ಶಿರಹಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
'''ಶಿರಹಟ್ಟಿ''' - [[ಗದಗ]] ಜಿಲ್ಲೆಯ ತಾಲೂಕುಗಳಲ್ಲೊಂದು.(ಅವಿಭಜಿತ ಧಾರವಾಡ ಜಿಲ್ಲೆ) ಈ ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ [[ಹಳಗನ್ನಡ]] [[ಕವಿ]] [[ಆದಯ್ಯ]]ನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ.ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ. ಶಿರಹಟ್ಟಿಯ ಲಕ್ಷ್ಮೇಶ್ವರದಲ್ಲಿ ಸೋಮನಾಥ ದೇವಸ್ಥಾನ ಸೇರಿದಂತೆ ಮಹತ್ವದ ಸ್ಥಳಗಳಿವೆ.
* ಆದಯ್ಯ, ಪದ್ಮಾವತಿ ಕತೆ ಇತಿಹಾಸದಲ್ಲಿ ಸೇರಿದೆ.
 
[[ಇತಿಹಾಸ]]
ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿಯಲ್ಲಿ ಶಿಥಿಲಕೋಟಿ ಇಂದಿಗೂ ಕಾಣಬಹುದಾಗಿದೆ.ಹಿಂದೂ -ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿ ಶಿರಹಟ್ಟಿಯ ಫಕ್ಕಿರೇಶ್ವರ ಮಠ ಪ್ರಸಿದ್ಧಿ ಪಡೆದಿದೆ.ಇಲ್ಲಿ ಪೂಜ್ಯ ಜಗದ್ಗುರು ಫಕ್ಕಿರೇಶ್ವರ ಸಿದ್ಧರಾಮ ಮಹಾಸ್ವಾಮಿಗಳವರು ಭಾವೈಕ್ಯತೆಯ ಜೊತೆಗೆ ಶ್ರೀ ಮಠವನ್ನು ಉದಾತ್ತ ಶಿಕ್ಷಣದತ್ತ ಕೊಂಡೊಯ್ಯುತ್ತಿದ್ದಾರೆ.೩೦೦ ವರ್ಷಗಳ ಪ್ರಾಚಿನ ಇತಿಹಾಸ ಹೋಮದಿದ ಅವ್ವ ಲಿಂಗವ್ವನ ಸಮಾಧಿ ಇರುವ ಅವ್ವ ಲಿಂಗವ್ವನ ಮಠ ಆಕರ್ಷಕ ಕಟ್ಟಡವಾಗಿದ್ದು ದ್ವಾರಬಂಧವು ಮನಮೋಹಕ ಕೆತ್ತನೆಯಿಂದ ಕೂಡಿದೆ.
 
 
[[ಸುತ್ತ ಮುತ್ತ]]
 
ಬರಿಯ ಮಠಗಳು ದೇವಾಲಯಗಳು ಅಲ್ಲದೆ ಕಣ್ಣಿಗೆ ತಂಪನ್ನೀವ ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ ೮ಕಿ.ಮೀ ದೂರದಲ್ಲಿದೆ.ಸುಮಾರು ೩೫ ಹೇಕ್ಟೇರ ಜಾಗೆಯಲ್ಲಿ ಈ ಕೆರೆ ವ್ಯಾಪಿಸಿದೆ.ಸುಮಾರು ೧೩೦ ಜಾತಿಯ ೫೦೦೦ ಪಕ್ಷಿಗಳು ಪ್ರತಿವರ್ಷ ವಲಸೆ ಬರುತ್ತವೆ.ಇಲ್ಲಿ ಪ್ರಮುಖವಾಗಿ ಗೀರು ತಲೆಯ ಬಾತುಕೋಳಿಗಳು ಹೆಚ್ಚು .ಇದು ಅಕ್ಟೋಬರ್ ದಿಂದ ಫೆಬ್ರುವರಿಯವರೆಗೆ ಪಕ್ಷಿಗಳು ತುಂಬಿರುತ್ತವೆ
 
 
 
ಶಿರಹಟ್ಟಿಯು ಪಟ್ಟಣ ಪಂಚಾಯತಿ.
 
 
Line ೭ ⟶ ೧೯:
 
[[ವರ್ಗ:ಗದಗ್ ಜಿಲ್ಲೆಯ ತಾಲೂಕುಗಳು]]
http://www.shirahattitown.gov.in/
"https://kn.wikipedia.org/wiki/ಶಿರಹಟ್ಟಿ" ಇಂದ ಪಡೆಯಲ್ಪಟ್ಟಿದೆ