮೭೬೫೪೨೩೭}}</ref>
 
*''ಮೆಡಿಕೊ-ಲೀಗಲ್ ಅಥವಾ ಫೊರೆನ್ಸಿಕ್'' ಅಥವಾ ''ಕಾರೋನರ್ ಶವಪರೀಕ್ಷೆಗಳು'' ಸಾವಿಗೆ ಕಾರಣ ಮತ್ತು ವಿಧಾನ ಕಂಡುಹಿಡಿಯಲು ಮತ್ತು ಮೃತವ್ಯಕ್ತಿಯನ್ನು ಗುರುತಿಸುವುದು.<ref name="Strasser 95"></ref> ಇವುಗಳನ್ನು ಸಾಮಾನ್ಯವಾಗಿ, ದಾರುಣ, ಅನುಮಾನಾಸ್ಪದ ಅಥವಾ ಆಕಸ್ಮಿಕ ಸಾವು, ವೈದ್ಯಕೀಯ ನೆರವು ಸಿಗದೆ ಸಾವು, ಶಸ್ತ್ರಚಿಕಿತ್ಸೆ ಸಮಯದಲ್ಲಿ ಸಂಭವಿಸುವ ಸಾವು ಪ್ರಕರಣಗಳಲ್ಲಿ ಕಾನೂನು ನಿಗದಿಪಡಿಸಿರುವ ವಿಧಾನದಲ್ಲಿ ಮಾಡಲಾಗುವುದು.<ref name="Strasser 95"></ref>
೭೮ ನೇ ಸಾಲು:
 
== ಹರಡಿಕೆ ==
2004೨೦೦೪ ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ 514೫೧೪,000೦೦೦ ಸಾವುಗಳು ಸಂಬವಿಸಿದ್ದುವು, ಅವುಗಳಲ್ಲಿ 225೨೨೫,500೫೦೦ ಸಾವುಗಳನ್ನು ಕರೋನರ್ ಗೆ ನಿರ್ದೇಶಿಸಲಾಯಿತು. ಅವುಗಳಲ್ಲಿ, 115೧೧೫,800೮೦೦ ಸಾವುಗಳು (22೨೨.5%) ಮರಣೋತ್ತರ ಪರೀಕ್ಷೆಗಳಲ್ಲಿ ಪರ್ಯವಸಾನವಾಯಿತು ಮತ್ತು 28೨೮,300೩೦೦ ಸಾವುಗಳು ಮರಣ ವಿಚಾರಣೆ, 570೫೭೦ ನ್ನು ನ್ಯಾಯಾಧೀಶರಿಗೆ ಒಪ್ಪಿಸಲಾಯಿತು.<ref name="dca">ಯು.ಕೆ. ಸಂಸದೀಯ ವ್ಯವಹಾರಗಳ ಇಲಾಖೆ (2006೨೦೦೬), [http://www.dca.gov.uk/corbur/reform_coroner_system.pdf ಕ್ರೋನರ್ ಸರ್ವೀಸ್ ರಿಪಾರಮ್ ಬ್ರೀಫಿಂಗ್ ನೋಟ್], p. 6</ref>
 
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 1980೧೯೮೦ ರಲ್ಲಿ ಇದ್ದ 17೧೭% ಶವಪರೀಕ್ಷೆ ಪ್ರಮಾಣ, ಈ ಸಂಖ್ಯೆಗಳು ರಾಜ್ಯದಿಂದ ರಾಜ್ಯಕ್ಕೆ ಏರುಪೇರಾಗಿದ್ದರೂ ಕೂಡ <ref name="cdc numbers">ರೋಗ ನಿಯಂತ್ರಣ ಕೇಂದ್ರ (1988೧೯೮೮)
, [http://www.cdc.gov/mmwr/preview/mmwrhtml/00000003.htm ಕರೆಂಟ್ ಟ್ರೆಂಡ್ಸ್ ಅಟಾಪ್ಸಿ ಫ್ರೀಕ್ವೆನ್ಸಿ -- ಯುನೈಟೆಡ್ ಸ್ಟೇಟ್ಸ್, 1980-1985], ''ಮೋರ್ಬಿಡಿಟಿ ಅಂಡ್ ಮೋರ್ಟಾಲಿಟಿ ವೀಕ್ಲಿ ರಿಪೋರ್ಟ್'' , '''37೩೭''' (12೧೨);191೧೯೧-4</ref> 1985೧೯೮೫ ರಲ್ಲಿ 14೧೪% ಗೆ ಇಳಿಯಿತು<ref name="cdc numbers"></ref> ಮತ್ತು 1989೧೯೮೯ ರಲ್ಲಿ 11೧೧.5% ಗೆ ಇಳಿಯಿತು,<ref>ಡಿ.ಎ. ಪೊಲ್ಲಾಕ್ ''ಎಟ್ ಅಲ್'' (1993೧೯೯೩), ಟೆಂಪೊರಲ್ ಅಂಡ್ ಜಿಯೋಗ್ರಾಫಿಕ್ ಟ್ರೆಂಡ್ಸ್ ಇನ್ ದಿ ಅಟೋಪ್ಸಿ ಫ್ರೀಕ್ವೆನ್ಸಿ ಆಫ್ ಬ್ಲಂಟ್ ಅಂಡ್ ಪೆನೆಟ್ರೇಟಿಂಗ್ ಟ್ರೌಮಾ ಡೆತ್ಸ್ ಇನ್ ದಿ ಯುನೈಟೆಡ್ ಸ್ಟೇಟ್ಸ್, ''JAMA'' , '''269೨೬೯''' (12೧೨):1525೧೫೨೫-31೩೧ {{PMID|8445815}}</ref>.
 
== ಕಾರ್ಯವಿಧಾನ ==
೯೫ ನೇ ಸಾಲು:
 
ದೇಹ ಶವಪರೀಕ್ಷೆ ಕೊಠಡಿಯಲ್ಲಿ ಈಗಾಗಲೇ ಇಲ್ಲದಿದ್ದರೆ ಅದನ್ನು ಅಂತಹ ಒಂದು ಕೊಠಡಿಯೊಳಕ್ಕೆ ಸಾಗಿಸಿ ಒಂದು ಮೇಜಿನ ಮೇಲೆ ಇಡಲಾಗುವುದು. ಮೃತದೇಹದ ಸಾಮಾನ್ಯ ವಿವರಗಳು, ಅಂದರೆ ಜನಾಂಗ, ಲಿಂಗ, ವಯಸ್ಸು, ಕೂದಲು ಬಣ್ಣ ಮತ್ತು ಉದ್ದ, ಕಣ್ಣಿನ ಬಣ್ಣ ಮತ್ತು ಇತರ ಪ್ರಮುಖ ಲಕ್ಷಣಗಳು (ಹುಟ್ಟುಮಚ್ಚೆಗಳು, ಹಳೇ ಸುಟ್ಟಗಾಯಗಳು ಅಂಗಾಂಶಗಳು, ಮಚ್ಚೆಗಳು, ಇತ್ಯಾದಿ.) ಮುಂತಾದುವನ್ನು ದಾಖಲಿಸಲಾಗುವುದು. ಈ ಮಾಹಿತಿಯನ್ನು ದಾಖಲಿಸಲು ಒಂದು ಚಿಕ್ಕ ವಾಯ್ಸ್ ರೆಕಾರ್ಡರ್ ಅಥವಾ ಸಾಮಾನ್ಯವಾಗಿ ಪರೀಕ್ಷೆಗೆ ಉಪಯೋಗಿಸುವ ಸಲಕರಣೆಯನ್ನು ಬಳಸಲಾಗುವುದು.
ಕೆಲವು ರಾಷ್ಟ್ರಗಳಲ್ಲಿ, ಉದಾ: ಫ್ರಾನ್ಸ್ ಜರ್ಮನಿ ಮತ್ತು ಕೆನಡಾಗಳಲ್ಲಿ, ಒಂದು ಶವಪರೀಕ್ಷೆ ಕೇವಲ ಬಾಹ್ಯ ಪರೀಕ್ಷೆಯನ್ನು ಮಾತ್ರ ಒಳಗೊಂಡಿರಬಹುದು. ಈ ಪರಿಕಲ್ಪನೆಯನ್ನು ಕೆಲವು ವೇಳೆ “ನೋಡು ಮತ್ತು ಮಂಜೂರು ಮಾಡು” (view and grant) ಎಂದು ಉಲ್ಲೇಖಿಸಲಾಗುವುದು. ಇದರ ಹಿಂದಿರುವ ತತ್ವವೆಂದರೆ ವೈದ್ಯಕೀಯ ದಾಖಲೆಗಳು, ಮೃತವ್ಯಕ್ತಿಯ ಚರಿತ್ರೆ ಮತ್ತು ಸಾವಿನ ಸನ್ನಿವೇಶ, ಇವೆಲ್ಲವೂ ಆಂತರಿಕ ಪರೀಕ್ಷೆಯ ಅಗತ್ಯವಿಲ್ಲದೆ ಸಾವಿಗೆ ಕಾರಣ ಮತ್ತು ವಿಧಾನ ತಿಳಿಸಿಕೊಡುತ್ತವೆ ಎಂಬುದು.0/}
 
=== ಆಂತರಿಕ ಪರೀಕ್ಷೆ ===
೧೧೮ ನೇ ಸಾಲು:
 
[[File:Streptococcus pneumoniae meningitis, gross pathology 33 lores.jpg|right|175px|thumb|ಮಿದುಳು ಜ್ವರದ ಲಕ್ಷಣಗಳನ್ನು ನಿರೂಪಿಸುತ್ತಿರುವ ಒಂದು ಮೃತ ದೇಹದ ಮಿದುಳು ಪರೀಕ್ಷೆ. ಡ್ಯುರಾ ಮೇಟರ್ ನ್ನು (ಬಿಳಿ)ಚಿಮುಟ (ಮಧ್ಯದಲ್ಲಿ) ಹಿಂದಕ್ಕೆ ಎಳೆಯುತ್ತಿರುವುದು. ಡ್ಯೂರಾ ಮೇಟರ್ ಕೆಳಗೆ ಲೆಪ್ಟೋಮೆನಿಂಜಸ್ ಇದೆ, ಇದು ಎಡೆಮೆಟೌಸ್ ನಂತೆ ಕಾಣುತ್ತದೆ ಮತ್ತು ಬಹುಸಂಖ್ಯೆಯಲ್ಲಿ ಸಣ್ಣ ಸಣ್ಣ ಹೆಮೊರ್ಹಾಜಿಕ್ ಫೋಸೈ ಹೊಂದಿದೆ. ]]
ಈ ಮುಂಚೆ ಎದೆ ಗೂಡನ್ನು ಮೇಲಕ್ಕೆ ಎತ್ತಿ ಹಿಡಿಯಲು ಉಪಯೋಗಿಸಿದ ದೇಹದ ಭಾಗ ಈಗ ತಲೆಯನ್ನು ಮೇಲಕ್ಕೆ ಎತ್ತಿ ಹಿಡಿಯಲು ಉಪಯೋಗಿಸಲಾಗುವುದು. [[ಮೆದುಳು|ಮಿದುಳನ್ನು]] ಪರೀಕ್ಷಿಸಲು, ಕಿವಿಯ ಹಿಂಭಾಗದಿಂದ ಪ್ರಾರಂಭಿಸಿ, ನೆತ್ತಿಯ ಮೇಲುಗಡೆಯಿಂದ ಇನ್ನೊಂದು ಕಿವಿಯ ಹಿಂಭಾಗದವರೆಗೆ ಕುಯ್ಯಲಾಗುವುದು. ಶವಪರೀಕ್ಷೆ ಮುಕ್ತಾಯವಾದ ನಂತರ ಕುಯ್ದಿರುವ ಭಾಗವನ್ನು ಒಪ್ಪವಾಗಿ ಹೊಲಿಯಬಹುದು ಹಾಗೂ ಶವದ ತಲೆಯನ್ನು ಶವಸಂಸ್ಕಾರಕ್ಕಾಗಿ ದಿಂಬಿನ ಮೇಲೆ ಇಟ್ಟಿರುವಾಗ ಇದು ಕಾಣುವುದಿಲ್ಲ. ನೆತ್ತಿಚರ್ಮವನ್ನು ಬುರುಡೆಯಿಂದ ಎರಡು ಮಡಿಕೆಗಳಲ್ಲಿ ಎಳೆದು ಮುಂಭಾಗದ ಮಡಿಕೆಯನ್ನು ಮುಖದ ಮೇಲೆ ಮತ್ತು ಹಿಂಭಾಗದ ಮಡಿಕೆಯನ್ನು ಕತ್ತಿನ ಹಿಂಬದಿಗೆ ಹೋಗುವಂತೆ ಎಳೆಯಲಾಗುವುದು. ಬುರುಡೆಯನ್ನು, ಅದರ ತಯಾರಿಕೆಗಾಗಿ, ಸ್ಟ್ರೈಕರ್ ಗರಗಸ ಎಂಬ ಹೆಸರನ್ನು ಹೊಂದಿರುವ ಒಂದು ಸಲಕರಣೆಯಿಂದ ಕತ್ತರಿಸಲಾಗುವುದು ಹಾಗೂ ಇದು ಒಂದು "ಟೋಪಿ" ಆಕಾರವನ್ನು ರೂಪಿಸುತ್ತದೆ, ಅದನ್ನು ಸುಲಭವಾಗಿ ಮೇಲಕ್ಕೆತ್ತಿ ಮಿದುಳನ್ನು ನೋಡಬಹುದು. ಸಿಟು ಮೂಲಕ ಮಿದುಳನ್ನು ಪರೀಕ್ಷಿಸಲಾಗುವುದು. ನಂತರ ಮಿದುಳು ಕಪಾಲ ನರಮಂಡಲ ಮತ್ತು [[ಬೆನ್ನು ಹುರಿ|ಕಶೇರು ರಜ್ಜು]]ವಿನ ಜೊತೆ ಇರುವ ಸಂಪರ್ಕವನ್ನು ಕಡಿಯಲಾಗುವುದು ಮತ್ತು ಮಿದುಳನ್ನು ಮತ್ತಷ್ಟು ಪರೀಕ್ಷೆಗಳಿಗಾಗಿ ಮೇಲಕ್ಕೆ ತೆಗೆಯಲಾಗುವುದು. ಪರೀಕ್ಷೆಗೆ ಮುನ್ನ ಮಿದುಳನ್ನು ಸಂರಕ್ಷಿಸಿಡಬೇಕಾದ ಅಗತ್ಯವಿದ್ದರೆ ಅದನ್ನು ಫಾರ್ಮಾಲಿನ್ (ಶೇ. 15೧೫ ರ ಫಾರ್ಮಾಲ್ಡೀಹೈಡ್ ಅನಿಲದ ಕಾಪು ದ್ರಾವಣ) ಇರುವ ದೊಡ್ಡ ಪಾತ್ರೆಯಲ್ಲಿ ಕನಿಷ್ಠ ಎರಡು ವಾರಗಳ ಕಾಲ ಇರಿಸಲಾಗುವುದು, ಆದರೆ ನಾಲ್ಕು ವಾರಗಳಾದರೆ ಹೆಚ್ಚು ಸೂಕ್ತ. ಇದು ಮಿದುಳನ್ನು ಸಂರಕ್ಷಿಸುವುದೇ ಅಲ್ಲದೆ, ಅದನ್ನು ದೃಢವಾಗಿಸುತ್ತದೆ, ಹಾಗಾಗಿ ಅದನ್ನು ಅದರ ಅಂಗಾಶಗಳಿಗೆ ಹಾನಿಯಾಗದಂತೆ ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ.
 
=== ದೇಹದ ಮರುಸಂಯೋಜನೆ ===
ಶವಪರೀಕ್ಷೆಯ ಅತಿಮುಖ್ಯ ಭಾಗವೆಂದರೆ ಪರೀಕ್ಷೆಯ ನಂತರ ಮೃತವ್ಯಕ್ತಿಯ ಸಂಬಂಧಿಗಳು ಇಚ್ಛಿಸಿದರೆ ಅದನ್ನು ನೋಡಲು ಆಗುವಂತೆ ದೇಹವನ್ನು ಮರುಸಂಯೋಜನೆ ಮಾಡುವುದು. ಪರೀಕ್ಷೆಯ ನಂತರ ದೇಹ ಎರಡೂ ಕಡೆಯಲ್ಲಿ ಎದೆ ಮಡಿಕೆಗಳನ್ನು ಹೊಂದಿರುವ ಒಂದು ತೆರೆದಿರುವ ಎದೆ ಗೂಡನ್ನು ಹೊಂದಿರುತ್ತದೆ, ತಲೆ ಬುರುಡೆಯ ಮೇಲ್ಬಾಗ ಕಾಣೆಯಾಗಿರುತ್ತದೆ ಮತ್ತು ಚರ್ಮದ ಮಡಿಕೆಗಳು ಮುಖ ಮತ್ತು ಕತ್ತಿನ ಮೇಲೆ ಎಳೆಯಲಾಗಿರುತ್ತದೆ. ಮುಖ, ಭುಜಗಳು, ಕೈಗಳು ಅಥವಾ ಕಾಲುಗಳನ್ನು ಆಂತರಿಕವಾಗಿ ಪರೀಕ್ಷೆ ಮಾಡುವುದು ಅಪರೂಪ. ಯು.ಕೆ. ಯಲ್ಲಿ, ಮಾನವ ಅಂಗಾಂಶ ಕಾಯ್ದೆ 2004೨೦೦೪ ರ ನಂತರ ಕುಟುಂಬ ಮುಂದಿನ ತನಿಖೆಗಾಗಿ ಯಾವುದೇ ಅಂಗಾಂಶವನ್ನು ಉಳಿಸಿಟ್ಟುಕೊಳ್ಳುವುದಕ್ಕೆ ಅನುಮತಿ ನೀಡದಿದ್ದ ಪಕ್ಷದಲ್ಲಿ ಎಲ್ಲ ಅಂಗಗಳನ್ನು ಮತ್ತು ಅಂಗಾಂಶಗಳನ್ನು ದೇಹಕ್ಕೆ ಕಡ್ಡಾಯವಾಗಿ ಹಿಂತಿರುಗಿಸಬೇಕು. ಸಾಮಾನ್ಯವಾಗಿ ಆಂತರಿಕ ದೇಹ ಪೊಟರೆಯನ್ನು ಹತ್ತಿ ಅಥವಾ ಬೇರಾವುದೇ ಸೂಕ್ತ ವಸ್ತುವಿನಿಂದ ಮುಚ್ಚಲ್ಪಡುತ್ತದೆ, ಅನಂತರ ಅಂಗಗಳನ್ನು ಸೋರಿಕೆ ತಡೆಗಟ್ಟುವುದಕ್ಕಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ದೇಹದ ಪೊಟರೆಯೊಳಗೆ ಇರಿಸಲಾಗುವುದು. ಎದೆಯ ಮಡಿಕೆಗಳನ್ನು ಆ ನಂತರ ಮುಚ್ಚಲಾಗುವುದು ಮತ್ತು ಸೇರಿಸಿ ಹೊಲಿಯಲಾಗುವುದು ಮತ್ತು ತಲೆ ಬುರುಡೆಯ ಟೊಪ್ಪಿಗೆಯನ್ನು ಅದರ ಜಾಗಕ್ಕಿಟ್ಟು ಹೊಲಿಯಲಾಗುವುದು. ನಂತರ ದೇಹವನ್ನು ಶವ ವಸ್ತ್ರದಲ್ಲಿ ಸುತ್ತಲಾಗುವುದು ಹಾಗೂ ಮೃತವ್ಯಕ್ತಿಯ ಸಂಬಂಧಿಕರಿಗೆ ಶವವನ್ನು ಸುಗಂಧ ಲೇಪನ ಮಾಡಿದ ನಂತರ ಶವ ಸಂಸ್ಕಾರಕ್ಕೆತೆಗೆದುಕೊಂಡು ಹೋಗುವಾಗ ಪರೀಕ್ಷಾ ವಿಧಾನಗಳನ್ನು ಅನುಸರಿಸಲಾಗಿದೆಯೆಂದು ತಿಳಿಯುವುದಿಲ್ಲ.
 
== ಇವನ್ನೂ ನೋಡಿ ==
"https://kn.wikipedia.org/wiki/ಶವಪರೀಕ್ಷೆ" ಇಂದ ಪಡೆಯಲ್ಪಟ್ಟಿದೆ