ಜಲ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Water_cycle (revision: 417508579) using http://translate.google.com/toolkit with about 97% human translations.
 
ಇಂಗ್ಲೀಷ್ ಸಂಖ್ಯೆ ಯಿಂದ ಕನ್ನಡ ಸಂಖ್ಯೆಗೆ
೧೦ ನೇ ಸಾಲು:
 
;[[ಕೆಳಗೆ ಬೀಳುವಿಕೆ (ಪವನಶಾಸ್ತ್ರ) | ಕೆಳಗೆ ಬೀಳುವಿಕೆ]]
:ಭೂಮಿಯ ಮೇಲ್ಮೈಗೆ ಬೀಳುವ ಸಾಂದ್ರೀಕರಿಸಿದ ನೀರಿನ ಆವಿ. [[ಮಳೆ|ಮಳೆ]]ಯಾಗಿ ಬಹುತೇಕ ಕೆಳಗೆ ಬೀಳುವಿಕೆ ಆಗುತ್ತದೆ, ಆದರೆ ಹಿಮ, ಆಲಿಕಲ್ಲು, ಮಂಜಿನ ಹನಿಹನಿಯಾಗಿ ಬೀಳುವಿಕೆ, graupel, ಹಾಗೂ ಹಿಮವರ್ಷಾಪಾತ ಕೂಡ ಒಳಗೊಂಡಿರುತ್ತದೆ.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/precipitation.html ತಳ ಸೇರುವಿಕೆ] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref> ಪ್ರತಿ ವರ್ಷ ಸರಿಸಮಾರು {{convert|505000|km3|cumi|abbr=on|lk=on}} ರಷ್ಟು ಕೆಳಗೆ ಬೀಳುವಿಕೆಯಾಗಿ ನೀರು ಕೆಳಕ್ಕೆ ಬರುತ್ತದೆ, {{convert|398000|km3|cumi|abbr=on}} ರಷ್ಟು ಸಮುದ್ರಗಳ ಮೇಲಾಗುತ್ತದೆ.<ref name="The Water Cycle">ಡಾ. ಆರ್ಟ್ಸ್ ಗೈಡ್ ಟು ಪ್ಲಾನೆಟ್ ಅರ್ಥ್. [http://www.planetguide.net/book/chapter_2/water_cycle.html ಜಲ ಚಕ್ರ.] 2006೨೦೦೬-10೧೦-24೨೪ ರಂದು ಮರುಪಡೆಯಲಾಗಿದೆ</ref>
;[[ಪ್ರತಿಬಂಧ (ಜಲ) | ಮೇಲ್ಛಾವಣಿ ಪ್ರತಿಬಂಧ]]
:ಗಿಡಗಳ ಎಲೆಗೊಂಚಲುಗಳಿಂದ ಪ್ರತಿಬಂಧಿತ ಕೆಳಗೆ ಬೀಳುವಿಕೆಯ ಜಲ ಭೂಮಿಗೆ ಬೀಳುವ ಬದಲು ಸಂಭಾವ್ಯವಾಗಿ ವಾಯುಮಂಡಲಕ್ಕೆ ಮರಳಿ ಆವಿಯಾಗುತ್ತದೆ.
೧೯ ನೇ ಸಾಲು:
:ಜಲ ಭೂಭಾಗದಾದ್ಯಂತ ಚಲಿಸುವ ವೈವಿಧ್ಯ ಬಗೆಗಳು. ಇದು ಮೇಲ್ಮೈ ತುಂಬಿ ತುಳುಕು ಹಾಗೂ ಕಾಲುವೆ ತುಂಬಿ ತುಳುಕು ಎರಡನ್ನು ಒಳಗೊಂಡಿದೆ. ಇದು ಹರಿದಂತೆ, ಜಲ ಭೂಮಿಯೊಳಾಗೆ ಜಿನುಗಬಹುದು, ಗಾಳಿಯಲ್ಲಿ ಆವಿಯಾಗಬಹುದು, ತಳಗಳಲ್ಲಿ ಅಥವಾ ಜಲಾಶಯಗಳಲ್ಲಿ ಸಂಗ್ರಹವಾಗಬಹುದು, ಅಥವಾ ಬೇಸಾಯಕ್ಕಾಗಿ ಅಥವಾ ಇತರ ಮಾನವ ಬಳಕೆಗಳಿಗೆ ಸೆಳೆಯಲಾಗಬಹುದು.
;[[ಅಂತರ್ವ್ಯಾಪಕತೆ (ಜಲ ಶಾಸ್ತ್ರ) | ಅಂತರ್ವ್ಯಾಪಕತೆ]]
:ಭೂಮಿಯ ಮೇಲ್ಮೈಯಿಂದ ಭೂಮಿಗೆ ಜಲದ ಹರಿವು. ಒಮ್ಮೆ ಅಂತರ್ವ್ಯಾಪಕವಾದರೆ, ಜಲ ಮಣ್ಣು ತೇವ ಅಥವಾ ಭೂಜಲವಾಗುತ್ತದೆ.<ref>ನ್ಯಾಶನಲ್ ವೆದರ್ ಸರ್ವೀಸ್ ನಾರ್ಥ್‌ವೆಸ್ಟ್ ರಿವರ್ ಫೋರ್‌ಕಾಸ್ಟ್ ಸೆಂಟರ್. [http://www.nwrfc.noaa.gov/info/water_cycle/hydrology.cgi ಹೈಡ್ರಾಲಜಿಕ್ ಸೈಕಲ್] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref>
;[[ಮೇಲ್ಮೈಯ ಕೆಳಗಿನ ಹರಿವು (ಜಲ ಶಾಸ್ತ್ರ) | ಮೇಲ್ಮೈಯ ಕೆಳಗಿನ ಹರಿವು]]
:ಭೂಮಿಯ ಕೆಳಭಾಗದ ಜಲದ ಹರಿವು ವ್ಯಾಡೊಸ್ ವಲಯ ಹಾಗೂ ಆಕ್ವಿಫರ್‌ಗಳಲ್ಲಿ. ಮೇಲ್ಮೈಯ ಕೆಳಗಿನ ಜಲ ಮೇಲ್ಮೈಗೆ ಮರಳಬಹುದು (ಉದಾಹರಣೆ. ನೀರಿನ ಬುಗ್ಗೆಯಾಗಿ ಅಥವಾ ಪಂಪ್ ಮಾಡುವ ಮೂಲಕ) ಅಥವಾ ಅಂತಿಮವಾಗಿ ಸಮುದ್ರಗಳಲ್ಲಿ ಜಿನುಗುವುದರಿಂದ. ಜಿನುಗುವ ಸ್ಥಾನದ ಬದಲು ಔನತ್ಯಯ ಕೆಳಗಿನ ಭೂಮಿಯ ಮೇಲ್ಮೈಗೆ ಜಲ ಮರಳುತ್ತದೆ, ಇದು ಗುರುತ್ವಾಕರ್ಷಣೆಯ ಪ್ರಭಾವ ಅಥವಾ ಗುರುತ್ವಾಕರ್ಷಣೆಯಿಂದ ಆಕರ್ಷಿಸಿದ ಒತ್ತಡದ ಅಡಿಯಲ್ಲಿ ಆಗುತ್ತದೆ. ಭೂಜಲ ನಿಧಾನವಾಗಿ ಚಲಿಸುವ ಪ್ರವೃತ್ತಿಯನ್ನು ತೋರುತ್ತದೆ, ಹಾಗೂ ನಿಧಾನವಾಗಿ ಪುನಃ ಭರ್ತಿ ಆಗುತ್ತದೆ, ಹೀಗೆ ಅದು ಆಕ್ವಿಫರ್‌‌ಗಳಲ್ಲಿ ಸಾವಿರಾರು ವರ್ಷಗಳವರೆಗೆ ಉಳಿಯಬಹುದು.
;[[ಬಾಷ್ಪೀಕರಣ (ಆವಿಯಾಗುವಿಕೆ)]]
:ಜಲ ಭೂಮಿಯಿಂದ ಅಥವಾ ಜಲದ ಕಾಯಗಳಿಂದ ಮೇಲಿರುವ ವಾಯು ಮಂಡಲಕ್ಕೆ ಚಲಿಸುವಾಗ ಆಗುವ ಜಲದಿಂದ ಅನಿಲದ ಹಂತಗಳ ಜಲದ ಪರಿವರ್ತನೆ.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/evaporation.html ಬಾಷ್ಪೀಕರಣ (ಆವಿಯಾಗುವಿಕೆ)] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref> ಆವಿಯಾಗುವಿಕೆ ಶಕ್ತಿಯ ಮೂಲ ಪ್ರಾಥಮಿಕವಾಗಿ ಸೂರ್ಯನ ಪ್ರಸರಣ. ಆವಿಯಾಗುವಿಕೆ ಹಲವು ಬಾರಿ ಅಂತರ್ಗತವಾಗಿ [[ಸಸ್ಯ|ಗಿಡ]]ಗಳಿಂದ '''ಸ್ವೇದನ''' ವನ್ನು ಒಳಗೊಂಡಿರುತ್ತದೆ, ಹೇಗಿದ್ದರೂ ಒಟ್ಟಿಗೆ ಅವುಗಳನ್ನು ನಿರ್ದಿಷ್ಟ ರೀತಿಯಲ್ಲಿ '''ಇವ್ಯಾಪೊಟ್ರಾನ್ಸ್‌ಪಿರೇಷನ್''' ಎಂದು ಉಲ್ಲೇಖಿಸಲಾಗುತ್ತದೆ. ಒಟ್ಟು ವಾರ್ಷಿಕ ಇವ್ಯಾಪೊಟ್ರಾನ್ಸ್‌ಪಿರೇಷನ್ ಸರಿಸುಮಾರು ಜಲದ {{convert|505000|km3|cumi|abbr=on}} ಆಗಿ ಮೊತ್ತವಾಗುತ್ತದೆ, {{convert|434000|km3|cumi|abbr=on}} ರಷ್ಟು ಸಮುದ್ರಗಳಿಂದ ಆವಿಯಾಗುತ್ತದೆ.<ref name="The Water Cycle"></ref>
;[[ಶುದ್ಧೀಕರಣ (ರಸಾಯನ ಶಾಸ್ತ್ರ)| ಶುದ್ಧೀಕರಣ]]
:ನೇರವಾಗಿ ಘನ ಜಲ (ಹಿಮ ಅಥವಾ ಮಂಜುಗಡ್ಡೆ) ಜಲ ಆವಿಯ ಸ್ಥಿತಿಗೆ ಬದಲಾಗುವುದು.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/sublimation.html ಉತ್ಪತನ] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref>
;[[ವಾಯುಮಂಡಲದಲ್ಲಿ ಗಾಳಿಯ ಅಡ್ಡಚಲನೆಯಿಂದ ತಾಪು ಮುಂತಾದುವುಗಳ ಚಲನೆ]]
:ವಾಯುಮಂಡಲದ ಮೂಲಕ ಜಲದ ಚಲನೆ - ಘನ, ದ್ರವ ಅಥವಾ ಆವಿ ಸ್ಥಿತಿಗಳಲ್ಲಿ. ವಾಯುಮಂಡಲದಲ್ಲಿ ಗಾಳಿಯ ಅಡ್ಡಚಲನೆಯಿಂದ ತಾಪು ಮುಂತಾದುವುಗಳ ಚಲನೆ ಇಲ್ಲದೆ, ಸಮುದ್ರದ ಮೇಲೆ ಆವಿಯಾದ ಜಲ ಭೂಮಿಯ ಮೇಲೆ ಬೀಳುವುದಕ್ಕೆ ಆಗುತ್ತಿರಲಿಲ್ಲ.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/advection.html Advection.] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref>
;[[ಘನೀಕರಣ]]
:ಜಲದ ಆವಿಯ ಗಾಳಿಯಲ್ಲಿ ದ್ರವ ಜಲ ಹನಿಯಾಗಿ ಪರಿವರ್ತನೆ, ಮೋಡ ಹಾಗೂ ಮಂಜಿನಿಂದುಂಟಾದ ಮಸುಕನ್ನು ಸೃಷ್ಟಿಸುತ್ತದೆ.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/condensation.html Condensation.] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref>
;[[ಉತ್ಸರ್ಜನ]]
:ಗಿಡಗಳಿಂದ ಹಾಗೂ ಮಣ್ಣಿನಿಂದ ಗಾಳಿಗೆ ಜಲದ ಆವಿಯ ಬಿಡುಗಡೆ. ಜಲದ ಆವಿ ಕಾಣಿಸದಂತಹ ಅನಿಲ.
೩೬ ನೇ ಸಾಲು:
 
{| class="wikitable" style="margin-left:1em;text-align:center" align="right"
|+ <td>'''ಸರಿಸುಮಾರು ಜಲಾಶಯದಲ್ಲಿ ಸಂಗ್ರಹಿಕೆಯ ಸಮಯಗಳು''' <ref name="PHYS">PhysicalGeography.net. [http://www.physicalgeography.net/fundamentals/8b.html ಚಾಪ್ಟರ್ 8: ಇಂಟ್ರಡಕ್ಷನ್ ಟು ದ ಹೈಡ್ರೋಸ್ಫಿಯರ್.] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref></td>
|
| ಸರಿಸುಮಾರು ಸಂಗ್ರಹಿಕೆಯ ಸಮಯ
|-
| style="text-align:left"| ಅಂಟಾರ್ಟಿಕ
| 20೨೦,000೦೦೦ ವರ್ಷಗಳು
|-
| style="text-align:left"| ಸಾಗರಗಳು
| 3,200೨೦೦ ವರ್ಷಗಳು
|-
| style="text-align:left"| ಹಿಮನದಿಗಳು
| 20೨೦ ರಿಂದ 100೧೦೦ ವರ್ಷಗಳು
|-
| style="text-align:left"| ಕಾಲಿಕ ಹಿಮ ಹೊದಿಕೆ
 
| 2 ರಿಂದ 6 ತಿಂಗಳುಗಳು
|-
| style="text-align:left"| ಮಣ್ಣಿನ ತೇವ
| 1 ರಿಂದ 2 ತಿಂಗಳುಗಳು
|-
| style="text-align:left"| ಅಂತರ್ಜಲ: ಆಳವಿಲ್ಲದ
| 100೧೦೦ ರಿಂದ 200೨೦೦ ವರ್ಷಗಳು
|-
| style="text-align:left"| ಅಂತರ್ಜಲ: ಆಳವಾದ
| 10೧೦,000೦೦೦ ವರ್ಷಗಳು
|-
| style="text-align:left"| ತಳಗಳು (ನೋಡಿ ತಳ ಹಿಡಿದಿಡುವ ಶಕ್ತಿಯ ಸಮಯ)
| 50೫೦ ರಿಂದ 100೧೦೦ ವರ್ಷಗಳು
|-
| style="text-align:left"| ನದಿಗಳು
| 2 ರಿಂದ 6 ತಿಂಗಳುಗಳು
|-
| style="text-align:left"| ವಾಯುಮಂಡಲ
| 9 ದಿನಗಳು
|}
 
ಒಂದು ಜಲಚಕ್ರದ ಅವಧಿಯಲ್ಲಿ'' ಜಲಸಂಗ್ರಹಾಗಾರಗಳ ಬಾಳಿಕೆಯ ಅವಧಿ'' ಯು, ಆ ಸಂಗ್ರಹಾಗಾರದಲ್ಲಿ ನೀರು ತನ್ನ ಯಾವುದೇ ಗುಣಲಕ್ಷಣವನ್ನು ಕಳೆದುಕೊಳ್ಳದೇ ಇರುವ ಸಮಯದ ಸರಾಸರಿಯನ್ನು ಅವಲಂಭಿಸಿದೆ(''ಪಕ್ಕದಲ್ಲಿರುವ ಪಟ್ಟಿ ನೋಡಿ'' ). ಇದು ಒಂದು ಜಲಾಗಾರದಲ್ಲಿರುವ ನೀರಿನ ಸರಾಸರಿ ಆಯುಷ್ಯವನ್ನು ಅಳೆಯುವ ವಿಧಾನವಾಗಿದೆ.
 
ಭೂಮಿಯ ಮೇಲ್ಮೈಯಿಂದ ತಳಭಾಗದಲ್ಲಿರುವ ಅಂತರ್ಜಲವನ್ನು 10೧೦,000೦೦೦ ವರ್ಷಗಳಿಗಿಂತಲೂ ಹೆಚ್ಚು ದಿನಗಳವರೆಗೆ ಖಾಲಿಯಾಗದೇ ಬಳಸಬಹುದು. ಅತ್ಯಂತ ಹಳೆಯದಾದ ಅಂತರ್ಜಲವನ್ನು ಪಳೆಯುಳಿಕೆ ನೀರು ಎಂದು ಕರೆಯುತ್ತಾರೆ. ಮಣ್ಣಿನಲ್ಲಿ ಸಂಗ್ರಹವಾದ ನೀರು ಅಲ್ಲಿ ಕೆಲವೇ ದಿನಗಳವರೆಗೆ ಅಸ್ಥಿತ್ವದಲ್ಲಿರುತ್ತದೆ. ಕಾರಣ ಇದು ಭೂಮಿಯಲ್ಲಿ ತೆಳುವಾಗಿ ಹರಡುತ್ತದೆ ಮತ್ತು ನೇರವಾಗಿ ಆವಿಯಾಗುವ ಮೂಲಕ, ಹಳ್ಳಗಳಾಗಿ ಹರಿಯುವುದರ ಮೂಲಕ ಮತ್ತು ಅಂತರ್ಜಲಕ್ಕೆ ಇಳಿಯುವುದರ ಮೂಲಕ ಖಾಲಿಯಾಗುತ್ತದೆ. ಆವಿಯಾದ ನೀರು ಸಾಂದ್ರೀಕರಣಗೊಂಡು ಮಳೆಯಾಗಿ ಸುರಿಯುವವರೆಗೆ ವಾತಾವರಣದಲ್ಲಿ ಸುಮಾರು 9 ದಿನಗಳವರೆಗೆ ಉಳಿದಿರುತ್ತದೆ.
 
[[ಅಂಟಾರ್ಕ್ಟಿಕ|ಅಂಟಾರ್ಟಿಕಾ]] ಮತ್ತು [[ಗ್ರೀನ್‍ಲ್ಯಾಂಡ್|ಗ್ರೀನ್‌ಲ್ಯಾಂಡ್‌]] ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಂಜುಗಡ್ಡೆಗಳ ಹಲಗೆಗಳು ನಿರ್ಮಾಣವಾಗಿದ್ದು,ಅವುಗಳು ದೀರ್ಘಕಾಲದವರೆಗೆ ಹಿಮನೀರನ್ನು ಸಂಗ್ರಹಿಸಿಟ್ಟುಕೊಂಡಿರುತ್ತವೆ. ಅಧಿಕೃತ ಮಾಹಿತಿಯ ಪ್ರಕಾರ, ಸರಾಸರಿ ಬಾಳಿಕೆ ಅವಧಿಯು ಕಡಿಮೆ ಇದ್ದಾಗಿಯೂ ಸಹ ಅಂಟಾರ್ಟಿಕಾದಲ್ಲಿರುವ ಮಂಜುಗಡ್ಡೆಗಳು ಇಂದಿನಿಂದ ಸುಮಾರು 800೮೦೦,000೦೦೦ ವರ್ಷಗಳ ಹಿಂದಿನಿಂದ ಅಸ್ಥಿತ್ವದಲ್ಲಿದೆಯೆಂದು ಹೇಳಲಾಗಿದೆ.<ref>{{cite doi|10.1126/science.1141038}}</ref>
 
ಜಲಶಾಸ್ತ್ರದ ಪ್ರಕಾರ ಬಾಳಿಕೆಯ ಅವಧಿಯನ್ನು ಎರಡು ವಿಧಾನಗಳ ಮೂಲಕ ಅಂದಾಜಿಸಬಹುದು. ಸಾಮಾನ್ಯವಾಗಿ ಇದನ್ನು ಅಂದಾಜಿಸುವ ವಿಧಾನವು ಅಥವಾ ಸಿದ್ದಾಂತವು ’ದೊಡ್ಡಪ್ರಮಾಣದ ಸಂರಕ್ಷಣಾಗಾರದ ತತ್ವ’ದ ಮೇಲೆ ಅವಲಂಭಿಸಿರುತ್ತದೆ. ಮತ್ತು ಆ ಸಂಗ್ರಹಾಗಾರದಲ್ಲಿ ಇರುವ ನೀರಿನ ಪ್ರಮಾಣ ಹೆಚ್ಚುಕಡಿಮೆ ಸ್ಥಿರವಾಗಿರುತ್ತದೆಯೆಂದು ಊಹಿಸುತ್ತದೆ. ಈ ವಿಧಾನದ ಪ್ರಕಾರ ಬಾಳಿಕೆಯ ಅವಧಿಯನ್ನು, ಆ ಜಲಸಂಗ್ರಹಾಗಾರದ ವಿಸ್ತೀರ್ಣವನ್ನು, ಜಲಸಂಗ್ರಹಾಗಾರದಿಂದ ನೀರು ಹೊರಹೋಗುವ ಪ್ರಮಾಣ ಮತ್ತು ಜಲಸಂಗ್ರಹಾಗಾರಕ್ಕೆ ಪ್ರವೇಶಿಸುವ ಪ್ರಮಾಣದ ದರದೊಂದಿಗೆ ಭಾಗಿಸುವುದರ ಮೂಲಕ ಅಂದಾಜಿಸಲಾಗುತ್ತದೆ. ಕಲ್ಪನಾತ್ಮಕವಾಗಿ ಇದು ಖಾಲಿಯಿರುವ ಸರೋವರವೊಂದು ಸ್ವಲ್ಪವೂ ಸೋರಿಕೆಯಿಲ್ಲದೇ ನೀರಿನಿಂದ ಪೂರ್ತಿಯಾಗಿ ತುಂಬಲು ತೆಗೆದುಕೊಳ್ಳುವ ಸಮಯಕ್ಕೆ ಸಮಾನಾಂತರವಾಗಿದ್ದಾಗಿದೆ. ಅಥವಾ ಒಂದು ತುಂಬಿದ ಜಲಾಶಯವು ಯಾವುದೇ ನೀರು ಪ್ರವೇಶಿಸುವುದನ್ನು ನಿಲ್ಲಿಸಿದ ನಂತರ ಖಾಲಿಯಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದಾಗಿದೆ.
೮೬ ನೇ ಸಾಲು:
==ಕಾಲಾನಂತರದ ಬದಲಾವಣೆಗಳು==
 
ಜಲಚಕ್ರವು ಇಡೀ ಜಲಮಂಡಲದಲ್ಲಿ ನೀರಿನ ಚಲನೆಗೆ ಮತ್ತು ಬದಲಾವಣೆಗೆ ಕಾರಣವಾಗುವ ಘಟನಾವಳಿಗಳನ್ನು ವಿವರಿಸುತ್ತದೆ. ಆದಾಗಿಯೂ ಜಲಚಕ್ರದೊಂದಿಗೆ ಚಾಲ್ತಿಯಲ್ಲಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನಂಶದ ನೀರು, ದೀರ್ಘಕಾಲದಿಂದ ಸಂಗ್ರಹಾಗಾರದಲ್ಲಿ ಶೇಖರಿಸಲ್ಪಟ್ಟಿದೆ. ಭೂಮಿಯ ಮೇಲಿರುವ ಬಹುಪಾಲು ನೀರಿನ ಸಂಗ್ರಹಾಗಾರವು ಸಮುದ್ರಗಳಾಗಿವೆ. ಇದರ ಸಂಗ್ರಹಿತ ನೀರಿನ ಪ್ರಮಾಣವು ಜಗತ್ತಿನ ಒಟ್ಟೂ ನೀರಿನ ಪ್ರಮಾಣದ 332೩೩೨,500೫೦೦,000೦೦೦ miಮೀ<sup>3</sup> (1,386೩೮೬,000೦೦೦,000೦೦೦ kmಕಿ.ಮೀ<sup>3</sup>) ರಷ್ಟು ಅಥವಾ ಸಮುದ್ರದಲ್ಲಿ ಶೇಖರಿಸಲ್ಪಟ್ಟ ನೀರಿನ ಪ್ರಮಾಣದ 321೩೨೧,000೦೦೦,000೦೦೦ mi<sup>3</sup> (1,338೩೩೮,000೦೦೦,000೦೦೦ km<sup>3</sup>) ರಷ್ಟು ಅಥವಾ ಶೇಕಡಾ 95೯೫ ರಷ್ಟಾಗಿದೆ. ಜಲಚಕ್ರದಲ್ಲಿ ಹೋದ 90೯೦% ಆವಿಯಾದ ಜಲವನ್ನು ಸಮುದ್ರಗಳು ಪೂರೈಸುತ್ತವೆ ಎಂದು ಅಂದಾಜು ಮಾಡಲಾಗಿದೆ.<ref name="USGS">http://ga.water.usgs.gov/edu/watercycleoceans.html USGS, ''ದ ವಾಟರ್ ಸೈಕಲ್: ವಾಟರ್ ಸ್ಟೋರೇಜ್ ಇನ್ ಓಶಿಯನ್ಸ್'' - 2008೨೦೦೮-05೦೫-14ರಂದು೧೪ರಂದು ಮರುಪಡೆಯಲಾಗಿದೆ.</ref>
 
ಚಳಿಯ ವಾತಾವರಣದಲ್ಲಿ ಹೆಚ್ಚಿನ ಮಂಜುಗಡ್ಡೆಗಳು ಮತ್ತು ಹಿಮ ಹಾಸುಗಳು ನಿರ್ಮಾಣವಾಗುತ್ತವೆ ಮತ್ತು ವಿಶ್ವದ ಸಾಕಷ್ಟು ಪ್ರಮಾಣದ ನೀರು ಹಿಮವಾಗಿ ಸಂಗ್ರಹಗೊಂಡು ಇತರ ಪ್ರದೇಶಗಳ ನೀರಿನ ಚಲನೆಯನ್ನು ಕಡಿಮೆಗೊಳಿಸುತ್ತದೆ. ಬೇಸಿಗೆ ಕಾಲದಲ್ಲಿ ಇದರ ವಿಪರೀತ ನಿಜವಾಗುತ್ತದೆ. ಈ ಹಿಂದಿನ ಹಿಮಯುಗದಲ್ಲಿ, ಸಮುದ್ರಗಳು ಈಗಿರುವದಕ್ಕಿಂತ 400೪೦೦ ಫೂಟ್ (122೧೨೨ ಮೀಟರ್‍) ತಗ್ಗಿನಲ್ಲಿದ್ದರಿಂದ, ಹಿಮಕಲ್ಲುಗಳು ಸುಮಾರು ಭೂಮಿಯ ಮೂರನೇ ಒಂದು ಭಾಗದಷ್ಟು ನೆಲವನ್ನು ಆಕ್ರಮಿಸಿಕೊಂಡಿತ್ತು. 125೧೨೫,000೦೦೦ ವರ್ಷಗಳ ಹಿಂದಿನ "ಜಾಗತಿಕ ತಾಪಮಾನದ" ಅವಧಿಯಲ್ಲಿ ಸಮುದ್ರಗಳೆಲ್ಲವೂ ಈಗಿರುವುದಕ್ಕಿಂತ ಸುಮಾರು {{convert|18|ft|m|abbr=on}} ಎತ್ತರದಲ್ಲಿದ್ದವು. ಸುಮಾರು ಮೂರು ಮಿಲಿಯನ್ ವರ್ಷಗಳ ಹಿಂದೆ, ಸಮುದ್ರಗಳು 165೧೬೫ ಫೂಟ್ (50೫೦ ಮೀಟರ್‍) ಎತ್ತರದಲ್ಲಿದ್ದವೆಂದು ಅಂದಾಜಿಸಲಾಗಿದೆ.<ref name="USGS"></ref>
 
2007೨೦೦೭ ರಲ್ಲಿ [[ವಾಯುಗುಣ ಬದಲಾವಣೆಯ ಮೇಲಿನ ಅಂತರಸರ್ಕಾರಿ ನಿಯೋಗ|ಅಂತರ್‌ಸರ್ಕಾರಿ ನಿಯೋಗಗಳು ಹವಾಮಾನ ಬದಲಾವಣೆ]] ಕುರಿತ ಒಮ್ಮತದ ವೈಜ್ಞಾನಿಕ ಅಭಿಪ್ರಾಯ ವ್ಯಕ್ತಪಡಿಸುತ್ತಾ, (IPCC) ಪಾಲಿಸಿನಿರ್ಮಾಣ ಮಾಡುವವರ ಸಂಕ್ಷಿಪ್ತ<ref>ಇಂಟರ್‌ಗೌರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್. [http://www.ipcc.ch/SPM2feb07.pdf ಕ್ಲೈಮೇಟ್ ಚೇಂಜ್ 2007: ದ ಫಿಸಿಕಲ್ ಸೈನ್ಸ್ ಬೇಸಿಸ್, WG1 ಸಮ್ಮರಿ ಫಾರ್ ಪಾಲಿಸಿಮೇಕರ್ಸ್]</ref> ಜಲಚಕ್ರವು 21೨೧ ನೇ ಶತಮಾನದ ಹೊತ್ತಿಗೆ ತೀವೃವಾಗಿ ಮುಂದುವರಿಯುತ್ತದೆ, ಆದಾಗಿಯೂ ನೀರಿನ ಸಾಂದ್ರೀಕರಣವು ಎಲ್ಲಾ ಭಾಗಗಳಲ್ಲೂ ಹೆಚ್ಚಳಗೊಳ್ಳುವದಿಲ್ಲ ಎಂದರು. ಪಕ್ಕದಲ್ಲಿ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಂದರೆ ಈಗಾಗಲೇ ಒಣಗಿರುವ ಭೂಪ್ರದೇಶದಲ್ಲಿ ಸಾಂದ್ರೀಕರಣಗೊಳ್ಳುವ ಪ್ರಮಾಣವು 21೨೧ ನೇ ಶತಮಾನದಲ್ಲಿ ಕಡಿಮೆಯಾಗಿ ಮಳೆಬಾರದೇ ಆ ಪ್ರದೇಶವು ಮರುಭುಮಿಯಾಗಿ ರೂಪಾಂತರವಾಗುವ ಸಾಧ್ಯತೆಯಿರುತ್ತದೆ ಎಂದರು. ಒಣಪ್ರದೇಶಗಳು ಧೃವಗಳ ಅಂಚಿನ ಭಾಗಗಳಲ್ಲಿ ಬಲವಾಗಿ ರೂಪಗೊಳ್ಳುತ್ತವೆ. (ಉದಾಹರಣೆಗೆ- ಮೆಡಿಟೇರಿಯನ್ ಬೇಸಿನ್, [[ದಕ್ಷಿಣ ಆಫ್ರಿಕಾ|ದಕ್ಷಿಣಾಫ್ರಿಕಾ]], ದಕ್ಷಿಣ [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]],ಮತ್ತು ನೈರುತ್ಯ ಅಮೆರಿಕಾ ಸಂಸ್ಥಾನ ಮುಂತಾದವುಗಳು). ವಾರ್ಷಿಕ ಸಾಂದ್ರೀಕರಣ ಪ್ರಮಾಣವು ಸಮಭಾಜಕವೃತ್ತದ ಆಸುಪಾಸಿನಲ್ಲಿ ಹೆಚ್ಚಾಗುವದೆಂದು ನಿರೀಕ್ಷಿಸಬಹುದು. ಇದರಿಂದ ಆ ಪ್ರದೇಶಗಳ ಮತ್ತು ಅದಕ್ಕಿಂತ ಎತ್ತರದಲ್ಲಿರುವ ಪ್ರದೇಶಗಳ ಈಗಿರುವ ಹವಾಗುಣವು ತೇವಮಯವಾಗುವುದು. ಎಲ್ಲಾ ರೀತಿಯ ವಾತಾವರಣದ ಮಾದರಿಯ ಮೇಲೆ ಹಲವು ಅಂತರಾಷ್ಟ್ರೀಯ ಸಂಶೋಧನಾ ಕೇಂದ್ರಗಳಲ್ಲಿ ನಡೆಸಿದ ಶೋಧನೆಯಿಂದ ಈ ಸಮಗ್ರ ವರದಿಯ ಮಾದರಿಯನ್ನು ಐಪಿಸಿಸಿ (IPCC) ಯ ನಾಲ್ಕನೇ ನಿರ್ಣಯದ ಭಾಗವಾಗಿ ಪ್ರಸ್ತುತಪಡಿಸಲಾಯಿತು.
 
ನೀರ್ಗಲ್ಲುಗಳು ಈಗಿರುವ ಸ್ಥಳದಿಂದ ಹಿಂದೆಸರಿಯುತ್ತಿರುವುದು ಜಲಚಕ್ರವು ಬದಲಾವಣೆಗೊಳ್ಳುತ್ತಿರುವ ಸಂಕೇತವಾಗಿದೆ. ಮಳೆಯ ಮೂಲಕ ನೀರ್ಗಲ್ಲುಗಳಿಗೆ ಪೂರೈಕೆಯಾಗುವ ನೀರಿನ ಪ್ರಮಾಣವು, ಹಿಮ ಕರಗುವಿಕೆ ಮತ್ತು ಆವಿಯಾಗುವಿಕೆಯ ಪ್ರಮಾಣಕ್ಕೆ ತಕ್ಕಂತೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಹಿಮ ಹಿಂದೆ ಸರಿಯುತ್ತಿರುವ ಪ್ರಕ್ರಿಯೆಯು 1850೧೮೫೦ ನೇ ವರ್ಷದಿಂದ ಈಚೆಗೆ ವಿಸ್ತಾರವಾಗುತ್ತಿದೆ.<ref>[29] ^ ಯು. ಎಸ್. ಭೂವೈಜ್ಞಾನಿಕ ಸಮೀಕ್ಷೆ. [http://nrmsc.usgs.gov/research/glacier_retreat.htm ಗ್ಲಾಸಿಯರ್ ರಿಟ್ರೀಟ್ ಇನ್ ಗ್ಲಾಸಿಯರ್ ನ್ಯಾಶನಲ್ ಪಾರ್ಕ್, ಮಾಂಟಾನಾ.] 2008೨೦೦೮-05೦೫-14ರಂದು೧೪ರಂದು ಮರುಪಡೆಯಲಾಗಿದೆ.</ref>
 
ನೀರಿನ ಆವರ್ತನವನ್ನು ಬದಲಿಸುವ ಮಾನವ ಚಟುವಟಿಕೆಗಳೆಂದರೆ:
೧೦೭ ನೇ ಸಾಲು:
==ವಾತಾವರಣದ ಮೇಲಿನ ಪರಿಣಾಮಗಳು==
 
ನೀರಿನ ಆವರ್ತನೆಯು ಸೌರಶಕ್ತಿಯನ್ನು ಬಳಸಿಕೊಳ್ಳುತ್ತದೆ.ಶೇ.86೮೬ ರಷ್ಟು ನೀರಾವಿಯು ಸಮುದ್ರಗಳಿಂದ ಅವುಗಳ ಉಷ್ಣತೆಯನ್ನು ಕಡಿಮೆಗೊಳಿಸುವುದರ ಮೂಲಕ ನೀರಾವಿಯ ತಂಪನ್ನು ಉಳಿಸಿಕೊಳ್ಳುತ್ತದೆ. ಒಂದು ವೇಳೆ ಈ ರೀತಿ ನಡೆಯದೇ ಹೋದಲ್ಲಿ ವಾತಾವರಣದ ಉಷ್ಣತೆಯು ಹೆಚ್ಚುತ್ತಾ ಹೋಗಿ ಹಸಿರು ಮನೆ ಪರಿಣಾಮವನ್ನು{{convert|67|C|F|abbr=on|lk=on}} ಇಡೀ ಗ್ರಹದ ಮೇಲೆ ಬೀರುತ್ತದೆ.<ref>{{cite web|url=http://nasascience.nasa.gov/earth-science/oceanography/ocean-earth-system/ocean-water-cycle|title=Water Cycle&nbsp;— Science Mission Directorate|accessdate=7 January 2009}}</ref>
 
ನೀರು ಪೊಟರೆಗಳಿಂದ ನೀರನ್ನು ಹೊರಗೆಡಹುವ ಮೂಲಕ ಕಡಿಮೆ ಮಾಡುವುದು ಅಥವಾ ಕೊರತೆಯುಂಟುಮಾಡುವುದು ಮತ್ತು ಪಳೆಯುಳಿಕೆಯಲ್ಲಿ ಹುದುಗಿರುವ ನೀರನ್ನು ಹೊರಗೆಡಹುವುದರಿಂದ ಅಂತರ್ಜಲದ<ref>{{cite web|url=http://www.uu.nl/EN/Current/Pages/Wereldwijdonttrekkenvangrondwaterleidttotzeespiegelstijging.aspx|title=Rising sea levels attributed to global groundwater extraction |publisher=University of Utrecht|accessdate=February 8, 2011}}</ref> ನೀರಿನ ಪ್ರಮಾಣವು ಕಡಿಮೆಯಾಗಿ ಆವಿಯಾಗಲ್ಪಡುವ ನೀರಿನ ಆವಿಯ ಮಟ್ಟದಲ್ಲಿ ಮತ್ತು ಮೋಡ ಆವರಿಸಿಕೊಳ್ಳುವಿಕೆಯಲ್ಲಿ ಏರಿಕೆ ಕಂಡುಬರುತ್ತದೆ. ಮತ್ತು ಭೂಮಿಯ ಮೇಲಿನ ವಾತಾವರಣದಲ್ಲಿ ಇನ್ಪ್ರಾರೆಡ್‌ ಅಲೆಗಳನ್ನು ಹೀರಿಕೊಳ್ಳಲು ಸಹಾಯಕವಾಗುತ್ತದೆ. ಈ [[ಜಾಗತಿಕ ತಾಪಮಾನ ಏರಿಕೆ|ಆವರ್ತನಾ ವಿಧಾನ]]ದಲ್ಲಿ ನೀರನ್ನು ಸೇರಿಸುದುದರಿಂದ ಭೂಮಿಯಲ್ಲಿ ನಡೆಯುತ್ತಿರುವ ಕ್ರಿಯೆಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ ನಿಜವಾದ ಜಲ ಜೈವಿಕ ಕ್ರಿಯೆಗಳ ಲೆಕ್ಕಾಚಾರಗಳನ್ನು ಇನ್ನೂ ಮಾಡಬೇಕಾಗಿದೆ.
೧೧೩ ನೇ ಸಾಲು:
==ಜೈವಿಕಭೂರಾಸಾಯನಿಕ ಆವರ್ತನೆಯಿಂದಾಗುವ ಪರಿಣಾಮಗಳು==
 
ನೀರಿನ ಆವರ್ತನೆಯೇ ಒಂದು ಜೈವಿಕಭೂರಾಸಾಯನಿಕ ಕ್ರಿಯೆಯಾಗಿದ್ದು<ref>ದ ಎನ್ವಿರಾನ್‌ಮೆಂಟಲ್ ಲಿಟರಸಿ ಕೌನ್ಸಿಲ್. [http://www.enviroliteracy.org/subcategory.php/198.html ಜೀವಭೂರಾಸಾಯನಿಕ ಚಕ್ರ] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref> ಭೂಮಿಯ ಕೆಳಭಾಗದಲ್ಲಿ ಹರಿಯುವುದರಿಂದ ಇತರ ಭೌತವಸ್ತುಗಳನ್ನು ಆವರ್ತನೆಯಲ್ಲಿ ತೊಡಗಿಸುತ್ತದೆ. ಈ ಹರಿಯುವಿಕೆಯಿಂದಾಗಿ ಭೂಮಿಯ ಮೇಲ್ಪದರದ ಸವಕಳಿ ಹಾಗೂ [[ರಂಜಕ|ರಂಜಕದ]]<ref>ದ ಎನ್ವಿರಾನ್‌ಮೆಂಟಲ್ ಲಿಟರಸಿ ಕೌನ್ಸಿಲ್. [http://www.enviroliteracy.org/article.php/480.html ರಂಜಕ ಆವರ್ತನ] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref> ಪ್ರಮಾಣವು ನೀರಿನಲ್ಲಿ ಸೇರ್ಪಡೆಯಾಗುವ ಕಾರ್ಯಗಳು ನಡೆಯುತ್ತಿವೆ. ಜಲಮೂಲಗಳಲ್ಲಿ ಸಿಗುವ ಕೆಳಗಡೆಯ ರಾಡಿಯು ಹೆಚ್ಚು ರಂಜಕದಿಂದ ಕೂಡಿದ್ದು ಕೃಷಿ ಭೂಮಿಗಳಿಗೆ ಹಾಕಲಾಗುತ್ತದೆ. ಸಮುದ್ರಗಳ ಲವಣತ್ವವು ಭೂಮಿಯ ಸವಕಳಿ ಮತ್ತು ಅದರಿಂದ ಸಾಗಿಬರುವ ಮಣ್ಣಿನಲ್ಲಿನ ಲವಣವು ಸಮುದ್ರದಲ್ಲಿ ಸೇರಿಕೊಳ್ಳುವುದರಿಂದ ಉಂಟಾಗುತ್ತದೆ. ಸರೋವರಗಳಲ್ಲಿ ರಾಸಾಯನಿಕಗಳ ಸೇರ್ಪಡೆಯು ಪ್ರಾಥಮಿಕವಾಗಿ ರಂಜಕದಿಂದ ಉಂಟಾಗುತ್ತಿದ್ದು, ಇದು ಹೆಚ್ಚಾಗಿ ಕೄಷಿಭೂಮಿಗಳಿಗೆ ರಸಗೊಬ್ಬರಗಳ ಹಾಕುವ ಮುಖಾಂತರ ಆಗುತ್ತಿದ್ದು, ಹೀಗೆ ಕೃಷಿಯಲ್ಲಿ ಬಳಸಿದ ರಾಸಾಯನಿಕಗಳು ಭೂಮಿಯಿಂದ ನದಿಗಳಿಗೆ ಸೇರಿಕೊಳ್ಳುತ್ತವೆ. ಮೇಲ್ಮೈಯಲ್ಲಿ ಹರಿಯುವ ಮತ್ತು ಅಂತರ್ಜಲವಾಗಿ ಹರಿಯುವ ಎರಡೂ ನೀರು ಕೂಡ ಭೂಮಿಯ ನೀರಿನ ಮೇಲ್ಮೈಯಲ್ಲಿ ನೈಟ್ರೋಜನ್‌ನ್ನು ಸಾಗಿಸುತ್ತಾ ಹೋಗುತ್ತದೆ.<ref>ಒಹಾಯೋ ಸ್ಟೇಟ್ ಯುನಿವರ್ಸಿಟಿ ಎಕ್ಸ್‌ಟೆನ್ಶನ್ ಫ್ಯಾಕ್ಟ್ ಶೀಟ್. [http://ohioline.osu.edu/aex-fact/0463.html ನೈಟ್ರೋಜೆನ್ ಅಂಡ್ ದ ಹೈಡ್ರಾಲಜಿಕ್ ಸೈಕಲ್.] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref> ಮಿಸ್ಸಿಸ್ಸಿಪ್ಪಿ ನದಿಯು ಹೊಲಗಳಲ್ಲಿ ಹಾದು ಹೋಗಿ ನೈಟ್ರೆಟ್ಸ್‌ಗಳನ್ನು ಹೊತ್ತೊಯ್ದು ನದಿ ವ್ಯವಸ್ಥೆಗಳ ಮುಖಾಂತರ ಮೆಕ್ಸಿಕೋದ ಕೊಲ್ಲಿಗಳಲ್ಲಿ ಸೇರಿಸಿವೆ. ಇದರಿಂದಾಗಿ ಮೃತವಲಯವು ನಿರ್ಮಾಣಗೊಂಡಿದೆ. ಈ ಕ್ರಿಯೆಯು ಇಂಗಾಲದ ಆವರ್ತನೆಯಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮತ್ತು ಇವು ಕಲ್ಲಿನ ಸವಕಳಿ ಮತ್ತು ಮಣ್ಣು ಸವಕಳಿಗೂ ಕಾರಣವಾಗುತ್ತವೆ. <ref>ನಾಸಾಸ್ ಅರ್ಥ್ ಅಬ್ಸರ್ವೇಟರಿ. [http://earthobservatory.nasa.gov/Library/CarbonCycle/ ದ ಕಾರ್ಬನ್ ಸೈಕಲ್] 2006೨೦೦೬-10೧೦-24ರಂದು೨೪ರಂದು ಮರುಪಡೆಯಲಾಗಿದೆ</ref>
 
==ಭೂವೈಜ್ಞಾನಿಕ ಕಾಲದಲ್ಲಿನ ಸವಕಳಿ==
೧೩೪ ನೇ ಸಾಲು:
* [http://ga.water.usgs.gov/edu/watercycle.html ಜಲ ಚಕ್ರ], ಸಂಯುಕ್ತ ಸಂಸ್ಥಾನದ ಭೌಗೋಳಿಕ ಸಮೀಕ್ಷೆ
* [http://www.planetguide.net/book/chapter_2/water_cycle.html ಜಲ ಚಕ್ರ], ''ಡಾ. ಆರ್ಟ್ಸ್ ಗೈಡ್ ಟು ದ ಪ್ಲ್ಯಾನೆಟ್'' ನಿಂದ.
* [http://managingwholes.com/flash/wcSlideshow.htm ವಾಟರ್ ಸೈಕಲ್ ಸ್ಲೈಡ್ ಶೋ], 1 ಎಂ.ಬಿ ಪ್ಲ್ಯಾಶ್ ಬಹುಭಾಷಾ ಎನಿಮೇಶನ್, ಇದು ಮಣ್ಣಿನಿಂದ ಆಗುವ ನೀರಿನ ಆವಿಯಾಗುವಿಕೆಯನ್ನು ಪ್ರಮುಖವಾಗಿ ಎತ್ತಿತೋರಿಸುತ್ತದೆ. managingwholes.comದಿಂದ ಪಡೆಯಲಾಗಿದೆ.
* [http://www.gfdl.noaa.gov/research/climate/highlights/index.html#precip ವಿಲ್ ದ ವೆಟ್ ಗೆಟ್ ವೆಟ್ಟರ್ ಅಂಡ್ ದ ಡ್ರೈ ಡ್ರೈಯರ್?] - ವಾಯುಗುಣ ಸಂಶೋಧನಾ ಸಾರಾಂಶ. NOAA ಜಿಯೋಫಿಸಿಕಲ್ ಫ್ಲ್ಯೂಯಿಡ್ ಡೈನಾಮಿಕ್ಸ್ ಲ್ಯಾಬೊರೇಟರಿ ದಿಂದ ಪಡೆಯಲಾಗಿದ್ದು ಇದು ಪಠ್ಯ, ಗ್ರಾಫಿಕ್ಸ್ ಮತ್ತು ಎನಿಮೇಶನ್ ಒಳಗೊಂಡಿದೆ.
 
"https://kn.wikipedia.org/wiki/ಜಲ_ಚಕ್ರ" ಇಂದ ಪಡೆಯಲ್ಪಟ್ಟಿದೆ