"ಪರ್ಲ್ ಜಾಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: replacing outdated link seattlepi.nwsource.com with www.seattlepi.com
ಚು (Bot: repairing outdated link allmusic.com)
ಚು (Bot: replacing outdated link seattlepi.nwsource.com with www.seattlepi.com)
=== ''ಬೈನೌರಲ್'' ಆ‍ಯ್೦ಡ್ ದಿ ರಾಸ್‌‍ಕಿಲ್‌‌‍ಡೆ ಟ್ರ್ಯಾಜಿಡಿ:2000–2001===
[[File:PearlJam-DC2000.jpg|thumb|right| ಕೊಲಂಬಿಯದಲ್ಲಿ ಪರ್ಲ್ ಜಾಮ್ ಮೇರಿಲ್ಯಾಂಡ್ ಸೆಪ್ಟೆಂಬರ್ 4, 2000.]]
''ಯೇಲ್ಡ್‌'' ನ ಸಹಾಯದೊಂದಿಗೆ ಸಂಪೂರ್ಣ ಪ್ರವಾಸ ಮಾಡಿದ ನಂತರ ಬ್ಯಾಂಡ್ ಅಲ್ಪಾವಧಿ ವಿರಾಮ ತೆಗೆದುಕೊಂಡಿತು, ಆದರೆ 1999ರ ಕೊನೆಗೆ ಮತ್ತೆ ತಮ್ಮ ಹೊಸ ಆಲ್ಬಮ್‌ನ ಕಾರ್ಯಚಟುವಟ್ಟಿಕೆಗೆ ಮರಳಿದರು. ಮೇ 16, 2000ರಂದು ಪರ್ಲ್ ಜಾಮ್ ತನ್ನ ಹದಿನಾರನೇ ಸ್ಟುಡಿಯೋ ಆಲ್ಬಮ್ ''[[ಬೈನೌರಲ್]]'' ಅನ್ನು ಬಿಡುಗಡೆ ಮಾಡಿತು. ಇದು ಬ್ಯಾಂಡಿನೊಂದಿಗೆ ಡ್ರಮ್ಮರ್ ಮ್ಯಾಟ್ ಕ್ಯಮೆರಾನ್‌ರವರ ಪ್ರಥಮ ಸ್ಟುಡಿಯೋ ರೆಕಾರ್ಡಿಂಗ್ ಆಗಿತ್ತು. ಶೀರ್ಶಿಕೆಯ ಉಲ್ಲೇಖದಿಂದ [[ಬೈನೌರಲ್ರೆಕಾರ್ಡಿಂಗ್]] ತಂತ್ರಗಳನ್ನು ನಿರ್ಮಾಪಕ ಚಾಡ್ ಬ್ಲೆಕ್‌ ಹಲವು ಕಡೆ ಗೀತೆಗಳಲ್ಲಿ ಅಳವಡಿಸಿದ್ದ ಅವರ ತಂತ್ರ ಗೊತ್ತಾಯಿತು.<ref>{{cite web | url=http://seattlepiwww.nwsourceseattlepi.com/pop/pjam16.shtml | title=Pearl Jam's 'Binaural' ear-marked by unusual sound mixing | accessdate=2007-06-28 | author=Stout, Gene | publisher=''[[Seattle Post-Intelligencer]]'' | date=2000-05-16}}</ref>
ಬ್ಯಾಂಡ್‌ನ ಪ್ರಥಮ ಆಲ್ಬಮ್‌ ಅನ್ನು ನಿರ್ಮಾಪಕ ಬ್ರೆಂಡಿ ಒಬ್ರೇನ್ ನಿರ್ಮಾಣ ಮಾಡದಾಗ್ಯೂ ನಂತರ ಒಬ್ರೇನ್ ಹಲವು ಗೀತೆಗಳಿಗೆ ರೀಮಿಕ್ಸ್ ಮಾಡಲು ಕರೆದಿದ್ದರು, ಇದಾದ ನಂತರದಲ್ಲಿ ''ಬೈನೌರಲ್'' ಪ್ರಥಮ ಆಲ್ಬಮ್ ಆಗಿದೆ. ಗೋಸಾರ್ಡ್ ಬ್ಯಾಂಡ್‌‍ " ಬದಲಾವಣೆಗೆ ಸಿದ್ದವಿದ್ದೇವೆ" ಎಂದು ಹೇಳಿದರು.<ref name="totalguitar" /> "[[ಕ್ರೀಡ್]] ಫ್ಯಾನ್ಸ್, ಪರ್ಲ್ ಜಾಮ್ ಡೆಲ್ವೆ ಎಲ್ಸೆವೇರ್ ಅವರನ್ನೊರತುಪಡೆಸಿ ಪ್ರತಿಯೊಬ್ಬರು ಸ್ಪಷ್ಟವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಪ್ರಯತ್ನ ಪಡಬೇಕು" ಎಂದು ''[[ರೋಲಿಂಗ್ ಸ್ಟೋನ್‌‌‍]]'' ನ [[ಜಾನ್ ಪರೆಲೆಸ್]] ಹೇಳಿದರು. ಅದರ ಜೊತೆ, ಆಲ್ಬಮ್‌‍ನಲ್ಲಿ "ಪರ್ಲ್ಸ್ ಜಾಮ್ಸ್‌‌ನ ಸ್ವಪ್ರತಿಷ್ಟೆಯ ದೀರ್ಘಾವಧಿಯ ಶಾಪ ಮತ್ತು ಪುನರಾರಂಭಿಸಲು ಸಮ್ಮತಿಸಿರುವುದು ಪ್ರಾಯೋಗಿಕ ಅಥವಾ ಸಾಧಾರಣವಾಗಿ ತೊಡಗಿಸಿಕೊಂಡಿರುವುದು" ಎರಡು ಪ್ರತಿಬಿಂಬಿತವಾಗಿವೆ ಎಂದು ಸೇರಿಸಿದರು.<ref>{{cite web | url=http://www.rollingstone.com/artists/pearljam/albums/album/94578/review/5941143/binaural | title=Pearl Jam: ''Binaural'' | accessdate=2008-05-28 | author=Pareles, Jon | publisher=''[[Rolling Stone]]'' | date=2000-06-08}}</ref>
ಸಾಹಿತಿಕವಾಗಿ ಈ ಆಲ್ಬಮ್ ಇದರ ಹಿಂದಿನ ''ಯೇಲ್ಡ್'' ಆಲ್ಬಮ್‌ಗಿಂತ ನಿರಾಶಾದಾಯಕವಾಗಿದೆ, ಜೊತೆಗೆ ಗೊಸಾರ್ಡ್ ಗೀತ ಸಾಹಿತ್ಯ "ಪ್ರಶಂಸೆಗೆ ಮಬ್ಬಾದಂತಿದೆ" ಎಂದು ಬಣ್ಣಿಸಿದರು.<ref name="Mulvey" /> ''ಬೈನೌರಲ್'' ಆಲ್ಬಮ್ ಏಕಗೀತೆಗಳನ್ನು ಒಳಗೊಂಡಿತ್ತು, "[[ನಥಿಂಗ್ ಆ‍ಯ್‌ಸ್ ಇಟ್ ಸೀಮ್ಸ್]]" ಮತ್ತು [[ಲೈಟ್ ಇಯರ್ಸ್]] ಎನ್ನುವ ಕೆಲವು ಗೀತೆಗಳನ್ನು ಬೈನೌರಲ್ರೆಕಾರ್ಡಿಂಗ್ ಮಾಡಿತ್ತು.{{Audio|Nothing As It Seems.ogg|sample}} ಈ ಆಲ್ಬಮ್‌ನ ಕೇವಲ 700,000ಪ್ರತಿಗಳು ಮಾತ್ರ ಮಾರಾಟವಾದವು ಮತ್ತು ಪ್ಲಾಟಿನಮ್‌ ಸ್ಥಾನಮಾನ ಗಳಿಸಲು ವಿಫಲವಾದ ಮೊದಲ ಪರ್ಲ್ ಜಾಮ್ ಸ್ಟುಡಿಯೋ ಆಲ್ಬಮ್ ಆಗಿ ಇದು ಹೊರಹೊಮ್ಮಿತು.<ref>{{cite web | last = Gundersen | first = Edna | url = http://www.usatoday.com/life/music/news/2002-12-05-pearl-jam_x.htm | title = ''Riot Act'' finds Pearl Jam in a quiet place | work = [[USA Today]] | accessdate = 2008-03-16 | date=2002-12-05}}</ref>
ಬ್ಯಾಂಡ್ 2000 ಮತ್ತು 2001ನೇ ಸಾಲಿನಲ್ಲಿ 72ಲೈವ್ ಆಲ್ಬಮ್‌‍ಗಳನ್ನು ಬಿಡುಗಡೆ ಮಾಡಿತು ಮತ್ತು ಅದೇ ಸಮಯದಲ್ಲಿ ಹೆಚ್ಚು ಆಲ್ಬಮ್‌‍ಗಳು ಮೊದಲ ಬಾರಿಗೆ ''ಬಿಲ್‌ಬೋರ್ಡ್‌'' ‍ 200ನಲ್ಲಿ ಸ್ಥಾನಗಳಿಸಿದ ದಾಖಲೆಯನ್ನು ಮಾಡಿತು.<ref>{{cite web | url=http://music.yahoo.com/read/news/12055527 | title=Pearl Jam Breaks Its Own Chart Record | accessdate=2007-06-28 | author=Davis, Darren | publisher=[[Yahoo!|Yahoo! Music]] | date=2001-03-07}}</ref>
 
ಪರ್ಲ್ ಜಾಮ್‌‌ ತಂಡದ 2000ರ ಯುರೋಪಿಯನ್ ಪ್ರವಾಸವು ಜೂನ್ 30,2000ರಂದು [[ಡೆನ್‌ಮಾರ್ಕಿ]]ನ [[ರಸ್ಕಿಲಾ ಉತ್ಸವದಲ್ಲಿ]] ಉಂಟಾದ ಅಪಘಾತದೊಂದಿಗೆ ದುರಂತದಲ್ಲಿ ಕೊನೆಗೊಂಡಿತು. ಉತ್ಸವದಲ್ಲಿ ಮುಖಾಮುಖಿಯಾಗಿ ನೂಕುನುಗ್ಗುತ್ತಿದ್ದ ಜನಸಂದಣಿಯ ಕಾಲ್ತುಳಿತಕ್ಕೆ ಸಿಲುಕಿ ಒಂಭತ್ತು ಜನ ಅಭಿಮಾನಿಗಳು ಉಸಿರುಗಟ್ಟಿ ಮರ‍ಣಹೊಂದಿದರು. ನಂತರ ತಮ್ಮ ಪ್ರದರ್ಶನವನ್ನು ನಿಲಿಸುವಂತೆ, ಉತ್ಸವದ ಅಧಿಕಾರಿಗಳಿಂದ ಹಲವಾರು ಮನವಿಗಳು ಬಂದ ನಂತರ ಕೊನೆಗೆ ಅವರು ತಮ್ಮ ಪ್ರದರ್ಶನವನ್ನು ನಿಲ್ಲಿಸಿ ಜನರನ್ನು ಹಿಂದಕ್ಕೆ ಕಳಿಸುವ ಪ್ರಯತ್ನ ಮಾಡಿದರಾದರೂ, ಅದಾಗಲೇ ಅವರ ಪ್ರಯತ್ನ ಬಹಳ ತಡವಾಗಿತ್ತು. ಪ್ರವಾಸದ ಉಳಿದ ಎರಡು ಪ್ರದರ್ಶನಗಳ ದಿನಾಂಕವನ್ನು ರದ್ದುಗೊಳಿಸಲಾಯಿತು ಮತ್ತು ಬ್ಯಾಂಡ್‌ನ ಸದಸ್ಯರು ಈ ಕಾರ್ಯಕ್ರಮದ ನಂತರ ನಿವೃತ್ತಿ ಹೊಂದಬೇಕೆಂದು ಉದ್ದೇಶಿಸಿದ್ದರು.<ref>{{cite web | url=http://seattlepiwww.nwsourceseattlepi.com/pop/perl01.shtml | title=Pearl Jam's darkest hour: Seattle band thought about quitting after concert deaths | accessdate=2007-06-28 | author=Stout, Gene | publisher=''[[Seattle Post-Intelligencer]]'' | date=2000-09-01}}</ref> ಪರ್ಲ್ ಜಾಮ್ ಆರಂಭದಲ್ಲಿ ಅಪಘಾತದ ಬಗ್ಗೆ ಆಪಾದನೆ ಮಾಡಿತ್ತು, ಆದರೆ ನಂತರದಲ್ಲಿ ಜವಾಬ್ದಾರಿ ಬಗ್ಗೆ ಸ್ಪಷ್ಟ ಅರಿವಾಯಿತು.<ref>{{cite web | url=http://www.sonymusic.com/artists/PearlJam/rumorpit/release9.html | title=Pearl Jam Releases Full Text of Letter Written By Roskilde Police Department Commissioner Kornerup | accessdate=2007-06-28 | author=Pearl Jam Rumor Pit | publisher=SonyMusic.com | date=2000-08-02}}</ref>
 
ಯುರೋಪಿಯನ್ ಪ್ರವಾಸ ಮುಕ್ತಾಯಗೊಂಡ ಒಂದು ತಿಂಗಳ ನಂತರ ಬ್ಯಾಂಡ್ ಟು-ಲೆಗ್2000 ಉತ್ತರ ಅಮೇರಿಕಾ ಪ್ರವಾಸಕ್ಕೆ ಹಡಗನ್ನೇರಿತು. ರಸ್ಕಿಲಾ ದುರಂತದ ನಂತರದ ಪ್ರದರ್ಶನದಲ್ಲಿ ವೆಡ್ದರ್ "ನುಡಿಸುವುದು,ಜನಸಂದಣಿಯನ್ನು ಎದುರಿಸುವುದು, ನಾವೆಲ್ಲರು ಒಟ್ಟಾಗಿರುವುದರಿಂದ ನಮ್ಮಿಂದ ಅದು ಸಾಧ್ಯ ಮತ್ತು ನಾವು ಅ ಕೆಲಸವನ್ನು ಪ್ರಾರಂಭಿಸಿದ್ದೇವೆ" ಎಂದು ಹೇಳಿದರು.<ref name="tenpast" /> ಪರ್ಲ್ ಜಾಮ್ ಬ್ಯಾಂಡ್‌ ಆಗಿ ಮೊದಲು ಲೈವ್ ಪ್ರದರ್ಶನ ನೀಡಿದ ಹತ್ತನೇ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಾ, ಅಕ್ಟೋಬರ್ 22, 2000ರಂದು ಲಾಸ್‌ ವೆಗಾಸ್‌ನಲ್ಲಿ ಎಮ್‌ಜೀ‍ಎಮ್‌ ಗ್ರ್ಯಾಂಡ್‌‍ ಪ್ರದರ್ಶನ ನೀಡಿತು. ಈ ಸಂದರ್ಭದಲ್ಲಿ ವೆಡ್ಡರ್ ತಮ್ಮ ಬ್ಯಾಂಡ್ ಈ ಮಟ್ಟಕ್ಕೆ ಬೆಳೆದು ಹತ್ತು ವರ್ಷಗಳನ್ನು ಪೂರೈಸಲು ಸಹಾಯ ಮಾಡಿ ಪ್ರೋತ್ಸಾಹಿಸಿದ ಹಲವು ಜನರಿಗೆ ಧನ್ಯವಾದಗಳನ್ನು ತಿಳಿಸುವಂತಹ ಅವಕಾಶವನ್ನು ತೆಗೆದುಕೊಂಡರು. "ನಾನೂ ಎಂದೂ ಇದನ್ನು ಜರ್ಮನಿ ಅಥವಾ ಬೇರೇನೋ ಎಂದು ಒಪ್ಪಿಕೊಳ್ಳುವುದಿಲ್ಲ." ಎಂದು ಹೇಳಿ ಗಮನಸೆಳೆದರು.<ref>{{cite web | url=http://www.fivehorizons.com/tour/cc/t2000p3.shtml | title=Pearl Jam: 2000 Concert Chronology Part 3" | accessdate=2007-07-01 | publisher=Fivehorizons.com}}</ref> ಸಿಯಾಟೆಲ್‌‍ನಲ್ಲಿಯ [[ಕೊನೆರಾತ್ರಿಯ]]ವರೆಗೂ, "ಅಲೈವ್" ಗೀತೆಯನ್ನು ಉದ್ದೇಶಪೂರ್ವಕವಾಗಿಯೇ ಈ ಪ್ರವಾಸದ ಎಲ್ಲಾ ಶೋಗಳಿಂದಲು ಕಡೆಗಣಿಸಲಾಗಿತ್ತು. ಆ ರಾತ್ರಿ ಬ್ಯಾಂಡ್ ಸುಮಾರು ಮೂರುಗಂಟೆಗಳ ಕಾಲ ಪ್ರದರ್ಶನವನ್ನು ನೀಡಿತು, ಅದರಲ್ಲಿ ಹೆಚ್ಚಾಗಿ ಬ್ಯಾಂಡಿನ ಹಿಟ್ ಗೀತೆಗಳೊಂದಿಗೆ ಆಲ್ಬಮ್ ಕವರ್ ಗೀತೆಗಳಾದ "[[ದಿ ಕಿಡ್ಸ್ ಆರ್ ಆಲ್‌ರೈಟ್]]" ಮತ್ತು "[[ಬಾಬಾ ಒರಿಲೆಯ್]]" ಬೈ [[ದಿ ಹೂ]] ಗೀತೆಗಳನ್ನು ಪ್ರಸ್ತುತ ಪಡಿಸಿದರು. ಬೈನೌರಲ್ ಪ್ರವಾಸ ಮುಕ್ತಾಯವಾದ ನಂತರದ ವರ್ಷದಲ್ಲಿ ಬ್ಯಾಂಡ್ ''[[ಟೂರಿಂಗ್ ಬ್ಯಾಂಡ್ 2000]]'' ಡಿವಿಡಿ ಆಲ್ಬಮ್ ಅನ್ನು ಬಿಡುಗಡೆ ಮಾಡಿತು. ಈ ಡಿವಿಡಿಯು ಉತ್ತರ ಅಮೇರಿಕಾದ ಲೆಗ್ಸ್ ಪ್ರವಾಸದಲ್ಲಿ ಆಯ್ಕೆ ಮಾಡಿದ ಪ್ರದರ್ಶನಗಳನ್ನು ಹೊಂದ್ದಿತ್ತು.
 
===''ರಾಯಿಟ್ ಆ‍ಯ್‌ಕ್ಟ್'' : 2002–2005===
''ಬೈನೌರಲ್'' ಸಹಾಯದೊಂದಿಗೆ ಪೂರ್ಣಪ್ರಮಾಣದ ಪ್ರವಾಸ ಮುಗಿಸಿದ ಮೇಲೆ ಒಂದು ವರ್ಷದ ಸುದೀರ್ಘ ವಿರಾಮದ ನಂತರ, ಮತ್ತೆ ಪರ್ಲ್ ಜಾಮ್ ತಂಡವು ತಮ್ಮನ್ನು ಹೊಸ ಆಲ್ಬಮ್ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ರೆಕಾರ್ಡಿಂಗ್ ಸನ್ನಿವೇಶವನ್ನು ಮ್ಯಾಕ್‌ಕ್ರೆಡಿ "ತಕ್ಕ ಮಟ್ಟಿಗೆ ಗುಣಾತ್ಮಕವಾದದ್ದು" ಮತ್ತು "ಅತ್ಯಂತ ತೀಕ್ಷ್ಣ ಮತ್ತು ಆಧ್ಯಾತ್ಮಿಕವಾಗಿದೆ" ಎಂದು ಬಣ್ಣಿಸಿದರು.<ref>ಸ್ಟವ್‌ಟ್ ಜಿನಿ. [http://seattlepiwww.nwsourceseattlepi.com/pop/95124_jam12.shtml "ಎ ಚಾರ್ಜ್ಡ್- ಅಪ್ ಪರ್ಲ್ ಜಾಮ್ ಈಸ್ ರಿಯಲಿ ಇನ್‍ಟು ಇಟ್ಸ್ ಡೇರಿಂಗ್ ನ್ಯೂ ’ರಿಯೂಟ್ ಆ‍ಯ್‌‍ಕ್ಟ್'"]. ಸಿಯೆಟ್ಲ್‌ ಪೋಸ್ಟ್‌-ಇಂಟೆಲಿಜೆನ್ಸರ್‌ ನವೆಂಬರ್ 12, 2005</ref> ಉಗ್ರರ ದಾಳಿಯ ಕಾಲಾವಧಿಗೆ ಸಂಬಂಧಿಸಿದ ಗೀತ ಸಾಹಿತ್ಯವನ್ನು ಬರೆಯುವ ಸಮಯದಲ್ಲಿ ವೆಡ್ಡರ್ "ಅಲ್ಲಿ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.... ಬರೆಯಲು ಇದು ವಿಲಕ್ಷಣ ಕಾಲವಾಗಿದೆ. ರಸ್ಕಿಲಾ ಘಟನೆ ನಮ್ಮ ಸ್ವರೂಪವನ್ನು ಸಾಮಾನ್ಯ ಜನರಂತೆ ಬದಲಿಸಿತು, ಮತ್ತು ನಮ್ಮನ್ನು ಶೋಧಿಸಿ ನಾವು ಜಗತ್ತನ್ನು ನೋಡುವ ಪರಿಯನ್ನು ಬದಲಾಯಿಸಿತು" ಎಂದು ಹೇಳಿದರು.<ref>[149] ^ ಅಸೋಸಿಯೇಟೆಡ್‌ ಪ್ರೆಸ್‌. [http://www.smh.com.au/articles/2002/11/27/1038386203103.html "ನ್ಯೂ ಪರ್ಲ್ ಜಾಮ್ ಸಿಡಿ ಬೂಸ್ಟ್ಸ್ ಗ್ರುಂಜ್ ರಿವೈವಲ್"]. ದ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌. ನವೆಂಬರ್‌ 28, 2005</ref> ಪರ್ಲ್ ಜಾಮ್ ತಮ್ಮ ಏಳನೇ ಆಲ್ಬಮ್ ''[[ರಾಯಿಟ್ ಆ‍ಯ್‌ಕ್ಟ್]]'' ಅನ್ನು ನವೆಂಬರ್12, 2002ರಂದು ಬಿಡುಗಡೆ ಮಾಡಿತು. ಇದು "[[ಐಎಮ್ ಮೈನ್]]" ಮತ್ತು "[[ಸೇವ್ ಯು]]" ಎನ್ನುವ ಏಕ ಗೀತೆಗಳನ್ನು ಒಳಗೊಂಡಿದೆ. ಈ ಆಲ್ಬಮ್ ಅತಿ ಹೆಚ್ಚು [[ಜಾನಪದ]] ಆಧಾರಿತ ಮತ್ತು ಪ್ರಾಯೋಗಿಕ ಸಂಗೀತವನ್ನು ಹೊಂದಿದೆ, ಅದು [[ಬಿ3]] ಆರ್ಗನ್ ವಾದಕ [[ಬೂಮ್ ಗ್ಯಾಸ್‌ಪರ್]] ಅವರ "[[ಲವ್ ಬೋಟ್ ಕ್ಯಾಪ್ಟನ್‌]]"‍ ಅಂತಹ ಗೀತೆಗಳಲ್ಲಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. "''ರಾಯಿಟ್ ಆ‍ಯ್‌ಕ್ಟ್'' ಆಲ್ಬಮ್ ಅನ್ನು ಪರ್ಲ್ ಜಾಮ್ ''ವೈಟಾಲಜಿ'' ಆಲ್ಬಮ್‌ನಂತೆ ಎ ಮಸ್‌ಕ್ಯೂಲಾರ್ [[ಆರ್ಟ್ ರಾಕ್]] ರೆಕಾರ್ಡ್‌‍ನಂತೆ ಮಾಡುವ ಇಚ್ಚೆಯನ್ನು ಹೊಂದಿದೆ ಆದರೆ ಅದರಲ್ಲಿ ಒಂದು ಇಂದಿಗೂ ದೊಡ್ಡ ಪ್ರಾಮಾಣದಲ್ಲಿಯೇ ಹಿಟ್ ಗೀತೆಯಾಗಿ ಉಳಿದಿದೆ ಆದರೆ ಅದು ಕೇವಲ ದೋಷಯುತವಾದ ಮೊನೆಗಳನ್ನು ಮುಚ್ಚಲು ಮತ್ತು ಸುತ್ತಿ ಬಳಸಿ ಅದಕ್ಕೆ ಸೇರಿಸಲಷ್ಟೆ ಸಿಮಿತವಾಗಿದೆ." ಎಂದು [[ಆಲ್‌‍ ಮ್ಯೂಸಿಕ್‌]]‌‍ನ [[ಸ್ಟೀಫನ್ ಥಾಸ್ ಎಲ್‌ವಿ]]ನ್ ಹೇಳಿದರು.<ref>{{cite web | url=http://www.allmusic.com/album/riot-act-r611292 | title=''Riot Act'' > Review | author= Erlewine, Stephen Thomas | publisher=[[Allmusic]] | accessdate=2007-04-29}}</ref>
"ಆರ್ಕ್" ಎಂದು ಶೀರ್ಷಿಕೆ ಕೊಟ್ಟು ರೆಕಾರ್ಡ್ ಮಾಡಿದ ಹಾಡನ್ನು ಜೂನ್ 2000ರಲ್ಲಿ ರಸ್ಕಿಲಾ ಉತ್ಸವದಲ್ಲಿ ಮಡಿದ ಒಂಭತ್ತು ಜನರಿಗೆ ಕಾಣಿಕೆಯಾಗಿ ಸಮರ್ಪಿಸಿದರು. ಈ ಗೀತೆಯನ್ನು 2003ರ ಪ್ರವಾಸದಲ್ಲಿ ವೆಡ್ಡರ್ ಒಬ್ಬರೆ ಒಂಭತ್ತು ಬಾರಿ ಹಾಡಿದ್ದರು,ಮತ್ತು ಬ್ಯಾಂಡ್ ಈ ಗೀತೆಯನ್ನು ಬಿಟ್ಟು ಎಲ್ಲಾ ಬೋಟ್ ಲೆಗ್ಸ್ ಬಿಡುಗಡೆ ಮಾಡಿತು.<ref>{{cite web | url=http://www.fivehorizons.com/tour/cc/t2003p3.shtml | title=Pearl Jam: 2003 Concert Chronology Part 3 | accessdate=2007-07-01 | publisher=Fivehorizons.com}}</ref>
೧೧೮

edits

"https://kn.wikipedia.org/wiki/ವಿಶೇಷ:MobileDiff/192120" ಇಂದ ಪಡೆಯಲ್ಪಟ್ಟಿದೆ