ಆಹಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.5) (robot Adding: mwl:Quemido
ಲಿಂಕ್ ಸರಿಪಡಿಸುವಿಕೆ
೧ ನೇ ಸಾಲು:
[[ಚಿತ್ರ:MyPyramid1.png|thumb|right|250px|ಸಮತೋಲಿತ [[ಪಥ್ಯ|ಪಥ್ಯಕ್ಕೆ]]ಕ್ಕೆ ಅಹಾರದ ವಿಧಗಳು]]
'''ಆಹಾರ''' ಸಾಮಾನ್ಯವಾಗಿ [[ಪಿಷ್ಟ]], [[ಕೊಬ್ಬು]] ಮತ್ತು/ಅಥವ [[ಪ್ರೋಟೀನ್]]‍ಗಳನ್ನು ಒಳಗೊಂಡು, [[ಜೀವಿ|ಜೀವಿಗಳು]]ಗಳು [[ಪೋಷಕಾಂಶ|ಪೋಷಕಾಂಶಗಳಿಗಾಗಿ]]ಗಳಿಗಾಗಿ ಅಥವಾ ಸಂತೋಷಕ್ಕಾಗಿ ತಿನ್ನುವ ಪದಾರ್ಥಗಳು. ಆಹಾರ ಎನ್ನುವುದು ಸಾಮಾನ್ಯವಾಗಿ [[ಸಸ್ಯ|ಸಸ್ಯಗಳಿಂದ]]ಗಳಿಂದ, [[ಪ್ರಾಣಿ|ಪ್ರಾಣಿಗಳಿಂದ]]ಗಳಿಂದ ಅಥವ ಕೊಳೆಹಾಕಿದ ಪಾನೀಯಗಳು ಸಿಗುವುದು. ಮೊದಮೊದಲು ಮನುಷ್ಯ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ, ಈಗ ತನಗೆ ಬೇಕಾದ ವಸ್ತುಗಳನ್ನು ವ್ಯವಸಾಯ, ಮೀನುಗಾರಿಕೆ, ಬೇಟೆ, ಹುಡುಕಾಟ ಮತ್ತಿತರ ವಿಧಾನದಿಂದ ಪಡೆಯುತ್ತಾನೆ.
ಪ್ರತಿಯೊಂದು ಪ್ರ್ಯಾಂತ್ಯ, ಧಮ೯ ಕೂಡ ತನ್ನದೇ ಆದ ವಿಶಿಷ್ಟ ಆಹಾರ ಪಧ್ಧತಿ, ತಯಾರಿಕೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಆಹಾರ ಕೇವಲ ಉಪಯೋಗಿಸುವುದಕ್ಕೆ ಅಲ್ಲದೇ ಕೆಲವೊಂದು ಆಹಾರಗಳಿಂದ ಅದು ಯಾವ ಪ್ರ್ಯಾಂತ್ಯದ್ದು ಎಂದು ಹೇಳುವಷ್ಟು ವಿಶಿಷ್ತವಾದ ಆಹಾರಗಳಿದ್ದು, ಅವು ಕೆಲವೊಂದು ಸಂಸ್ಕೃತಿಯನ್ನು ಸಾರುವುದು ನಾವು ಕಾಣುತ್ತೇವೆ.
 
"https://kn.wikipedia.org/wiki/ಆಹಾರ" ಇಂದ ಪಡೆಯಲ್ಪಟ್ಟಿದೆ