ಬಾಯ್ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
crt new
 
add material
೧ ನೇ ಸಾಲು:
'''ಬಾಯ್ಸ್''' [[ಅಮೇರಿಕ ಸಂಯುಕ್ತ ಸಂಸ್ಥಾನ]]ದ [[[ಐಡಹೋ]] ರಾಜ್ಯದ ರಾಜಧಾನಿ. ಇದು [[ಅಡ ಜಿಲ್ಲೆ]]ಯ ರಾಜಧಾನಿಯೂ ಹೌದು. ಈ ಊರು [[ಬಾಯ್ಸ್ ನದಿ]]ಯ ದಡದಲ್ಲಿದೆ. ೨೦೦೯ ಜನಸಂಖ್ಯೆ ಪ್ರಕಾರ ಈ ಊರಿನ ಜನಸಂಖ್ಯೆ ೨೦೫,೭೦೭. ಇದು [[ಐಡಹೋ]] ರಾಜ್ಯದಲ್ಲಿ ಅತಿ ದೊಡ್ಡ ನಗರ.
 
==ಊರು==
೫ ನೇ ಸಾಲು:
===ಡೌನ್ ಟೌನ್===
ಈ ಭಾಗದಲ್ಲಿ ಹಲವಾರು ಚಿಕ್ಕ ಅಂಗಡಿಗಳು ಹಾಗೂ ಕೆಲವು ದೊಡ್ಡ ಕಟ್ಟಡಗಳು ಇವೆ.
 
===ನಾರ್ಥ್ ಎಂಡ್===
 
ಊರಿನ ಈ ಭಾಗದಲ್ಲಿ ಹಲವಾರು ಹಳೆ ಮನೆಗಳಿವೆ. ೧೩ನೇ ಮಾರ್ಗದಲ್ಲಿ ಹಲವಾರು ಅಂಗಡಿಗಳು ಇವೆ.
"https://kn.wikipedia.org/wiki/ಬಾಯ್ಸಿ" ಇಂದ ಪಡೆಯಲ್ಪಟ್ಟಿದೆ