ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧೪ ನೇ ಸಾಲು:
==ತಮ್ಮ ಕೆರಿಯರ್ ನ ಕೊನೆಯಚಿತ್ರ, 'ಮುಝೆ ಮೇರೀ ಬೀಬಿಸೆ ಬಚಾವ್' [[೨೦೦೧]]==
ಈ ಹಿಂದಿಚಿತ್ರದಲ್ಲಿ ಹೆಸರಾಂತ ಚಿತ್ರ-ನಟಿ, ರೇಖಾ ನಟಿಸಿದ್ದರು.
=='[[ರಾಜ್ ಕಪೂರ್]],' ರಾಜ್‌ಕಪೂರ್ ಮತ್ತು '[[ಗುರು ದತ್]],' ಗುರುದತ್ ಅವರ ಆದರ್ಶವ್ಯಕ್ತಿಗಳು==
ರಾಜ್ ಕಪೂರ್[[ರಾಜ್‌ಕಪೂರ್]] ಮತ್ತು [[ಗುರುದತ್ ರನ್ನು|ಗುರುದತ್‌ರನ್ನು]] ಅವರು ತುಂಬಾ ಇಷ್ಟಪಡುತ್ತಿದ್ದರು.
 
==ಪ್ರಕಾಶ್ ಮೆಹರರ, ಕೊನೆಯ ದಿನಗಳು ==
ಪ್ರಕಾಶ್ ಮೆಹರಾ ರವರ ಶೈಲಿಯ ಚಿತ್ರಗಳು, ಒಂದು ಕಾಲಕ್ಕೆ ಸರಿಯಾಗಿದ್ದು, ಇಂದಿನ ಯುವಕರಿಗೆ ಆದರ್ಶಗಳಿಗೆ ಹೋರಾಟ ಇತ್ಯಾದಿಗಳು ಹೆಚ್ಚು ಪರಿಣಾಮಮಾಡಲಿಲ್ಲ. 'ಜಾದೂಗರ್ ಚಿತ್ರ,' ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು. ಆಗ ಅಮಿತಾಬ್ ರೊಡನೆ ಸಂಬಂಧ ಬಿಗಡಾಯಿಸಿತು. ಕೊಂಚಕಾಲ ಅಮಿತಾಬ್ ರವರನ್ನು ಬಿಟ್ಟು ನಿರ್ಮಿಸಿದ ಅವರ ಕೆಲವು ಮಹತ್ವಾಕಂಕ್ಷಿ ಚಿತ್ರಗಳು ನೆಲಕಚ್ಚಿದವು. 'ದಲಾಲ್,' ಎಂಬ ಚಿತ್ರವನ್ನು ಬಿಟ್ಟು. ಅವರು ಮರಣ ಹೊಂದಿದಾಗ ೬೯ ವರ್ಷ ವಯಸ್ಸು. ಸುಮೀತ್ ಅಮಿತ್ -ಇಬ್ಬರು ಪುತ್ರರುಗಳು. ಪತ್ನಿ ಹಿಂದೆಯೇ ಮೃತರಾಗಿದ್ದರು.
೪,೬೩೬

edits

"https://kn.wikipedia.org/wiki/ವಿಶೇಷ:MobileDiff/198314" ಇಂದ ಪಡೆಯಲ್ಪಟ್ಟಿದೆ