ರಾಜಾ ರವಿ ವರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+ka
೦ -> ಂ ಬದಲಾವಣೆ
೧ ನೇ ಸಾಲು:
[[Image:Raja Ravi Varma.jpg|thumb|ರಾಜಾ ರವಿ ವರ್ಮ (೧೮೪೮-೧೯೦೬)]]
'''ರಾಜಾ ರವಿ ವರ್ಮ''' (೧೮೪೮-೧೯೦೬) ಭಾರತದ ಒಬ್ಬ ಪ್ರಸಿದ್ಧ ಚಿತ್ರಕಾರರು. ಮಹಾಭಾರತ ಮತ್ತು ರಾಮಾಯಣದ ವಿವಿಧ ಪ್ರಸ೦ಗಗಳಪ್ರಸಂಗಗಳ ತಮ್ಮ ಚಿತ್ರಗಳಿಗೆ ರವಿ ವರ್ಮ ಪ್ರಸಿದ್ಧರು.
 
ಕೇರಳದ ತಿರುವನ೦ತಪುರದಿ೦ದತಿರುವನಂತಪುರದಿಂದ ೨೫ ಮೈಲು ದೂರದಲ್ಲಿರುವ ಕಿಲಿಮನೂರು ಅರಮನೆಯಲ್ಲಿ ರವಿ ವರ್ಮ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಪ್ರತಿಭೆ ತೋರಿದ ರವಿ ವರ್ಮ, ೧೪ ವರ್ಷದವರಿದ್ದಾಗ ತಿರುವಾ೦ಕೂರಿನತಿರುವಾಂಕೂರಿನ ಮಹಾರಾಜರ ಪ್ರೋತ್ಸಾಹ ಪಡೆದರು. ಅವರ ಆಸ್ಥಾನ ಚಿತ್ರಕಾರರಾಗಿದ್ದ ರಾಮಸ್ವಾಮಿ ನಾಯ್ಡು ಅವರಿ೦ದಅವರಿಂದ ಚಿತ್ರಕಲೆಯ ಪಾಠಗಳನ್ನು ಪಡೆದರು. ನ೦ತರನಂತರ ಬ್ರಿಟಿಷ್ ಚಿತ್ರಕಾರ ಥಿಯೋಡೋರ್ ಜೆನ್ಸನ್ ಅವರಿ೦ದಲೂಅವರಿಂದಲೂ ಪಾಠಗಳನ್ನು ಪಡೆದರು. ಯೂರೋಪಿಯನ್ ಚಿತ್ರಕಲೆಯಲ್ಲಿ ಭಾವದ ಶಕ್ತಿಶಾಲಿ ವ್ಯಕ್ತತೆ ರವಿ ವರ್ಮರನ್ನು ಆಕರ್ಷಿಸಿತು.
 
೧೮೭೩ ರಲ್ಲಿ ವಿಯೆನ್ನಾ ನಗರದಲ್ಲಿ ತಮ್ಮ ಚಿತ್ರಗಳ ಪ್ರದರ್ಶನಕ್ಕೆ ಪ್ರಶಸ್ತಿಯನ್ನು ಗಳಿಸಿದ ಮೇಲೆ ರವಿ ವರ್ಮ ಪ್ರಸಿದ್ಧರಾದರು. ಚಿತ್ರಗಳಿಗೆ ವಸ್ತುವನ್ನು ಹುಡುಕುತ್ತಾ ಭಾರತದಾದ್ಯ೦ತಭಾರತದಾದ್ಯಂತ ಸ೦ಚರಿಸಿದರುಸಂಚರಿಸಿದರು. [[ವೊಡೆಯರ್|ಮೈಸೂರು ಅರಸರ]] ಪ್ರೋತ್ಸಾಹದಿ೦ದಪ್ರೋತ್ಸಾಹದಿಂದ ಮೈಸೂರಿನಲ್ಲಿ ಕೆಲ ವರ್ಷಗಳು ಇದ್ದರು. ಹಾಗೆಯೇ [[ಮು೦ಬೈಮುಂಬೈ]] ನಗರದಲ್ಲಿಯೂ ಕೆಲ ವರ್ಷ ಕೆಲಸ ಮಾಡಿದರು.
 
ರವಿ ವರ್ಮರ ಬಹುಪಾಲು ಚಿತ್ರಗಳು ಪೌರಾಣಿಕ ವಸ್ತುವನ್ನು ಹೊ೦ದಿವೆಹೊಂದಿವೆ; ಉದಾಹರಣೆಗೆ ನಳ ಮತ್ತು ದಮಯ೦ತಿದಮಯಂತಿ, ದುಷ್ಯ೦ತದುಷ್ಯಂತ ಮತ್ತು ಶಕು೦ತಲೆಶಕುಂತಲೆ, ಇತ್ಯಾದಿ. ಹಿ೦ದೂಹಿಂದೂ ದೇವತೆಗಳ ಚಿತ್ರಗಳಿಗೆ ಮಾದರಿಯಾಗಿ ಅವರು ದಕ್ಷಿಣ ಭಾರತೀಯ ಮಹಿಳೆಯರ ರೂಪವನ್ನು ಉಪಯೋಗಿಸುತ್ತಿದ್ದರು. ಮು೦ಬೈಮುಂಬೈ ನಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ಮಹಾರಾಷ್ಟ್ರೀಯ ಮಹಿಳೆಯರ ಚಿತ್ರಗಳನ್ನೂ ಬರೆದಿದ್ದಾರೆ. ರವಿ ವರ್ಮರ ಚಿತ್ರಕಲೆ ಕೆಲವೊಮ್ಮೆ "ಅತಿಯಾಗಿ ಭಾವುಕ" ಎ೦ಬಎಂಬ ಟೀಕೆಗೆ ಒಳಗಾಗಿದ್ದರೂ ಒಟ್ಟಾರೆ ಬಹಳ ಜನಪ್ರಿಯ ಚಿತ್ರಕಾರರಾಗಿದ್ದಾರೆ.
 
ರಾಜಾ ರವಿ ವರ್ಮ ೫೮ ನೆಯ ವಯಸ್ಸಿನಲ್ಲಿ ೧೯೦೬ ರಲ್ಲಿ ನಿಧನರಾದರು.
"https://kn.wikipedia.org/wiki/ರಾಜಾ_ರವಿ_ವರ್ಮ" ಇಂದ ಪಡೆಯಲ್ಪಟ್ಟಿದೆ