ಕೈಲಾಶ್ ಖೇರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Kailash_Kher (revision: 407673159) using http://translate.google.com/toolkit with about 94% human translations.
ಚು r2.7.1) (robot Adding: ta:கைலாசு கேர்
೩೭ ನೇ ಸಾಲು:
 
{{cquote|ಹಿನ್ನೆಲೆ ಸಂಗೀತವು ಅವಕಾಶದಂತೆ ಒದಗಿ ಬಂತು. ನಾನು ವ್ಯವಹಾರದಲ್ಲಿ ಎಲ್ಲವನ್ನೂ ಕಳೆದುಕೊಂಡೆ. ಆಗಲೇ ನನ್ನ ಸ್ನೇಹಿತರು ಮುಂಬಯಿಯಲ್ಲಿ ಅವಕಾಶಕ್ಕೆ ಪ್ರಯತ್ನಿಸಲು ತಿಳಿಸಿದರು ಮತ್ತು ಅಲ್ಲಿಯೇ ನಾನು ಸಂಗೀತ ರಚನೆಕಾರರಾದ ಪರೇಶ್ ಮತ್ತು ನರೇಶ್ ಅವರೊಂದಿಗೆ ಖಾಸಗಿ ಆಲ್ಬಮ್‌ ಅನ್ನು ಧ್ವನಿಮುದ್ರಿಸಿದೆ. ಒಟ್ಟಿಗೆ ಇದೀಗ ನಾವು ಕಿಲ್ಲರ್ ಎಂದರು ಕರೆಯಲಾಗುವ ಸಂಗೀತ ಬ್ಯಾಂಡ್‌ ಅನ್ನು ಪ್ರತಿನಿಧಿಸುತ್ತಿದ್ದೇವೆ. [[ಎ ಆರ್ ರೆಹಮಾನ್]] ಹೇಳುವಂತೆ {{cquote|ಹೇಗೆ ನಾನು ಅವರ ಬಗ್ಗೆ ಕೇಳಿಪಟ್ಟೆ ಎಂಬುದು ನನಗೆ ನೆನಪಿದೆ. ನಾನು ನಮ್ಮ ಗೀತಕಾರರಾದ [[ಮೆಹಬೂಬ್]] ಅವರಿಗೆ ನಯವಲ್ಲದ ಮತ್ತು ಸುದೃಢ ಹೊಸ ಧ್ವನಿಯನ್ನು ಹೊಂದಿರುವ ವ್ಯಕ್ತಿಗಾಗಿ ಕೇಳಿದೆ ಮತ್ತು ಇದಕ್ಕೆ ತಕ್ಕನಾದ ವ್ಯಕ್ತಿಯೊಬ್ಬನ್ನು ಹೊಂದಿರುವುದಾಗಿ ಹೇಳಿದರು. ಮತ್ತು ಆ ಧ್ವನಿಯು ಕೇವಲ ಕೈಲಾಶ್‌ರದ್ದು ಮಾತ್ರ ಎಂದು ಅವರು ಹೇಳಿದರು!' ಮತ್ತು ಅವರು ಕೈಲಾಶ್‌ರನ್ನು ನನ್ನ ಬಳಿಗೆ ಕಳುಹಿಸಿದರು. ಅವರ ಧ್ವನಿಯನ್ನು ಕೇಳಿದ ತಕ್ಷಣವೇ, ಅತೀ ಅದ್ಭುತವಾದ ಮತ್ತು ತನ್ನದೇ ಆದ ವೈಶಿಷ್ಟ್ಯತೆಯುಳ್ಳ ಧ್ವನಿಯು ಇಲ್ಲಿದೆ ಎಂದು ನಾನು ಅರಿತುಕೊಂಡೆ... ಕೈಲಾಶ್ ಖೇರ್ ಅವರು ಧ್ವನಿಯು ಬಹಳಷ್ಟು ಕೊರತೆ ಇರುವ ಏನೋ ಒಂದನ್ನು ಹೊಂದಿರುವಂತೆ ನಾನು ಹೇಳಲಿಚ್ಚಿಸುತ್ತೇನೆ -- ಅದು ಶುದ್ಧ ಚೈತನ್ಯವನ್ನು ಹೊಂದಿದೆ! [[ಅಲ್ಲಾಹ್ ಕೆ ಬಂದೇ]] ಯು ನನ್ನ ಸಾರ್ವಕಾಲಿಕ ಮೆಚ್ಚಿನ ಗೀತೆಗಳಲ್ಲಿ ಒಂದಾಗಿದೆ.}} ಅವರು "ಎಂಟಿವಿಯೊಂದಿಗಿನ ಕುರ್ಕುರೆ ದೇಸಿ ಬೀಟ್ಸ್ ರಾಕ್ ಆನ್" ಪ್ರದರ್ಶನದ ತೀರ್ಪುಗಾರರೂ ಸಹ ಆಗಿದ್ದು, ಅಲ್ಲಿ ಅವರು ಪ್ರತಿಸ್ಪರ್ಧಿಗಳ "ದೇಸಿಪನ್ ಸಾಮರ್ಥ್ಯ" ವನ್ನು ನಿರ್ಧರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಖೇರ್ ಅವರು ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ವಿಶೇಷವಾಗಿ ಐಪಿಎಲ್ 2010 ಗಾಗಿ ಸಿದ್ಧಪಡಿಸಲಾಗಿರುವ, ಐಪಿಎಲ್ ಪಂದ್ಯಗಳು ನಡೆಯುತ್ತಿರುವ ಸ್ಟೇಡಿಯಂಗಳಿಂದ
ನೇರಪ್ರಸಾರವಾಗುವ ರಿಯಾಲಿಟಿ ಶೋ "ಐಪಿಎಲ್ ರಾಕ್‌ಸ್ಟಾರ್" ನಲ್ಲಿ ಗಾಯಕರಾದ ಸುಖ್ವಿಂದರ್ ಸಿಂಗ್ ಮತ್ತು ಹರ್ದ್ ಕೌರ್ ಅವರೊಂದಿಗೆ ತೀರ್ಪುಗಾರರಲ್ಲಿ ಓರ್ವರಾಗಿದ್ದಾರೆ. ಇದೀಗ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ರಿಯಾಲಿಟಿ ಶೋ 'ಸಂಗಿನಿ' ಗಾಗಿ ಇವರು ಇತ್ತೀಚೆಗೆ ಹಾಡೊಂದನ್ನು ಧ್ವನಿಮುದ್ರಿಸಿದ್ದಾರೆ. ಇವರು ಸೂಫಿ ಗಾಯಕರೆಂದು ಸಹ ಹೆಸರಾಗಿದ್ದು, ಇವರ ಶೈಲಿಯು ಸೂಫಿ ಸಿದ್ಧಾಂತದ ಪ್ರಭಾವಕ್ಕೊಳಪಟ್ಟಿದೆ ಮತ್ತು ಧ್ವನಿಯು ಅತೀವ ನಯವಲ್ಲದ ಮತ್ತು ತಾಜಾವಾಗಿದೆ. ===ವೈಯಕ್ತಿಕ ಜೀವನ=== * ==ಧ್ವನಿಮುದ್ರಿಕೆ ಪಟ್ಟಿ== {{col-begin}} {{col-break}} * Jackie (ಜಾಕಿ), (ಎಕ್ಕ ರಾಜ ರಾಣಿ ನನ್ನ ಕೈಯೊಳಗೆ, ಹಿಡಿ ಮಣ್ಣು ನಿನ್ನ ಬಾಯೊಳಗೆ..)()-2010 * (ಕೃಷ್ಣನ್ ಲವ್ ಸ್ಟೋರಿ), ಮೋಸ ಮಾಡಲೆಂದೇ ನೀನು ಬಂದೆಯಾ..)(ಕನ್ನಡ)-2010 * [[ನಾನು ನನ್ನ ಕನಸು]] , ಒಂದು ಮಾಮರ(ಕನ್ನಡ)2010 * [[ಪಾಠಶಾಲಾ]] , ಆಯೆ ಖುದಾ (ಹಿಂದಿ)2010 * ಲವ್ ಸೆಕ್ಸ್ ಓರ್ ಧೋಕಾ,ತು ಗಾಂಡಿ &amp; ತೈನು ಟಿವಿ ಪರ್ ವೆಖ್ಯಾ, [[ಲವ್ ಸೆಕ್ಸ್ ಓರ್ ಧೋಕಾ]] (ಹಿಂದಿ) 2010 * ಕೈಸೆ ಹೈ ಯೆ ಉದಾಸಿ , [[ಕಾರ್ತಿಕ್ ಕಾಲಿಂಗ್ ಕಾರ್ತಿಕ್]] (ಹಿಂದಿ)2010 * [[ಫಸ್ ಗಯೆ ರೆ ಒಬಾಮಾ]] (ಹಿಂದಿ)2010 * ''ಸಾಲ್ವಡೋರ್'', [[ಕಪಲ್ಸ್ ರಿಟ್ರೀಟ್]] (ಇಂಗ್ಲೀಷ್)2009 * ತಿರುಬೋಕಿ, ರಜನಿ(ಕನ್ನಡ) 2009 * ಫಟಕ್, [[ಕಮೀನೆ]] (ಹಿಂದಿ) 2009 * ಓ ನನ್ನ ಒಲವೇ ,ಪರಿಚಯ (ಕನ್ನಡ) 2009 * ಚಿನ್ನಮ್ಮ ಕಲ್ಯಾಣಮ್, ಆಕಾಶಮಂತ (ತೆಲುಗು) 2009 * ಒಕ್ಕನೋಕ ವುರಿಲೋ, ಆಕಾಶಮಂತ (ತೆಲುಗು) 2009 * ಕಮ್ಮುಕುನ್ನ ಚಿಕಟ್ಲೋನಾ, ಅರುಂಧತಿ (ತೆಲುಗು)2009 * ಹಳೆ ಪಾತ್ರೆ ಹಳೆ ಕಬ್ಬಣ, ಜಂಗ್ಲೀ (ಕನ್ನಡ)2009 * ತೂ ಜಾನೆ ನಾ (ಅನ್‌ಪ್ಲಗ್ಗಡ್), [[ಅಜಬ್ ಪ್ರೇಮ್‌ಕೀ ಗಜಬ್ ಕಹಾನಿ]] (ಹಿಂದಿ)2009 * ''[[ದೆಹಲಿ-6 (ಸೌಂಡ್‌ಟ್ರಾಕ್)|ಅರ್ಜಿಯಾ]]'', [[ಡೆಲ್ಲಿ-6]] (ಹಿಂದಿ)2009 * [[ಚಾಂದನಿ ಚೌಕ್ ಟು ಚೀನಾ]] (ಹಿಂದಿ)2009 * [[ಅಭಿಯುಮ್ ನಾನುಮ್]] (ತಮಿಳು) (2008) * ಚಂದ ಕಣೆ ಚಂದ, ಚಂದ (ಕನ್ನಡ) 2007 * ಜಾಣ ಓ ಜಾಣ, ಸಜ್ನಿ(ಕನ್ನಡ) 2007 * [[ಪ್ರೀತಿ ಯಾಕೆ ಭೂಮಿ ಮೇಲಿದೆ]] (ಕನ್ನಡ)(2007) * [[ಪರುಗು]] (ತೆಲುಗು) (2008) * [[ಧಾಮ್ ಧೂಮ್]] (ತಮಿಳು) (2008) * [[ಕಥಾನಾಯಕುಡು]] (2008)(ತೆಲುಗು) * [[ಕುಸೇಲನ್]] (ತಮಿಳು) (2008) * [[ಭೀಮಾ]] (ತಮಿಳು) (2008) * [[ಓಸೋಸಿ ರಾಕಸಿ]] (2007)(ತೆಲುಗು) * [[ಸಲಾಮ್-ಇ-ಇಷ್ಕ್]] (2007) *[[ಬಾಲ ಗಣೇಶ]] (2007) *[[ಆಜಾ ನಾಚಲೆ]] (2007) *[[ದಾನ್]] (2007) *[[ಹಮನೆ ಜೀನಾ ಸೀಖ್ ಲಿಯಾ]] (2007) *[[ಮನೋರಮಾ ಸಿಕ್ಸ್ ಫೀಟ್ ಅಂಡರ್]] (2007) *[[ಡೆಲ್ಲಿ ಹೈಟ್ಸ್]] (2007) *[[1971 (ಚಿತ್ರ)|1971]] (2007) *[[ಟ್ರಾಫಿಕ್ ಸಿಗ್ನಲ್ (ಚಿತ್ರ)|ಟ್ರಾಫಿಕ್ ಸಿಗ್ನಲ್]] (2007) *[[ಚಿರುತ]] (2007)(ತೆಲುಗು) *[[ಮುನ್ನಾ (ತೆಲುಗು ಚಿತ್ರ)|ಮುನ್ನಾ]] (2007) *[[ಬಾಂಬೆ ಟೈಮ್ಸ್]] (2\\ *[[ವಿತ್ ಲವ್... ತುಮ್ಹಾರಾ]] (2006) *[[ಕೀರ್ತಿ ಚಕ್ರ]] (ಮಲಯಾಳಂ) (2006) *[[ಕೃಷ್ಣ (ಚಲನಚಿತ್ರ)]] (2006) *[[ಖೋಸ್ಲಾ ಕಾ ಘೋಸ್ಲಾ]] (2006) *[[ವೆಯ್ಯಿಲ್]] (ತಮಿಳು) (2006) *[[ಸಾಜ್ನಿ]](ಕನ್ನಡ)(2006) *[[ನಕ್ಷ]] (2006) *[[ಆಪ್ ಕಿ ಖಾತಿರ್]] (2006) *[[ಅಲಗ್]] (2006) *[[ಫನಾ]] (2006) *[[ಜಿಂದಾ]] (2006) *[[ಮಾಜಾ]] (2005) *[[ಅಂಜಾನ್]] (2005) *[[ದೋಸ್ತಿ]] (2005) *[[ಏಕ್ ಅಜನಬೀ]] (2005) *[[ಕ್ಯೂಂ ಕೀ]] (2005) *[[ಹನುಮಾನ್ (2005 ಚಿತ್ರ)|ಹನುಮಾನ್]] (2005) *[[ಚೊಕೊಲೇಟ್ (ಚಿತ್ರ)|ಚೊಕೊಲೇಟ್]] (2005) *[[ಬರಸಾತ್ (2005 ಚಿತ್ರ)|ಬರಸಾತ್]] (2005) *''[[ಮಂಗಲ ಪಾಂಡೆ: ದಿ ರೈಸಿಂಗ್]]'' (2005) *[[ಸರ್ಕಾರ್ (ಚಿತ್ರ)|ಸರ್ಕಾರ್]] (2005) *[[ಸಿಲ್ಸಿಲಾ]] (2005) *[[ಕಾಲ್]] (2005) *[[ವಕ್ತ್: ದಿ ರೇಸ್ ಅಗೈನೆಸ್ಟ್ ಟೈಮ್]] (2005) *[[ಟ್ಯಾಂಗೋ ಚಾರ್ಲಿ]] (2005) *[[ಕ್ಲಾಸಿಕ್ (2005 ಚಿತ್ರ)|ಕ್ಲಾಸಿಕ್]] (2005) *[[ಕಿಸ್ನಾ]] (2005) *[[ವಾದಾ (ಚಿತ್ರ)|ವಾದಾ]] (2005) *[[ಅಬ್ ತುಮ್ಹಾರೆ ವತನ್ ಸಾತಿಯೋ]] (2004) *[[ಸ್ವದೇಸ್]] (2004) *[[ದೀವಾರ್]] (2004) *[[ದೇವ್ (ಚಿತ್ರ)|ದೇವ್]] (2004) *[[ಖಾಕಿ]] (2004) *[[ಕಿಲಿಚುಂದನ್ ಮಾಂಬಳಮ್]] (ಮಲಯಾಳಂ)(2003) *[[ಅಂದಾಜ್]] (2003) {{col-break}} ===ನಟನಾಗಿ=== * ಕಾರ್ಪೊರೇಟ್ (2006)... ಓ ಸಿಖಂದರ್ ಗೀತೆಯಲ್ಲಿ ವಿಶೇಷ ಪಾತ್ರ * [[ಮಂಗಲ್ ಪಾಂಡೆ]] - ದಿ ರೈಸಿಂಗ್ (2005)... ಸೂಫಿ ಗಾಯಕ * ವೈಸಾ ಭೀ ಹೋತಾ ಹೈ ಭಾಗ-2... ಸಿಂಗರ್ ಆನ್ ದಿ ಬೀಚ್ ===ಗೀತರಚನೆಕಾರ=== * [[ಚಾಂದನಿ ಚೌಕ್ ಟು ಚೀನಾ]] (2009) * [[ದಸ್ವಿದನಿಯಾ]] (2008) * [[ಟ್ರಾಫಿಕ್ ಸಿಗ್ನಲ್ (ಚಿತ್ರ)|ಟ್ರಾಫಿಕ್ ಸಿಗ್ನಲ್]] (2007) * [[ಕಾಲ್]] (2005) ===ಸಂಗೀತ ನಿರ್ದೇಶಕರಾಗಿ=== * [[ಚಾಂದನಿ ಚೌಕ್ ಟು ಚೀನಾ]] (2009) (ಬಿಡುಗಡೆಗೊಂಡಿದೆ) * [[ದಸ್ವಿದನಿಯಾ]] (2008) * [[ಸಾಕ್ರೆಡ್ ಎವಿಲ್]] - ಎ ಟ್ರು ಸ್ಟೋರಿ (2006) * [[ಸಂಗಿನಿ]]-ಪರ್‌ಫೆಕ್ಟ್ ಬ್ರೈಡ್ (2009) * [[ಶಕೀಲಾ]] * [[ಡಾರ್ಲಿಂಗ್]] * [[ಫೂಲ್ ಎಂಡ್ ಫೈನಲ್]] * [[ಗುಡ್ ಬಾಯ್ ಬ್ಯಾಡ್ ಬಾಯ್]] * [[ಧೋಲ್]] * [[ಅಲಾದಿನ್]] * [[ದಿಲ್ ಬೋಲೆ ಹಡೀಪ್ಪಾ]] * [[ವಾಹ್ ಲೈಫ್ ಹೋ ತೋ ಐಸಿ]] * [[ಆ ದೇಕೇ ಜರಾ]] * [[ಕುರುಕ್ಷೇತ್ರ]] * [[ಓಯೆ ಲಕ್ಕೀ ಲಕ್ಕೀ ಓಯೇ]] ===ಖಾಸಗಿ ಸಂಗೀತ ವೀಡಿಯೋ=== * [[ಯಾ ರಬ್ಬಾ]] * ''ಕೈಲಾಸ ಚಾಂದನ್ ಮೇನ್'' * [[ಕೈಲಾಸ್ ಜೂಮ್ ನಹೀ ರೇ]] (2006) - "[[ಸೈಯ್ಯನ್]]"ನೊಂದಿಗೆ ಅವರ ಅತ್ಯುತ್ತಮ ಗಾಯನವೆಂದು ಪ್ರಶಂಸೆ * ''ಕೈಲಾಸ'' {{col-end}} ==ಇದನ್ನೂ ನೋಡಿ== * [[ಕೈಲಾಸ (ಬ್ಯಾಂಡ್)]] ==ಉಲ್ಲೇಖಗಳು== {{reflist}} == ಬಾಹ್ಯ ಕೊಂಡಿಗಳು == * {{official|http://www.kailashkher.com/}} * {{imdb name|id=1334513|name=Kailash Kher}} * [http://in.rediff.com/movies/2005/may/09kher.htm ''Rediff'' ಕೈಲಾಶ್ ಖೇರ್‌ ಅವರೊಂದಿಗೆ ಸಂದರ್ಶನ] * [http://www.indiafm.com/celebrities/filmography/6470/index.html ''indiafm'''ನ ಕೈಲಾಶ್ ಖೇರ್ ಫಿಲ್ಮೋಗ್ರಫಿ] * [http://www.liveisbetter.com/tag/kailash-kher/ Kailash Kher Tour Information @ Liveisbetter] {{Persondata <!-- Metadata: ನೋಡಿ [[Wikipedia:Persondata]]. --> | | NAME =Kher, Kailash | ALTERNATIVE NAMES = | SHORT DESCRIPTION = | DATE OF BIRTH =July 7, 1973 | PLACE OF BIRTH = | DATE OF DEATH = | PLACE OF DEATH = }} {{DEFAULTSORT:Kher, Kailash}} [[Category:1973 births]] [[Category:Living people]] [[Category:Indian film singers]] [[Category:Indian male singers]] [[Category:Kashmiri people]] [[Category:People from Meerut]] [[Category:Sufi music]]

[[de:Kailash Kher]]
[[en:Kailash Kher]]
[[fr:Kailash Kher]] [[te:కైలాష్ ఖేర్]]
[[ta:கைலாசு கேர்]]
[[te:కైలాష్ ఖేర్]]
"https://kn.wikipedia.org/wiki/ಕೈಲಾಶ್_ಖೇರ್" ಇಂದ ಪಡೆಯಲ್ಪಟ್ಟಿದೆ