ರಮಣ ಮಹರ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು robot Modifying: ta:இரமண மகரிசி; cosmetic changes
೧೨ ನೇ ಸಾಲು:
|footnotes=
}}
'''ಶ್ರೀ ರಮಣ ಮಹರ್ಷಿ''' - (ಡಿಸೆಂಬರ್ ೩೦ ೧೮೭೯ - ಏಪ್ರಿಲ್ ೧೪ ೧೯೫೦) ಭಾರತದ ಹೆಸರಾಂತ ಆಧ್ಯಾತ್ಮ ಗುರುಗಳಲ್ಲೊಬ್ಬರು. ಅವರು ಆತ್ಮ ಜ್ಙಾನಪ್ರಾಪ್ತಿಗೆ 'ನಾನು ಯಾರು' ಎಂಬ ರೂಪದ ಆತ್ಮವಿಚಾರವೇ ಮುಖ್ಯ ಸಾಧನವೆಂದು ಬೋಧಿಸಿದರು. ಇದನ್ನೇ ಮುಂದೆ ವಿಸ್ತರಿಸಿ, ಗುರುವಿಗೆ ಅಥವಾ ಇಷ್ಟ ದೇವತೆಗೆ ಮಾಡಿದ ಶರಣಾಗತಿಯೂ ಸಾಧನವಾಗಬಹುದೆಂದರು. ಹಾಗಿದ್ದರೂ, ಅವರು ಇತರ ವಿಧಾನಗಳನ್ನು ಅನುಸರಿಸುತ್ತಿದ್ದ ಸಾಧಕರಿಗೂ ಕೂಡ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದರು.
 
== '''ಜೀವನ''' ==
೨೪ ನೇ ಸಾಲು:
== '''ಅದ್ವೈತ ಸಿದ್ಧಾಂತ ಮತ್ತು ರಮಣರ ಬೋಧನೆ''' ==
ಶ್ರೀ ರಮಣರ ಬೋಧನೆ ಮತ್ತು ಶ್ರೀ ಶಂಕರಾಚಾರ್ಯರಿಂದ ವಿಸ್ತೃತವಾದ ಅದ್ವೈತ ಸಿದ್ಧಾಂತಗಳಲ್ಲಿ ಸಾಕಷ್ಟು ಸಾದೃಶ್ಯವಿದ್ದರೂ ಕೆಲವು ಭೇದಗಳೂ ಇರುವುವು.
* ಅದ್ವೈತ ಸಿದ್ಧಾಂತವು ನಕಾರಾತ್ಮಕ 'ನೇತಿ ನೇತಿ' (ಇದಲ್ಲ, ಇದಲ್ಲ) ಎಂಬ ಮಾರ್ಗವನ್ನು ಸೂಚಿಸಿದರೆ, ಶ್ರೀ ರಮಣರು ಸಕಾರಾತ್ಮಕ 'ನಾನು ಯಾರು' ಎಂಬ ವಿಚಾರಮಾರ್ಗವನ್ನು ಸೂಚಿಸುವರು
* ಅದ್ವೈತ ಸಿದ್ಧಾಂತವು ಆತ್ಮವೊಂದು ಮಾತ್ರ ಶೇಷವಾಗುವಂತೆ ಆತ್ಮವಲ್ಲದ ಉಳಿದೆಲ್ಲ ಕೋಶಗಳನ್ನು (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಙಾನಮಯ, ಆನಂದಮಯ) ತ್ಯಜಿಸಬೇಕೆಂದು ಬೋಧಿಸುವುದು. ರಮಣರು " 'ನಾನು ಯಾರು' ಎಂಬರೂಪದ ವಿಚಾರವೊಂದೇ ಮುಖ್ಯ ಸಾಧನ. ಮನಸ್ಸನ್ನು ಶಮನಗೊಳಿಸಲು ಬೇರಾವುದೇ ಮಾರ್ಗವಿಲ್ಲ. ಉಳಿದ ಮಾರ್ಗಗಳಿಂದ ಹಿಡಿತ ಸಾಧಿಸಲು ಹೊರಟಲ್ಲಿ ಮನಸ್ಸು ಶಮನಗೊಂಡಿರುವಂತೆ ಕಂಡುಬಂದರೂ ಮತ್ತೊಮ್ಮೆ ಮೇಲೇಳುವುದು." ಎನ್ನುವರು.
 
[[als:Ramana Maharshi]]
೫೦ ನೇ ಸಾಲು:
[[sk:Ramana Mahariši]]
[[sv:Ramana Maharshi]]
[[ta:இரமண மகரிஷிமகரிசி]]
[[te:రమణ మహర్షి]]
[[tr:Ramana Maharshi]]
"https://kn.wikipedia.org/wiki/ರಮಣ_ಮಹರ್ಷಿ" ಇಂದ ಪಡೆಯಲ್ಪಟ್ಟಿದೆ