"ಚೀನಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ)
 
 
[[ಸಿನೋ-ಜಪಾನೀಯರ ಯುದ್ಧ (1937೧೯೩೭-1945೧೯೪೫)|1937–1945ರ೧೯೩೭-೧೯೪೫ರ ಸಿನೋ-ಜಪಾನೀಯರ‌ ಯುದ್ಧವು]] ([[ವಿಶ್ವ ಸಮರ II|ವಿಶ್ವ ಸಮರ IIರ]] ಭಾಗವಾಗಿ) [[ಕುವೋಮಿಂಟಾಂಗ್‌|ರಾಷ್ಟ್ರೀಯವಾದಿಗಳು]] ಹಾಗೂ [[ಚೀನಾದ ಕಮ್ಯುನಿಸ್ಟ್‌ ಪಕ್ಷ|ಕಮ್ಯೂನಿಸ್ಟರ]] ನಡುವೆ ಅಹಿತಕಾರಿ ಮೈತ್ರಿಯನ್ನು ಅನಿವಾರ್ಯವಾಗಿಸಿದ್ದಲ್ಲದೇ, ೨೦ ಮಿಲಿಯನ್‌ ಚೀನೀಯರ ಸಾವಿಗೆ ಕಾರಣವಾಯಿತು.<ref>[http://www.bbc.co.uk/history/worldwars/wwtwo/nuclear_01.shtml "ನ್ಯೂಕ್ಲಿಯರ್‌ ಪವರ್‌ : ದ ಎಂಡ್‌ ಆಫ್‌ ದ ವಾರ್‌ ಎಗೇನ್ಸ್ಟ್ ಜಪಾನ್‌"]. BBC - ಇತಿಹಾಸ.</ref> ೧೯೪೫ರಲ್ಲಿ [[ಜಪಾನ್‌ನ ಶರಣಾಗತಿ|ಜಪಾನ್‌ನ ಶರಣಾಗತಿಯೊಂದಿಗೆ]] ಚೀನಾ ವಿಜಯ ಗಳಿಸಿತಾದರೂ, ಆರ್ಥಿಕವಾಗಿ ಜರ್ಜರಿತವಾಗಿತ್ತು. ರಾಷ್ಟ್ರೀಯವಾದಿ ಮತ್ತು ಕಮ್ಯೂನಿಸ್ಟರ ಪರಸ್ಪರ ಅಪನಂಬಿಕೆಗಳಿಂದಾಗಿ [[ಚೀನಾದ ಅಂತಃಕಲಹ|ಚೀನೀಯರ ಅಂತರ್ಕಲಹ]] ಮರುಕಳಿಸಿತು. ೧೯೪೭ರಲ್ಲಿ ಸಂವಿಧಾನಾತ್ಮಕ ಆಡಳಿತವನ್ನು ಸ್ಥಾಪಿಸಲಾಯಿತಾದರೂ, ಅಂರ್ತಕಲಹದಿಂದಾಗಿ ROC ಸಂವಿಧಾನದ ಬಹಳಷ್ಟು ಕಟ್ಟಳೆಗಳನ್ನು ಪ್ರಧಾನ ಭೂಮಿಯಲ್ಲಿ ಅನ್ವಯಿಸಲಾಗಲಿಲ್ಲ.
 
 
 
=== ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ ಮತ್ತು ರಿಪಬ್ಲಿಕ್‌ ಆಫ್‌ ಚೀನಾ (೧೯೪೯ರಿಂದ ಈಚೆಗೆ) ===
೪,೬೩೬

edits

"https://kn.wikipedia.org/wiki/ವಿಶೇಷ:MobileDiff/198319" ಇಂದ ಪಡೆಯಲ್ಪಟ್ಟಿದೆ