ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೊಂಡಿ ಸರಿಪಡಿಸುವಿಕೆ
೩೩ ನೇ ಸಾಲು:
 
==ಗೂಡುಗಳನ್ನು (Cacoons) ನೀರಿನಲ್ಲಿ ಬೇಯಿಸುವ ಕೊನೆಯ ಹಂತ==
 
ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ '[[ಪ್ಯೂಪಾ]]'ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
ಒಂದು ರೇಷ್ಮೆ ಗೂಡು ೩೬೦೦ ಅಡಿ ಉದ್ದದ ಒಂದೇ ಎಳೆಯಿಂದ ಮಾಡಲ್ಪಟ್ಟಿರುತ್ತದೆ. ಒಂದು ಉಪಯುಕ್ತ ದಾರವನ್ನು ತಯಾರಿಸಲು ಅಂತಹ ೮ ಎಳೆಗಳು ಬೇಕು. ಈ ರೀತಿ ಸುಮಾರು ೪೦,೦೦೦ ರೇಷ್ಮೆ ಹುಳುಗಳಿಂದ ೩೬೦೦ ಅಡಿ ಉದ್ದದ ೫೦೦೦ ದಾರಗಳನ್ನು ತಯಾರಿಸಬಹುದು. <br/>
ಒಂದು ಇಂಚುಗೆ ೨೦೦ ದಾರಗಳ ಲೆಕ್ಕದಲ್ಲಿ (ಒಂದು ಚದುರ ಇಂಚಿಗೆ ೪೦೦ ಇಂಚು ದಾರ) ೮ ಹುಳಗಳಿಂದ (೩೬೦೦ x ೧೨) / ೪೦೦ = ೧೦೮ ಚದುರ ಇಂಚುಗಳ ಬಟ್ಟೆ ತಯಾರಾಗುತ್ತದೆ. ಆದ್ದರಿಂದ ೪೦,೦೦೦ ಹುಳಗಳಿಂದ (೫೦೦೦ x ೧೦೮)/೧೪೪ = ೩,೭೫೦ ಚದುರ ಅಡಿಗಳ ಬಟ್ಟೆ ತಯಾರಾಗುತ್ತದೆ.
 
ನಂತರ ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ '[[ಪ್ಯೂಪಾ]]'ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
 
==ಚೈನಾದೇಶದಲ್ಲಿ ರೇಷ್ಮೆ ತಯಾರಿಸುವ ವಿಧಾನ==
* [[http://www.youtube.com/watch?v=UYiubgSuRUE]]
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ