ಕರ್ನಾಟಕ ಕಲಾಚರಿತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
*/ಕರ್ನಾಟಕ ಕಲಾಚರಿತ್ರೆ*/
*/ಕರ್ನಾಟಕದ ಕಲಾಚರಿತ್ರೆ*/
೨೯ ನೇ ಸಾಲು:
 
೫. [[ಕರ್ನಾಟಕದ ಸಮಕಾಲೀನ ಕಲೆ]]
 
ಕರ್ನಾಟಕದ ಸಮಕಾಲೀನ ದೃಶ್ಯಕಲೆಯು ಇಂದು ಸಮಗ್ರ ಭಾರತೀಯ ಕಲೆಯಲ್ಲಿ ಒಂದು ವಿಭಿನ್ನ ಆಯಾಮವನ್ನು ಹೊಂದಿದೆ. ಗ್ಯಾಲರಿಗಳ, ಅಕಾಡೆಮಿಗಳ ಹಾಗೂ ಸಂಗ್ರಹಾಲಯಗಳ ಸಹಾಯವಿಲ್ಲದೆ ಕಲಾವಿದರಿಂದಲೇ ಆರಂಭಗೊಂಡು ಒಕ್ಕೂಟಗಳು, ಸಂಘಟನೆಗಳು ಹೊಸಬಗೆಯ, ಹೊಸಮಾಧ್ಯಮ ಕಲಾಕೃತಿಗಳನ್ನು ಸೃಷ್ಟಿಸಲು ಕಳೆದ ಒಂದು ದಶಕದಿಂದ ಅನುವುಮಾಡಿಕೊಟ್ಟಿವೆ. ಬಾರ್ ಒನ್ ರೆಸಿಡೆನ್ಸಿ (Bangalore Art Residency One), ನಂಬರ್ ವನ್ ಶಾಂತಿರಸ್ತೆ (No.1Shanthiroad) ಮುಂತಾದುವು ಶೈಕ್ಷಣಿಕ ಪರಿಧಿಯ ಹೊರಗೂ ಕಲಾಸೃಷ್ಟಿ ಸಾಧ್ಯ ಎಂದು ನಿರೂಪಿಸಿದ್ದು ಕರ್ನಾಟಕ ಸಮಕಾಲೀನ ಕಲೆಯ ಹೆಚ್ಚುಗಾರಿಕೆ.