ಕರ್ನಾಟಕ ಕಲಾಚರಿತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು */ಬಾಹ್ಯಾ ಕೊಂಡಿಗಳು*/
೧ ನೇ ಸಾಲು:
==[[ಪರಿವಿಡಿ]]==
೧.==[[ಕರ್ನಾಟಕ ಕಲಾಚರಿತ್ರೆ]]==
 
ಕರ್ನಾಟಕದ ದೃಶ್ಯಕಲೆಗೆ ಸುದೀರ್ಘವಾದ ಇತಿಹಾಸವಿದೆ. ಆದರೆ ೨೦ನೇ ಶತಮಾನದ ದೃಶ್ಯಕಲೆಗೂ ಅದಕ್ಕೂ ಮುನ್ನವಿದ್ದ ಕಲೆಗೂ ವ್ಯತ್ಯಾಸವಿರುವುದೂ ಅಷ್ಟೇ ನಿಜ. ೨೦ನೇ ಶತಮಾನದ ಕಲೆಯಲ್ಲಿ ಕಲಾವಿದನ ’ಸಹಿ’ ಮುಖ್ಯವಾಗುತ್ತದೆ, ಕಲಾವಿದ ಮುಖ್ಯನಾಗುತ್ತಾನೆ. ಆ ಮುನ್ನ ಕಲೆಯ ಪ್ರೋತ್ಸಾಹಕರು ಮುಖ್ಯರಾಗುತ್ತಿದ್ದರು. ಒಟ್ಟಾರೆಯಾಗಿ ’ಒಡೆತನದ’ ಅಧಿಕಾರವಿಲ್ಲದೆ ಹೇಗೆ ಭೌಗೋಳಿಕವಾಗಿ ಕಲೆಯನ್ನು ಚರ್ಚಿಸಲು ಸಾಧ್ಯವಿಲ್ಲವೋ ಹಾಗೇ ಅದರಿಂದ ಪ್ರಭಾವಿತವಾದ ಕರ್ನಾಟಕದ ಕಲೆಯೂ ಸಹ.
೨೨ ನೇ ಸಾಲು:
ಹಾಲಭಾವಿ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಧಾರವಾಡ.
 
==೨. [[೨೦ನೇ ಶತಮಾನದ ಕರ್ನಾಟಕ ದೃಶ್ಯಕಲೆ]]==
 
==೩. [[ಸ್ವಾತಂತ್ರಪೂರ್ವ ಕರ್ನಾಟಕದ ಆಧುನಿಕ ಕಲೆ]]==
 
==೪. [[ಸ್ವಾತಂತ್ರೋತ್ತರ ಕರ್ನಾಟಕದ ಆಧುನಿಕ ಕಲೆ]]==
 
==೫. [[ಕರ್ನಾಟಕದ ಸಮಕಾಲೀನ ಕಲೆ]]==
 
ಕರ್ನಾಟಕದ ಸಮಕಾಲೀನ ದೃಶ್ಯಕಲೆಯು ಇಂದು ಸಮಗ್ರ ಭಾರತೀಯ ಕಲೆಯಲ್ಲಿ ಒಂದು ವಿಭಿನ್ನ ಆಯಾಮವನ್ನು ಹೊಂದಿದೆ. ಗ್ಯಾಲರಿಗಳ, ಅಕಾಡೆಮಿಗಳ ಹಾಗೂ ಸಂಗ್ರಹಾಲಯಗಳ ಸಹಾಯವಿಲ್ಲದೆ ಕಲಾವಿದರಿಂದಲೇ ಆರಂಭಗೊಂಡು ಒಕ್ಕೂಟಗಳು, ಸಂಘಟನೆಗಳು ಹೊಸಬಗೆಯ, ಹೊಸಮಾಧ್ಯಮ ಕಲಾಕೃತಿಗಳನ್ನು ಸೃಷ್ಟಿಸಲು ಕಳೆದ ಒಂದು ದಶಕದಿಂದ ಅನುವುಮಾಡಿಕೊಟ್ಟಿವೆ. ಬಾರ್ ಒನ್ ರೆಸಿಡೆನ್ಸಿ (Bangalore Art Residency One), ನಂಬರ್ ವನ್ ಶಾಂತಿರಸ್ತೆ (No.1Shanthiroad) ಮುಂತಾದುವು ಶೈಕ್ಷಣಿಕ ಪರಿಧಿಯ ಹೊರಗೂ ಕಲಾಸೃಷ್ಟಿ ಸಾಧ್ಯ ಎಂದು ನಿರೂಪಿಸಿದ್ದು ಕರ್ನಾಟಕ ಸಮಕಾಲೀನ ಕಲೆಯ ಹೆಚ್ಚುಗಾರಿಕೆ.
೩೪ ನೇ ಸಾಲು:
==ಬಾಹ್ಯಾ ಕೊಂಡಿಗಳು==
 
೧. http://www.1shanthiroad.com
 
೨. www.bar1.org
. http://www.anilkumarhabar1.comorg
 
೪. www.belakindi.com
೩. http://www.anilkumarha.com
 
೪. http://www.belakindi.com