ವನೆಸ್ಸಾ ಹಡ್ಜೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox musical artist
| Name = Vanessa Hudgens
| Img = VanVanessaHudgensJun10 in2 bandslam(cropped).jpg
| Img_capt = Hudgens at the premiere of ''[[Bandslam]]''
| Background = solo_singer
| Birth_name = Vanessa Anne Hudgens
೨೬ ನೇ ಸಾಲು:
 
== ಮೊದಲ ದಿನಗಳು ಮತ್ತು ವೃತ್ತಿಜೀವನ ==
[[ಕ್ಯಾಲಿಫೋರ್ನಿಯಾದ ಸಲಿನಾಸ್]] ನಲ್ಲಿ ಹುಟ್ಟಿದ ಹಡ್ಜೆನ್ಸ್ ಪಶ್ಚಿಮ ಕರಾವಳಿಯ ಹಲವಾರು ಸ್ಥಳಗಳಲ್ಲಿ ಬೆಳೆದಳು - [[ಓರೆಗಾನ್]] ನಿಂದ [[ದಕ್ಷಿಣ ಕ್ಯಾಲಿಫೋರ್ನಿಯಾ]]ದವರೆಗೂ - ಒಂದರ ನಂತರ ಒಂದರಂತೆ ಹಲವಾರು ಕಚೇರಿಗಳಲ್ಲಿ ಕೆಲಸ ಮಾಡಿದ ತಾಯಿ ಗೀನಾ, ([[ಜನ್ಮನಾಮ]] ಗುವಾಂಗ್ಕೋ)ಮತ್ತು ಅಗ್ನಿಶಾಮಕದಳದ ಅಗ್ನಿಶಮನಕನಾದ ಗ್ರೆಗರಿ ಹಡ್ಜೆನ್ಸ್ ಮತ್ತು ತಂಗಿ ನಟಿ [[ಸ್ಟೆಲ್ಲಾ ಹಡ್ಜೆನ್ಸ್]] ರೊಂದಿಗೆ ಇವಳ ಜೀವನ ಸಾಗಿತ್ತು.<ref name="yahoo"/><ref name="inquirer"/> ಹಡ್ಜೆನ್ಸ್ ಮತ್ತು ಅವಳ ಕುಟುಂಬವು ಅವಳಿಗೆ ಟೆಲಿವಿಷನ್ ಜಾಹಿರಾತಿನಲ್ಲಿ ಉದ್ಯೋಗ ದೊರೆತ ನಂತರ [[ಲಾಸ್ ಏಂಜಲೀಸ್]] ನಲ್ಲಿ ನೆಲೆಸಿದರು.<ref name="kids">[http://www.kidzworld.com/article/8777-vanessa-hudgens-biography ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ ]KidzWorld.com</ref> ಹಡ್ಜೆನ್ಸ್ ಕುಟುಂಬದವರದು ವಿವಿಧ ಸಾಂಸ್ಕೃತಿಕ ಹಿನ್ನೆಲೆ<ref>{{cite web|title=Worldwide Wednesday: The 10 Hottest Multiracial Women|work=[[Complex (magazine)|Complex]]|date=2009-08-26|url=http://www.complex.com/blogs/2009/08/26/worlwide-wednesday-the-10-hottest-multiracial-women/2/|accessdate=2009-09-02}}</ref>ಗಳ ಮಿಶ್ರಣವಾಗಿದ್ದು ತಂದೆ [[ಐರಿಷ್]] ಮತ್ತು [[ಮೂಲ ಅಮೆರಿಕನ್ನ]]ರ ಸಂತತಿಯವನಾಗಿದ್ದು, ತಾಯಿ [[ಮನೀಲಾ]]ದ ಮೂಲದವಳಾಗಿದ್ದು ಚೀನೀ-[[ಫಿಲಿಪಿನೋ]]-ಸ್ಪ್ಯಾನಿಷ್ ಸಂತತಿಗೆ ಸೇರಿದವಳಾಗಿದ್ದಳು.<ref name="inquirer"/><ref name="TeenHollywood">{{cite web | author=Lynn Barker |publisher=TeenHollywood | date=May 17, 2006 |title=Interview: Zac Efron, Vanessa Anne Hudgens: High School Musical | url=http://www.teenhollywood.com/d.asp?r=123403&c=1038&p=10 | accessdate=2007-01-06 |quote=Vanessa: Gosh, I'm everything. Pretty much I'm Filipino and Caucasian but within that, I'm Spanish, Chinese, American Indian, Irish.}}</ref> ಹಡ್ಜೆನ್ಸ್ ಳ ಎರಡೂ ಕಡೆಯ ಅಜ್ಜ-ಅಜ್ಜಿಯರು ಸಂಗೀತಗಾರರಾಗಿದ್ದರು.<ref name="kids"/>
 
 
ತನ್ನ ಎಂಟನೆಯ ವಯಸ್ಸಿನಲ್ಲೇ ಹಡ್ಜೆನ್ಸ್ ಗಾಯನ ನಾಟಕಗಳಲ್ಲಿ ಗಾಯಕಳಾಗಿ ಪಾತ್ರವಹಿಸಿ, ಸ್ಥಳೀಯವಾಗಿ ನಿರ್ಮಾಪಣಗೊಂಡ ''[[ಕ್ಯಾರೌಸಲ್]]'' , ''[[ದ ವಿಝರ್ಡ್ ಆಫ್ ಓಝ್]]'' , ''[[ದ ಕಿಂಗ್ ಎಂಡ್ ಐ]]'' , ''[[ದ ಮ್ಯೂಸಿಕ್ ಮ್ಯಾನ್]]'' , ''[[ಸಿಂಡ್ರೆಲಾ]] '' ಮತ್ತು ಇತರ ಚಿತ್ರಗಳಲ್ಲಿ ಕಾಣಿಸಿಕೊಂಡಳು.<ref name="vanbio">[http://www.sing365.com/music/lyric.nsf/Vanessa-Hudgens-Biography/1D3E3038159B6760482571F50005D332 ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ]. sing365.com.
2009-06-12 ರಂದು ಸಂಪರ್ಕಿತ.</ref> ವೇದಿಕೆಯ ನಾಟಕಗಳು ಮತ್ತು ಗಾಯನರೂಪಕಗಳಲ್ಲಿ ಎರಡು ವರ್ಷಗಳ ಕಾಲ ಕಳೆದ ನಂತರ ಅವಳು ಜಾಹಿರಾತುಗಳಿಗೆ ಹಾಗೂ ಟಿವಿ ಷೋಗಳಿಗೆ ಸೇರಲು ಹಂಬಲಿಸಿದಳು.<ref name="parade">{{cite web|last=Kaplan|first=James|title=Vanessa Hudgens, High School Sweetheart|url=http://www.parade.com/celebrity/2009/07/vanessa-hudgens-high-school-sweetheart.html|date=2009-07-26|work=[[Parade (magazine)|Parade]]|accessdate=2009-09-20}}</ref> ಅವಳ ಅಭಿನಯಜೀವನವು ತನ್ನ 15ನೆಯ ಕಿರಿವಯದಲ್ಲೇ ಆರಂಭವಾದ ಕಾರಣ ಹಡ್ಜೆನ್ಸ್, ಮನೆಯಲ್ಲೇ ಅಧ್ಯಾಪಕರಿಂದ ಪಾಠ ಹೇಳಿಸಿಕೊಂಡರೂ ಸಹ, [[ಆರೆಂಜ್ ಕೌಂಟಿ ಹೈಸ್ಕೂಲ್]] ಆಫ್ ದ ಆರ್ಟ್ಸ್ ನಲ್ಲಿನ ತನ್ನ ಪ್ರೌಢಶಾಲೆಯ ವ್ಯಾಸಂಗವನ್ನು ಪೂರ್ಣಗೊಳಿಸಲಾಗಲಿಲ್ಲ.<ref>{{cite web|author=Jocelyn Vena|title=High School Musical' Was Vanessa Hudgens' Only High School Experience|url=http://www.mtv.com/movies/news/articles/1597627/20081021/story.jhtml|date=2008-10-22|work=[[MTV]]|accessdate=2009-09-20}}</ref><ref>ಹೆದರ್ ಫಾರೆಸ್. [http://music.aol.com/artist/vanessa-hudgens/biography/381790 ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ].AOL.com. 2009-02-12 ರಂದು ಸಂಪರ್ಕಿತ.</ref>
 
 
 
== ಜೀವನಪಥ ==
 
=== 2003-2007 ===
[[ಚಿತ್ರ:Vanessa Hudgens and Drew Seeley 10.jpg|right|thumb|[24] ಪ್ರವಾಸದಲ್ಲಿ ಡ್ರೂ ಸೀಲೀಯೊಂದಿಗೆ ಹಡ್ಜೆನ್ಸ್.]]
2003ರಲ್ಲಿ ''[[ಥರ್ಟೀನ್]] '' ಎಂಬ [[ಇಂಡಿಪೆಂಡೆಂಟ್]] [[ನಾಟಕಾಧಾರಿತ ಚಲನಚಿತ್ರ]]ದಲ್ಲಿ ನೊಯೆಲ್ ಎಂಬ ಟ್ರೇಸಿಯ ಸ್ನೇಹಿತೆ ([[ಇವಾನ್ ರಾಚೆಲ್ ವುಡ್]] ಳ ಪಾತ್ರ)ಯ ಒಂದು ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ವಪಣೆ ಮಾಡಿದಳು. ಈ ಚಿತ್ರಕ್ಕೆ ಸಾಮಾನ್ಯರಿಂದ ಉತ್ತೇಜನಕರ ವಿಮರ್ಶೆ ದೊರೆತು, ವಿಮರ್ಶಕರಿಂದ ಮೆಚ್ಚುಗೆ ದೊರೆತು, ಹೂಡಿದ್ದ ಬಂಡವಾಳವಾದ $4 ಮಿಲಿಯನ್ ಗಿಂತಲೂ ಹೆಚ್ಚು ಹಣ ಗಳಿಸಿತು. ನಂತರ [[2004]]ರಲ್ಲಿ ''[[ಥಂಡರ್ ಬರ್ಡ್ಸ್]]'' ಎಂಬ [[ವೈಜ್ಞಾನಿಕ-ಕಥೆ]]ಯಾಧಾರಿತ-[[ಸಾಹಸಮಯ ಚಿತ್ರ]]ದಲ್ಲಿ ಟಿನ್ ಟಿನ್ ನ ಪಾತ್ರದಲ್ಲಿ ಅಭಿನಯಿಸಿದಳು. ದುರದೃಷ್ಟವಶಾತ್ ಈ ಚಿತ್ರವು ಹಣಗಳಿಕೆಯಲ್ಲೂ, ವಿಮರ್ಶೆಯಲ್ಲೂ ವಿಫಲತೆಯನ್ನೇ ಕಂಡಿತು; [[ಅಂತರ್ಜಾಲ]]ದಲ್ಲಂತೂ ಇದರ ಬಗ್ಗೆ ಕಠಿಣ ವಿಮರ್ಶೆಗಳ ಮಹಾಪೂರವು ಚಿತ್ರ ಬಿಡುಗಡೆಯಾಗುವ ಮುನ್ನವೇ ಹರಿದು ಬಂತು. 2005ರಲ್ಲಿ ''[[ಹೈ ಸ್ಕೂಲ್ ಮ್ಯೂಸಿಕಲ್]]'' ಎಂಬ ಚಿತ್ರದಲ್ಲಿ [[ಝಾಕ್ ಎಫ್ರಾನ್]] ನ ಜೋಡಿಯಾಗಿ [[ಗ್ಯಾಬ್ರಿಯೆಲಾ ಮಾಂಟೆಝ್]] ಎಂಬ ನಾಚಿಕೆಯ ಸ್ವಭಾವದ, ವಿನೀತ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದಳು.<ref>{{cite web|last=Christopher|first=Rocchio |title=Vanessa Hudgens' original plan was to audition for 'American Idol'|url=http://www.realitytvworld.com/news/vanessa-hudgens-original-plan-was-audition-for-american-idol-6189.php|date=2007-11-29|work=Reality TV World|accessdate=2009-09-21}}</ref>
 
 
''[[ಹೈ ಸ್ಕೂಲ್ ಮ್ಯೂಸಿಕಲ್]]'' ನ ಈ ಪ್ರಮುಖವಾದ [[ಗ್ಯಾಬ್ರಿಯೆಲಾ ಮಾಂಟೆಝ್]] ಳ ಪಾತ್ರವನ್ನು ಕೈಗೊಳ್ಳುವ ಮುನ್ನ ಹಡ್ಜೆನ್ಸ್ ''[[ಕ್ವಿಂಟುಪ್ಲೆಟ್ಸ್]]'' , ''[[ಸ್ಟಿಲ್ ಸ್ಟ್ಯಾಂಡಿಂಗ್]]'' , ''[[ದ ಬ್ರದರ್ಸ್ ಗಾರ್ಸಿಯಾ]]'' , ''[[ಡ್ರೇಕ್ ಎಂಡ್ ಜೋಶ್]]'' , ''[[ಸ್ಯೂಟ್ ಲೈಫ್ ಆಫ್ ಝಾಕ್ ಎಂಡ್ ಕಾಡಿ]]'' ಎಂಬ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಳು. ಅವಳ ''ಹೈ ಸ್ಕೂಲ್ ಮ್ಯೂಸಿಕಲ್'' ನ ಪಾತ್ರಾಭಿನಯವು ಹಲವಾರು ಪುರಸ್ಕಾರಗಳನ್ನೂ, ಪ್ರಶಸ್ತಿಗಳನ್ನೂ ತಂದುಕೊಟ್ಟಿತು.<ref name="imagen"/> <ref name="young"/> ಈ ಚಿತ್ರವು ಯಶಸ್ಸು ಕಾಣುತ್ತಿರುವಂತೆಯೇ ಹಡ್ಜೆನ್ಸ್ ಇಡೀ [[US]] ನಲ್ಲಿ ಮತೆಮಾತಾಗುವಳು ಎಂದು ''[[BBC]] '' ಅಭಿಪ್ರಾಯ ಮಂಡಿಸಿತು.<ref>{{cite web|title=UK debut for hit High School film |url=http://news.bbc.co.uk/2/hi/entertainment/5334380.stm|date=2006-09-11|work=[[BBC UK]]|accessdate=2009-09-21}}</ref>
ಹಡ್ಜೆನ್ಸ್ ಗೆ [[ಹಾಲಿವುಡ್ ರೆಕಾರ್ಡ್ಸ್]] ಸಂಸ್ಥೆಯೊಂದರಿಂದ ರೆಕಾರ್ಡಿಂಗ್ ಒಡಂಬಡಿಕೆಯೊಂದು ದೊರೆಯಿತು.<ref name="yuddy">{{cite web |url=http://www.yuddy.com/celebrity/vanessa-hudgens/bio|publisher=Yuddy |title=Vanessa Hudgens Biography|accessdate=2009-05-09}}</ref> ಹಡ್ಜೆನ್ಸ್ ಳ ಮೊದಲ ಆಲ್ಬಮ್ ''[[V]]'' ಸೆಪ್ಟೆಂಬರ್ 2006ರಲ್ಲಿ ಬಿಡುಗಡೆಯಾಯಿತು. ಈ ಆಲ್ಬಮ್ [[ಬಿಲ್ ಬೋರ್ಡ್ 200|''ಬಿಲ್ ಬೋರ್ಡ್'' 200]]ರ ಪಟ್ಟಿ<ref name="Billboard.com"/>ಯಲ್ಲಿ 24ನೆಯ ಸ್ಥಾನದಲ್ಲಿದ್ದು, ನಂತರ [[ಗೋಲ್ಡ್]] ಎಂಬ ಅಂಕಿತವನ್ನು ಫೆಬ್ರವರಿ 27, 2007ರಂದು ಪಡೆಯಿತು.<ref>[http://www.riaa.com/goldandplatinumdata.php?resultpage=1&amp;table=SEARCH_RESULTS&amp;action=&amp;title=&amp;artist=vanessa%20hudgens&amp;format=&amp;debutLP=&amp;category=&amp;sex=&amp;releaseDate=&amp;requestNo=&amp;type=&amp;level=&amp;label=&amp;company=&amp;certificationDate=&amp;awardDescription=&amp;catalogNo=&amp;aSex=&amp;rec_id=&amp;charField=&amp;gold=&amp;platinum=&amp;multiPlat=&amp;level2=&amp;certDate=&amp;album=&amp;id=&amp;after=&amp;before=&amp;startMonth=1&amp;endMonth=1&amp;startYear=1958&amp;endYear=2008&amp;sort=Artist&amp;perPage=25 V RIAA ದೃಢೀಕರಣ] (ಫೆಬ್ರವರಿ 27, 2007) ನವೆಂಬರ್‌ 5, 2009ರಲ್ಲಿ ಮರುಸಂಪಾದನೆ.</ref> ಅವಳ ಮೊದಲ ಸಿಂಗಲ್ (ಒಂದು ಡಿಸ್ಕ್ ನಲ್ಲಿ ಒಬ್ಬಳೇ ಹಾಡಿದ ಅಥವಾ ಒಂದೇ ಹಾಡಿರುವ ಡಿಸ್ಕ್) ಆದ "[[ಕಮ್ ಬ್ಯಾಕ್ ಟು ಮಿ]]" ಚಾರ್ಟ್ ನಲ್ಲಿ ಅತಿ ಎತ್ತರಕ್ಕೆ ಏರಿದ ಅವಳ ಸಿಂಗಲ್ ಆಯಿತು; ಅವಳ ಎರಡನೆಯ ಸಿಂಗಲ್ "[[ಸೇ ಓಕೆ]]". ''ಬಿಲ್ ಬೋರ್ಡ್'' ಓದುಗರು V ಯನ್ನು ಆ ವರ್ಷದ ಏಳನೆಯ ಅತ್ಯುತ್ತಮ ಆಲ್ಬಮ್ ಎಂದು ಆಯ್ಕೆ ಮಾಡಿದರು.<ref name="readers">{{cite web | url=http://www.billboard.com/bbcom/yearend/2007/readers/index.html | title=Billboard Best Album Readers' Choice | publisher=[[Billboard]] | accessdate=2008-07-24}}</ref> 2007ರ "[[ಟೀನ್ ಚಾಯ್ಸ್ ಅವಾರ್ಡ್ಸ್]]" ನಲ್ಲಿ ಹಡ್ಜೆನ್ಸ್ ವರ್ಷದ ಬ್ರೇಕೌಟ್ ಗಾಯಕಿಯೆಂದು ಘೋಷಿತಳಾದಳು.<ref>{{cite news |first=Michael |last=Cidoni |title='Pirates,' Sophia Bush Top Teen Awards |url=http://www.washingtonpost.com/wp-dyn/content/article/2007/08/26/AR2007082601514.html |work=Associated Press |date=August 27, 2007 |accessdate=2008-04-09}}</ref>
 
 
2006ರ ಹಿಮಗಾಲದಲ್ಲಿ ಹಡ್ಜೆನ್ಸ್ ರಾಷ್ಟ್ರಾದ್ಯಂತ''[[High School Musical: The Concert]]'' ಪ್ರವಾಸ ಮಾಡಿ ತನ್ನ ಧ್ವನಿಮುದ್ರಿಕೆಯ ಆಲ್ಬಮ್ ನಲ್ಲಿನ ಹಾಡುಗಳನ್ನಲ್ಲದೆ ತನ್ನ ಮೊದಲ ಆಲ್ಬಮ್ ನ ಮೂರೂ ಹಾಡುಗಳನ್ನು ಎಲ್ಲೆಡೆಯೂ ಹಾಡಿ ರಂಜಿಸಿದಳು.<ref name="high">{{cite web | url=http://highschoolmusical.aeglive.com/tour.php | title= High School Musical The Concert | author=Disney| publisher=Disney | accessdate=2008-07-20}}</ref> [[ಕಾರ್ಬಿನ್ ಬ್ಲ್ಯೂ]] ನ ಮೊದಲ ಆಲ್ಬಮ್ ನಲ್ಲಿ ಅವನೊಂದಿಗೆ "ಸ್ಟಿಲ್ ದೇರ್ ಫರ್ ಮಿ" ಎಂಬ ಯುಗಳ ಗೀತೆಯನ್ನು ಹಾಡಿದಳು. 2007ರಲ್ಲಿ ಹಡ್ಜೆನ್ಸ್ ತನ್ನ ಗ್ಯಾಬ್ರಿಯೆಲಾ ಮಾಂಟೆಝ್ ಳ ಪಾತ್ರವನ್ನು ''ಹೈ ಸ್ಕೂಲ್ ಮ್ಯೂಸಿಕಲ್'' ನ ಮುಂದುವರೆದ ಭಾಗವಾದ [[ಹೈ ಸ್ಕೂಲ್ ಮ್ಯೂಸಿಕಲ್ 2]] ರಲ್ಲಿ ಮತ್ತೆ ಕೈಗೆತ್ತಿಕೊಂಡಳು.<ref name="mel">{{cite web|last=Blake|first=Sara|title=Nude photo of Vanessa Hudgens circulates on Internet|url=http://www.news.com.au/story/0,23599,22383467-2,00.html|date=2007-09-09|work=[[The Sunday Telegraph]]|accessdate=2009-09-20}}</ref> ''ಟಿವಿ ರಿವ್ಯೂ'' ನ ವರ್ಜೀನಿಯಾ ಹೆಫರ್ನನ್ ರಿಂದ "ಸೂಕ್ತವಾದ ಇಂಜೆನ್ಯೂ (ಎಳೆಪ್ರಾಯದ ಹುಡುಗಿ)ಳಂತೆ ಕಾಣುವುದರಿಂದ ಮ್ಯಾಟ್ (ಹೊಳಪಿರದೆಯೂ ಆಕರ್ಷಿಸುವ)ನ ಸಾದೃಶವಾಗಿದ್ದಾಳೆ" ಎಂದು ವರ್ಣಿತವಾದಳು.<ref>{{cite web|last=Heffernan|first=Virginia|title=Life as High School, This Time on Vacation |url=http://www.nytimes.com/2007/08/17/arts/television/17musi.html?_r=1|date=2007-08-18|work=TV Review|accessdate=2009-10-11}}</ref>
ಡಿಸೆಂಬರ್ 2007ರಲ್ಲಿ ವಾಷಿಂಗ್ಟನ್ ಡಿ.ಸಿ.ಯ ದ ನ್ಯಾಷನಲ್ ಬಿಲ್ಡಿಂಗ್ ಮ್ಯೂಸಿಯಮ್ ನಲ್ಲಿ ಕ್ರಿಸ್ ಮಸ್ ನ ಅಂಗವಾಗಿ ಇತರ ಗಾಯಕರೊಡಗೂಡಿ ಹಡ್ಜೆನ್ಸ್ [[U.S.]] ನ ಅಂದಿನ ಅಧ್ಯಕ್ಷರಾದ [[ಜಾರ್ಜ್ ಬುಷ್]] ಮತ್ತು ಅವರ ಕುಟುಂಬದವರಿಗಾಗಿ ಹಾಡುಗಳನ್ನು ಹಾಡಿದಳು.<ref>[http://www.instyle.com/instyle/parties/party/0,,20165290_20379396,00.html ಕ್ಯಾಥರೀನ್ ಮೆಕ್ಫೀ ಮತ್ತು ವನೆಸ್ಸಾ ಹಡ್ಜೆನ್ಸ್] ''ಇನ್ ಸ್ಟೈಲ್'' 2009-02-06ರಂದು ಹೊಂದಲ್ಪಟ್ಟಿತ್ತು.</ref>
 
 
 
=== 2008ರಿಂದ ಇಂದಿನವರೆಗೆ ===
[[ಚಿತ್ರ:Vanessa in Melbourne.jpg|left|thumb|ಹಣಗಳಿಕೆಯಲ್ಲೂ, ವಿಮರ್ಶಕೆರ ಮೆಚ್ಚುಗೆ ಗಳಿಸುವಲ್ಲೂ ಯಶಸ್ವಿಯಾದ ಮೆಲ್ ಬೋರ್ನ್ ಪ್ರೀಮಿಯರ್ [47]ನಲ್ಲಿ ಹಡ್ಜೆನ್ಸ್.]]
ಹಡ್ಜೆನ್ಸ್ ಗ್ಯಾಬ್ರಿಯೆಲಾ ಮಾಂಟೆಝ್ ನ ಪಾತ್ರದಲ್ಲಿ ಮತ್ತೆ ಹೈ ಸ್ಕೂಲ್ ಮ್ಯೂಸಿಕಲ್ 2''[[High School Musical 3: Senior Year]]'' ರಲ್ಲಿ ಕಾಣಿಸಿಕೊಂಡಳು.<ref>{{cite web | author=The Freeman| work=[[The Philippine Star]]| title=Vanessa Hudgens back as Gabriella in "High School Musical 3: | date=2008-10-04|url=http://www.philstar.com/Article.aspx?articleid=404694 | accessdate=2009-09-07}}</ref> ಅವಳ ಈ ಪಾತ್ರದ ಅಭಿನಯ 2009ರ [[ಕಿಡ್ಸ್ ಚಾಯ್ಸ್ ಅವಾರ್ಡ್ಸ್]] ನಲ್ಲಿ ವರ್ಷದ ಅಚ್ಚುಮೆಚ್ಚಿನ ಚಿತ್ರತಾರೆ ಎಂಬ ಬಿರುದನ್ನು ಗೆದ್ದುಕೊಟ್ಟಿತು.<ref>{{cite web|last=Lang |first=Derrik|url=http://www.hitfix.com/articles/2009-3-28-high-school-musical-3-wins-at-kids-choice-awards/ |title='High School Musical 3' wins at Kids Choice Awards|date=2009-03-28|work=Hitflix |accessdate=2009-09-22}}</ref> ಅವಳ ಎರಡನೆಯ ಆಲ್ಬಮ್ ಆದ ''[[ಐಡೆಂಟಿಫೈಡ್]]'' ಜುಲೈ 1, 2008ರಂದು ಬಿಡುಗಡೆಯಾಗಿ, ಸಕಾರಾತ್ಮಕ ವಿಮರ್ಶೆ<ref>{{cite web | url=http://www.metacritic.com/music/artists/hudgensvanessa/identified| title=Identified | work=[[Metacritic]] | publisher=[[CNET Networks]] }}</ref>ಗೊಳಗಾಗಿ [[ಬಿಲ್ ಬೋರ್ಡ್ ೨೦೦|''ಬಿಲ್ ಬೋರ್ಡ್'' ೨೦೦]] ರ ಪಟ್ಟಿಯಲ್ಲಿ 23ನೆಯ ಸಂಖ್ಯೆಯಾಗಿ ಆರಂಭದಲ್ಲೇ ನಮೂದಾಯಿತು.<ref>{{Cite web|first=Wendy|url=http://tv.popcrunch.com/vanessa-hudgens-new-identified-cd-sales-22000-copies-sold-in-first-week/|title=Vanessa Hudgen’s New Identified CD Sales: 22,000 Copies Sold in First Week|date=2009-07-09|work=TV Popcrunch|accessdate=2009-08-14}}</ref> ಆ ಆಲ್ಬಮ್ ನ ಪ್ರಮುಖ ಸಿಂಗಲ್ ಹಾಡು "[[ಸ್ನೀಕರ್ ನೈಟ್]]" ಎಂಬುದು. ಹಡ್ಜೆನ್ಸ್ ನ ''[[ಐಡೆಂಟಿಫೈಡ್ ಬೇಸಿಗೆ ಪ್ರವಾಸ]]'' ವು ಆಗಸ್ಟ್ 1, 2008 ರಂದು ಆರಂಭವಾಗಿ ಅದೇ ವರ್ಷದ [[ಸೆಪ್ಟೆಂಬರ್ 9]]ರಂದು ಅಂತ್ಯವಾಯಿತು.<ref>{{cite news | title=Vanessa Hudgens and Mandy Moore Summer Tour| date = 2008-09-02 | url=http://eventful.com/events/vanessa-hudgens-and-mandy-moore-summer-tour-/E0-001-015039630-6| accessdate=2009-09-22}}</ref>
 
 
[[81ನೆಯ ಅಕಾಡೆಮಿ ಪ್ರಶಸ್ತಿ ಸಮಾರಂಭ]]ದಲ್ಲಿ ಹಡ್ಜೆನ್ಸ್ ಇತರ ಕಲಾವಿದರೊಡಗೂಡಿ ಹಾಡುಗಳನ್ನು ಹಾಡಿದಳು.<ref>{{cite news |last=Babula|first=Caroline| title=Hugh Jackman, 81st Annual Academy Awards host, brings music in leau of comedy | date = 2009-02-24 | url=http://www.eastside-online.org/entertainment/hugh-jackman-81st-annual-academy-awards-host-brings-music-in-leau-of-comedy/| accessdate=2009-09-29}}</ref> ಏಪ್ರಿಲ್ 8, 2009ರಂದು ಹಡ್ಜೆನ್ಸ್ [[ಫನ್ನಿ ಆರ್ ಡೈ]] ಎಂಬ ಹೆಸರಿನ ವೆಬ್ ಸೈಟ್ ಗಾಗಿ ಹಾಸ್ಯಭರಿತ ವಿಡಿಯೋ ಕಿರುಚಿತ್ರವಾದ "ಝಾಕ್ ಎಫರ್ಸನ್ಸ್ ಪೂಲ್ ಪಾರ್ಟಿ"ಯಲ್ಲಿ ಅಭಿನಯಿಸಿ, ಆ ಚಿತ್ರವು ಸಾರ್ವಜನಿಕರ ವೀಕ್ಷಣೆಗಾಗಿ ವೆಬ್ ನಲ್ಲಿ ಬಿಡುಗಡೆಮಾಡಲಾಯಿತು.<ref>[http://www.funnyordie.com/videos/557c57321b/zac-efron-s-pool-party ಝಾಕ್ ಎಫ್ರಾನ್ಸ್ ಪೂಲ್ ಪಾರ್ಟಿ]</ref> ಹಡ್ಜೆನ್ಸ್ ನಂತರ [[ರೋಬೋ ಚಿಕನ್]] ಗಾಗಿ ತನ್ನ ಕಂಠದಾನ ಮಾಡಿದಳು.
 
 
ಆಗಸ್ಟ್ 14, 2009ರಂದು ಬಿಡುಗಡೆಯಾದ ಸಂಗೀತ-ಹಾಸ್ಯಪ್ರಧಾನ ಚಿತ್ರವಾದ ''[[ಬ್ಯಾಂಡ್ ಸ್ಲ್ಯಾಮ್]]'' ನಲ್ಲಿ ಸಹನಟಿಯಾಗಿ ಅಭಿನಯಿಸಿದಳು.<ref>{{cite news | title=Graff's 'Bandslam' teens are wise beyond their years | date = 2009-05-03 | author=Mark Olsen |publisher=[[Los Angeles Times]] |url=http://www.latimes.com/entertainment/news/movies/moviesneaks/la-ca-bandslam3-2009may03,0,4725559.story| accessdate=2009-05-03}}</ref><ref name="weird">{{cite web|work=[[Entertainment Weekly]]|author=Jocelyn Vena|title=Vanessa Hudgens Gets 'Weird' In 'Bandslam' | date = 2009-04-14|url=http://www.mtv.com/movies/news/articles/1609147/20090413/story.jhtml}}</ref> ಹಡ್ಜೆನ್ಸ್ ಆ ಚಿತ್ರದಲ್ಲಿ 15 ವರ್ಷ ವಯಸ್ಸಿನ ಆಗತಾನೇ ಕಾಲೇಜಿಗೆ ಸೇರಿರುವ ಮುಜುಗರಭರಿತ, ಅನಾಚ್ಛಾದಿತ ಪ್ರತಿಭೆಯುಳ್ಳ "Sa5m"ಳ ಪಾತ್ರ ವಹಿಸಿದಳು.<ref>{{cite web|last=Hamm|first=Liza|work=''[[People (magazine)|People]]''|title=Vanessa Hudgens's Awkwardness Aids Acting | date = 2009-08-14|url=http://www.people.com/people/article/0,,20297990,00.html|accessdate=2009-09-26}}</ref> ''ಬ್ಯಾಂಡ್ ಸ್ಲ್ಯಾಮ್'' ಚಿತ್ರವು ಹಣಗಳಿಕೆಯಲ್ಲಿ ಮುಂಚೂಣಿಯಲ್ಲಿರದಿದ್ದರೂ, ಹದ್ಜೆನ್ಸ್ ಳ ಅಭಿನಯವು ವಿಮರ್ಶಕರಿಂದ ಮೆಚ್ಚುಗೆ ಗಳಿಸಿತು.<ref>{{cite web|work=[[American Broadcasting Company]]|last=Pennacchio|first=George|date = 2009-08-14|title=Review: 'Bandslam' surprisingly fun|url=http://abclocal.go.com/kabc/story?section=news/hollywood_wrap&id=6966092|accessdate=2009-08-15}}</ref> ''ನಾರ್ತ್ ವೇಲ್ಸ್ ಪಯನೀರ್'' ನ ಡೇವಿಡ್ ವ್ಯಾಡಿಂಗ್ಟನ್ ಹಡ್ಜೆನ್ಸ್ "ಬೇರೆಲ್ಲರಿಗಿಂತಲೂ ಹೆಚ್ಚು ಮಿಂಚಿದ್ದಾಳೆ, ಅಸಮರ್ಪಕವಾದ ನಿರೂಪಣಾಶೈಲಿ ಮತ್ತು ಕೊನೆಯ ತಿರುವುಗಳು (ಕ್ಲೈಮ್ಯಾಕ್ಸ್) ಈಕೆಯ ಸಮರ್ಥ ಅಭಿನಯದ ಮುಂದು ಪೇಲವವಾಗಿವೆ"<ref>{{cite web|work=North Wales Pioneer|last=Waddintgon|first=David|date = 2009-08-14|title=FILM: Bandslam (PG)|url=http://www.northwalespioneer.co.uk/news/77238/film-bandslam-pg-.aspx|accessdate=2010-01-12}}</ref> ಎಂದರೆ, ''[[ದ ಗಾರ್ಡಿಯನ್]] '' ನ ಫಿಲಿಪ್ ಫ್ರೆಂಚ್ ಅವಳ ಅಭಿನಯವನ್ನು [[ಥ್ಯಾಂಡೀ ನ್ಯೂಟನ್]] ಮತ್ತು [[ಡೊರೋತಿ ಪಾರ್ಕರ್]] ರ ಅಭಿನಯಕ್ಕೆ ಹೋಲಿಸಿದನು.<ref>{{cite web|work=[[The Guardian]]|last=French|first=Philip|date = 2009-08-16|title=Bandslam | Film review| Film|url=http://www.guardian.co.uk/film/2009/aug/16/bandslam-review|accessdate=2009-08-16}}</ref>
 
 
2009ರಲ್ಲಿ ಹಡ್ಜೆನ್ಸ್ ''[[ಬೀಸ್ಟ್ಲಿ]]'' ಎಂಬ ಚಿತ್ರದಲ್ಲಿ ''[[ಲಿಂಡಾ ಟೈಲರ್]]'' ನ ಪಾತ್ರದಲ್ಲಿ ಅಭಿನಯಿಸುವಳೆಂದು ಘೋಷಿಸಲಾಯಿತು. [[ಅಲೆಕ್ಸ್ ಫ್ಲಿನ್]] ಬರೆದ ಪುಸ್ತಕವನ್ನಾಧರಿಸಿದ ಈ ಚಿತ್ರದಲ್ಲಿ [[ಅಲೆಕ್ಸ್ ಪೆಟ್ಟಿಫೆರ್]] ನ ಎದುರು ಈಕೆ ಅಭಿನಯಿಸುವುದೆಂದಾಯಿತು.<ref>[http://www.dreadcentral.com/news/35632/two-new-beastly-stills ಟೂ ನ್ಯೂ ಬೀಸ್ಟ್ಲೀ ಸ್ಟಿಲ್ಸ್ ]</ref> ಆ ಕಥೆಯಲ್ಲಿನ "ಬ್ಯೂಟಿ"ಯ ಪಾತ್ರಕ್ಕೆ ಹಡ್ಜೆನ್ಸ್ ಜೀವದುಂಬಿದಳು.<ref>{{cite news |author=Dave Mcnary | title=Vanessa Hudgens to star in 'Beastly' | date = 2009-04-22| url=http://www.variety.com/article/VR1118002716.html?categoryid=2430&cs=1| work=[[Variety (magazine)|Variety]]|accessdate=2009-05-29}}</ref> ಮಾರ್ಚ್ 2011ರಲ್ಲಿ ಬಿಡುಗಡೆಯಾಗಲಿರುವ ''[[ಸಕರ್ ಪಂಚ್]]'' ಎಂಬ [[ಸಾಹಸಮಯ ಚಿತ್ರ]]ದಲ್ಲಿ ಹದ್ಜೆನ್ಸ್ ಳಿಗೆ ಹೊನ್ನಗೂದಲವಳ ಪಾತ್ರ ನೀಡಲಾಯಿತು.<ref>{{cite news | title =Vanessa Hudgens Tries to Break From Disney | date = 2009-05-15 | url = http://www.nytimes.com/aponline/2009/05/15/arts/AP-US-People-Hudgens.html?_r=1|work=[[New York Times]] accessdate=2009-05-16}}</ref>
 
 
 
== ವೈಯುಕ್ತಿಕ ಜೀವನ ಮತ್ತು ಸಾರ್ವಜನಿಕ ಭಾವನೆ ==
[[ಚಿತ್ರ:Vanessa Hudgens & Zac Efron at 2009 Academy Awards.JPG|right|thumb|upright|81ನೆಯ ಅಕಾಡಮಿ ಪ್ರಶಸ್ತಿ ಸಮಾರಂಭದಲ್ಲಿ ಝಾಕ್ ಎಫ್ರಾನ್ ಜೊತೆ.]]
2007ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಹಡ್ಜೆನ್ಸ್ ತನ್ನ ಜೊತೆ ''ಹೈ ಸ್ಕೂಲ್ ಮ್ಯೂಸಿಕಲ್'' ಸರಣಿ-ಚಿತ್ರದಲ್ಲಿ ನಟಿಸಿದ ಸಹನಟ [[ಝಾಕ್ ಎಫ್ರಾನ್]] ನೊಡನೆ ''ಹೈ ಸ್ಕೂಲ್ ಮ್ಯೂಸಿಕಲ್'' ಚಿತ್ರೀಕರಣದ ದಿನಗಳಿಂದಲೂ ಓಡಾಡುತ್ತಿರುವುದಾಗಿ ಹೇಳಿಕೆ ನೀಡಿದಳು.<ref>[http://www.people.com/people/article/0,,20208685,00.html ವನೆಸ್ಸಾ ಹಡ್ಜೆನ್ಸ್ ಒಂದು ಮಹತ್ತರ ಸಂಬಂಧದ ರಹಸ್ಯವನ್ನು ಬರಿರಂಗಗೊಳಿಸುವಳು] ''[[ಪೀಪಲ್]] '' ಪುನಶ್ಚೇತನ 2009-06-13.</ref><ref>[http://www.etonline.com/news/2008/06/62902/index.html ವನೆಸ್ಸಾ ಹಡ್ಜೆನ್ಸ್ ಚುಂಬಿಸುವಳು ಮತ್ತು ಹೇಳುವಳು!] ''[[E]]'' 2009-10-13ರಲ್ಲಿ ಪುನರ್ ಸ್ಥಾಪಿಸಲಾಗಿದೆ.</ref> ಇವರಿಬ್ಬರನ್ನೂ ಧ್ವನಿಪರೀಕ್ಷೆಯ ಕಾಲದಲ್ಲಿ ಒಟ್ಟಿಗೆ ಕರೆದಿರಲಿಲ್ಲ ಮತ್ತು ಮೊದಮೊದಲ ಚಿತ್ರೀಕರಣದ ಮುಂಚಿನ ಅಭ್ಯಾಸಕ್ರಿಯೆ (ರಿಹರ್ಸಲ್) ಆರಂಭಿಸುವವರೆಗೂ ಇವರಿಬ್ಬರೂ ಭೇಟಿಯಾಗಿರಲಿಲ್ಲ.<ref>{{cite web|last=Nudd|first=Tim|title=Zac Efron: It Always Clicked With Vanessa|url=http://www.people.com/people/article/0,,20046723,00.html|date=2007-07-17|work=[[People (magazine)|People]]|accessdate=2009-09-20}}</ref> ಹಡ್ಜೆನ್ಸ್ [[ಕ್ಯಾಥೋಲಿಕ್]]<ref>{{cite web|title=Vanessa Hudgens: ’My young fans have put me off having kids!’|work=[[The Daily Mirror]]|date=2009-08-02|url=http://www.mirror.co.uk/celebs/celebs-on-sunday/2009/08/02/vanessa-hudgens-my-young-fans-have-put-me-off-having-kids-115875-21553938/|accessdate=2009-08-22}}</ref> ಪಂಗಡಕ್ಕೆ ಸೇರಿದಳು ಮತ್ತು ಅವಳ ಎತ್ತರ 5 ಅಡಿ 1-1/2 ಅಂಗುಲಗಳು{{height|ft=5|in=3}}.<ref>{{cite web|title=Teen Talks To: Vanessa Anne Hudgens|work=[[Teen Magazine]]|url=http://www.teenmag.com/celeb-stuff/vanessa-hudgens-interview|accessdate=2009-09-21}}</ref>
 
 
2006ರಲ್ಲಿ ಹಡ್ಜೆನ್ಸ್ ಳ ಆದಾಯ ಸುಮಾರು [[$]]2 ಮಿಲಿಯನ್ ಎಂದು ಅಂದಾಜಿಸಲಾಗಿತ್ತು.<ref>{{cite web|title=Vanessa Hudgens | Richest Teen Stars|work=Comcast Entertainment|url=http://www.comcast.net/slideshow/entertainment-richestteens/|accessdate=2009-09-21}}</ref> 2007ರ ಆದಿಯಲ್ಲಿ, ''ಫೋರ್ಬ್ಸ್'' ನ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಹಡ್ಜೆನ್ಸ್ ಳ ಹೆಸರು ದಾಖಲಾಗಿ, ''[[ಫೋರ್ಬ್ಸ್]] '' ವೆಬ್ ಸೈಟ್ ನಲ್ಲಿ ಹದ್ಜೆನ್ಸಳು ಹಾಲಿವುಡ್ಡಿನ ಅತಿ ಹೆಚ್ಚು ಹಣ ಗಳಿಸುವ ಯುವತಾರೆಯರ ಪೈಕಿ ಒಬ್ಬ(''ಯಂಗ್ ಹಾಲಿವುಡ್'ಸ್ ಟಾಪ್ ಅರ್ನಿಂಗ್ ಸ್ಟಾರ್ಸ್'' <ref>{{cite news |work=[[Forbes]] | title=Young Hollywood's Top-Earning Stars | date = February 26, 2007 | url=http://www.forbes.com/2007/02/23/celebrities-hollywood-earnings-tech-ent_cz_0226youngstars.html| accessdate=2009-06-13}}</ref>ಳೆಂದು ದಾಖಲಿಸಲ್ಪಟ್ಟಳು. [[2008]]ರಲ್ಲಿ ಸುಮಾರು [[$]]3 ಮಿಲಿಯನ್ ಆದಾಯ ಹೊಂದಿರುವಳೆಂಬ ವರದಿಯ ಮೇರೆಗೆ, ಡಿಸೆಂಬರ್ 12, 2008ರಂದು ಹದ್ಜೆನ್ಸ್ ''[[ಫೋರ್ಬ್ಸ್]]'' ನ "ಹೈ ಅರ್ನರ್ಸ್ ಅಂಡರ್ 30 (ಮೂವತ್ತು ವರ್ಷಗಳಿಗಿಂತಲೂ ಕಿರಿಯ ಅಗಾಧ ಹಣಗಳಿಕೆದಾರರು) ಪಟ್ಟಿಯಲ್ಲಿ #20 ನೆಯ ಸ್ಥಾನ ಪಡೆದಳು.<ref>{{cite web|title=Beyonce Knowles tops list of richest young stars|url=http://www.welt.de/english-news/article2832329/Beyonce-Knowles-tops-list-of-richest-young-stars.html|date=2008-12-05|work=[[Die Welt]]|accessdate=2009-09-21}}</ref><ref name="Forbes-December2008">[http://uk.real.com/video/browse/movie/17382/-Beyonce_Knowles_tops_rich_list/ "ಹೈ ಅರ್ನರ್ಸ್ ಅಂಡರ್ 30"] (ಡಿಸೆಂಬರ್ 12, 2008) ''[[ಫೋರ್ಬ್ಸ್]]'' . 2008-12-13ರಲ್ಲಿ ಮರು ಸಂಪಾದನೆ.</ref>
 
 
''[[FHM]]'' {{'}} ನ ಜಗತ್ತಿನ ಬಲು ಮಾದಕ (ಸೆಕ್ಸಿ) ಹೆಣ್ಣುಗಳ ಪಟ್ಟಿಯಲ್ಲಿ ಹೆಡ್ಜೆನ್ಸ್ 2008ರಲ್ಲಿ 62ನೆಯವಳಾಗಿಯೂ, 2009ರಲ್ಲಿ 42ನೆಯವಳಾಗಿಯೂ ಸ್ಥಾನ ಪಡೆದಳು.<ref>[http://entertainment.uk.msn.com/celebrity/PhotoGalleries/article.aspx?cp-documentid=8153845 2008ರ ಜಗತ್ತಿನ ಬಹಳ ಸೆಕ್ಸಿಯಾದ ಹೆಣ್ಣುಗಳ ಪಟ್ಟಿ]</ref><ref>[http://www.fhmonline.com/Site/customPage/DefaultPlain.aspx?ID=40625 FHM ಹುಡುಗಿಯರಯ - ಪ್ರಪಂಚದ 100 ಬಹಳ ಸೆಕ್ಸಿಯಾದ ಹೆಣ್ಣುಗಳು]</ref> ಹಡ್ಜೆನ್ಸ್ ಳ ಹೆಸರು ''[[ಮ್ಯಾಕ್ಸಿಮ್]]'' {{'}} ನ ಪಟ್ಟಿಗಳಲ್ಲೂ ರಾರಾಜಿಸಿದೆ.<ref>[http://www.maxim.com/girls/76430/young-hot-hollywood-2009.html?p=3 ಯಂಗ್ ಹಾಟ್ ಹಾಲಿವುಡ್ ]ಪುನಸ್ಥಾಪನೆ ಮೇ11, 2009.</ref> ''[[ಪೀಪಲ್]] ನ '''ವಾರ್ಷಿಕ ಸಂಚಿಕೆ''' '' ಯ "100 ಅಪ್ರತಿಮ ರೂಪವಂತರು ('''100 ಮೋಸ್ಟ್ ಬ್ಯೂಟಿಫುಲ್ ಪೀಪಲ್{{/2}) ಪಟ್ಟಿಯಲ್ಲೂ 2008 ಮತ್ತು 2009ರಲ್ಲಿ ಇವಳ ಹೆಸರು ದಾಖಲಾಯಿತು.<ref>{{cite news | title=World's Most Beautiful People | date = 2008-04-30 | url=http://www.people.com/people/package/gallery/0,,20193583_20196426_13,00.html| accessdate=2009-06-02}}</ref><ref>{{cite news | title=Beauty at Every Age | date = 2009-05-11 | url=http://www.people.com/people/archive/article/0,,20277182,00.html| accessdate=2009-06-02}}</ref>'''
 
 
[[ವಿಲಿಯಮ್ ಮಾರಿಸ್ ಏಜೆನ್ಸಿ]]ಯವರು ಹದ್ಜೆನ್ಸ್ ಳ ಪ್ರತಿನಿಧಿಗಳು.<ref>{{cite news |last=Lewis|first=Hilary| title=William Morris's Latest Woe: Spike Lee | date = 2008-10-20 | url=http://www.businessinsider.com/2008/10/william-morris-s-latest-woe-spike-lee|work=[[Business Insider]]| accessdate=2009-09-28}}</ref> ಹದ್ಜೆನ್ಸ್ [[ನ್ಯೂಟ್ರೋಜೆನಾ]]<ref>{{cite web|title=Neutrogena Signs Emerging New Talent to Represent the Brand|work=[[Zimbio]]|date=2007-08-27|url=http://www.zimbio.com/Vanessa+Hudgens/notes/1/Neutrogena+Signs+Emerging+New+Talent+Represent|accessdate=2009-09-04}}</ref> ದ ಪ್ರಚಾರವನ್ನೂ ಮಾಡುವಳು ಮತ್ತು 2008ರಲ್ಲಿ [[ಸಿಯರ್ಸ್]] ರವರ 'ಮರಳಿ ಶಾಲೆಗೆ ಚಳವಳಿ' ಯ ಪ್ರಚಾರ ಮಾಡಿದ ತಾರೆಯಾದಳು.<ref>{{cite web|title=Vanessa Hudgens Sears Commercial Peak|work=[[The Insider]]|date=2008-05-08|url=http://www.theinsider.com/news/1031210_Vanessa_Hudgens_Sears_Commercial_Peak|accessdate=2009-09-04}}</ref> [[ಮಾರ್ಕ್ ಎಕ್ಕೋ]] ಉತ್ಪಾದನೆಗಳಿಗೆ ಅವಳು ಪ್ರಚಾರಕಾರ್ತಿಯಾದಳು.<ref>{{cite web|last=Hinojosa|first=Stacy|title=Whoa - Vanessa Hudgens Is Rich!|work=Style Bakery Teen|date=2009-03-31|url=http://www.stylebakeryteen.com/2009/03/whoa---vanessa-hudgens-is-rich.html|accessdate=2009-09-04}}</ref> ಆದರೆ, 2009ರ ಕೊನೆಯಲ್ಲಿ, ಎಕ್ಕೋ ಉತ್ಪಾದನೆಗಳೊಂದಿಗೆ ತನಗಿದ್ದ ೨ ವರ್ಷದ ಒಪ್ಪಂದವನ್ನು ಕಡಿದುಕೊಂಡಳು.<ref>{{cite news | title=Vanessa Hudgens Supports Ecko Red with Appearance at SKECHERS Flagship Store| date = 2009-12-03 | url=http://www.stockhouse.com/News/USReleasesDetail.aspx?n=7577795| accessdate=2009-12-24}}</ref>
 
 
ಹಡ್ಜೆನ್ಸ್ ದಾನ/ಸಹಾಯಾರ್ಥ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವವಳಾಗಿದ್ದು, [[ಬೆಸ್ಟ್ ಬಡೀಸ್ ಇಂಟರ್ ನ್ಯಾಷನಲ್]]<ref>{{cite news | last=Elias| first=Laura| work=Entertainment Wise|title=Miley Cyrus, Vanessa Hudgens & Jessica Alba Team Up For Charity | date = 2008-09-17 | url=http://www.entertainmentwise.com/news/44775/miley-cyrus-vanessa-hudgens--jessica-alba-team-up-for-charity| accessdate=2009-08-30}}</ref><ref>{{cite news | work=[[Ecko]]| title=Vanessa Hudgens Designs a T-Shirt For Charity | date = 2008-09-22 | url=http://hudgens.ecko.com/blogs/5911/| accessdate=2009-08-30}}</ref>, ಲಾಲಿಪಾಪ್ ಥಿಯೇಟರ್ ನೆಟ್ ವರ್ಕ್,<ref>{{cite news |work=[[Access Hollywood]]| title=Taylor Lautner & Vanessa Hudgens Accept $100K From CVS For Charity| url=http://www.accesshollywood.com/twilight/taylor-lautner-and-vanessa-hudgens-accept-100k-from-cvs-for-charity_video_928501| accessdate=2009-08-30}}</ref> [[ಸೇಂಟ್ ಜ್ಯೂಡ್ ಚಿಲ್ಡ್ರನ್ಸ್ ರಿಸರ್ಚ್ ಹಾಸ್ಪಿಟಲ್]] <ref>{{cite news |work=[[Life (magazine)|Life]]|date=2007-10-06| title=Variety's Power of Youth Benefiting St. Jude Children's Hospital Presented by Tiger Electronics - Inside| url=http://www.life.com/image/79055992| accessdate=2009-08-30}}</ref>ಮತ್ತು [[VH1 ಸೇವ್ ದ ಮ್ಯೂಸಿಕ್ ಫೌಂಡೇಷನ್]] ಗಳಿಗೆ ಸಹಾಯಾರ್ಥ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾಳೆ.<ref>{{cite news |work=[[VH1]]|date=2009-10-01| title=VH1 SAVE THE MUSIC CELEBRATES BACK-TO-SCHOOL | url=http://www.vh1savethemusic.com/node/5019| accessdate=2009-09-26}}</ref> [[ಸ್ಪೆಷಲ್ (ವಿಶೇಷ) ಒಲಿಂಪಿಕ್ಸ್]] ನ ಸಹಾಯಾರ್ಥವಾಗಿ ಹೊರತಂದ ''[[ಎ ವೆರಿ ಸ್ಪೆಷಲ್ ಕ್ರಿಸ್ ಮಸ್ ಸಂಪುಟ 7]]'' ರಲ್ಲೂ ಹಡ್ಜೆನ್ಸ್ ಭಾಗವಹಿಸಿದ್ದಾಳೆ.<ref>{{cite news | title=A Very Special Christmas Volume 7 Will Feature All-Star Line Up of Young Talent to Benefit Special Olympics | date = 2009-10-01 | url=http://au.sys-con.com/node/1127986| work=Cloud Computing Journal| accessdate=2009-10-01}}</ref>
 
 
 
== ವಿವಾದಗಳು ==
 
=== ಬೆತ್ತಲೆ ಚಿತ್ರಗಳು ===
ಸೆಪ್ಟೆಂಬರ್ ೬, 2007ರಂದು ಹಡ್ಜೆನ್ಸ್ ಳ ಭಾವಚಿತ್ರಗಳು ಇಂಟರ್ ನೆಟ್ ನಲ್ಲಿ ಗೋಚರವಾದವು; ಒಂದರಲ್ಲಿ ಅವಳ ಒಳ ಉಡುಪಿನಲ್ಲಿರುವ ([[ಲಿಂಗೇರೀ]]) ಭಂಗಿಯಿದ್ದು, ಇನ್ನೊಂದು ಅವಳು ಬೆತ್ತಲಾಗಿರುವ ಚಿತ್ರವಾಗಿತ್ತು. ಅವಳ ಪ್ರಚಾರಕರ್ತನು ಆ ಚಿತ್ರಗಳನ್ನು ಖಾಸಗಿಯಾಗಿ ತೆಗೆಯಲಾಗಿದ್ದವೆಂದೂ, ಅಂತಹ ಖಾಸಗಿ ಚಿತ್ರಗಳನ್ನು ಇಂಟರ್ ನೆಟ್ ನಲ್ಲಿ ಪ್ರದರ್ಶಿಸಿದ್ದು ದುರದೃಷ್ಟಕರವೆಂದೂ ಹೇಳಿಕೆ ನೀಡಿದನು. ನಂತರ ಹದ್ಜೆನ್ಸ್ ಕ್ಷಮೆ ಯಾಚಿಸುತ್ತಾ ಅಂತಹ ಚಿತ್ರಗಳನ್ನು ತೆಗೆಸಿಕೊಂಡುದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಾ ಆ ಪರಿಸ್ಥಿತಿಯು ತನಗೆ ಬಹಳ ಮುಜುಗರವುಂಟುಮಾಡಿದೆಯೆಂದು ಹೇಳಿದಳು.<ref>{{cite web|title=Vanessa Hudgens 'Embarrassed,' Apologizes for Nude Photo|url=http://www.people.com/people/article/0,,20055380,00.html|date=2007-09-08|work=[[People (magazine)|People]]|accessdate=2008-09-09}}</ref> ನಂತರದ ದಿನಗಳಲ್ಲಿ ತಾನು ಆ ಹಗರಣದ ಬಗ್ಗೆ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲವೆಂದು ಒಂದು ಪ್ರಕಟಣೆ ನೀಡಿದಳು.<ref>{{cite web|last=Silverman|first=Stephen|title=Vanessa Hudgens Talks About Dealing with Her Nude Photo Scandal|url=http://www.people.com/people/article/0,,20169046,00.html|date=2008-01-03|work=[[People (magazine)|People]]|accessdate=2009-09-20}}</ref>
 
 
[[OK!]] ಪತ್ರಿಕೆಯು, ಹಡ್ಜೆನ್ಸ್ ಳ ಬೆತ್ತಲೆ ಚಿತ್ರಗಳು ಇಂಟರ್ ನೆಟ್ ನಲ್ಲಿ 2007ರ ಕೊನೆಯಲ್ಲಿ ಪ್ರಕಟವಾದಾಗ, ಅವಳನ್ನು ''ಹೈ ಸ್ಕೂಲ್ ಮ್ಯೂಸಿಕಲ್ 3'' ರಿಂದ ತೆಗೆದುಹಾಕಲಾಗಬಹುದೆಂದು ಅಂದಾಜು ಮಾಡಿತ್ತು.<ref>{{cite web|title=Curtains for Vanessa's High School Musical|publisher=''OK!''|date=2007-10-07|url=http://www.ok-magazine.com/news/view/2031|accessdate=2007-10-17}}</ref> ವಾಲ್ಟ್ ಡಿಸ್ನಿ ಕಂಪನಿಯು ಈ ವರದಿಗಳನ್ನು ತಳ್ಳಿಹಾಕುತ್ತಾ "ವನೆಸ್ಸಾ ತಾನು ಅರಿಯದೆ ತೆಗೆದುಕೊಂಡ ತಪ್ಪು ತೀರ್ಮಾನಕ್ಕೆ ಆಗಲೇ ಕ್ಷಮೆ ಕೇಳಿದ್ದಾಗಿದೆ.
ಅವಳು ಒಂದು ಅಮೂಲ್ಯವಾದ ಪಾಠ ಕಲಿತಿದ್ದಾಳೆಂದು ಆಶಿಸುತ್ತೇವೆ" ಎಂದಿತು.<ref>{{cite web|url=http://www.boston.com/news/globe/living/articles/2007/09/08/musical_actress_apologizes |title='Musical' actress apologizes |publisher=The Boston Globe |date=September 8, 2007}}</ref><ref>{{cite web|last=Keating|first=Gina|url=http://www.reuters.com/article/televisionNews/idUSN0746838620070908|accessdate=2007-09-08|publisher=[[Reuters]]|title=Disney backs star after her apology for nude photo}}</ref><ref>{{cite web|url=http://www.msnbc.msn.com/id/21347677 |title='Musical' star Hudgens not dumped by Disney |publisher=MSNBC |date=October 17, 2007 |accessdate=2007-12-23}}</ref>
 
 
ಆಗಸ್ಟ್ 2009ರಲ್ಲಿ ತೆರೆದೆದೆಯ ಹಡ್ಜೆನ್ಸ್ ಳ ಹೊಸ ಚಿತ್ರಗಳು ಇಂಟರ್ ನೆಟ್ ನಲ್ಲಿ ಕಾಣಿಸಿಕೊಂಡವು. ಹಡ್ಜೆನ್ಸ್ ಳ ಪ್ರತಿನಿಧಿಗಳು ಈ ವಿಚಾರದ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ. ಅವಳ ವಕೀಲರು ಇಂಟರ್ ನೆಟ್ ನಿಂದ ಆ ಚಿತ್ರಗಳನ್ನು ತೆಗೆದುಹಾಕಲು ಮನವಿ ಸಲ್ಲಿಸಿದ್ದಾರೆ.<ref>{{cite web|url=http://www.digitalspy.co.uk/showbiz/a169701/hudgens-facing-second-nude-pic-scandal.html?imdb |title='Hudgens 'facing second nude pic scandal' |author=Lara Martin |date=August 6, 2009 |accessdate=2009-08-07|publisher=[[Digital Spy]]}}</ref><ref>{{cite web|url=http://www.eonline.com/uberblog/marc_malkin/b137908_hudgens_real_story_on_latest_nude_pics.html?utm_source=eonline&utm_medium=rssfeeds&utm_campaign=imdb_topstories |title=Hudgens: The Real Story on Latest Nude Pics |author=Marc Malkin |date=August 5, 2009 |accessdate=2009-08-07|publisher=[[E!]]}}</ref> 2009ರ ಕೊನೆಯಲ್ಲಿ, ಖಾಸಗಿ ಮನೆಯೊಂದರಲ್ಲಿ ಮೊಬೈಲ್ ಫೋನ್ ನ ಕ್ಯಾಮರಾ ಬಳಸಿ ತೆಗೆದ, ಬೆತ್ತಲೆ 'ಸ್ವಯಂ-ಪ್ರತಿರೂಪ ಚಿತ್ರಗಳ'ನ್ನು ಪ್ರಕಟಿಸಿದ್ದಕ್ಕಾಗಿ ಹಡ್ಜೆನ್ಸ್ "www.moejackson.com"ನ ಮೇಲೆ ದಾವೆ ಹೂಡಿದಳು.<ref>{{cite web|date=2009-12-24|url=http://www.monstersandcritics.com/people/news/article_1521250.php/Vanessa-Hudgens-sues-website-for-posting-nude-pics|title=Vanessa Hudgens sues website for posting nude pic|author=Jon Boon|accessdate=2009-12-24}}</ref>
 
 
ಹಡ್ಜೆನ್ಸ್ ನಂತರ ಈ ಚಿತ್ರಗಳು ಪ್ರಕಟವಾದುದರಿಂದ ತನ್ನ ವೃತ್ತಿಜೀವನದ ಮೇಲೆ ಆದ ಪರಿಣಾಮಗಳ ಬಗ್ಗೆ ''[[ಅಲ್ಯೂರ್]]'' ಪತ್ರಿಕೆಯ ಅಕ್ಟೋಬರ್ ಸಂಚಿಕೆಯಲ್ಲಿ "ಯಾರೇ ನನ್ನನ್ನು ಯಾವಾಗ "ನೀನು ಚಿತ್ರಗಳಲ್ಲಿ ಬೆತ್ತಲಾಗಿ ಅಭಿನಯಿಸುವೆಯಾ?" ಎಂದು ಕೇಳಿದಾಗಲೂ, "ಇಲ್ಲ, ಅದು ನನಗೆ ಬಹಳ ಮುಜುಗರ ಉಂಟುಮಾಡುತ್ತದೆ" ಎಂದರೆ, "ಎಲ್ಲಾ ಬುರುಡೆ, ನೀನು ಆಗಲೇ ಬೆತ್ತಲಾಗಿದ್ದೀಯಲ್ಲಾ" ಎಂಬಂತೆ ಆಡುತ್ತಾರೆ. ಈ ಮಾತುಗಳು ಬೆತ್ತಲಾದುದಕ್ಕಿಂತಲೂ ಮುಜುಗರ ತರುತ್ತವೆ. ಏಕೆಂದರೆ ಅದು ಖಾಸಗಿ ವಿಷಯವಾಗಿತ್ತು. ಹಾಗೆ ಮಾಡುವುದರ ಮೂಲಕ ನನಗೆ ಯಾರೋ ಸರಿಯಾಗಿ ಶಾಸ್ತಿ ಮಾಡಿದ್ದಾರೆ. ನನ್ನ ತಪ್ಪುಗಳಿಂದ ಬೇರೆಯವರಾದರೂ ಪಾಠ ಕಲಿಯುತ್ತಿದ್ದಾರೆಂಬುದೊಂದೇ ಸಾಂತ್ವನ" ಎಂದು ಹೇಳಿಕೆ ನೀಡಿದಳು.<ref>{{cite web|url=http://www.allure.com/magazine/2009/10/vanessa_hudgens?slide=2#slide=2 |title=Vanessa Hudgens: Her ''Allure'' Photoshoot| date=September 22, 2009|accessdate=2009-10-03|publisher=''[[Allure (magazine)|Allure]]''}}</ref>
 
 
 
=== ದಾವೆಗಳು ===
2007ರಲ್ಲಿ ಬ್ರಿಯಾನ್ ಸ್ಖಾಲ್ ಎಂಬುವನು 'ಕರಾರುಭಂಗ"ದ ಆರೋಪ ಹೊರಿಸಿ ಹಡ್ಜೆನ್ಸ್ ಳ ಮೇಲೆ ದಾವೆ ಹೂಡಿದನು; ದಾವೆಯ ಪ್ರಕಾರ ಹಡ್ಜೆನ್ಸ್ ಳ ಹಾಡು ಬರೆಯುವಿಕೆ ಮತ್ತು ರೆಕಾರ್ಡಿಂಗ್ ವೃತ್ತಿಜೀವನಕ್ಕೆ ತಗಲುವ ಖರ್ಚುಗಳನ್ನು ಮತ್ತು ವೆಚ್ಚಗಳನ್ನು ಸ್ಖಾಲ್ ನೀಡಿದ್ದನೆಂದೂ, <ref>{{cite web|title=
Lawyer sues Vanessa Hudgens for $150,000 |work=[[NBC]]| date = 2007-09-08|url=http://www.msnbc.msn.com/id/20853530/|accessdate=2009-06-03}}</ref> ಆ ಬಾಬ್ತಿನಲ್ಲಿ ಹಡ್ಜೆನ್ಸ್ ತನಗೆ $150,000 ಬಾಕಿ ಇದ್ದಾಳೆಂದೂ, ತನ್ನ ಸಹಾಯದಿಂದಲೇ ಅವಳು $5 ಮಿಲಿಯನ್ ಗೂ ಹೆಚ್ಚಾದ ಸಂಪಾದನೆಯನ್ನು ಸಂಗೀತದ ಕ್ಷೇತ್ರದಲ್ಲಿ ಗಳಿಸಲು ಸಾಧ್ಯವಾಯಿತೆಂದೂ ಸ್ಖಾಲ್ ನ ಆರೋಪ. ಆದರೆ ಹಡ್ಜೆನ್ಸ್ ಅಕ್ಟೋಬರ್ 2005ರಲ್ಲಿ ತನಗೆ ಇನ್ನೂ 16ರ ಹರೆಯವಾಗಿದ್ದರಿಂದ ತಾನು ಅಂತಹ ಕರಾರಿಗೆ ಸಹಿ ಹಾಕಲು ಅಪ್ರಾಪ್ತ ವಯಸ್ಕಳಾಗಿದ್ದಳೆಂದು ವಾದಿಸುತ್ತಾಳೆ.
 
 
ಹಡ್ಜೆನ್ಸ್ ನಂತರ ಈ ಆರೋಪವನ್ನು ಅಕ್ಟೋಬರ್ 9, 2008ರಂದು ನಿರಾಕರಿಸಿದಳು. ನ್ಯಾಯಾಲಯದಲ್ಲಿ ಅವಳ ವಕೀಲರು ಕೊಡಮಾಡಿದ ಪತ್ರಗಳಲ್ಲಿ ಕ್ಯಾಲಿಫೋರ್ನಿಯಾ ಕುಟುಂಬ ಕಾಯಿದೆಯು "ಅಪ್ರಾಪ್ತ ವಯಸ್ಕಳೊಂದಿಗೆ ಆದ ಕರಾರು ಅವಳು 18ರ ಹರೆಯುವ ತಲುಪುವ ಮುನ್ನ ನಿರಾಕರಿಸಲ್ಪಡಬಹುದು ಅಥವಾ 18 ಆದ ನಂತರವೂ ಒಂದು ಒಪ್ಪತಕ್ಕ ಕಾಲ ಮಿತಿಯೊಳಗೆ ನಿರಾಕರಣೆಗೊಳ್ಳಬಹುದು" ಎಂಬ ಸಮಝಾಯಿಷಿ ಇದೆ.<ref>{{cite web|url=http://www.mtv.com/news/articles/1573241/20071101/winehouse_amy.jhtml |title=Amy Winehouse Stumbles Through EMA Performance; Plus Justin Timberlake, Avril Lavigne, Britney Spears, Lindsay Lohan & More, In For The Record|date=2008-11-01|work=[[MTV]]|accessdate=2009-09-20}}</ref>
 
 
2008ರಲ್ಲಿ ಅವಳ ಮ್ಯಾನೇಜರ್ ಆಗಿದ್ದ ಜಾನಿ ವಿಯೀರಾ ತನ್ನ ವ್ಯವಸ್ಥಾಪಕ ಹುದ್ದೆಯ ಸೇವೆಗೆ 19ರ ಹರೆಯದ ಹಡ್ಜೆನ್ಸ್ ಅವಳಿಗೆ ದೊರೆತ ಮುಂಗಡ ಹಣ, ಗೌರವ ಸಂಭಾವನೆ ಮತ್ತು ಇತರೆ ಸರಕುಗಳ ಮಾರಾಟದ ಮೂಲಕ ಬಂದ ಹಣದಲ್ಲಿ ಪಾಲು ನೀಡಬೇಕೆಂದು ದಾವೆ ಹೂಡಿದ್ದ. ''ಹೈ ಸ್ಕೂಲ್ ಮ್ಯೂಸಿಕಲ್'' ನ ಯುಗದಲ್ಲಿ ತಾನು ಹಣಗಳಿಸಲು ಆಗುವಷ್ಟು ಹೆಸರು ಮಾಡಿದಾಕ್ಷಣ ಅವಳ ಪ್ರತಿಭೆಯನ್ನು ಪೋಷಿಸಿದ ತಂಡವನ್ನು ಹಡ್ಜೆನ್ಸ್ ನಡುನೀರಿನಲ್ಲಿ ಬಿಟ್ಟಳು ಎಂದು ವಿಯೀರಾ ಆರೋಪಿಸುತ್ತಾನೆ.<ref>{{cite web|url=http://www.dose.ca/story.html?id=3d340fa5-deeb-4cd7-8f25-09f61218707c |title=Vanessa Hudgens Gets Sued... Again|author=Kat Angus |date=August 12, 2008 |accessdate=2009-08-07}}</ref> 2009ರ ಮೇ ತಿಂಗಳ ಪೂರ್ವಾರ್ಧದಲ್ಲಿ ಆ ದಾವೆ ತೀರ್ಮಾನವಾಯಿತು.<ref>{{cite web|url=http://entertainment.oneindia.in/hollywood/top-stories/scoop/2009/vanessa-5m-lawsuit-040509.html |title=Vanessa settles $5m lawsuit with Johnny|date=May 1, 2009 |accessdate=2009-08-07}}</ref>
 
 
 
== ಚಲನಚಿತ್ರಗಳ ಪಟ್ಟಿ ==
[[ಚಿತ್ರ:Vanessa Hudgens and Corbin Bleu.jpg|thumb|250px|right|2007ರಲ್ಲಿ [154] ಕಾರ್ಬಿನ್ ಬ್ಲೂನೊಡನೆ ಗಾಯನದಲ್ಲಿ ನಿರತ ಹಡ್ಜೆನ್ಸ್.]]
 
{| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:90%"
|- bgcolor="#CCCCCC" align="center"
! colspan="4" style="background:LightSteelBlue"|ನಾಟಕೀಯ ಚಲನಚಿತ್ರಗಳು
|- bgcolor="#CCCCCC" align="center"
! ವರ್ಷಗಳು
! ಶೀರ್ಷಿಕೆ
! ಪಾತ್ರ
! ಟಿಪ್ಪಣಿಗಳು
|-
| 2003
| ''[[ಥರ್ಟೀನ್]] ''
| ನೊಯೆಲ್
| ಮೊದಲ ನಾಟಕಾಧಾರಿತ ಚಲನಚಿತ್ರ
|-
| 2004
| ''[[ಥಂಡರ್ ಬರ್ಡ್ಸ್]]''
| [[ಟಿನ್ ಟಿನ್]]
| [[ಬ್ರಾಡಿ ಕಾರ್ಬೆಟ್]] ನೊಡನೆ ಮಾಡಿದ ಎರಡನೆಯ ಚಿತ್ರ
|-
| 2008
| ''[[High School Musical 3: Senior Year]]''
| [[ಗೇಬ್ರಿಯೆಲಾ ಮಾಂಟೆಝ್]]
| ಮೂರನೆಯ ಬಾರಿ ತನ್ನ ''ಗೇಬ್ರಿಯೆಲಾ ಮಾಂಟೆಝ್'' ಪಾತ್ರವನ್ನು ಪುನರಭಿನಯಿಸಿದ್ದು.
|-
| 2009
| ''[[ಬ್ರ್ಯಾಂಡ್ ಸ್ಲ್ಯಾಮ್]]''
| Sa5m
| ಮುಖ್ಯ ಪಾತ್ರ
|-
| 2010
| ''[[ಬೀಸ್ಟ್ಲಿ]]''
| [[ಲಿಂಡಾ ಟೈಲರ್]]
| ನಿರ್ಮಾಣ-ನಂತರದ ಹಂತ
|-
| 2011
| ''[[ಸಕರ್ ಪಂಚ್]] ''
| ಬ್ಲಾಂಡೀ
| ಚಿತ್ರೀಕರಣ ಹಂತದಲ್ಲಿದೆ
|-
|- bgcolor="#CCCCCC" align="center"
! colspan="4" style="background:LightSteelBlue"|ಕಿರುತೆರೆಗಾಗಿ ಮಾಡಿದ ಚಿತ್ರಗಳು
|- bgcolor="#CCCCCC" align="center"
! ವರ್ಷ
! ಶೀರ್ಷಿಕೆ
! ಪಾತ್ರ
! ಮಾಧ್ಯಮಗಳು
|-
| 2006
| ''[[ಹೈ ಸ್ಕೂಲ್ ಮ್ಯೂಸಿಕಲ್]] ''
| rowspan="2"| [[ಗೇಬ್ರಿಯೆಲಾ ಮಾಂಟೆಝ್]]
| rowspan="2"| ''[[ಡಿಸ್ನಿ ಚ್ಯಾನಲ್‌]]''
|-
| 2007
| ''[[ಹೈ ಸ್ಕೂಲ್ ಮ್ಯೂಸಿಕಲ್ 2]]''
|-
|- bgcolor="#CCCCCC" align="center"
! colspan="4" style="background:LightSteelBlue"|ಕಿರುತೆರೆಯಲ್ಲಿ ಅತಥಿ ನಟಿಯಾಗಿ
|- bgcolor="#CCCCCC" align="center"
! ವರ್ಷ
! ಶೀರ್ಷಿಕೆ
! ಪಾತ್ರ
! ಕಂತು(ಗಳು)
|-
| rowspan="2"|2002
| ''[[ಸ್ಟಿಲ್ ಸ್ಟ್ಯಾಂಡಿಂಗ್]]''
| ಟಿಫಾನಿ
| "ಸ್ಟಿಲ್ ರಾಕಿಂಗ್" (ಮೊದಲನೆಯ ಆವೃತ್ತಿ, ಕಂತು 4)
|-
| ''[[ರಾಬರಿ ಹೋಮಿಸೈಡ್ ಡಿವಿಷನ್]] ''
| ನಿಕೋಲೆ
| "ಹ್ಯಾಡ್" (ಆವೃತ್ತಿ 1, ಕಂತು 10)
|-
| 2003
| ''[[ದ ಬ್ರದರ್ಸ್ ಗಾರ್ಸಿಯಾ]]''
| ಲಿಂಡ್ಸೆ
| "ನ್ಯೂ ಟ್ಯೂನ್ಸ್" (ಆವೃತ್ತಿ 4, ಕಂತು 37)
|-
| 2005
| ''[[ಕ್ವಿಂಟುಪ್ಲೆಟ್ಸ್]] ''
| ಕಾರ್ಮೆನ್
| "ದ ಕೋಕೋನಟ್ ಕಾಪೋವ್" (ಆವೃತ್ತಿ 1, ಕಂತು 22)
|-
| rowspan="2"|2006
| ''[[ಡ್ರೇಕ್ ಎಂಡ್ ಜೋಶ್]]''
| ರೆಬೆಕ್ಕಾ
| "ಲಿಟಲ್ ಸಿಬ್ಲಿಂಗ್" (ಆವೃತ್ತಿ 3, ಕಂತು 13)
|-
| ''[[ದ ಸ್ಯೂಟ್ ಲೈಫ್ ಆಫ್ ಝಾಕ್ ಎಂಡ್ ಕಾಡಿ]]''
| ಕಾರೀ
| "ಫಾರೆವರ್ ಫ್ಲೇಯ್ಡ್" (ಆವೃತ್ತಿ 2, ಕಂತು 6) <br />"ನಾಟ್ ಸೋ ಸ್ಯೂಟ್ 16" (ಆವೃತ್ತಿ 2, ಕಂತು 10) <br />"ನೈದರ್ ಎ ಬಾರೋಯರ್ ನಾರ್ ಎ ಸ್ಪೆಲ್ಲರ್ ಬೀ" (ಆವೃತ್ತಿ 2, ಕಂತು 12) <br />"ಕೀಪ್ ಮ್ಯಾನ್" (ಆವೃತ್ತಿ 2, ಕಂತು 40)
|-
| 2009
| ''[[ರೋಬೋ ಚಿಕನ್]] ''
| ಲಾರಾ ಲೋರ್-ವಾನ್/ಬಟರ್ ಬೇರ್/ಎರಿನ್ ಎಸ್ಯುರಾನ್ಸ್
| "ಎಸ್ಪೆಷಲಿ ದ ಅನಿಮಲ್ ಕೀತ್ ಕ್ರಾಫರ್ಡ್" (ಆವೃತ್ತಿ 4, ಕಂತು 19)
|-
|}
 
 
 
== ಧ್ವನಿಮುದ್ರಿಕೆ ಪಟ್ಟಿ ==
{{Main|Vanessa Hudgens discography}}
{{col-begin}}
{{col-2}}
 
 
 
;ಸ್ಟುಡಿಯೋ ಆಲ್ಬಮ್‌ಗಳು
 
 
* 2006: V
* 2008: ''[[ಐಡೆಂಟಿಫೈಡ್]]''
 
 
 
;ಗೋಷ್ಠಿಗಾಗಿ ಪ್ರವಾಸಗಳು
 
 
 
* 2006/2007:''[[High School Musical: The Concert]]''
* ೨೦೦೮: ''[[ಐಡೆಂಟಿಫೈಡ್ ಸಮ್ಮರ್ ಟೂರ್]]''
{{col-end}}
 
 
 
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
 
{| class="wikitable"
|-
! ವರ್ಷ
! ಪ್ರಶಸ್ತಿ
! ವಿಭಾಗ
! ಫಲಿತಾಂಶ
! ಕೊಂಡಿ
|-
| rowspan="2"|2006
| [[ಇಮಾಜನ್ ಪೌಂಡೇಷನ್ ಪ್ರಶಸ್ತಿಗಳು]]
| "ಅತ್ಯುತ್ತಮ ಅಭಿನೇತ್ರಿ - ಟೆಲಿಚಿಷನ್"
| {{nom}}
| <ref name="imagen">[http://www.imagen.org/2006_nominees 21ನೆಯ ವಾರ್ಷಿಕ ಇಮಾಜೆನ್ ಪ್ರಶಸ್ತಿಯ ಫೈನಲಿಸ್ಟ್ ಗಳು] (2006) ಸಂಪರ್ಕಿಸಿದ್ದು 2008-09-24.</ref>
|-
| rowspan="2"| [[ಟೀನ್‌ ಚಾಯ್ಸ್ ಪ್ರಶಸ್ತಿಗಳು]]
| <small>[[ಝಾಕ್ ಎಫ್ರಾನ್]] (ನೊಡನೆ ಹಂಚಿಕೊಂಡ)</small> "ಚಾಯ್ಸ್ ಟಿವಿ ಕೆಮಿಸ್ಟ್ರಿ"
| {{won}}
| <ref name="people">ಸ್ಟೀಫನ್ ಎಂ. ಸಿಲ್ವರ್ ಮ್ಯಾನ್ (ಆಗಸ್ಟ್ 21, 2006) [http://www.people.com/people/article/0,,1229244,00.html ನಿಕ್, ಜೆಸ್ಸಿಕಾ ಡಾಡ್ಜ್ ರನ್-ಇನ್ ಎಟ್ ಟೀನ್ ಅವಾರ್ಡ್ಸ್ ]. ಪೀಪಲ್‌ ಸಂಪರ್ಕಿಸಿದ್ದು 2008-09-23.</ref>
|-
| rowspan="2"|2007
| "ಚಾಯ್ಸ್ ಮ್ಯೂಸಿಕ್: ಬ್ರೇಕ್ ಔಟ್ ಆರ್ಟಿಸ್ಟ್ - ಹೆಣ್ಣು"
| {{won}}
| <ref name="montreal">ಜೆನ್ನಿಫರ್ ಮೆಕ್ ಡೊನೆಲ್ (ಜುಲೈ 31, 2007). [http://www.canada.com/montrealgazette/news/arts/story.html?id=a68a2bbd-9f74-4d33-bdb2-74b87a1a2f32 2007ರ ಟೀನ್ ಚಾಯ್ಸ್ ಅವಾರ್ಡ್ ವಿಜೇತರು]. ''ಮಾಂಟ್ರಿಯಲ್ ಗೆಝೆಟ್'' . ಸಂಪರ್ಕಿಸಿದ್ದು 2008-09-23.</ref>
|-
| [[ಯುವ ಕಲಾವಿದ ಪ್ರಶಸ್ತಿ]]
| ಮಿನಿ ಸರಣಿ, ಟಿವಿ ಚಿತ್ರ ಅಥವಾ ವಿಶೇಷ (ಹಾಸ್ಯ ಅಥವಾ ನಾಟಕ) ಗಳಲ್ಲಿ ಅತ್ಯುತ್ತಮ ಅಭಿನಯ - ಪ್ರಮುಖ ಯುವಕಲಾವಿದೆ.
| {{nom}}
| <ref name="young">(ಮಾರ್ಚ್ 10, 2೦07). [http://www.youngartistawards.org/noms28.htm 28ನೆಯ ವಾರ್ಷಿಕ ಯುವ ಕಲಾವಿದ ಪ್ರಶಸ್ತಿಗಳು - ನಾಮಿನೇಷನ್ಸ್ (ಸೂಚಿತ ಹೆಸರುಗಳು)] ''ಯಂಗ್ ಆರ್ಟಿಸ್ಟ್ ಫೌಂಡೇಷನ್ '' . 2009-02-20 ಸಂಪರ್ಕಿಸಿದ್ದು.</ref>
|-
| rowspan="1"|2008
| [[ಟೀನ್‌ ಚಾಯ್ಸ್ ಪ್ರಶಸ್ತಿಗಳು]]
| "ಚಾಯ್ಸ್ ಹಾಟೀ"
| {{won}}
| <ref>(June 17, 2008). [http://theenvelope.latimes.com/awards/env-2008-teen-choice-awards-scorecard17jun17,0,1198329.htmlstory 2008ರ ಟೀನ್ ಚಾಯ್ಸ್ ಪ್ರಶಸ್ತಿಗಳಿಗೆ ಗೆದ್ದವರು ಮತ್ತು ಆಯ್ಕೆಯಾದವರು]. ''ಟೀನ್ ಚಾಯ್ಸ್ ಅವಾರ್ಡ್ಸ್ 2008'' . 2009-02-20 ರಂದು ಸಂಪರ್ಕಿಸಿದ್ದು.</ref>
|-
| rowspan="6"|2009
| [[ಕಿಡ್ಸ್ ಚಾಯ್ಸ್ ಪ್ರಶಸ್ತಿಗಳು]]
| "ಫೇವರೈಟ್ ಮೂವೀ ಆಕ್ಟ್ರೆಸ್" (ಮೆಚ್ಚಿನ ಚನಲಚಿತ್ರತಾರೆ)
| {{won}}
| <ref name="kids">{{cite news |author= Michael Schneider|date= February 5, 2009 |title =Miley Cyrus dominates Kids' Choice| url=http://www.variety.com/awardcentral_article/VR1117999667.html?nav=news&categoryid=1983&cs=1| accessdate=2009-05-30}}</ref>
|-
| rowspan="2"| [[MTV ಮೂವೀ ಪ್ರಶಸ್ತಿಗಳು]]
| "ಬ್ರೇಕ್ ತ್ರೂ ಫೀಮೇಲ್ ಪರ್ ಫಾರ್ಮೆನ್ಸ್"
| {{nom}}
| rowspan="2"|<ref name="mtv">{{cite news |date= May 5, 2009 |title =Twilight, Slumdog hog MTV movie awards| url=http://www.india.com/entertainment/movies/twilight_slumdog_hog_mtv_movie_awards_4499| accessdate=2009-05-30}}</ref>
|-
| <small>ಝಾಕ್ ಎಫ್ರಾನ್ (ನೊಡನೆ ಹಂಚಿಕೊಂಡ)</small>"ಬೆಸ್ಟ್ ಕಿಸ್"
| {{nom}}
|-
| rowspan="3"| [[ಟೀನ್‌ ಚಾಯ್ಸ್ ಪ್ರಶಸ್ತಿಗಳು]]
| "ಚಾಯ್ಸ್ ಮೂವೀ ಆಕ್ಟ್ರೆಸ್" (ಚಾಯ್ಸ್ ಚಲನಚಿತ್ರನಟಿ): ಸಂಗೀತ/ನೃತ್ಯ"
| {{nom}}
| rowspan="3"|<ref>{{cite news |date= 2009-06-16 |title =209 Teen Choice Awards Nominees & Voting! (Full List)| url=http://backseatcuddler.com/2009/06/16/2009-teen-choice-awards-nominees-voting-full-list/| accessdate=2009-09-06}}</ref>
|-
| "ಚಾಯ್ಸ್ ಮೂವೀ: ಲಿಪ್ ಲಾಕ್" <small>ಝಾಕ್ ಎಫ್ರಾನ್ (ನೊಡನೆ ಹಂಚಿಕೊಂಡದ್ದು)</small>
| {{nom}}
|-
| "ಚಾಯ್ಸ್ ಹಾಟೀ"
| {{nom}}
|-
|-
|}
 
 
 
== ಆಕರಗಳು ==
{{Reflist|2}}
 
 
 
== ಹೊರಗಿನ ಕೊಂಡಿಗಳು ==
{{Commons}}
 
* [http://vanessahudgens.silverback.sparkart.net/ ವನೆಸ್ಸಾ ಹಡ್ಜೆನ್ಸ್ ಅಧಿಕೃತ ವೆಬ್ ಸೈಟ್]
* {{imdb name|1227814}}
* {{allmusicguide|id=11:0vfexqlsldde}}
 
 
{{Vanessa Hudgens}}
 
 
{{Persondata
|NAME=Hudgens, Vanessa Anne
|SHORT DESCRIPTION=American actor
|DATE OF BIRTH=December 14, 1988
|PLACE OF BIRTH=[[Salinas, California]], [[United States]]
}}
 
 
{{DEFAULTSORT:Hudgens, Vanessa}}
 
[[ವರ್ಗ:1986ರಲ್ಲಿ ಜನಿಸಿದವರು]]
[[ವರ್ಗ:ಈಗಿರುವ ಜನರು]]
[[ವರ್ಗ:ಕ್ಯಾಲಿಪೊರ್ನಿಯಾದ ನಟರು]]
[[ವರ್ಗ:ಅಮೆರಿಕನ್ ರೋಮನ್ ಕ್ಯಾಥೊಲಿಕ್ಕರು]]
[[ವರ್ಗ:ಅಮೆರಿಕದ ಬಾಲನಟರು]]
[[ವರ್ಗ:ಅಮೆರಿಕನ್ ಗಾಯಕ -ಮಕ್ಕಳು / ಹಾಡುಗಾರ ಮಕ್ಕಳು]]
[[ವರ್ಗ:ಅಮೆರಿಕಾದ ನಾಟ್ಯ ಸಂಗೀತಗಾರರು]]
[[ವರ್ಗ:ಅಮೆರಿಕಾದ ಗಾಯಕಿಯರು]]
[[ವರ್ಗ:ಅಮೆರಿಕಾದ ಚಲನಚಿತ್ರ ನಟರು]]
[[ವರ್ಗ:ಅಮೆರಿಕಾದ ಪಾಪ್ ಗಾಯಕರು]]
[[ವರ್ಗ:ಅಮೇರಿಕಾದ‌ ದೂರದರ್ಶನ ನಟರು]]
[[ವರ್ಗ:ಅಮೇರಿಕಾ ಮೂಲದ ಅಮೇರಿಕನ್ನರು]]
[[ವರ್ಗ:ಏಷ್ಯನ್‌ ಅಮೇರಿಕನ್‌ ನಟರು]]
[[ವರ್ಗ:ಸಂಗೀತದಲ್ಲಿ ಏಷ್ಯನ್ ಅಮೆರಿಕನ್ನರು]]
[[ವರ್ಗ:ಚೀನೀ ಅಮೆರಿಕದ ಸಂಗೀತಗಾರರು]]
[[ವರ್ಗ:ಇಂಗ್ಲಿಷ್ -ಭಾಷೆಯ ಗಾಯಕರು]]
[[ವರ್ಗ:ಫಿಲಿಪಿನೋ ಅಮೆರಿಕನ್ ಸಂಗೀತಗಾರರು]]
[[ವರ್ಗ:ಹಿಸ್ಪಾನಿಕ್ ಅಮೇರಿಕಾದ ನಟರು]]
[[ವರ್ಗ:ಐರಿಷ್‌-ಅಮೆರಿಕನ್ ಸಂಗೀತಗಾರರು]]
[[ವರ್ಗ:ಕ್ಯಾಲಿಫೋರ್ನಿಯಾದ ಸಂಗೀತಗಾರರು]]
[[ವರ್ಗ:ಅಮೇರಿಕಾದ ಸ್ಥಳೀಯ ನಟರು]]
[[ವರ್ಗ:ಅಮೆರಿಕನ್ ಮೂಲನಿವಾಸಿ ಸಂಗೀತಗಾರರು]]
[[ವರ್ಗ:ಅಮೆರಿಕದ ಮೂಲನಿವಾಸಿ ಗಾಯಕರು]]
[[ವರ್ಗ:ಕ್ಯಾಲಿಫೋರ್ನಿಯಾದ ಸಾಲಿನಾಸ್ ನ ಜನರು]]
[[ವರ್ಗ:ಯುರೋಷಿಯನ್ ಪೀಳಿಗೆಯ ಜನರು]]
[[ವರ್ಗ:ಸ್ಪ್ಯಾನಿಷ್ ಅಮೆರಿಕನ್ನರು]]
[[ವರ್ಗ:ಲೈಂಗಿಕ ಹಗರಣದ ಅಂಕಿ ಅಂಶಗಳು]]
 
[[ar:فانيسا هادجنز]]
[[bg:Ванеса Ан Хъджънс]]
[[bs:Vanessa Hudgens]]
[[ca:Vanessa Anne Hudgens]]
[[ceb:Vanessa Anne Hudgens]]
[[cs:Vanessa Hudgens]]
[[cy:Vanessa Hudgens]]
[[da:Vanessa Anne Hudgens]]
[[de:Vanessa Hudgens]]
[[el:Βανέσα Χάντζενς]]
[[en:Vanessa Hudgens]]
[[es:Vanessa Hudgens]]
[[et:Vanessa Hudgens]]
[[fa:ونسا هاجنز]]
[[fi:Vanessa Hudgens]]
[[fr:Vanessa Hudgens]]
[[ga:Vanessa Hudgens]]
[[gl:Vanessa Hudgens]]
[[gu:વનેસા હજિન્સ]]
[[he:ונסה הדג'נס]]
[[hi:वेनेसा हजेंस]]
[[hr:Vanessa Hudgens]]
[[hu:Vanessa Hudgens]]
[[hy:Վանեսսա Հադջենս]]
[[id:Vanessa Hudgens]]
[[is:Vanessa Hudgens]]
[[it:Vanessa Hudgens]]
[[ja:ヴァネッサ・ハジェンズ]]
[[la:Vanessa Anna Hudgens]]
[[lv:Vanesa Hadžensa]]
[[ms:Vanessa Anne Hudgens]]
[[nl:Vanessa Hudgens]]
[[no:Vanessa Hudgens]]
[[pl:Vanessa Hudgens]]
[[pt:Vanessa Hudgens]]
[[ro:Vanessa Hudgens]]
[[ru:Хадженс, Ванесса]]
[[simple:Vanessa Hudgens]]
[[sk:Vanessa Anne Hudgensová]]
[[sl:Vanessa Hudgens]]
[[sq:Vanessa Hudgens]]
[[sr:Ванеса Хаџенс]]
[[sv:Vanessa Hudgens]]
[[ta:வனேசா ஹட்ஜன்ஸ்]]
[[te:వెనెస్సా హడ్జెన్స్]]
[[th:วาเนสซา ฮัดเจนส์]]
[[tl:Vanessa Anne Hudgens]]
[[tr:Vanessa Hudgens]]
[[uk:Ванесса Гадженс]]
[[vi:Vanessa Hudgens]]
[[zh:凡妮莎·哈金斯]]