ಕರ್ನಾಟಕ ಕಲಾಚರಿತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
*/ಕರ್ನಾಟಕದ ಕಲಾಚರಿತ್ರೆ*/
No edit summary
೧ ನೇ ಸಾಲು:
==[[ಪರಿವಿಡಿ]]==
೧.===[[ಕರ್ನಾಟಕ ಕಲಾಚರಿತ್ರೆ]]===
 
ಕರ್ನಾಟಕದ ದೃಶ್ಯಕಲೆಗೆ ಸುದೀರ್ಘವಾದ ಇತಿಹಾಸವಿದೆ. ಆದರೆ ೨೦ನೇ ಶತಮಾನದ ದೃಶ್ಯಕಲೆಗೂ ಅದಕ್ಕೂ ಮುನ್ನವಿದ್ದ ಕಲೆಗೂ ವ್ಯತ್ಯಾಸವಿರುವುದೂ ಅಷ್ಟೇ ನಿಜ. ೨೦ನೇ ಶತಮಾನದ ಕಲೆಯಲ್ಲಿ ಕಲಾವಿದನ ’ಸಹಿ’ ಮುಖ್ಯವಾಗುತ್ತದೆ, ಕಲಾವಿದ ಮುಖ್ಯನಾಗುತ್ತಾನೆ. ಆ ಮುನ್ನ ಕಲೆಯ ಪ್ರೋತ್ಸಾಹಕರು ಮುಖ್ಯರಾಗುತ್ತಿದ್ದರು. ಒಟ್ಟಾರೆಯಾಗಿ ’ಒಡೆತನದ’ ಅಧಿಕಾರವಿಲ್ಲದೆ ಹೇಗೆ ಭೌಗೋಳಿಕವಾಗಿ ಕಲೆಯನ್ನು ಚರ್ಚಿಸಲು ಸಾಧ್ಯವಿಲ್ಲವೋ ಹಾಗೇ ಅದರಿಂದ ಪ್ರಭಾವಿತವಾದ ಕರ್ನಾಟಕದ ಕಲೆಯೂ ಸಹ.
೬ ನೇ ಸಾಲು:
ಅಂತೆಯೆ ೨೦ನೇ ಶತಮಾನದಾದ್ಯಂತ ಕಲೆಗೆ ಕಲಾವಿದ, ಕಲಾವಿಮರ್ಶಕ, ಕಲಾಇತಿಹಾಸಕಾರ, ಕಲಾಸಂಸ್ಥೆಗಳು, ಕಲಾಶಾಲೆಗಳು, ಸಂಗ್ರಹಾಲಯಗಳು ಮತ್ತು ಕಲಾಸಿಲಬಸ್‍ಗಳು ಮುಖ್ಯವಾದವು. ಅವುಗಳಲ್ಲಿ ಕೆಲವು ಹೀಗಿವೆ:
 
==[[೨೦ನೇ ಶತಮಾನದ ಪ್ರಮುಖ ಕರ್ನಾಟಕದ ಕಲಾವಿದರು]]==
 
ಡಿ.ವಿ.ಹಾಲಭಾವಿ, ಪಾವಂಜೆ, ದಂಡಾವತಿಮಠ, ಕೆ.ವೆಂಕಟಪ್ಪ, ಕೆ.ಕೆ. ಹೆಬ್ಬರ್, ವೀರಪ್ಪ, ಸೂಫಿ, ಎನ್.ಹನುಮಯ್ಯ, ಆರ್.ಎಂ.ಹಡಪದ್, ಕೆ.ಟಿ.ಶಿವಪ್ರಸಾದ್, ಸುರೇಖ, ಉಮೇಶ್ ಮದ್ದನಹಳ್ಳಿ, ಎನ್.ಎಸ್.ಹರ್ಷ ಮುಂತಾದವರು.
 
==[[ಕಲಾಇತಿಹಾಸಹಾರ|ಕಲಾಇತಿಹಾಸಹಾರರು]]/[[ಕಲಾವಿಮರ್ಶಕ|ಕಲಾವಿಮರ್ಶಕರು]]==
 
ಜಿ.ವೆಂಕಟಾಚಲಂ, ಕೆ.ವಿ.ಸುಬ್ರಹ್ಮಣ್ಯಂ, ಮಾರ್ಥ ಯಾಕಿಮೋವಿಜ್, ಡಾ.ಆ.ಲ.ನರಸಿಂಹನ್, ಡಾ.ಶಿವಾನಂದ ಬಂಟನೂರ, ಎಚ್.ಎ.ಅನಿಲ್ ಕುಮಾರ್ ಮುಂತಾದವರು.
 
==[[ಕಲಾಸಂಸ್ಥೆ|ಕಲಾಸಂಸ್ಥೆಗಳು]]==
 
ಚಿತ್ರಕಲಾ ಮಹಾವಿದ್ಯಾಲಯ [[College of Fine Arts]], ಕರ್ನಾಟಕ ಚಿತ್ರಕಲಾ ಪರಿಷತ್ತು;
೨೨ ನೇ ಸಾಲು:
ಹಾಲಭಾವಿ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಧಾರವಾಡ.
 
==೨. [[೨೦ನೇ ಶತಮಾನದ ಕರ್ನಾಟಕ ದೃಶ್ಯಕಲೆ]]==
 
೩. [[ಸ್ವಾತಂತ್ರಪೂರ್ವ ಕರ್ನಾಟಕದ ಆಧುನಿಕ ಕಲೆ]]