ಸಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: ms:Gurun Sahara
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
[[ಚಿತ್ರ:Sahara satellite hires.jpg|thumb|right|300px|ಉಪಗ್ರಹ ಚಿತ್ರ]]
[[ಚಿತ್ರ:Libya 4985 Tadrart Acacus Luca Galuzzi 2007.jpg|thumb|right|300px|ಪಶ್ಚಿಮ ಲಿಬ್ಯದ ಮರುಭೂಮಿ, ಸಹಾರದ ಒಂದು ಭಾಗ]]
'''ಸಹಾರ ಮರುಭೂಮಿ''' ಪ್ರಪಂಚದ ಎರಡನೆಯ ದೊಡ್ಡ [[ಮರುಭೂಮಿ|ಮರುಭೂಮಿಯಾಗಿದೆ]]ಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ [[ಉತ್ತರ ಆಫ್ರಿಕಾ|ಉತ್ತರ ಆಫ್ರಿಕಾದ]] ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ [[ಅರಬ್ಬೀ ಭಾಷೆ|ಅರಾಬಿಕ್ ಭಾಷೆ]]ಯಲ್ಲಿ ''ಒಣ ಭೂಮಿ'' ಎಂದರ್ಥ.
 
== ಭೂಗೋಳ ==
ಸಹಾರ ಮರುಭೂಮಿಯು [[ಆಫ್ರಿಕಾ|ಆಫ್ರಿಕಾದ]] ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ [[ಅಲ್ಜೀರಿಯ]], [[ಚಾಡ್]], [[ಈಜಿಪ್ಟ್]], [[ಲಿಬ್ಯ]], [[ಮಾಲಿ]], [[ಮೌರಿಟೇನಿಯ]], [[ಮೊರಾಕೊ]], [[ನೈಜರ್]], [[ಪಶ್ಚಿಮ ಸಹಾರ]], [[ಸುಡಾನ್]] and [[ಟ್ಯುನೀಶಿಯ]].
 
== ಇದನ್ನೂ ನೋಡಿ ==
"https://kn.wikipedia.org/wiki/ಸಹಾರ" ಇಂದ ಪಡೆಯಲ್ಪಟ್ಟಿದೆ