"ಪ್ರಕಾಶ್ ಮೆಹರಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Reverted 1 edit by Teju2friends (talk); Script needs fix. (TW)
(LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
(Reverted 1 edit by Teju2friends (talk); Script needs fix. (TW))
'''ಪ್ರಕಾಶ್ ಮೆಹರಾ''' ([[ಜುಲೈ ೧೩]] [[೧೯೩೯]] - [[ಜುಲೈ ೧೭]] [[೨೦೦೯]]) [[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. [[ಅಮಿತಾಬ್ ಬಚ್ಚನ್|ಅಮಿತಾಬ್ ಬಚ್ಚನ್ರವರನ್ನು]]ರವರನ್ನು ''ಆಂಗ್ರಿ ಯಂಗ್ ಮ್ಯಾನ್ ನಾಯಕ'' ನನ್ನಾಗಿ ಮಾಡಿ, [[ಸಲೀಮ್-ಜಾವೀದ್|ಸಲೀಮ್-ಜಾವೀದ್ರವರ]]ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.
[[ಚಿತ್ರ:Prakash-mehra.jpg|right|thumb|ಪ್ರಕಾಶ್ ಮೆಹ್ರಾ]]
==೭೦ ರ ದಶಕದಲ್ಲಿ ಪ್ರಕಾಶ್ ಮೆಹರಾರವರ ಕೊಡುಗೆಗಳು==
"https://kn.wikipedia.org/wiki/ವಿಶೇಷ:MobileDiff/198236" ಇಂದ ಪಡೆಯಲ್ಪಟ್ಟಿದೆ