ದೃಷ್ಟಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: te:ఇలస్ట్రేషన్
ಚು ಇಂಗ್ಲೀಷ್ ಸಂಖ್ಯೆ ಯಿಂದ ಕನ್ನಡ ಸಂಖ್ಯೆಗೆ
೪ ನೇ ಸಾಲು:
== ಇತಿಹಾಸ ==
=== ಆರಂಭಿಕ ಇತಿಹಾಸ ===
ಪ್ರಾಥಮಿಕ ಹಂತದ ದ್ರಷ್ಟಾಂತಗಳಿಗೆ ಉದಾಹರಣೆಯಾಗಿ ಇತಿಹಾಸಪೂರ್ವ ಗುಹಾಂತರ ವರ್ಣಚಿತ್ರಗಳನ್ನು ಹೆಸರಿಸಹುದಾಗಿದೆ. ಮುದ್ರಣಾ ಯಂತ್ರಗಳು ಅಸ್ತಿತ್ವಕ್ಕೆ ಬರುವ ಮೊದಲು ಪುಸ್ತಕಗಳಿಗೆ ಕೈಯಲ್ಲಿ ದ್ರಷ್ಟಾಂತವನ್ನು ರಚಿಸಲಾಗುತ್ತಿತ್ತು. ದ್ರಷ್ಟಾಂತಗಳನ್ನು ಚೀನಾ ಮತ್ತು ಜಪಾನ್‌ನಲ್ಲಿ ಸುಮಾರು 8ನೇ೮ನೇ ಶತಮಾನದಿಂದಲೂ ಬಳಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಅವರು ಬರಹಕ್ಕೆ ಪೂರಕವಾಗಿ ಮರದ ಹಲಗೆಯ ಮೇಲೆ ದ್ರಷ್ಟಾಂತಗಳನ್ನು ಬರೆಯುತ್ತಿದ್ದರು.{{Fact|date=March 2008೨೦೦೮}}
 
=== 15ನೇ೧೫ನೇ ಶತಮಾದನದಿಂದ 18ನೇ೧೮ನೇ ಶತಮಾನದವರೆಗೆ===
15ನೇ೧೫ನೇ ಶತಮಾನದಲ್ಲಿ ಮರದ ಹಲಗೆಯ ಮೇಲೆ ದ್ರಷ್ಟಾಂತಗಳನ್ನು ರಚಿಸಿರುವ ಪುಸ್ತಕಗಳು ದೊರಕುವುದಕ್ಕೆ ಪ್ರಾರಂಭವಾದವು. 16ನೇ೧೬ನೇ ಮತ್ತು 17ನೇ೧೭ನೇ ಶತಮಾನದಲ್ಲಿ ದ್ರಷ್ಟಾಂತವನ್ನು ರಚಿಸಲು ಬಳಸಲಾಗುತ್ತಿದ್ದ ಮುಖ್ಯ ವಿಧಾನವಾಗಿ ಕೆತ್ತನೆ ಮತ್ತು ಎಚ್ಚಣೆಯನ್ನು ಬಳಸಲಾಗುತ್ತಿತ್ತು. 18ನೇ೧೮ನೇ ಶತಮಾನದ ಕೊನೆಯಲ್ಲಿ ಕಲ್ಲಚ್ಚು ಕಲೆಯು ಇನ್ನೂ ಉತ್ತಮವಾದ ದ್ರಷ್ಟಾಂತ ರಚನೆಗೆ ಸಹಕಾರಿಯಾದವು.
ಈ ಸಮಯದ ದ್ರಷ್ಟಾಂತ ಕಲೆಗೆ ಉತ್ತಮ ಉದಾಹರಣೆ ಎಂದರೆ [[ವಿಲಿಯಂ ಬ್ಲೇಕ್‌|ವಿಲಿಯಮ್‌ ಬ್ಲೇಕ್]]‌‍ನದ್ದು. ಈತ ತನ್ನ ದ್ರಷ್ಟಾಂತಗಳನ್ನು ಎಚ್ಚಣದ ವಿಧಾನದಲ್ಲಿ ತಯಾರಿಸುತ್ತಿದ್ದ.
 
[[File:Revista Vida Santiago Martinez.jpg|thumb|right|ಸ್ಯಾಂಟಿಯಾಗೊ ಮಾರ್ಟಿನೆಜ್ ಡೆಲ್ಗಾಡೊ ರಚಿತವಾದ ದ್ರಷ್ಟಾಂತ.]]
 
=== 19ನೇ೧೯ನೇ ಶತಮಾನದ ಪ್ರಾರಂಭದಿಂದ ಮಧ್ಯ ಭಾಗದವರೆಗೆ ===
ಶತಮಾನದ ಪ್ರಾರಂಭದ ಸಮಯದಲ್ಲಿ ಜಾನ್‌ ಲೀಚ್, ಜಾರ್ಜ್ ಕ್ರುಕ್ ಶಾಂಕ್, ಡಿಕನ್ಸ್‌ನ ಪುಸ್ತಕಗಳ ದ್ರಷ್ಟಾಂತ ಕಲೆಗಾರ ಹ್ಯಾಬ್ಲೊ ನೈಟ್‌ ಬ್ರೌನ್ ಮತ್ತು ಫ್ರಾನ್ಸ್‌ನಲ್ಲಿ ಹೊನೊರ್ ಡೌಮೀರ್‌ ಪ್ರಸಿದ್ಧ ವ್ಯಕ್ತಿಗಳಾಗಿದ್ದರು. ಇದೇ ಕಲಾವಿದರು ವಿಡಂಬನಾತ್ಮಕ ಮತ್ತು ನೇರ ಸಾಹಿತ್ಯಿಕ ಪತ್ರಿಕೆಗಳಿಗೆ ಕೂಡ ದ್ರಷ್ಟಾಂತವನ್ನು ರಚನೆ ಮಾಡುತ್ತಿದ್ದರು. ಆದರೆ ಎರಡೂ ಪ್ರಕರಣಗಳಲ್ಲಿ ಹೆಚ್ಚಿನ ಬೇಡಿಕೆಯು ಪಾತ್ರಗಳ ರೇಖಾ ಚಿತ್ರ ಬರೆಯುವಲ್ಲಿ ಇರುತ್ತಿತ್ತು. ಅಥವಾ ಸಾಮಾಜಿಕ ಪ್ರಕಾರಗಳ ಅಥವಾ ವರ್ಗಗಳನ್ನು ಬಿಂಬಿಸುವಂತಹ ವ್ಯಂಗ್ಯಭಾವಚಿತ್ರಗಳ ರಚನೆಗೆ ಹೆಚ್ಚಿನ ಬೇಡಿಕೆ ಇತ್ತು.
 
ಬ್ರಿಟನ್‌ನ ವಿಡಂಬನಾತ್ಮಕ ಮ್ಯಾಗಜಿನ್ ಪಂಚ್‌ 1841ರಲ್ಲಿ೧೮೪೧ರಲ್ಲಿ ಪ್ರಾರಂಭವಾಗಿದ್ದು ಮೊದಲು ಕ್ರಕ್‌ಶಾಂಕ್‌ನ ಕಾಮಿಕ್ ಅಲ್ಮನಾಕ್‌ನಿಂದ (1827೧೮೨೭-1840೧೮೪೦) ಹೆಚ್ಚಿನ ಬೇಡಿಕೆಯನ್ನು ಗಳಿಸಿಕೊಂಡಿತು. ನಂತರದಲ್ಲಿ ಇದು ಉತ್ತಮ ದರ್ಜೆಯ ಕಾಮಿಕ್ ದ್ರಷ್ಟಾಂತಗಾರರಾದ ಸರ್ ಜಾನ್ ಟೆನಿಯಲ್, ದಾಲ್‌ಜೈಲ್ ಸಹೋದರರು ಮತ್ತು ಜಾರ್ಜಸ್ ಡ್ಯೂ ಮೌರಿಯರ್‌ರನ್ನು ಇಪ್ಪತ್ತನೆ ಶತಮಾನದಲ್ಲಿ ಹೊಂದಿತ್ತು. ಇದು ಜನಪ್ರಿಯ ದ್ರಷ್ಟಾಂತವು ವ್ಯಂಗ್ಯಭಾವಚಿತ್ರಗಳ ಅವಲಂಬನೆಯಿಂದ ಉನ್ನತ ಮಟ್ಟದಲ್ಲಿ ವಿಷಯಕ್ಕೆ ತಕ್ಕುದಾದ ವಿವರಣೆಗೆ ಬದಲಾವಣೆ ಹೊಂದಿದ್ದನ್ನು ಉತ್ತಮವಾಗಿ ತೋರ್ಪಡಿಸುವಲ್ಲಿ ಸಹಾಯಕವಾಗುತ್ತದೆ. ಈ ಎಲ್ಲ ಕಲಾವಿದರು ತರಬೇತಿ ಪಡೆದ ಫೈನ್-ಆರ್ಟಿಸ್ಟ್‌ಗಳಾಗಿದ್ದು ಆದರೆ ಪ್ರಾಥಮಿಕವಾಗಿ ದ್ರಂಷ್ಟಾಂತ ಕಲೆಗಾರರಾಗಿ ಪ್ರಸಿದ್ಧಿಯನ್ನು ಗಳಿಸಿಕೊಂಡವರಾಗಿದ್ದರು. ಪಂಚ್‌ ಮತ್ತು ಅದೇ ರೀತಿಯ ಇತರ ಮ್ಯಾಗಜಿನ್‌ಗಳು ಉದಾಹರಣೆಗೆ ಪಾರ್ಸಿ ಭಾಷೆಯ ಲೆ ವೊಲ್ಯೂರ್ ಮುಂತಾದವು ಉತ್ತಮವಾದ ದ್ರಷ್ಟಾಂತವು ಉತ್ತಮವಾದ ಬರಹದಷ್ಟೇ ಮಾರಾಟ ಕಾಣುತ್ತವೆ ಎಂಬುದನ್ನು ಕಂಡುಕೊಂಡವು.
 
[[File:WalterRatterman01WEB.jpg|thumb|ವಾಲ್ಟರ್ ರಾಟ್ಟರ್‌ಮನ್, ಕ್ಯಾನವಾಸ್‌ ತೈಲ ಚಿತ್ರ, ವುಮನ್ ಆಟ್ ಪಿಯಾನೊ ಇನ್ ಎಲೆಗಂಟ್ ಇಂಟಿರಿಯರ್‌.ಗುಡ್‌ ಹೌಸ್‌ ಕೀಪಿಂಗ್‌ ಮ್ಯಾಗಜಿನ್‌ಗಾಗಿ ರಚಿಸಿದ ದ್ರಷ್ಟಾಂತ]]
 
=== ದ್ರಷ್ಟಾಂತ ಕಲೆಯ ಸುವರ್ಣ ಯುಗ ===
ಅಮೇರಿಕಾದ "ದ್ರಷ್ಟಾಂತ ಕಲೆಯ ಸುವರ್ಣ ಯುಗ"ವು 1880ರಿಂದ೧೮೮೦ರಿಂದ ಮೊದಲ ವಿಶ್ವಯುದ್ಧ ಮುಗಿಯುವವರೆಗೆ ಮುಂದುವರೆದಿತ್ತು. (ಆದರೂ ಸುವರ್ಣ ಯುಗದ ದ್ರಷ್ಟಾಂತ ಕಲೆಗಾರರು ಮುಂದಿನ ಕೆಲವು ದಶಕಗಳವರೆಗೆ ಮುಂದುವರೆದರು.) ಕೆಲವು ದಶಕಗಳ ಹಿಂದಿನವರೆಗೆ ಯುರೋಫ್‌ನಲ್ಲಿ ಇದ್ದಂತೆ ವೃತ್ತಪತ್ರಿಕೆಗಳು, ಉತ್ತಮ ಪ್ರಸಾರದ ಮ್ಯಾಗಜಿನ್ ಮತ್ತು ದ್ರಷ್ಟಾಂತ ಪುಸ್ತಕಗಳು ಸಾರ್ವಜನಿಕರು ಬಳಸುವ ಪ್ರಖರ ಮಾಧ್ಯಮವಾಗಿ ಬೆಳವಣಿಗೆ ಹೊಂದಿದವು. ಮುದ್ರಣ ತಂತ್ರಜ್ಞಾನದಲ್ಲಿಯ ಬೆಳವಣಿಗೆಯು ದ್ರಷ್ಟಾಂತ ಕಲೆಗಾರರು ಬಣ್ಣ ಮತ್ತು ಹೊಸ ರೀತಿಯ ವಿಧಾನಗಳನ್ನು ಬಳಸುವ ಮೂಲಕ ಉತ್ತಮ ಬೆಳವಣಿಗೆ ಹೊಂದುವಲ್ಲಿ ಸಹಾಯಕವಾದವು. ಈ ಸಮಯದಲ್ಲಿಯ ಒಂದು ಸಣ್ಣ ದ್ರಷ್ಟಾಂತಗಾರರ ಗುಂಪು ಶ್ರೀಮಂತ ಮತ್ತು ಪ್ರಸಿದ್ಧಿಯಾಗಿ ಬೆಳೆಯಿತು. ಅವರು ತಮ್ಮ ಕಲೆಯಲ್ಲಿ ರಚಿಸಿದ ಪ್ರತಿಮೆಗಳು ಅಮೇರಿಕಾದ ಆ ಸಮಯದ ಸ್ಪೂರ್ತಿಯಾಗಿದ್ದವು.
 
== ತಾಂತ್ರಿಕ ದ್ರಂಷ್ಟಾಂತಗಳು ==
"https://kn.wikipedia.org/wiki/ದೃಷ್ಟಾಂತ" ಇಂದ ಪಡೆಯಲ್ಪಟ್ಟಿದೆ