ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಇಂಗ್ಲೀಷ್ ಸಂಖ್ಯೆ ಯಿಂದ ಕನ್ನಡ ಸಂಖ್ಯೆಗೆ
ಚು ಇಂಗ್ಲೀಷ್ ಸಂಖ್ಯೆ ಯಿಂದ ಕನ್ನಡ ಸಂಖ್ಯೆಗೆ
೧೯ ನೇ ಸಾಲು:
}}
 
'''''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ''' ಚಾರ್ಲ್ಸ್ ಡಿಕೆನ್ಸ್‌‌ ಬರೆದ ಒಂದು [[ಕಾದಂಬರಿ|ಕಾದಂಬರಿ]]. ಇದು ಮೊದಲು ''ಆಲ್ ದಿ ಯಿಯರ್ ರೌಂಡ್‌'' <ref>[http://www.umd.umich.edu/casl/hum/eng/classes/434/geweb/HOWGREAT.htm ಹೌ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌]</ref> ಪತ್ರಿಕೆಯಲ್ಲಿ 1860ರ`೧೮೬೦ರ ಡಿಸೆಂಬರ್ 1ರಿಂದ 1861ರ೧೮೬೧ರ ಆಗಸ್ಟ್‌ವರೆಗೆ ಸರಣಿ ಕ್ರಮದಲ್ಲಿ ಪ್ರಕಟವಾಯಿತು. ಇದನ್ನು ನಾಟಕ ಮತ್ತು ಚಲನಚಿತ್ರಗಳಲ್ಲಿ ಸುಮಾರು 250೨೫೦ ಬಾರಿ ಬಳಸಿಕೊಳ್ಳಲಾಗಿದೆ.<ref>[http://www.enotes.com/expectations/critical-overview ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ ಕ್ರಿಟಿಕಲ್ ಔವರ್‌ವ್ಯೂ]</ref>
 
''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಅನ್ನು ಅನಾಥ ಹುಡುಗ ಪಿಪ್‌ನ ದೃಷ್ಟಿಕೋನದಲ್ಲಿ ವೈಯಕ್ತಿಕ ನೆಲೆಯಲ್ಲಿ ಬರೆಯಲಾಗಿದೆ. ಡಿಕೆನ್ಸ್‌ನ ಕೃತಿಗಳಲ್ಲಿ ಹೆಚ್ಚು ಪ್ರಸಿದ್ಧವಾದ ಈ ಕಾದಂಬರಿಯು ಆತನ ವ್ಯಕ್ತಿ ಮತ್ತು ಜೀವನಾನುಭವವನ್ನು ಚಿತ್ರಿಸುತ್ತದೆ.