"ರೀಸ್‌ ವಿದರ್‌ಸ್ಪೂನ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: replacing outdated link seattlepi.nwsource.com with www.seattlepi.com
ಚು (r2.7.1) (robot Adding: hy:Ռիս Ուիթերսպուն)
ಚು (Bot: replacing outdated link seattlepi.nwsource.com with www.seattlepi.com)
ರೀಸ್‌ ವಿದರ್‌ಸ್ಪೂನ್ ನಟನೆಯು ವಿಮರ್ಶಕರಿಂದ ಪ್ರಶಂಸೆ ಗಳಿಸಿತು. ಪತ್ರಿಕಾ ಮಾಧ್ಯಮವು ಅವರನ್ನು 'ನೂತನ [[ಮೆಗ್‌ ರಯಾನ್‌]]' ಎಂದು ಉಲ್ಲೇಖಿಸಿತು. <ref>{{cite web|title=Classic Crawford|author =Harkness, John| date = 2003-02-06| publisher=[[NOW (magazine)|NOW]]|url=http://www.nowtoronto.com/issues/2003-02-06/movie_videodvd.php|accessdate=2007-11-04}}</ref> 'ರೀಸ್‌ ವಿದರ್‌ಸ್ಪೂನ್‌ ತಮ್ಮ ಹರ್ಷಚಿತ್ತತೆ ಮತ್ತು ಚತುರೋಕ್ತಿಗಳಿಂದ ಈ ಪಾತ್ರಕ್ಕೆ ಲೀಲಾಜಾಲವಾಗಿ ಜೀವ ತುಂಬಿದ್ದಾರೆ' ಎಂದು [[ರೊಜರ್‌ ಎಬರ್ಟ್‌]] ಪ್ರತಿಕ್ರಿಯಿಸಿದ್ದಾರೆ. 'ರೀಸ್‌ ಎಲ್ಲೆ ವುಡ್ಸ್‌ ಪಾತ್ರವನ್ನು ಬಹಳ ಸುಂದರವಾಗಿ ನಿರೂಪಿಸಿದ್ದಾರೆ' ಎಂದು ''[[Salon.com]]'' ಅಭಿಪ್ರಾಯಪಟ್ಟಿದೆ. <ref>{{cite web|title=Legally blone|author=Zacharek, Stephanie|date=2001-07-13|publisher=[[Salon.com]]|url=http://archive.salon.com/ent/movies/review/2001/07/13/legally_blonde/index.html|accessdate=2007-12-12}}</ref>
 
ಏತನ್ಮಧ್ಯೆ, 'ರೀಸ್‌ ವಿದರ್‌ಸ್ಪೂನ್‌ ಒಬ್ಬ ಪ್ರತಿಭಾವಂತ ಹಾಸ್ಯನಟಿ. ಲವಲವಿಕೆಯಿಂದ ದೃಶ್ಯಗಳಿಗೆ ಜೀವ ತುಂಬುತ್ತಾರೆ ಹಾಗೂ ಸಾಧಾರಣ ಸಣ್ಣ ಹಾಸ್ಯಚಿತ್ರಕ್ಕೆ ಬಹುತೇಕ ಏಕಾಂಗಿಯಾಗಿ ಯಾರ ಸಹಾಯವಿಲ್ಲದೇ ಶಕ್ತಿತುಂಬಿದ್ದಾರೆ ಎಂದು ''[[ಸಿಯೆಟ್ಲ್‌ ಪೋಸ್ಟ್‌-ಇಂಟೆಲಿಜೆನ್ಸರ್‌]]'' ಅಭಿಪ್ರಾಯಪಟ್ಟಿದೆ. <ref>{{cite web|title=Enough energy in this 'Blonde' to perk up limp comedy|publisher=[[Seattle Post-Intelligencer]]|author=Axmaker, Sean|date=2001-07-13|url=http://seattlepiwww.nwsourceseattlepi.com/movies/31039_blonde13q.shtml|accessdate=2007-12-12}}</ref> ತಮ್ಮ ನಟನೆಗಾಗಿ, ರೀಸ್‌ ತಮ್ಮ ಎರಡನೆಯ [[ಗೋಲ್ಡನ್‌ ಗ್ಲೋಬ್‌]] ಅತ್ಯುತ್ತಮ ನಟಿ ನಾಮನಿರ್ದೇಶನ ಮತ್ತು ಅತ್ಯುತ್ತಮ ಹಾಸ್ಯನಟನೆಗಾಗಿ [[MTV ಮೂವಿ ಪ್ರಶಸ್ತಿ]] ಗಳಿಸಿದರು.
 
''ಲೀಗಲ್ಲಿ ಬ್ಲೋಂಡ್‌'' ನ ಯಶಸ್ಸಿನ ನಂತರ ರೀಸ್‌ ವಿದರ್‌ಸ್ಪೂನ್‌ ಹಲವು ಪಾತ್ರಗಳಲ್ಲಿ ನಟಿಸಿದರು. 2002ರಲ್ಲಿ, ''[[ದಿ ಸಿಂಪ್ಸನ್ಸ್‌]]'' ವ್ಯಂಗ್ಯಚಲನಚಿತ್ರ ಸರಣಿಯ [[ದಿ ಬಾರ್ಟ್‌ ವಾಂಟ್ಸ್‌ ವಾಟ್‌ ಇಟ್‌ ವಾಂಟ್ಸ್‌]] ಕಂತಿನ ಗ್ರೀಟಾ ವುಲ್ಫ್‌ಕ್ಯಾಸ್ಲ್‌ ಎಂಬ ಆನಿಮೇಟೆಡ್‌ ಪಾತ್ರಕ್ಕೆ ಧ್ವನಿದಾನ ಮಾಡಿದರು. <ref>{{cite web|title=Reese Witherspoon filmography|publisher=[[Variety magazine|Variety]]| url=http://www.variety.com/profiles/people/main/30620/Reese%20Witherspoon.html?dataSet=1|accessdate=2007-11-17}}</ref> ಇದೇ ವರ್ಷ, [[ಆಸ್ಕರ್ ವೈಲ್ಡ್‌]]ರ ನಾಟಕವನ್ನಾಧರಿಸಿದ ''[[ದಿ ಇಂಪಾರ್ಟನ್ಸ್‌ ಆಫ್‌ ಬೀಯಿಂಗ್‌ ಅರ್ನೆಸ್ಟ್‌]]'' ಹಾಸ್ಯಪ್ರಧಾನ ಚಲನಚಿತ್ರದಲ್ಲಿ ಸೆಸಿಲಿಯ ಪಾತ್ರ ನಿರ್ವಹಿಸಿದರು. ಈ ನಟನೆಗಾಗಿ ಅವರಿಗೆ [[ಹದಿಹರೆಯದವರ ಆಯ್ಕೆಯ ಪ್ರಶಸ್ತಿ‌]] ನಾಮನಿರ್ದೇಶನ ಪಡೆದರು. <ref>{{cite web|author= Clark, John |date=2002-05-12|title=Young and talented, headstrong and 'Earnest' Reese Witherspoon gets what she wants|publisher=[[San Francisco Chronicle]]| url=http://www.sfgate.com/cgi-bin/article.cgi?f=/chronicle/archive/2002/05/12/PK236774.DTL&type=movies|accessdate=2007-11-04}}</ref><ref>{{cite web|title= Announces the 4th Annual 2002 Teen Choice Awards Nominees|publisher=[[PR Newswire]] |url=http://www.prnewswire.com/cgi-bin/stories.pl?ACCT=104&STORY=/www/story/06-03-2002/0001739538&EDATE=|accessdate=2007-11-04}}</ref>
೧೧೮

edits

"https://kn.wikipedia.org/wiki/ವಿಶೇಷ:MobileDiff/192112" ಇಂದ ಪಡೆಯಲ್ಪಟ್ಟಿದೆ