ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Great_Expectations (revision: 416304146) using http://translate.google.com/toolkit with about 99% human translations.
 
ಚು ಇಂಗ್ಲೀಷ್ ಸಂಖ್ಯೆ ಯಿಂದ ಕನ್ನಡ ಸಂಖ್ಯೆಗೆ
೨ ನೇ ಸಾಲು:
{{Infobox Book <!-- See Wikipedia:WikiProject_Novels or Wikipedia:WikiProject_Books -->
| name = Great Expectations
| image = [[Image:Greatexpectations vol1vol೧.jpg|200px|]]
| image_caption = Title page of Vol. 1 of first edition, July 1861೧೮೬೧
| author = [[Charles Dickens]]
| cover_artist =
| country = UK
| language = [[English language|English]]
| series = Weekly:<br>December 1, 1860೧೮೬೦ – August 3, 1861೧೮೬೧
| genre = [[Fiction]] [[Social criticism]]
| publisher = [[Chapman & Hall]]
| release_date = 1861೧೮೬೧ (in three volumes)
| media_type = Print ([[Serial (literature)|Serial]], [[Hardcover|Hardback]], and [[Paperback]])
| pages = 799೭೯೯ pp (hardback)
| isbn = N/A
| preceded_by = [[A Tale of Two Cities]]
೨೪ ನೇ ಸಾಲು:
==ಕಥಾ ಸಾರಾಂಶ==
 
1812ರ೧೮೧೨ರ<ref>ಮೆಕಿಯರ್, ಜೆರೋಮ್ ''ಡೇಟಿಂಗ್ ದಿ ಆಕ್ಷನ್ ಇನ್ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌: ಎ ನ್ಯೂ ಕ್ರೋನಾಲಜಿ.'' </ref> ಕ್ರಿಸ್‌ಮಸ್‌ನ ಹಿಂದಿನ ದಿನದಂದು, ಆರು ವರ್ಷದ ಹುಡುಗ ಪಿಪ್ ಹಳ್ಳಿಯ ಚರ್ಚಿನ ಸಮಾಧಿ ಭೂಮಿಯಲ್ಲಿನ ತನ್ನ ತಾಯಿ, ತಂದೆ ಮತ್ತು ತಮ್ಮಂದಿರ ಸಮಾಧಿಗಳಲ್ಲಿಗೆ ಹೋಗಿಬರುವಾಗ ತಪ್ಪಿಸಿಕೊಂಡು ಬಂದ ಒಬ್ಬ ಕೈದಿಯನ್ನು ಭೇಟಿಯಾಗುತ್ತಾನೆ. ಆ ಕೈದಿಯು ತನಗಾಗಿ ಆಹಾರವನ್ನು ಕದಿಯುವಂತೆ ಮತ್ತು ತನ್ನ ಕಾಲಿನ ಸಂಕೋಲೆಯನ್ನು ಬಿಡಿಸಲು ಒಂದು ನುಣುಚಿಗವನ್ನು ತರುವಂತೆ ಪಿಪ್‌ಅನ್ನು ಬೆದರಿಸುತ್ತಾನೆ. ಇದನ್ನು ಯಾರಿಗೂ ಹೇಳಬಾರದು ಮತ್ತು ತಾನು ಹೇಳುವಂತೆ ಕೇಳಬೇಕು, ಇಲ್ಲದಿದ್ದರೆ ತನ್ನ ಸ್ನೇಹಿತ ಪಿಪ್‌ನ ಹೃದಯ ಮತ್ತು ಪಿತ್ತಜನಕಾಂಗವನ್ನು ಕತ್ತರಿಸುತ್ತಾನೆಂದು ಪಿಪ್‌ಗೆ ಎಚ್ಚರಿಕೆ ನೀಡುತ್ತಾನೆ. ಪಿಪ್ ತನ್ನ ಮನೆಗೆ ಹಿಂದಿರುಗುತ್ತಾನೆ, ಆ ಮನೆಯಲ್ಲಿ ಆತನ ಅಕ್ಕ (ಆಕೆಯ ಹೆಸರು ನಂತರ ಜಾರ್ಜಿಯಾನ ಮರಿಯಾ ಎಂದು ಬಹಿರಂಗವಾಗುತ್ತದೆ) ಮತ್ತು ಆಕೆಯ ಗಂಡ ಜೋಯ್ ಗಾರ್ಗೆರಿ ಒಂದಿಗೆ ಪಿಪ್ ವಾಸಿಸುತ್ತಿರುತ್ತಾನೆ. ಆತನ ಅಕ್ಕ ತುಂಬಾ ಕೆಟ್ಟವಳಾಗಿದ್ದಳು ಹಾಗೂ ಪಿಪ್‌ಗೆ ಮಾತ್ರವಲ್ಲದೆ ಆಕೆಯ ಗಂಡನಿಗೂ ಅನೇಕ ವಿಷಯಗಳಿಗಾಗಿ ದಿನನಿತ್ಯ ಚೆನ್ನಾಗಿ ಹೊಡೆಯುತ್ತಿದ್ದಳು; ಆದರೂ ಜೋಯ್ ಪಿಪ್‌ಗೆ ತುಂಬಾ ಒಳ್ಳೆಯವನಾಗಿರುತ್ತಾನೆ. ಕಾದಂಬರಿಯಾದ್ಯಂತ ಶ್ರೀಮತಿ ಜೋಯ್ ಎಂದು ಕರೆಯಲ್ಪಡುವ ಪಿಪ್‌ನ ಅಕ್ಕ ತಾನೇ ಅವನನ್ನು ಕೈಹಾಲಿನಿಂದ ಬೆಳೆಸಿದ್ದೇನೆಂದು ಯಾವಾಗಲೂ ಪಿಪ್‌ಗೆ ನೆನೆಪಿಸುತ್ತಿರುತ್ತಾಳೆ. ಮರುದಿನ ಬೆಳಿಗ್ಗೆ ಪಿಪ್ ಆಹಾರ ಮತ್ತು ಗಾರ್ಗೆರಿಯ ಕಪಾಟಿನಿಂದ ಮದ್ಯವನ್ನು (ಕ್ರಿಸ್‌ಮಸ್ ಹಬ್ಬದೂಟಕ್ಕಾಗಿ ತಯಾರಿಸಿದ ಹೂರಣ ಕಡುಬನ್ನೂ ಒಳಗೊಂಡು) ಕದ್ದುಕೊಂಡು, ಸಮಾಧಿಯಲ್ಲಿಗೆ ಗುಟ್ಟಾಗಿ ಬರುತ್ತಾನೆ. ಪಿಪ್‌ನ ಜೀವನದಲ್ಲಿ ಅವನಿಗೆ ಮೊದಲ ಬಾರಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ.
 
ಪಾದ್ರಿ ವೂಪ್ಸ್ಲ್, ಶ್ರೀ ಮತ್ತು ಶ್ರೀಮತಿ ಹಬಲ್ ಹಾಗೂ ಪಿಪ್ ಮತ್ತು ಶ್ರೀಮತಿ ಜೋಯ್‌ಳ ಸಾಕಷ್ಟು ಶ್ರೀಮಂತ ಅಂಕಲ್ ಪಂಬಲ್‌ಚುಕ್ ಮೊದಲಾದವರೊಂದಿಗೆ ಕ್ರಿಸ್‌ಮಸ್‌ ಹಬ್ಬದ ರಾತ್ರಿಯೂಟ ಮಾಡುತ್ತಿರುವಾಗ, ಕಾಣೆಯಾದ ಆಹಾರ ಅಥವಾ ಬ್ರ್ಯಾಂಡಿಯನ್ನು ಯಾರೂ ಗಮನಿಸುವುದಿಲ್ಲ, ಆದರೆ ಸ್ವಲ್ಪ ಸಮಯದ ನಂತರ ಅಂಕಲ್ ಪಂಬಲ್‌ಚುಕ್ ಬ್ರ್ಯಾಂಡಿಯನ್ನು ಕುಡಿದು ಉಗುಳಿಬಿಡುತ್ತಾರೆ. ಆಗ ಪೈಪ್ ಬ್ರ್ಯಾಂಡಿ ಹೂಜಿಗೆ ನೀರಿನ ಬದಲಿಗೆ ಟಾರು-ನೀರು (ಇದು ಹೆಚ್ಚಾಗಿ ಔಷಧೀಯ ಕಾರಣಗಳಿಗೆ ಬಳಸುವ ಪೈನ್ ಟಾರು ಮತ್ತು ನೀರಿನಿಂದ ತಯಾರಿಸಿದ ಕೆಟ್ಟ ರುಚಿಯ ಒಂದು ಟಾನಿಕ್) ತುಂಬಿಸಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಅವನು ಸ್ವಲ್ಪ ಬ್ರ್ಯಾಂಡಿಯನ್ನು ಕೈದಿಗೆ ಕೊಂಡುಬಂದುದರಿಂದ, ಅದರ ಬದಲಿಗೆ ಏನಾದರೂ ತುಂಬಿಸಬೇಕಾಗಿತ್ತು, ಹಾಗಾಗಿ ಅವನು ಹಾಗೆ ಮಾಡಿದ್ದನು. ಪಿಪ್ ಎಲ್ಲಾ ಸಂಬಂಧಿಗಳು ಒಟ್ಟಿಗೆ ಕುಳಿತುಕೊಂಡು ಊಟಮಾಡುವಾಗ ಕಾಣೆಯಾದ ಹೂರಣ ಕಡುಬನ್ನು ಯಾರಾದರೂ ಗಮನಿಸಿದರೆ ಎಂಬ ಭೀತಿಯಲ್ಲಿ ಊಟಕ್ಕೆ ಕುಳಿತುಕೊಂಡಿರುತ್ತಾನೆ. ಆತನ ಅಕ್ಕ ಹೂರಣ-ಕಡುಬನ್ನು ತೆಗೆಯಲು ಕಪಾಟಿನ ಹತ್ತಿರ ಹೋದಾಗ, ಅದು ಕಾಣೆಯಾದುದನ್ನು ಗಮನಿಸುತ್ತಾಳೆ, ಆದರೆ ಅದೇ ಸಂದರ್ಭದಲ್ಲಿ ಸೈನಿಕರು ಮನೆಗೆ ಬಂದು, ತಮ್ಮ ಕೈಕೋಳವನ್ನು ರಿಪೇರಿ ಮಾಡುವಂತೆ ಜೋಯ್‌ನ ಹತ್ತಿರ ಕೇಳುತ್ತಾರೆ ಮತ್ತು ಸ್ಥಳೀಯ ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳನ್ನು ಹಿಡಿಯಲು ಜೋಯ್, ಪಿಪ್ ಮತ್ತು ವೋಪ್ಸ್ಲ್‌ರನ್ನು ತಮ್ಮೊಂದಿಗೆ ಬರುವಂತೆ ಹೇಳುತ್ತಾರೆ. ಅವರು ಹಳ್ಳಿಯ ಹೊರಗಿನ ಜವುಗುಭೂಮಿಯಲ್ಲಿ ಹುಡುಕುತ್ತಿರುವಾಗ, ಇಬ್ಬರು ಕೈದಿಗಳು ಕಾದಾಟುತ್ತಿರುವುದನ್ನು ಕಂಡು ಅವರನ್ನು ಬಂಧಿಸುತ್ತಾರೆ. ಅವರಲ್ಲಿ ಒಬ್ಬ ಪಿಪ್ ಸಹಾಯ ಮಾಡಿದ ಕೈದಿಯಾಗಿರುತ್ತಾನೆ; ಆ ಕೈದಿಯು ಪಿಪ್ಅನ್ನು ರಕ್ಷಿಸಲು ನುಣುಚಿಗ ಮತ್ತು ಸ್ವಲ್ಪ ಪ್ರಮಾಣದ ಆಹಾರ ಕದ್ದಿದುದನ್ನು ಒಪ್ಪಿಕೊಳ್ಳುತ್ತಾನೆ. ಪೋಲೀಸರು ಇಬ್ಬರನ್ನೂ ಭಾರಿ ಜೈಲು ಹಡಗು ಹಲ್ಕ್‌ಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಪಿಪ್‌ನನ್ನು ಜೋಯ್ ಮನೆಗೆ ಕರೆದುಕೊಂಡು ಬರುತ್ತಾನೆ, ಅಲ್ಲಿ ಅವರು ಕ್ರಿಸ್‌ಮಸ್ ರಾತ್ರಿಯೂಟವನ್ನು ಮುಗಿಸುತ್ತಾರೆ. ಪಿಪ್ ಕೈದಿಯನ್ನು ಭೇಟಿಯಾದ ಸ್ವಲ್ಪ ದಿನಗಳ ನಂತರ, ಪಿಪ್‌ನ ಜೀವನವು ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತದೆ. ಅವನು ವೂಪ್ಸ್ಲ್‌ನ ಅಜ್ಜಿ ನಡೆಸುತ್ತಿದ್ದ ಸ್ಥಳೀಯ ಶಾಲೆಗೆ ಹೋಗುವುದನ್ನು ಮುಂದುವರಿಸುತ್ತಾನೆ ಮತ್ತು ವೂಪ್ಸ್ಲ್ ದತ್ತುತೆಗೆದುಕೊಂಡಿದ್ದ ಒಬ್ಬ ಅನಾಥ ಹುಡುಗಿ ಬಿಡ್ಡಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಾನೆ; ಕೈದಿಗೆ ಸಹಾಯ ಮಾಡಿದ ಘಟನೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲದಿದ್ದರೂ ಮತ್ತು ತಪ್ಪು ಮಾಡಿದುದರಿಂದ ಬಿಡಿಸಿಕೊಂಡಿದ್ದರೂ, ಕಳ್ಳತನ ಮಾಡಿದುದಕ್ಕೆ ತಪ್ಪಿತಸ್ಥ ಭಾವನೆಯು ಅವನನ್ನು ಕಾಡುತ್ತಿರುತ್ತದೆ. ಹ್ಯಾವಿಶ್ಯಾಮ್ ಹೆಸರಿನ ಒಬ್ಬಳು ಶ್ರೀಮಂತ ಮುದುಕಿ ಒಬ್ಬ ಸಣ್ಣ ವಯಸ್ಸಿನ ಹುಡುಗನನ್ನು ಆಡಲು ತನ್ನ ಮನೆಗೆ ಕರೆದುಕೊಂಡು ಬರುವಂತೆ ಪಿಪ್‌ನ ಅಂಕಲ್ ಪಂಬಲ್‌ಚುಕ್‌ನ ಹತ್ತಿರ ಕೇಳುತ್ತಾಳೆ. ಪಂಬಲ್‌ಚುಕ್ ತಕ್ಷಣವೇ ಪಿಪ್‌ನನ್ನು ಆರಿಸಿ, ಹ್ಯಾವಿಶ್ಯಾಮ್‌ಳ ಮನೆಗೆ ಕರೆದುಕೊಂಡು ಬರುತ್ತಾನೆ, ಆಕೆ ಹಳ್ಳಿಯಲ್ಲಿ ಸ್ಯಾಟಿಸ್ ಮನೆಯಲ್ಲಿ ವಾಸಿಸುತ್ತಿರುತ್ತಾಳೆ. ಹ್ಯಾವಿಶ್ಯಾಮ್ ಒಬ್ಬ ವಿವಾಹವಾಗದ ವೃದ್ಧೆ, ಆಕೆ ಹಳೆಯ ಮದುವೆಯ ಉಡುಗೆ ಮತ್ತು ಒಂದು ಚಪ್ಪಲಿಯನ್ನು ಧರಿಸುತ್ತಿರುತ್ತಾಳೆ. ಮನೆಯಲ್ಲಿನ ಎಲ್ಲಾ ಗಡಿಯಾರಗಳು ಎಂಟು ಗಂಟೆ ನಲವತ್ತು ನಿಮಿಷಗಳಲ್ಲಿ ನಿಂತಿರುತ್ತವೆ. ಆಕೆ ಅನೇಕ ವರ್ಷಗಳಿಂದ ಸೂರ್ಯನ ಬೆಳಕನ್ನು ನೋಡಿರದಿದ್ದರೂ, ಪಿಪ್ ಆಕೆ ದತ್ತುತೆಗೆದುಕೊಂಡ ಸಣ್ಣ ಹುಡುಗಿ ಎಸ್ಟೆಲ್ಲಾಳೊಂದಿಗೆ ಇಸ್ಪೀಟಾಟ ಆಡುವುದನ್ನು ನೋಡಬೇಕೆಂದು ಹೇಳುತ್ತಿರುತ್ತಾಳೆ.
೩೩ ನೇ ಸಾಲು:
ಈ ಮೊದಲ ಭೇಟಿಯ ನಂತರ, ಪಿಪ್ ಯಾವಾಗಲೂ ಹ್ಯಾವಿಶ್ಯಾಮ್ ಮತ್ತು ಎಸ್ಟೆಲ್ಲಾರನ್ನು ಭೇಟಿಯಾಗುತ್ತಾನೆ, ತಾನು ಎಸ್ಟೆಲ್ಲಾಳನ್ನು ಪ್ರೀತಿಸುತ್ತಿರುವುದನ್ನು ಅತಿ ಶೀಘ್ರದಲ್ಲಿ ಕಂಡುಕೊಳ್ಳುತ್ತಾನೆ. ಅವನು ಶಾಲೆಯಲ್ಲಿ ಬಿಡ್ಡಿಯಿಂದ ಸಾಧ್ಯವಾಗುವಷ್ಟನ್ನು ದೃಡ ಸಂಕಲ್ಪದಿಂದ ಕಲಿಯಲು ಆರಂಭಿಸುತ್ತಾನೆ, ಅವನನ್ನು 'ಸಾಮಾನ್ಯ ಕೂಲಿಕಾರ ಹುಡುಗ' ಎಂದು ಕರೆದ ಎಸ್ಟೆಲ್ಲಾಳ ಪ್ರೀತಿಯನ್ನು ಪಡೆಯುವ ಪ್ರಯತ್ನದಲ್ಲಿ ಹೆಚ್ಚು ಶಿಕ್ಷಿತ ಮತ್ತು ಸುಸಂಸ್ಕೃತ ವ್ಯಕ್ತಿಯಾಗಬೇಕೆಂಬ ಆಶಯವನ್ನು ಹೊಂದಿರುತ್ತಾನೆ. ಒಂದು ದಿನ ಪಿಪ್ ಜೋಯ್‌ನನ್ನು ಕರೆದುಕೊಂಡು ಬರಲು ನಗರದ ಪಬ್‌ಗೆ ಹೋಗುತ್ತಾನೆ. ಅಲ್ಲಿಂದ ಹೊರಡುವುದಕ್ಕಿಂತ ಮೊದಲು ಪಿಪ್‌ ಭೇಟಿಯಾದ ಕೈದಿಯು ಕಳುಹಿಸಿದ ಒಬ್ಬ ಸಂದೇಶ-ವಾಹಕನು ಅವನಿಗೆ ಎರಡು ಒಂದು-ಪೌಂಡ್ ನೋಟುಗಳನ್ನು ನೀಡುತ್ತಾನೆ. ನೋಟುಗಳನ್ನು ಪಡೆದುಕೊಂಡು ಮನೆಗೆ ಹಿಂದಿರುಗಿದ ನಂತರ ಶ್ರೀಮತಿ ಜೋಯ್ ಪಿಪ್‌ನಿಂದ ಆ ಹಣವನ್ನು ಪಡೆದುಕೊಂಡು, ಒಂದು ಹೂಜಿಯಲ್ಲಿರಿಸುತ್ತಾಳೆ. ಆಕೆ ಆ ಸಂದೇಶ-ವಾಹಕನು ತಪ್ಪಾಗಿ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಪಿಪ್‌ಗೆ ನೀಡಿದ್ದಾನೆಂದು ಭಾವಿಸಿ ಮರುದಿನ ಪಬ್‌ಗೆ ಸುದ್ದಿ ಕಳುಹಿಸಬೇಕೆಂಬ ಉದ್ದೇಶದಿಂದ ಆ ಹಣವನ್ನು ಎತ್ತಿಡುತ್ತಾಳೆ. ಆ ಸಂದೇಶ-ವಾಹಕನನ್ನು ಭೇಟಿಯಾದ ನಂತರ ಪಿಪ್ ಹ್ಯಾವಿಶ್ಯಾಮ್‌ಳನ್ನು ಭೇಟಿಯಾಗಿ ಜನ್ಮದಿನದ ಶುಭಾಷಯವನ್ನು ತಿಳಿಸಲು ಸ್ಯಾಟಿಸ್ ಮನೆಗೆ ಬರುತ್ತಾನೆ. ಅಲ್ಲಿ ಆಕೆ ಅವನಿಗೆ ಇಲಿಗಳು ಅರ್ಧ ತಿಂದು ಮುಗಿಸಿದ್ದ ಅವಳ ಮದುವೆಯ ಕೇಕ್ಅನ್ನು ಮತ್ತು ಆಕೆ ಎದುರುನೋಡುತ್ತಿದ್ದ ಸಾವು ಸಂಭವಿಸಿದರೆ ಅವಳು ಇರಬಹುದಾದ ಸ್ಥಳವನ್ನು ತೋರಿಸುತ್ತಾಳೆ. ಅವನು ಪಾಕೆಟ್ಸ್‌ನನ್ನು ಭೇಟಿಯಾಗುತ್ತಾನೆ, ಆತ ಪಿಪ್‌ಗೆ ಅನಾದರದ ಸ್ವಾಗತವನ್ನು ಕೋರುತ್ತಾನೆ. ಹೊರಗೆ ಪಿಪ್ ತನ್ನದೇ ವಯಸ್ಸಿನ ಒಬ್ಬ ಹುಡುಗನನ್ನು ಸಂಧಿಸುತ್ತಾನೆ. ಅವನು ಪಿಪ್‌ನನ್ನು ಕಾದಾಟಕ್ಕೆ ಆಹ್ವಾನಿಸುತ್ತಾನೆ. ಆದರೆ ಪಿಪ್ ಮೊದಲು ಅವನೊಂದಿಗೆ ಕಾದಾಡಲು ನಿರಾಕರಿಸುತ್ತಾನೆ. ಆದರೆ ಅವನು ಪಟ್ಟುಹಿಡಿದು ಕರೆದ ನಂತರ ಪಿಪ್ ಮುಷ್ಟಿ ಬೀಸಿ ಆ ಯುವಕನನ್ನು ಹೊಡೆದು, ನೆಲಕ್ಕೆ ಉರುಳಿಸುತ್ತಾನೆ. ಆ ಯುವಕನು ಸಂಪೂರ್ಣವಾಗಿ ಸೋಲುತ್ತಿದ್ದರೂ ಮತ್ತು ಹೊಡೆತದಿಂದ ರಕ್ತಸಿಕ್ತವಾಗಿದ್ದರೂ ಇನ್ನಷ್ಟು ಹೊಡೆಯುವಂತೆ ನಿರಂತರವಾಗಿ ಪಿಪ್‌ನನ್ನು ಉತ್ತೇಜಿಸುತ್ತಿರುತ್ತಾನೆ. ಕಾದಾಟವು ಮುಕ್ತಾಯಗೊಂಡ ನಂತರ ಇಬ್ಬರೂ ಹೊರಟುಹೋಗುತ್ತಾರೆ; ಎಸ್ಟೆಲ್ಲಾ ಇಬ್ಬರು ಯುವಕರು ತನಗಾಗಿ ಕಾದಾಡುತ್ತಿರುವುದನ್ನು ನೋಡಿ ಭಾವೋದ್ವೇಗಕ್ಕೊಳಗಾಗಿ, ಪಿಪ್ ಅವಳಿಗೆ ಚುಂಬಿಸಲು ಅನುಮತಿ ನೀಡುತ್ತಾಳೆ. ನಂತರ ಅವನು ಸಾಮಾನ್ಯ ಸ್ಥಿತಿಗೆ ಹಿಂದಿರುಗುತ್ತಾನೆ.
 
ಹ್ಯಾವಿಶ್ಯಾಮ್ ಜೋಯ್‌ನನ್ನು ಭೇಟಿಯಾಗಬೇಕೆಂದು ಕೇಳುತ್ತಾಳೆ. ಆಕೆ ಭೇಟಿಯ ಸಂದರ್ಭದಲ್ಲಿ ಪಿಪ್‌ ಆತನಿಗೆ ಕಮ್ಮಾರನಾಗಿ ಇನ್ನೂ ಸಹಾಯ ಮಾಡಬೇಕೆಂದು ಬಯಸುತ್ತಾನೆಯೇ ಎಂದು ವಿಚಾರಿಸುತ್ತಾಳೆ; ಜೋಯ್ ಹೌದೆಂದು ಒಪ್ಪುತ್ತಾನೆ. ಪಿಪ್‌ ತನಗೆ ಜೊತೆ ನೀಡಿದುದಕ್ಕಾಗಿ ಹ್ಯಾವಿಶ್ಯಾಮ್ ಜೋಯ್‌ಗೆ 25೨೫ ಪೌಂಡ್‌ಗಳನ್ನು ನೀಡಿ, ಆತನಿಗೆ ಸಹಾಯ ಮಾಡಲೆಂದು ಪಿಪ್‌ನನ್ನು ತನ್ನ ಸೇವೆಯಿಂದ ಬಿಡುಗಡೆ ಮಾಡುತ್ತಾಳೆ. ಪಿಪ್ ಜೋಯ್ ಒಂದಿಗೆ ಕಮ್ಮಾರಸಾಲೆಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡುತ್ತಾನೆ. ಹೀಗೆ ಕೆಲಸ ಮಾಡುತ್ತಾ ಅವನಿಗೆ ಅದು 'ಸಾಮಾನ್ಯವಾದುದು' ಮತ್ತು 'ಕೀಳುಮಟ್ಟಿನದು' ಎಂಬ ಭಾವನೆ ಬರಲು ಆರಂಭವಾಗುತ್ತದೆ. ಜೋಯ್‌ನ ಅನುಮತಿ ಪಡೆದು ಪಿಪ್ ಅರ್ಧ ದಿನ ರಜೆ ತೆಗೆದುಕೊಂಡು, ಹ್ಯಾವಿಶ್ಯಾಮ್‌ಳನ್ನು ಅವಳ ಜನ್ಮದಿನದಂದು ಕೊನೆಯ ಬಾರಿಗೆ ಭೇಟಿಯಾಗುತ್ತಾನೆ. ಇದರಿಂದ ಜೋಯ್‌ನ ಆರ್ಲಿಕ್ ಹೆಸರಿನ ಮತ್ತೊಬ್ಬ ಕೂಲಿಕಾರ ಕೋಪಗೊಂಡು, ತನಗೂ ಅರ್ಧ ದಿನ ರಜೆ ಬೇಕೆಂದು ಕೇಳುತ್ತಾನೆ. ಜೋಯ್ ಇದಕ್ಕೆ ಒಪ್ಪಿ, 'ಎಲ್ಲರಿಗೂ ಅರ್ಧ ದಿನ ರಜೆ' ಘೋಷಿಸುತ್ತಾನೆ. ಇದನ್ನು ಕೇಳಿದ ಶ್ರೀಮತಿ ಜೋಯ್ ತೀವ್ರ ಕೋಪಗೊಂಡು, ಜೋಯ್ ಪಿಪ್ ಮತ್ತು ಆರ್ಲಿಕ್‌ಗೆ ರಜೆ ನೀಡುವ ಮೂಲಕ ಹಣವನ್ನು ಕಳೆದುಕೊಳ್ಳುತ್ತಿದ್ದಾನೆ ಮತ್ತು ಅತಿ ಶೀಘ್ರದಲ್ಲಿ ವ್ಯವಹಾರವನ್ನು ಮುಚ್ಚಿಬಿಡುತ್ತಾನೆಂದು ದೂರುತ್ತಾಳೆ. ಆರ್ಲಿಕ್ ಮತ್ತು ಶ್ರೀಮತಿ ಜೋಯ್ ಜಗಳವಾಡಲು ಆರಂಭಿಸುತ್ತಾರೆ, ಜಗಳದ ಮಧ್ಯೆ ಪರಸ್ಪರ ಬೆದರಿಕೆಯನ್ನು ಹಾಕಿಕೊಳ್ಳುತ್ತಾರೆ ಮತ್ತು ಆರ್ಲಿಕ್ ಆಕೆಯನ್ನು 'ಗಯ್ಯಾಳಿ'ಯೆಂದು ಕರೆಯುತ್ತಾನೆ. ಇದಕ್ಕಾಗಿ ಆರ್ಲಿಕ್‌ನಿಗೆ ಶಿಕ್ಷೆ ನೀಡಬೇಕೆಂದು ಆಕೆ ತನ್ನ ಗಂಡನಲ್ಲಿ ಹೇಳುತ್ತಾಳೆ. ಜೋಯ್ ಮತ್ತು ಆರ್ಲಿಕ್ ನಡುವೆ ಸಣ್ಣ ವಾಗ್ವಾದ ನಡೆದು, ಕೊನೆಗೆ ಜೋಯ್ ಆರ್ಲಿಕ್‌ಗೆ ಕೆಲಸ ಬಿಡುವಂತೆ ಆದೇಶಿಸುತ್ತಾನೆ. ಪಿಪ್ ಮನೆಗೆ ಹಿಂದಿರುಗಿದಾಗ, ಶ್ರೀಮತಿ ಜೋಯ್ ಮೇಲೆ ದಾಳಿ ನಡೆದಿರುವುದನ್ನು ಗಮನಿಸುತ್ತಾನೆ. ಆ ದಾಳಿಯಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯ ತಲೆಗೆ ಒಂದು ಮೊಂಡು ವಸ್ತುವಿನಿಂದ ಅನೇಕ ಬಾರಿ ಹೊಡೆದುದರಿಂದ, ತಲೆಗೆ ಉಂಟಾದ ಹಾನಿಯು ಆಕೆಯನ್ನು ನಿಶ್ಯಕ್ತಳನ್ನಾಗಿ ಮಾಡಿಸಿತ್ತು. ತಪ್ಪಿಸಿಕೊಂಡ ಅಪರಾಧಿಗಳು ಶ್ರೀಮತಿ ಜೋಯ್‌ಳ ಮೇಲೆ ದಾಳಿಯನ್ನು ಮಾಡಿದ್ದಾರೆಂದು ಪೋಲೀಸರು ಹೇಳಿದಾಗ ಪಿಪ್‌ಗೆ ಮತ್ತೆ ತಪ್ಪಿತಸ್ಥ ಭಾವನೆಯು ಕಾಡುತ್ತದೆ. ಲಂಡನ್‌ನ ಪತ್ತೆದಾರಿಗಳು ಶಂಕಿತ ದಾಳಿಕಾರರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಡುಹಿಡಿಯದ್ದರಿಂದ, ಯಾರನ್ನೂ ಬಂಧಿಸುವುದಿಲ್ಲ.
 
ದಾಳಿ ನಡೆದ ನಂತರ ಶ್ರೀಮತಿ ಜೋಯ್ ಯಾವಾಗಲೂ ಆರ್ಲಿಕ್‌ನ ಹೆಸರನ್ನು ಕರೆಯುತ್ತಾ, ಸ್ಲೇಟ್‌ನ ಮೇಲೆ 'T' ಅಕ್ಷರವನ್ನು ಬರೆಯುತ್ತಾ ದಿನಗಳನ್ನು ಕಳೆಯುತ್ತಾಳೆ. <span class="goog-gtc-fnr-highlight">ಬಿಡ್ಡಿ</span>ಯು "T" ಅಕ್ಷರವು ಸುತ್ತಿಗೆಯನ್ನು ಸೂಚಿಸುತ್ತದೆ ಮತ್ತು ಆರ್ಲಿಕ್ ದಾಳಿಕಾರನಾಗಿದ್ದಾನೆಂದು ನಂಬುತ್ತಾಳೆ. ಆದರೆ ಆರ್ಲಿಕ್ ಬಂದಾಗ ಶ್ರೀಮತಿ ಜೋಯ್ ಅವನನ್ನು ನೋಡಿ ತುಂಬಾ ಸಂತೋಷ ಪಡುತ್ತಾಳೆ. ನಂತರ ಆರ್ಲಿಕ್ ಆಕೆಗೆ ಜೊತೆ ನೀಡಲು ಮತ್ತು ಆಕೆಯನ್ನು ಆನಂದಪಡಿಸಲು ದಿನನಿತ್ಯ ಮನೆಗೆ ಬರಲು ಆರಂಭಿಸುತ್ತಾನೆ. ಅದೇ ಸಂದರ್ಭದಲ್ಲಿ ಶ್ರೀಮತಿ ಜೋಯ್‌ಳ ಆರೈಕೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪಡೆದ ಬಿಡ್ಡಿಯು, ಪಿಪ್‌ಗೆ ಎಸ್ಟೆಲ್ಲಾಳ ಬಗೆಗಿರುವ ನಿಜವಾದ ಪ್ರೀತಿಯನ್ನು ಗಾರ್ಗೆರಿ ದಂಪತಿಗಳು ನಂಬುವಂತೆ ಮಾಡುತ್ತಾಳೆ. ವೂಪ್ಸ್ಲ್ ದಿನಪತ್ರಿಕೆಯಲ್ಲಿ ಒಂದು ಕೊಲೆ ಘಟನೆಯ ಬಗ್ಗೆ ಓದುತ್ತಿರುವುದನ್ನು ಪಿಪ್ ಮತ್ತು ಜೋಯ್ ಕೇಳುತ್ತಿರುವಾಗ, ಜ್ಯಾಗರ್ಸ್ ಹೆಸರಿನ ಒಬ್ಬ ಲಂಡನ್ ವಕೀಲ ಪಿಪ್‌ನಲ್ಲಿಗೆ ಬಂದು, ಒಂದು ಆಶ್ಚರ್ಯದ ಸುದ್ಧಿಯನ್ನು ತಿಳಿಸುತ್ತಾನೆ: ಪಿಪ್ ಒಬ್ಬ ಅಜ್ಞಾತ ದಾನಿಯಿಂದ ಒಂದು ಭಾರಿ ಮೊತ್ತದ ಹಣವನ್ನು ಪಡೆದಿದ್ದಾನೆ. ಆ ಹೇಳಿದ ಹಣವನ್ನು ಪಡೆಯಬೇಕಾದರೆ ಅವನು ತಕ್ಷಣವೇ ಲಂಡನ್‌ಗೆ ಹೊರಟು, ಹೊಸ ಬಟ್ಟೆಗಳನ್ನು ಖರೀದಿಸಿ, ಒಬ್ಬ ಶ್ರೀಮಂತ ವ್ಯಕ್ತಿಯಾಗಬೇಕಾಗಿತ್ತು.
 
ಆದರೆ ಪಿಪ್ ಸಮಾಜದಲ್ಲಿ ಕೆಟ್ಟದಾಗಿ ನಡೆದುಕೊಳ್ಳಲು ಆರಂಭಿಸುತ್ತಾನೆ (ಹೆಚ್ಚಾಗಿ ಎಸ್ಟೆಲ್ಲಾಳ ಬಗೆಗಿನ ಹೊಟ್ಟೆಕಿಚ್ಚಿನಿಂದ) ಮತ್ತು ಹಣವನ್ನು ದುಂದುವ್ಯಯ ಮಾಡಿ, ಸಾಲಗಾರನಾಗುತ್ತಾನೆ. ಅವನು ಅವನ 21ನೇ೨೧ನೇ ವರ್ಷದ ಜನ್ಮದಿನದಂದು, ಪಿಪ್ 500೫೦೦ ಪೌಂಡ್‌ಗಳನ್ನು (ಇಂದಿನ £{{formatnum:{{Inflation|UK|500೫೦೦|1826೧೮೨೬}}}}ಗೆ ಸಮನಾದ) ಮತ್ತು ಒಂದು ಹೆಚ್ಚುವರಿ ನಿಗದಿಯಾದ-ಭತ್ಯವನ್ನು ಪಡೆದಿದ್ದಾನೆಂಬ ವಿಷಯವನ್ನು ಜ್ಯಾಗರ್ಸ್‌ನಿಂದ ಕೇಳಿದಂದು ಆ ಹಣವನ್ನು ನೀಡಿದವರ ಬಗ್ಗೆ ತಿಳಿಯುವವರೆಗೆ ಬಿಡುಗಡೆಯಾಗುತ್ತಾನೆ.
[[File:pip-magwitch.jpg|thumb|right|ಮ್ಯಾಗ್‌ವಿಟ್ಚ್‌ ಪಿಪ್‌ಗೆ ತನ್ನನ್ನು ಪರಿಚಯಿಸಿಕೊಳ್ಳುತ್ತಿರುವುದು.]]
ಪಿಪ್ ಆರಂಭದಲ್ಲಿ ಅನೇಕ ವರ್ಷಗಳವರೆಗೆ ಹ್ಯಾವಿಶ್ಯಾಮ್‌ಳನ್ನೇ ಆ ಹಣವನ್ನು ನೀಡಿದವಳೆಂದು ಭಾವಿಸುತ್ತಾನೆ (ಓದುಗರೂ ಸಹ ಅದನ್ನೇ ನಂಬುತ್ತಾರೆ). ಹರ್ಬೆಟ್ ಪಾಕೆಟ್ (ಇವನನ್ನು ಪಿಪ್ ಸಣ್ಣವನಾಗಿದ್ದಾಗ ಸ್ಯಾಟಿಸ್ ಮನೆಯಲ್ಲಿ ತಾನು ಕಾದಾಡಿದ ಯುವಕನೆಂದು ತಿಳಿಯುತ್ತಾನೆ) ಜೊತೆಗಾರನಾಗಿ ಪಿಪ್‌ಗೆ ಸಹಾಯ ಮಾಡುತ್ತಾನೆ. ಪಿಪ್ ಆಗಾಗ ಹಳ್ಳಿಗೆ ಬರುತ್ತಿರುತ್ತಾನೆ, ಆದರೆ ವಿರಳವಾಗಿ ತನ್ನ ಕುಟುಂಬವನ್ನು ಸಂಧಿಸುತ್ತಿರುತ್ತಾನೆ. ಬದಲಿಗೆ ಹೆಚ್ಚಾಗಿ ಹ್ಯಾವಿಶ್ಯಾಮ್‌ಳನ್ನು ಭೇಟಿಯಾಗುತ್ತಿರುತ್ತಾನೆ. ಎಸ್ಟೆಲ್ಲಾ ಹಲವಾರು ವರ್ಷಗಳ ಕಾಲ ಯುರೋಪಿನಲ್ಲಿ ಓದುತ್ತಿರುತ್ತಾಳೆ (ಆ ಸಂದರ್ಭದಲ್ಲಿ ಶ್ರೀಮಂತ ಮಹಿಳೆಯರ ಶಿಕ್ಷಣದ ಒಂದು ಚಾಲ್ತಿಯಲ್ಲಿದ್ದ ರೂಢಿಯಾಗಿತ್ತು). ಅವಳು ಹಿಂದಿರುಗಿದಾಗ ಎಸ್ಟೆಲ್ಲಾ ತುಂಬಾ ಬದಲಾಗಿರುವುದನ್ನು ಮತ್ತು ಆಕೆಯ ನಡವಳಿಕೆಯು ಉತ್ತಮಗೊಂಡಿದುದನ್ನು ಪಿಪ್ ಗಮನಿಸುತ್ತಾನೆ. ಆಕೆ ತನ್ನ ಹಿಂದಿನ ಕ್ರೂರತೆಗಾಗಿ ಕ್ಷಮೆ ಯಾಚಿಸುತ್ತಾಳೆ ಮತ್ತು ಪಿಪ್‌ನ ಒಲವನ್ನು ಗಮನಿಸಿ, ಆತನು ತನ್ನನ್ನು ಪ್ರೀತಿಸಬಾರದೆಂದು ಎಚ್ಚರಿಸುತ್ತಾಳೆ. ಹ್ಯಾವಿಶ್ಯಾಮ್ (ಆತನಿಗೆ ಭಾರಿ ಮೊತ್ತದ ಹಣ ನೀಡುವ ಮೂಲಕ) ತಮ್ಮಿಬ್ಬರಿಗಾಗಿ ಸಹಾಯ ಮಾಡಿದ್ದಾಳೆಂಬ ನಂಬಿಕೆಯನ್ನು ಹೊಂದಿದ್ದರಿಂದ ಪಿಪ್ ಈ ಎಚ್ಚರಿಕೆಗಳನ್ನು ಅಲ್ಲಗಳೆಯುತ್ತಾನೆ. ಎಸ್ಟೆಲ್ಲಾ ತನ್ನ ಮನಸ್ಸು ಭಾವಶೂನ್ಯವಾಗಿದೆ ಮತ್ತು ಅವನನ್ನು ಪ್ರೀತಿಸಲು ಸಾಧ್ಯವಿಲ್ಲವೆಂದು ಹೇಳಿ ಆತನಿಗೆ ಯಾವಾಗಲೂ ಎಚ್ಚರಿಕೆ ನೀಡುತ್ತಿರುತ್ತಾಳೆ ಮತ್ತು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಬೇಡಿಕೊಳ್ಳುತ್ತಾಳೆ. ಆದರೆ ಅವನು ಅದನ್ನು ನಿರಾಕರಿಸಿ, ತಾವಿಬ್ಬರು ಮದುವೆಯಾಗುತ್ತೇವೆಂದು ಮತ್ತು ಅವಳು ಹೇಳಿದಂತೆ ಅವಳ ಮನಸ್ಸು ಭಾವಶೂನ್ಯವಾಗಿಲ್ಲವೆಂದು ನಂಬುತ್ತಾನೆ.
೪೯ ನೇ ಸಾಲು:
ಈ ಸಂದರ್ಭದಲ್ಲಿ ಎಸ್ಟೆಲ್ಲಾ ಜ್ಯಾಗರ್ಸ್‌ನ ಮನೆಗೆಲಸದಾಕೆ <span class="goog-gtc-fnr-highlight">ಮೋಲಿ</span>ಯ ಮಗಳೆಂಬುದು ಪಿಪ್‌ಗೆ ತಿಳಿದುಬರುತ್ತದೆ. ಮೋಲಿಯನ್ನು ಜ್ಯಾಗರ್ಸ್ ಒಂದು ಕೊಲೆಯ ದಾಳಿಯಲ್ಲಿ ಉಳಿಸಿರುತ್ತಾನೆ ಮತ್ತು ತನ್ನನ್ನು ಕಾಪಾಡಿದುದಕ್ಕಾಗಿ ಆಕೆ ತನ್ನ ಮಗುವನ್ನು ಜ್ಯಾಗರ್ಸ್‌ನ ಮತ್ತೊಬ್ಬ ಕಕ್ಷಿಗಾರ ಹ್ಯಾವಿಶ್ಯಾಮ್‌ಗೆ ದತ್ತುತೆಗೆದುಕೊಳ್ಳುವಂತೆ ಕೊಟ್ಟಿರುತ್ತಾಳೆ. ಪಿಪ್ ನಂತರ ಮ್ಯಾಗ್‌ವಿಟ್ಚ್ ಎಸ್ಟೆಲ್ಲಾಳ ತಂದೆಯೆಂಬುದನ್ನು ಕಂಡುಕೊಳ್ಳುತ್ತಾನೆ. ಪಿಪ್ ತಾನು ಯೋಚಿಸಿದುದೇ ಸರಿ ಎಂದು ವಾದಿಸುವಾಗ, ಜ್ಯಾಗರ್ಸ್ ತಕ್ಷಣವೇ ಅದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಅವನು ಅಂತಹ ಘಟನೆಗಳು ನಡೆದಿರಬಹುದೆಂಬ ಒಂದು ಕಾಲ್ಪನಿಕ ಸ್ಥಿತಿಯನ್ನು ಪಿಪ್‌ಗೆ ನೀಡುತ್ತಾನೆ. ಅಲ್ಲದೆ ಎಸ್ಟೆಲ್ಲಾಳ ತಾಯಿ ಮೋಲಿ ಹೊಟ್ಟೆಕಿಚ್ಚುಳ್ಳ ಸ್ವಚ್ಛಂದವೃತ್ತಿಯ ಹೆಂಗಸಾಗಿದ್ದಳು ಮತ್ತು ಅವಳ ಈ ಸ್ವಚ್ಛಂದವೃತ್ತಿಯನ್ನು ನಿಗ್ರಹಿಸಲು ತಾನು ಯಾವಾಗಲೂ ತೀವ್ರವಾಗಿ ಹೊಡೆಯುತ್ತಿದ್ದೆನು ಎಂಬ ಸುಳಿವನ್ನೂ ಜ್ಯಾಗರ್ಸ್ ನೀಡುತ್ತಾನೆ. ಈ ಸುಳಿವುಗಳು ಮೋಲಿ ಮತ್ತು ಜ್ಯಾಗರ್ಸ್‌ರ ಪರಸ್ಪರ ವರ್ತನೆಯಿಂದ ನಿಜವೆಂಬುದು ಸಾಬೀತಾದವು. ಮೋಲಿ ತನ್ನ ಮಾಲೀಕನಿಗೆ ತುಂಬಾ ಹೆದರುತ್ತಿದ್ದಳೆಂಬುದು ತಿಳಿದುಬರುತ್ತದೆ.
 
ಮ್ಯಾಗ್‌ವಿಚ್ ಮತ್ತು ಪಿಪ್ ದೇಶಬಿಟ್ಟು ಓಡಿಹೋಗಬೇಕೆಂದು ತಯಾರಿ ನಡೆಸುವುದಕ್ಕಿಂತ ಸ್ವಲ್ಪ ಮೊದಲು, ಪಿಪ್ ಅವನ ಮನೆಯಲ್ಲಿ ಅದೇ ದಿನ ರಾತ್ರಿ 9 ಗಂಟೆಗೆ ಅವನ ಹಳೆ ಮನೆಯ ಹತ್ತಿರದ ಜವುಗು ಪ್ರದೇಶಕ್ಕೆ ಬರುವಂತೆ ಹೇಳಿ ಒಂದು ರುಜುಮಾಡದ ಪತ್ರವನ್ನು ಪಡೆಯುತ್ತಾನೆ. ಪಿಪ್ ಮೊದಲು ಗಾಬರಿಗೊಳ್ಳುತ್ತಾನೆ. ಆದರೆ ಆ ಪತ್ರವು ಅವನ 'ಅಂಕಲ್ ಪ್ರೋವಿಸ್'ನ ಬಗ್ಗೆ ಸೂಚಿಸಿ, ಅವನ ಸುರಕ್ಷತೆಯ ಬಗ್ಗೆ ಬೆದರಿಕೆಯನ್ನು ನೀಡುತ್ತದೆ. ತನ್ನ ದಾನಿಗೆ ನೀಡಿದ ಬೆದರಿಕೆಯಿಂದ ಆಮಿಷಕ್ಕೊಳಗಾಗಿ, ಪಿಪ್ ಕೂಡಲೇ ಗಾಡಿಯಲ್ಲಿ ಹಳ್ಳಿಗೆ ಹೊರಡುತ್ತಾನೆ. ಹಳ್ಳಿಯ ಜವುಗು ಪ್ರದೇಶಕ್ಕೆ ಬಂದಾಗ, ಪಿಪ್‌ನ ತಲೆಗೆ ಯಾರೊ ಒಂದು ಮೊಂಡು ಸಾಧನದಿಂದ ಹೊಡೆಯುತ್ತಾರೆ, ಅದರಿಂದ ಅವನು ಸ್ವಲ್ಪ ಸಮಯದವರೆಗೆ ಸ್ಮೃತಿ ಕಳೆದುಕೊಳ್ಳುತ್ತಾನೆ. ಎಚ್ಚರವಾದಾಗ ತಾನು ಇತರ ಯಾವುದೇ ಮನೆಗಳಿಂದ ತುಂಬಾ ದೂರವಿರುವ ಒಂದು ಸಣ್ಣ ಒಡ್ಡೊಡ್ಡಾದ ಮನೆಯಲ್ಲಿರುವುದನ್ನು ಗಮನಿಸುತ್ತಾನೆ. ಆ ಅಜ್ಞಾತ ಪತ್ರವನ್ನು ಬರೆದವನು ಮತ್ತು ತನಗೆ ದಾಳಿ ಮಾಡಿದವನು ಆರ್ಲಿಕ್ ಎಂಬುದು ತಿಳಿಯುತ್ತದೆ, ಅವನು ತಾನೇ ನಿಜವಾಗಿ ಶ್ರೀಮತಿ ಜೋಯ್‌ ಮೇಲೆ ದಾಳಿ ಮಾಡಿದವನೆಂಬುದನ್ನು ಒಪ್ಪಿಕೊಳ್ಳುತ್ತಾನೆ. ಆರ್ಲಿಕ್ ಜೋಯ್ ಒಂದಿಗೆ ಕೆಲಸ ಮಾಡುವಾಗ ಪಿಪ್‌ನ ಬಗ್ಗೆ ಯಾವಾಗಲೂ ಹೊಟ್ಟೆಕಿಚ್ಚನ್ನು ಹೊಂದಿದ್ದರಿಂದ ಮತ್ತು ಬಿಡ್ಡಿಯನ್ನು ತನ್ನಡೆಗೆ ಒಲಿಸಿಕೊಳ್ಳಲು ಪ್ರಯತ್ನಿಸುವಾಗ ಪಿಪ್ ಮಧ್ಯೆಪ್ರವೇಶಿಸಿದರಿಂದ, ಪಿಪ್‌ನನ್ನು ಕೊಲ್ಲಲು ಬಯಸುವುದಾಗಿ ಅವನು ಹೇಳುತ್ತಾನೆ. ಪಿಪ್‌ಗೆ ತಾನು ಸಾಯುತ್ತೇನೆಂದು ಖಚಿತವಾದರೂ, ಅವನು ಅಳಲು ಅಥವಾ ಕ್ಷಮಿಸುವಂತೆ ಬೇಡಲು ನಿರಾಕರಿಸುತ್ತಾನೆ.
 
ಆದರೆ ಆರ್ಲಿಕ್ ತನ್ನ ದ್ವೇಷವನ್ನು ತೀರಿಸುವುದಕ್ಕಿಂತ ಮೊದಲು, ಒಬ್ಬ ಹಳ್ಳಿಯ ಅಂಗಡಿ-ಹುಡುಗ ಮತ್ತು ಅವರ ಹಳೆಯ ಸ್ನೇಹಿತ ಹರ್ಬರ್ಟ್ ಪಿಪ್‌ನನ್ನು ಕಾಪಾಡುತ್ತಾನೆ. ಪಿಪ್ ಆಕಸ್ಮಿಕವಾಗಿ ಆ ರಹಸ್ಯ ಪತ್ರವನ್ನು ಅವರ ಮನೆಯಲ್ಲಿ ಬಿಟ್ಟುಬಂದಿದರಿಂದ, ಅವನು ಎಲ್ಲಿಗೆ ಹೋಗಿದ್ದಾನೆಂದು ತಿಳಿದುಬಂತು ಎಂದು ಹರ್ಬರ್ಟ್ ತಿಳಿಸುತ್ತಾನೆ. ಆರ್ಲಿಕ್ ಓಡಿಹೋಗುತ್ತಾನೆ ಆದರೆ ಅವರ ಮ್ಯಾಗ್‌ವಿಟ್ಚ್ ಒಂದಿಗಿನ ಸಂಪರ್ಕವು ತುಂಬಾ ಅಪಾಯಕಾರಿಯಾಗಿದ್ದುದರಿಂದ ಈ ವಿಷಯವನ್ನು ಪೋಲೀಸರಿಗೆ ತಿಳಿಸುವುದು ಬೇಡವೆಂದು ನಿರ್ಧರಿಸುತ್ತಾರೆ.
೭೩ ನೇ ಸಾಲು:
"I am greatly changed, I know; but I thought you would like to shake hands with Estella, too, Pip. Lift up that pretty child and let me kiss it!" (She supposed the child, I think, to be my child.)
 
I was very glad afterwards to have had the interview; for in her face and in her voice, and in her touch, she gave me the assurance that suffering had been stronger than Miss Havisham's teaching, and had given her a heart to understand what my heart used to be.''|New American Classics edition published by New American Library, copyright 1963೧೯೬೩}}
 
ಕಥೆಯು 1841ರಲ್ಲಿ೧೮೪೧ರಲ್ಲಿ ಕೊನೆಗೊಳ್ಳುತ್ತದೆ.
 
===ಪರಿಷ್ಕೃತ ಕೊನೆ===
೧೩೭ ನೇ ಸಾಲು:
==ಚಲನಚಿತ್ರ, ಟಿವಿ ಮತ್ತು ನಾಟಕೀಯ ಹೊಂದಾವಣೆಗಳು==
ಡಿಕೆನ್ಸ್‌ನ ಇತರ ಅನೇಕ ಕಾದಂಬರಿಗಳಂತೆ, ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಅನ್ನು ಅನೇಕ ಬಾರಿ ಚಿತ್ರೀಕರಿಸಲಾಗಿದೆ, ಅವುಗಳೆಂದರೆ:
* 1917೧೯೧೭ – ಒಂದು ನಿಶ್ಯಬ್ಧ ಚಿತ್ರ, ರಾಬರ್ಟ್ ಜಿ. ವಿಗ್ನೋಲ ನಿರ್ದೇಶದನ ಈ ಚಿತ್ರದಲ್ಲಿ ಜ್ಯಾಕ್ ಪಿಕ್‌ಫೋರ್ಡ್ ನಟಿಸಿದ್ದಾರೆ.
* 1922೧೯೨೨ – ಒಂದು ನಿಶ್ಯಬ್ಧ ಚಿತ್ರ, ಡೆನ್ಮಾರ್ಕ್‌ನಲ್ಲಿ ತಯಾರಿಸಲಾದ ಎ. ಡಬ್ಲ್ಯೂ. ಸ್ಯಾಂಡ್‌ಬರ್ಗ್ ನಿರ್ದೇಶನದ ಈ ಚಿತ್ರದಲ್ಲಿ ಮಾರ್ಟಿನ್ ಹರ್ಜ್‌ಬರ್ಗ್ ನಟಿಸಿದ್ದಾರೆ.
* 1934೧೯೩೪ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಚಿತ್ರ, ಸ್ಟ್ವಾರ್ಟ್ ವಾಕರ್ ನಿರ್ದೇಶನದ ಈ ಚಿತ್ರದಲ್ಲಿ ಫಿಲಿಪ್ಸ್ ಹೋಮ್ಸ್ ಮತ್ತು ಜಾನೆ ವ್ಯಾಟ್ ನಟಿಸಿದ್ದಾರೆ.
* 1946೧೯೪೬ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಚಿತ್ರದಲ್ಲಿ ಜಾನ್ ಮಿಲ್ಸ್ ಪಿಪ್ ಆಗಿ, ವ್ಯಾಲೆರಿ ಹಾಬ್ಸನ್ ಎಸ್ಟೆಲ್ಲಾ ಆಗಿ ಮತ್ತು ಜೀನ್ ಸೈಮನ್ಸ್ ಎಳೆಯ ಎಸ್ಟೆಲ್ಲಾ ಆಗಿ ನಟಿಸಿದ್ದಾರೆ, ಇದನ್ನು ಡೇವಿಡ್ ಲೀನ್ ನಿರ್ದೇಶಿಸಿದ್ದಾರೆ.
* 1954೧೯೫೪ – ಎರಡು ಭಾಗದ ದೂರದರ್ಶನ ಆವೃತ್ತಿ, ಇದರಲ್ಲಿ ರಾಡಿ ಮ್ಯಾಕ್‌ಡೊವಾಲ್ ಪಿಪ್ ಆಗಿ ಮತ್ತು ಎಸ್ಟೆಲ್ಲೆ ವಿನ್‌ವುಡ್ ಹ್ಯಾವಿಶ್ಯಾಮ್ ಆಗಿ ನಟಿಸಿದ್ದಾರೆ. ಇದು ''ರಾಬರ್ಟ್ ಮಾಂಟ್ಗೊಮೆರಿ ಪ್ರೆಸೆಂಟ್ಸ್'' ಪ್ರದರ್ಶನ ಕಾರ್ಯಕ್ರಮದ ಎಪಿಸೋಡ್ ಆಗಿ ಪ್ರಸಾರವಾಯಿತು.
* 1959೧೯೫೯ – BBC ದೂರದರ್ಶನ ಆವೃತ್ತಿ, ಇದರಲ್ಲಿ ಪಿಪ್ ಆಗಿ ಡಿನ್ಸ್‌ಡೇಲ್ ಲ್ಯಾಂಡೆನ್, ಎಸ್ಟೆಲ್ಲಾ ಆಗಿ ಹೆಲೆನ್ ಲಿಂಡ್ಸೇ ಮತ್ತು ಜಮೀನುದಾರನಾಗಿ ಡೆರೆಕ್ ಬೆನ್ಫೀಲ್ಡ್ ನಟಿಸಿದ್ದಾರೆ.
* 1967೧೯೬೭ – ಒಂದು ದೂರದರ್ಶನ ಧಾರಾವಾಹಿ, ಇದರಲ್ಲಿ ಗ್ಯಾರಿ ಬಾಂಡ್ ಮತ್ತು ಫ್ರಾನ್ಸೆಸ್ಕಾ ಅನ್ನಿಸ್ ನಟಿಸಿದ್ದಾರೆ.
* 1974೧೯೭೪ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' – ಈ ಚಲನಚಿತ್ರ ಮೈಕೆಲ್ ಯಾರ್ಕ್ ಮತ್ತು ಸರಾಹ್ ಮೈಲ್ಸ್ ನಟಿಸಿದ್ದಾರೆ, ಇದನ್ನು ಜಾಸೆಫ್ ಹಾರ್ಡಿ ನಿರ್ದೇಶಿಸಿದ್ದಾರೆ.
* 1975೧೯೭೫ – ಸಂಗೀತ ನಾಟಕ (ಲಂಡನ್ ವೆಸ್ಟ್ ಎಂಡ್). ಸರ್ ಜಾನ್ ಮಿಲ್ಸ್ ನಟಿಸಿದ ಇದಕ್ಕೆ ಸಂಗೀತವನ್ನು ಸಿರಿಲ್ ಆರ್ನಡೆಲ್ ನೀಡಿದ್ದಾರೆ. ಇದು ಅತ್ಯುತ್ತಮ ಬ್ರಿಟಿಷ್ ಸಂಗೀತ ನಾಟಕಕ್ಕಾಗಿ ಐವರ್ ನಾವೆಲ್ಲೊ ಪ್ರಶಸ್ತಿಯನ್ನು ಪಡೆದುಕೊಂಡಿತು.
* 1981೧೯೮೧ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' – BBC ಧಾರಾವಾಹಿ, ಇದರಲ್ಲಿ ಸ್ರ್ಟಾಟ್‌ಫರ್ಡ್ ಜಾನ್ಸ್, ಗೆರ್ರಿ ಸನ್‌ಕ್ವಿಸ್ಟ್, ಜೋನ್ ಹಿಕ್ಸನ್, ಪ್ಯಾಟ್ಸಿ ಕೆನ್ಸಿಟ್ ಮತ್ತು ಸರಾಹ್-ಜಾನೆ ವರ್ಲೆ ಮೊದಲಾದವರು ನಟಿಸಿದ್ದಾರೆ. ಇದನ್ನು ಬ್ಯಾರಿ ಲೆಟ್ಸ್ ನಿರ್ಮಿಸಿದರೆ, ಜುಲಿಯನ್ ಅಮ್ಯೆಸ್ ನಿರ್ದೇಶಿಸಿದ್ದಾರೆ.
* 1983೧೯೮೩ – ಆನಿಮೇಟ್ ಮಾಡಿದ ಮಕ್ಕಳ ಆವೃತ್ತಿ, ಇದರಲ್ಲಿ ಫಿಲಿಪ್ ಹಿಂಟನ್, ಲಿಜ್ ಹಾರ್ನೆ, ರಾಬಿನ್ ಸ್ಟೆವರ್ಟ್ ಮತ್ತು ಬಿಲ್ ಕೆರ್ರ್ ಮೊದಲಾದವರು ಅಭಿನಯಿಸಿದ್ದಾರೆ.
* 1989೧೯೮೯ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' – ಕೆವಿನ್ ಕಾನ್ನರ್ ನಿರ್ದೇಶನದ ಈ ಚಿತ್ರದಲ್ಲಿ ಮ್ಯಾಗ್‌ವಿಟ್ಚ್‌ ಆಗಿ ಆಂಥೋನಿ ಹಾಪ್ಕಿನ್ಸ್ ಮತ್ತು ಹ್ಯಾವಿಶ್ಯಾಮ್ ಆಗಿ ಜೀನ್ ಸೈಮನ್ಸ್ ನಟಿಸಿದ್ದಾರೆ.
* 1998೧೯೯೮ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' - ಈ ಚಿತ್ರದಲ್ಲಿ ಎತಾನ್ ಹಾವ್ಕೆ ಮತ್ತು ಗ್ವಿನೆತ್ ಪಾಲ್ಟ್ರೊ ನಟಿಸಿದ್ದಾರೆ, ಇದನ್ನು ಆಲ್ಫೋನ್ಸೊ ಕ್ಯುರಾನ್ ನಿರ್ದೇಶಿಸಿದ್ದಾರೆ.
* 1999೧೯೯೯ – ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' - ಈ ಚಿತ್ರದಲ್ಲಿ ಪಿಪ್ ಆಗಿ ಅಯೋನ್ ಗ್ರುಫ್ಫುಡ್, ಎಸ್ಟೆಲ್ಲಾ ಆಗಿ ಜಸ್ಟಿನ್ ವ್ಯಾಡೆಲ್ ಮತ್ತು ಹ್ಯಾವಿಶ್ಯಾಮ್ ಆಗಿ ಚಾರ್ಲೊಟ್ಟೆ ರಾಂಪ್ಲಿಂಗ್ ನಟಿಸಿದ್ದಾರೆ, (ಮಾಸ್ಟರ್‌ಪೀಸ್ ಥಿಯೇಟರ್—TV)
* 2009೨೦೦೯ – 'ದಿ ಗ್ಯಾಂಟ್ರಿ'ಯಲ್ಲಿ ಸ್ಟೀವ್ ಈಗಲ್ಸ್ ನಿರ್ದೇಶಿಸಿದ ಇದರಲ್ಲಿ ಎಮಿಲಿ ಜೀನ್, ರೆಜಾ ರಾಜ್‌ರಾಜ್, ಹೋಲಿ ಗ್ರ್ಯಾಂಗರ್, ಹನ್ನಾಹ್ ಸ್ಕಾಟ್ ಮತ್ತು ಸ್ಯಾಮ್ ವಾಲ್ಶಾ ಮೊದಲಾದವರು ಅಭಿನಯಿಸಿದ್ದಾರೆ.
* 2009೨೦೦೯ – ಥಿಯೇಟರ್ ಕ್ಲ್ವಿಡ್‌ನಲ್ಲಿ ನಡೆದ ಇದರಲ್ಲಿ ಗ್ರಹಮ್ ಬಿಕ್ಲೆ, ಎಲೀನರ್ ಹಾವೆಲ್, ಸ್ಟೀವನ್ ಮಿಯೊಸ ರಿಯನ್ನನ್ ಆಲಿವರ್, ಗ್ರೆಗ್ ಪಾಮರ್, ವಿವೈನ್ ಪ್ಯಾರಿ, ರಾಬರ್ಟ್ ಪರ್ಕಿನ್ಸ್, ಸ್ಟೆಫನ್ ರೋಡ್ರಿ, ಸೈಮನ್ ವ್ಯಾಟ್ಸ್ ಮೊದಲಾವರು ಅಭಿನಯಿಸಿದರು, ಇದನ್ನು ಟಿಮ್ ಬ್ಯಾಕರ್ ನಿರ್ದೇಶಿಸಿದರು.
 
==ಸಾಂಸ್ಕೃತಿಕ ಉಲ್ಲೇಖಗಳು ಮತ್ತು ಉಪೋತ್ಪನ್ನಗಳು==
* ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌, ದಿ ಅನ್‌ಟೋಲ್ಡ್ ಸ್ಟೋರಿ'' (1986೧೯೮೬) - ಜಾನ್ ಸ್ಟ್ಯಾಂಟನ್ ನಟಿಸಿದ ಟಿಮ್ ಬರ್ಸ್ಟಾಲ್ ನಿರ್ದೇಶಿಸಿದ ಇದು ಒಂದು ಉಪೋತ್ಪನ್ನ ಚಿತ್ರವಾಗಿದ್ದು, ಇದು ಆಸ್ಟ್ರೇಲಿಯಾದಲ್ಲಿ ಮ್ಯಾಗ್‌ವಿಟ್ಚ್‌‌ನ ಸಾಹಸಗಳನ್ನು ಚಿತ್ರಿಸುತ್ತದೆ.
* ಪಿಪ್ ಪಿರಪ್ ಪಾತ್ರವನ್ನು ವಿವರಿಸುವ ನಿಟ್ಟಿನಲ್ಲಿ ''ಸೌತ್ ಪಾರ್ಕ್'' ‌ಅನ್ನು ನಿರ್ಮಿಸಿದವರು "ಪಿಪ್" ಎಂಬ ಒಂದು ಅಣಕ ಬರಹ ಎಪಿಸೋಡ್ಅನ್ನು ರಚಿಸಿದರು. ಇದು ಆರಂಭದಲ್ಲಿ ಕಥಾವಸ್ತುವನ್ನು ಅನುಸರಿಸುತ್ತದೆ, ಆದರೆ ನಂತರ ಬೇರೊಂದು ರೀತಿಗೆ ಬದಲಾಗಿ (ಇದು ರೋಬೋಟ್ ಮಂಗಗಳನ್ನು ಒಳಗೊಳ್ಳುತ್ತದೆ), ಹ್ಯಾವಿಶ್ಯಾಮ್‌ಳನ್ನು ತೀರ ಕೆಟ್ಟವಳೆಂದು ನಿರೂಪಿಸುತ್ತದೆ. ಇದನ್ನು ಡಿಕೆನ್ಸ್‌‌ ತನ್ನ ಆ ಸಂದರ್ಭದ ವಿಶೇಷ ಒಲವಿಗೆ ಸರಿಹೊಂದಿಸಲು ಕೊನೆಯನ್ನು ಬದಲಾಯಿಸಿದನೆಂಬ ನಿಜಸಂಗತಿಗೆ ಅಣಕವಾಗಿ ಮಾಡಲಾಗಿದೆ.
* ಪೀಟರ್ ಕ್ಯಾರಿಯ ''ಜ್ಯಾಕ್ ಮ್ಯಾಗ್ಸ್'' ಚಾರ್ಲ್ಸ್ ಡಿಕೆನ್ಸ್‌‌ನ ಕಾಲ್ಪನಿಕ ಪಾತ್ರ ಮತ್ತು ಕಥಾವಸ್ತುವಿನೊಂದಿಗೆ ಮ್ಯಾಗ್‌ವಿಟ್ಚ್‌ ಇಂಗ್ಲೆಂಡ್‌ಗೆ ಹಿಂದಿರುಗುವುದರ ಪುನಃಊಹನೆಯಾಗಿದೆ.
* ಲಾಯ್ಡ್ ಜೋನ್ಸ್‌ನ ''ಮಿಸ್ಟರ್ ಪಿಪ್'' ಅನ್ನು ಬೌಗೈನ್‌ವಿಲ್ಲೆಯಲ್ಲಿ ರಚಿಸಲಾಯಿತು, ಅಲ್ಲಿ ನಾಗರಿಕರ ಗಲಭೆಯ ಸಂದರ್ಭದಲ್ಲಿ ಒಬ್ಬ ಬಿಳಿಯ ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಅನ್ನು ಸ್ಥಳೀಯ ಮಕ್ಕಳಿಗೆ ಕಲಿಸುವ ಪಾಠಕ್ಕೆ ಆಧಾರವಾಗಿ ಬಳಸುತ್ತಾನೆ.
* ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ‌ನ ಕಥಾವಸ್ತು ಮತ್ತು ಪಾತ್ರಗಳು ಜಾಸ್ಪರ್ ಫೋರ್ಡ್‌ನ ಥರ್ಸ್ಡೆ ನೆಕ್ಸ್ಟ್ ಸರಣಿಯಲ್ಲಿ ಮುಖ್ಯಲಕ್ಷಣವಾಗಿವೆ. ಇದರಲ್ಲಿ ಹ್ಯಾವಿಶ್ಯಾಮ್ ಥರ್ಸ್ಡೆಯ ಸ್ನೇಹಿತೆ ಮತ್ತು ಆಪ್ತ ಸಲಹಾಕಾರಳಾಗಿದ್ದಾಳೆ. ಫೋರ್ಡ್ ಈ ಪಾತ್ರವನ್ನು ಈ ಕೈಬರಹದ ಕಥೆಯಾದ್ಯಂತ ಚಿತ್ರಿಸಿದ್ದಾರೆ ಮತ್ತು ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ‌ಅನ್ನು ಓದದವರಿಗೆ ಅದರಲ್ಲಿ ಏನಿದೆ ಎಂಬ ಬಗ್ಗೆ ಒಂದು ನಸುನೋಟವನನ್ನು ಒದಗಿಸುತ್ತಾರೆ.
* BBC ರೇಡಿಯೊ 4ರ೪ರ ರೇಡಿಯೊ ಸರಣಿ ''ಬ್ಲೀಕ್ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಸಾಮಾನ್ಯವಾಗಿ ಡಿಕೆನ್ಸ್‌‌ನ ಮತ್ತು ಇತರ ವಿಕ್ಟೋರಿಯನ್ ಕಾದಂಬರಿಗಳ ಹಾಗೂ ನಿರ್ದಿಷ್ಟವಾಗಿ ''ಬ್ಲೀಕ್ ಹೌಸ್'' ಮತ್ತು ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ‌ನ ಒಂದು ಅಣಕವಾಗಿದೆ. ಇದರ ನಾಯಕನ ಹೆಸರು ಪಿಪ್ ಬಿನ್.
* ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ದಿ ಗ್ಯಾಸ್‌ಲೈಟ್ ಆಂಥೆಮ್‌ನ ಆಲ್ಬಂ ''ದಿ '59೫೯ ಸೌಂಡ್'' ‌ನ ಮೊದಲ ಹಾಡಿನ ಹೆಸರಾಗಿದೆ ಮತ್ತು ಇದರ ಸಾಹಿತ್ಯವು ಎಸ್ಟೆಲ್ಲಾಳನ್ನು ಸೂಚಿಸುತ್ತದೆ.
* ಅಲಾನಿಸ್ ಮೋರಿಸ್ಸೆಟ್ಟೆಯು ಆಕೆಯ 1995ರ೧೯೯೫ರ ಆಲ್ಬಂ ''ಜ್ಯಾಗ್ಗೆಡ್ ಲಿಟಲ್ ಪಿಲ್'' ‌ನ ಒಂದು ಹಾಡು "ಆಲ್ ಐ ರಿಯಲಿ ವಾಂಟ್"ನಲ್ಲಿ ತನ್ನನ್ನು ತಾನು ಎಸ್ಟೆಲ್ಲಾಳಿಗೆ ಹೋಲಿಸಿಕೊಳ್ಳುತ್ತಾರೆ.
*''ಪಿಪ್ ಆಂಡ್ ದಿ ಜಾಂಬಿಯನ್'' ''ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌'' ಮತ್ತು ಲೂಯಿಸ್ ಸ್ಕಿಪ್ಪರ್‌ನ ಜಾಂಬಿ ಸಾಹಿತ್ಯದ ಕಲಬೆರಕೆಯಾಗಿದೆ.
*''ಪ್ಯಾರಾಸೋಮ್ನಿಯಾ'' ಚಿತ್ರದಲ್ಲಿ ಪ್ರತಿನಾಯಕನು ಮುಖ್ಯ ಪಾತ್ರಕ್ಕೆ ಗ್ರೇಟ್‌‌ ಎಕ್ಸ್‌‌ಪೆಕ್ಟೇಷನ್ಸ್‌‌‌‌ಅನ್ನು, ಅದು ಅವರ ಸಂಭಾಷಣೆಗೆ ಸಂಬಂಧಿಸಿದರಿಂದ, ಓದುವಂತೆ ಸೂಚಿಸುತ್ತಾನೆ.
{{portal|Charles Dickens}}
 
 
 
 
==ಉಲ್ಲೇಖಗಳು‌==