"ಟೂಲ್‌ (ವಾದ್ಯತಂಡ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: replacing outdated link seattlepi.nwsource.com with www.seattlepi.com
ಚು (r2.7.1) (robot Adding: eu:Tool)
ಚು (Bot: replacing outdated link seattlepi.nwsource.com with www.seattlepi.com)
 
ನವೆಂಬರ್‌ 2002ರಂದು, ಪ್ರವಾಸದ ಅಂತ್ಯವು ಇನ್ನೊಂದು ಜಡತೆಯು ಆರಂಭವಾಗುವ ಸೂಚನೆಯಂತೆ ಕಂಡಿತಾದರೂ,ವಾದ್ಯತಂಡವು ಸಂಪೂರ್ಣವಾಗಿ ನಿಷ್ಕ್ರಿಯವಾಗಲಿಲ್ಲ. ಕೀನನ್ ಎ ಪರ್ಫೆಕ್ಟ್‌ ಸರ್ಕಲ್‌ ತಂಡದ ಧ್ವನಿಮುದ್ರಣ ಮತ್ತು ಪ್ರವಾಸದಲ್ಲಿ ಪಾಲ್ಗೊಂಡರೆ, ವಾದ್ಯತಂಡದ ಇತರೆ ಸದಸ್ಯರು ಅಭಿಮಾನಿಗಳ ಸಮುದಾಯಕ್ಕಾಗಿ ಹೊಸ ಹಾಡಿನ ಸಂದರ್ಶನ ಮತ್ತು ದ್ವನಿಮುದ್ರಣ ಬಿಡುಗಡೆ ಮಾಡಿದರು. 'ಮೇಯ್ನಾರ್ಡ್‌ ಜೀಸಸ್‌ರನ್ನು ಕಂಡುಹಿಡಿದ' ಎಂದು ಹೇಳಿ, ಟೂಲ್‌ನ ಹೊಸ ಆಲ್ಬಮ್‌ ಧ್ವನಿಮುದ್ರಣವನ್ನು ತಾತ್ಕಾಲಿಕವಾಗಿ ಅಥವಾ ಕಾಯಂ ಸ್ಥಗಿತಗೊಳಿಸುತ್ತದೆ ಎಂದು ಟೂಲ್‌ ತಂಡದ ಅಧಿಕೃತ ಅಂತರಜಾಲತಾಣವು 2005 ಏಪ್ರಿಲ್ 1ರಂದು ಪ್ರಕಟಿಸಿತು. <ref>{{cite news
| url = http://seattlepiwww.nwsourceseattlepi.com/pop/268879_tool03ww.html
| title = Tool mesmerizes crowd
| author = Travis Hay
 
ಮೇಯ್ನಾರ್ಡ್‌ ಜೇಮ್ಸ್‌ ಕೀನನ್‌ರ ಗಾಯಕರಾಗಿ ಸಾಮರ್ಥ್ಯವನ್ನು ''ಸಿಯೆಟ್ಲ್‌ ಪೋಸ್ಟ್‌-ಇಂಟೆಲಿಜೆನ್ಸರ್'' ‌ ಇನ್ನಷ್ಟು ವಸ್ತುನಿಷ್ಠವಾಗಿ ಬಣ್ಣಿಸಿದೆ. ಇಸವಿ 2005ರಲ್ಲಿ ನಡೆದ ಅಲೀಸ್‌ ಇನ್‌ ಚೇಯ್ನ್ಸ್‌ ಪುನರ್ಮಿಲನದ ಸಂಗೀತಗೋಷ್ಠಿಯ ಪ್ರದರ್ಶನದ ನಂತರ ಸ್ವತಂತ್ರ ಅಂಕಣಕಾರ ಟ್ರ್ಯಾವಿಸ್‌ ಹೇ ಅವರನ್ನು 'ಲೇಯ್ನ್‌ ಸ್ಟೇಲೀರ ಸ್ಥಾನ ತುಂಬಬಹುದಾದ ಸಹಜ ಪ್ರತಿಭೆ ಎಂದು ಕಂಡುಕೊಂಡರು. <ref>{{cite web
| url=http://seattlepiwww.nwsourceseattlepi.com/pop/212872_alice21q.html
| date= February 21, 2005
| title=Alice in Chains owns stage in tsunami-relief show full of surprises
೧೧೮

edits

"https://kn.wikipedia.org/wiki/ವಿಶೇಷ:MobileDiff/192118" ಇಂದ ಪಡೆಯಲ್ಪಟ್ಟಿದೆ