"ಹಿಲರಿ ಡಫ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: replacing outdated link seattlepi.nwsource.com with www.seattlepi.com
ಚು (robot Adding: br:Hilary Duff)
ಚು (Bot: replacing outdated link seattlepi.nwsource.com with www.seattlepi.com)
2003ರಲ್ಲಿ ಡಫ್‌ ''[[ಎಜೆಂಟ್‌ ಕೋಡಿ ಬ್ಯಾಂಕ್ಸ್‌]]'' ನಲ್ಲಿ [[ಫ್ರ್ಯಾಂಕಿ ಮುನಿಜ್‌]]ನೊಂದಿಗೆ ನಟಿಸುವ ಮೂಲಕ ಚಲನಚಿತ್ರದಲ್ಲಿ ಅವಳಿಗೆ ದೊರೆತ ಮೊದಲ ಪ್ರಮುಖ ಪಾತ್ರವಾಗಿದೆ. ಈ ಚಲನಚಿತ್ರವು ಉತ್ತಮ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಅದರ ಮುಂದಿನ ಭಾಗಳನ್ನು ತಯಾರಿಸುವಷ್ಟು, ಯಶಸ್ವಿಯಾಯಿತು. ಮತ್ತು ಅವುಗಳಲ್ಲಿ ಡಫ್‌ ಪಾತ್ರವಹಿಸಲಿಲ್ಲ. ಅದೇ ವರ್ಷ ಡಫ್‌ ''ದಿ ಲಿಜ್ಜೀ ಮ್ಯಾಕ್‌ಗುಯಿರ್‌ ಮೂವಿ'' ಯಲ್ಲಿ ಲಿಜ್ಜೀ ಮ್ಯಾಕ್‌ಗುಯಿರ್‌ನ ತನ್ನ ಪಾತ್ರವನ್ನು ಪುನರಾವರ್ತಿಸಿದಳು. ಇದಕ್ಕೆ ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ವಿಮರ್ಶಕರು ಇದನ್ನು, "ಸ್ಪೀಯರ್ಸ್‌ಗೆ ''ಕ್ರಾಸ್‌ವರ್ಡ್ಸ್‌'' ಇದ್ದಂತೆ, ಡಫ್‌ಳ ಪ್ರತಿಷ್ಠೆ ಯಾವುದೇ ಮುಜುಗರವಿಲ್ಲದೆ ಪ್ರಚಾರವಾಯಿತು" ಎಂದು ಬರೆಯಲಾಗಿತ್ತು.<ref>{{cite web|author=David Levine|title=Filmcritic.com Review |url=http://www.filmcritic.com/misc/emporium.nsf/2a460f93626cd4678625624c007f2b46/d5a485c23771e42a88256d1800117469?OpenDocument|publisher= Filmcritic.com|accessdate=2007-11-23}}</ref> ಇತರ ವಿಮರ್ಶೆಗಳು ಸಕಾರಾತ್ಮಕವಾಗಿದ್ದು, ಉತ್ತೇಜಕವಾಗಿದ್ದವು.<ref>{{cite web|author=Todd McCarthy|title=Lizzie McGuire movie review |url=http://www.variety.com/review/VE1117920648.html?categoryid=31&cs=1&p=0|publisher=Variety.com|date=2003-05-01|accessdate=2007-11-23}}</ref><ref>{{cite web|author=Neil Smith|title=BBC film review ''The Lizzie McGuire movie''|url=http://www.bbc.co.uk/films/2003/08/04/the_lizzie_mcguire_movie_2003_review.shtml|publisher=bbc.co.uk|date=2003-10-04|accessdate=2007-11-23}}</ref> ಆ ವರ್ಷದ ನಂತರ ಡಫ್‌ ''[[ಚೀಪರ್‌ ಬೈ ದಿ ಡಜನ್‌]]'' ಎನ್ನುವ ಕೌಟುಂಬಿಕ ಚಲನಚಿತ್ರದಲ್ಲಿ [[ಸ್ಟೀವ್‌ ಮಾರ್ಟಿನ್‌]] ಮತ್ತು [[ಬೊನೀ ಹಂಟ್‌]]ರ 12 ಮಕ್ಕಳಲ್ಲಿ ಒಬ್ಬಳಾಗಿ ನಟಿಸಿದಳು. ಇದು ಡಫ್‌ ನಟಿಸಿದ ಚಿತ್ರಗಳಲ್ಲಿ ಅತಿ ಹೆಚ್ಚು ಆದಾಯ ತಂದುಕೊಟ್ಟ ಚಿತ್ರವಾಗಿದೆ.<ref name="boxofficeduff">{{cite web|publisher=Box Office Mojo|title=Hilary Duff movie box office results|url=http://www.boxofficemojo.com/people/chart/?id=hilaryduff.htm|accessdate=2007-11-24}}</ref> ''[[ಚೀಪರ್‌ ಬೈ ದಿ ಡಜನ್‌ 2]]'' ನ (2005) ಮುಂದುವರಿದ ಭಾಗದಲ್ಲಿ ಅವಳು ಪಾತ್ರವನ್ನು ಪುನರಾವರ್ತಿಸಿದಳು. ಇದು ಮೂಲ ಚಿತ್ರದಂತೆ ಯಶಸ್ವಿಯಾಗಲು ವಿಫಲವಾಯಿತು ಮತ್ತು ಇದು ವಿಮರ್ಶಕರಿಂದ ಟೀಕೆಗೆ ಗುರಿಯಾಯಿತು.<ref>{{cite web|author=David Germain |title=MSN movie review for ''Cheaper by the Dozen 2''|url=http://movies.msn.com/movies/movie.aspx?m=587364&mp=cr#Review_0|publisher=MSN movies|accessdate=2007-11-24}}</ref>
 
ಡಫ್‌ಳ ಮೊದಲ ಪೂರ್ಣ-ಉದ್ದದ [[ಸ್ಟುಡಿಯೊ ಆಲ್ಬಮ್‌]] ''[[ಮೆಟಾಮೊರ್ಫೊಸಿಸ್‌]]'' (2003) U.S. ಮತ್ತು ಕೇನಡಿಯನ್‌ ಪಟ್ಟಿಗಳಲ್ಲಿ ಮೊದಲನೇ ಸ್ಥಾವನ್ನು ಪಡೆದುಕೊಂಡಿತು<ref>{{cite web|url=http://www.people.com/people/hilary_duff/biography/0,,20006659_10,00.html|publisher=People.com|title= People.com Hilary Duff Biography| accessdate=2007-11-24}}</ref> ಮತ್ತು 2005ರ ಮೇ ಅಂಕಿಅಂಶದ ಪ್ರಕಾರ ಇದರ 3.7 ದಶಲಕ್ಷ ಪ್ರತಿಗಳು ಮಾರಾಟವಾಗಿತ್ತು .<ref name="MTV-May2005">{{cite web|author=Chris Harris|url= http://www.mtv.com/news/articles/1502662/20050520/duff_hilary.jhtml?headlines=true|title= Hilary Duff Lines Up 32 Summer Dates|publisher=MTV.com|date=2005-05-20|accessdate=2008-01-31}}</ref> "[[ಸೊ ಯಸ್ಟರ್‌ಡೇ]]" ([[ದಿ ಮೆಟ್ರಿಕ್ಸ್‌]] ಸಹ-ಸಾಹಿತ್ಯ ಮತ್ತು ನಿರ್ಮಾಣ) ಎನ್ನುವ ಪ್ರಮುಖ ಏಕಗೀತೆ , ಹಲವು ದೇಶಗಳಲ್ಲಿ ಜನಪ್ರಿಯ ಹತ್ತು ಹಾಡುಗಳ ಪೈಕಿ ಒಂದೆನಿಸಿತ್ತು;<ref>{{cite web|url=http://acharts.us/song/237|publisher=Musicsquare.net|title=Music Square chart positions for "So Yesterday"|accessdate=2008-03-02}}</ref> ''[[Laguna Beach: The Real Orange County|ಲಗುನಾ ಬೀಚ್‌]]'' ಆವರ್ತಕ ರಾಗದ ಹಾಡು "[[ಕಮ್‌ ಕ್ಲೀನ್‌]]" ಇದರ ನಂತರದ ಸ್ಥಾನವನ್ನು ಪಡೆದಿತ್ತು. "[[ಲಿಟಲ್‌ ವಾಯಿಸ್‌]]" ಎನ್ನುವ ಮೂರನೇ ಏಕಗೀತೆ U.S.ನಲ್ಲಿ ಬಿಡುಗಡೆಯಾಗಲಿಲ್ಲ ಮತ್ತು ಇದು ಆಸ್ಟ್ರೇಲಿಯಾದಲ್ಲಿ ಚಿಕ್ಕ ಪ್ರಮಾಣದ ಯಶಸ್ಸು ಕಂಡಿತು.<ref>{{cite web |url= http://acharts.us/song/2460 |title=Little Voice on Music Charts |publisher=aCharts |accessdate=2009-12-12}}</ref> 2003ರ ಕೊನೆಯಲ್ಲಿ ಡಫ್‌ ತನ್ನ ಮೊದಲ [[ಸಂಗೀತ ಗೋಷ್ಠಿ ಪ್ರವಾಸ]]ವಾದ ಮೆಟಾಮೊರ್ಫೊಸಿಸ್‌ ಪ್ರವಾಸ ಆರಂಭಿಸಿದಳು ಮತ್ತು ನಂತರ ಮೊಸ್ಟ್‌ ವಾಂಟೆಡ್‌ ಪ್ರವಾಸ ಕೈಗೊಂಡಳು. ಹೆಚ್ಚಿನ ಪ್ರದರ್ಶನವನ್ನು ಪ್ರಮುಖ ನಗರಗಳಲ್ಲಿ ನಿಗದಿಪಡಿಸಿದ್ದು, ಅದರ ಟಿಕೇಟುಗಳು ಸಂಪೂರ್ಣವಾಗಿ ಮಾರಾಟವಾಗಿದ್ದವು.<ref>{{cite web|publisher= SeattlePi.com|title= Material Girls|url= http://seattlepiwww.nwsourceseattlepi.com/movietimes/moviepn.asp?movieID=53917|accessdate=2007-07-30}}</ref>
 
ಡಫ್‌ ದೂರದರ್ಶನ ಪ್ರದರ್ಶನಗಳಲ್ಲಿ ಹಲವು ಬಾರಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾಳೆ. 2000ರ ಮಾರ್ಚ್‌ನಲ್ಲಿ ಅವಳ ವೈದ್ಯಕೀಯ ನಾಟಕ ''[[ಚಿಕಾಗೊ ಹೋಪ್‌]]'' ದಲ್ಲಿ ಮೊದಲ ಬಾರಿಗೆ ರೋಗಪೀಡಿತ ಮಗುವಿನ ಪಾತ್ರದಲ್ಲಿ ನಟಿಸಿದ್ದಳು.<ref>{{cite web|publisher= Tribute.ca|title= Hilary Duff star bio|url= http://www.tribute.ca/people/bio/9877|accessdate=2005-07-27}}</ref> 2003ರಲ್ಲಿ ''[[ಜಾರ್ಜ್‌ ಲೋಪೆಜ್‌]]'' ನ ಸಂಚಿಕೆಯಲ್ಲಿ ಅವಳು ಸೌಂದರ್ಯ ಸಾಧನಗಳ ಮಾರಾಟಗಾರ್ತಿಯಾಗಿ ನಟಿಸಿದ್ದಳು; ಮತ್ತೆ 2005ರಲ್ಲಿ ಕೆಂಜೀ ಪಾತ್ರದಲ್ಲಿ ಅವಳು ಪುನಃ ಕಾಣಿಸಿಕೊಂಡಳು. ಕಾರ್ಮೆನ್ ([[ಮಸೀಲಾ ಲುಶಾ]])ಪಾತ್ರದ ಮಹಿಳಾ ಕವಯತ್ರಿ ಸ್ನೇಹಿತೆಯಾಗಿ ಅವಳು ಪಾತ್ರವಹಿಸಿದಳು. 2003ರಲ್ಲಿ ಅವಳು ''[[ಅಮೆರಿಕನ್‌ ಡ್ರೀಮ್ಸ್‌]]'' ನಲ್ಲಿ ತನ್ನ ಸಹೋದರಿ ಹೈಲಿಗೆ ಎದುರಾದ ಪಾತ್ರದಲ್ಲಿ ನಟಿಸಿದಳು. 2005ರಲ್ಲಿ ಪ್ರಮುಖ ಪಾತ್ರ ''[[ಜೋನ್ ಆಫ್ ಅರ್ಕಾಡಿಯಾ]]'' ನ ಸಹಪಾಠಿ ಮತ್ತು ಆ ಪಾತ್ರದ ಬಗ್ಗೆ ಕುರುಡು ಅಭಿಮಾನ ಹೊಂದಿದ ಪಾತ್ರದಲ್ಲಿ ನಟಿಸಿದಳು.
೧೧೮

edits

"https://kn.wikipedia.org/wiki/ವಿಶೇಷ:MobileDiff/192115" ಇಂದ ಪಡೆಯಲ್ಪಟ್ಟಿದೆ