ಕರ್ನಾಟಕ ಕಲಾಚರಿತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕರ್ನಾಟಕ ಕಲಾಚರಿತ್ರೆ
No edit summary
೧ ನೇ ಸಾಲು:
'''Bold text'''ʼ==ಪರಿವಿಡಿ==
೧.[[ಕರ್ನಾಟಕ ಕಲಾಚರಿತ್ರೆ]]
 
ಕರ್ನಾಟಕದ ದೃಶ್ಯಕಲೆಗೆ ಸುದೀರ್ಘವಾದ ಇತಿಹಾಸವಿದೆ. ಆದರೆ ೨೦ನೇ ಶತಮಾನದ ದೃಶ್ಯಕಲೆಗೂ ಅದಕ್ಕೂ ಮುನ್ನವಿದ್ದ ಕಲೆಗೂ ವ್ಯತ್ಯಾಸವಿರುವುದೂ ಅಷ್ಟೇ ನಿಜ. ೨೦ನೇ ಶತಮಾನದ ಕಲೆಯಲ್ಲಿ ಕಲಾವಿದನ ’ಸಹಿ’ ಮುಖ್ಯವಾಗುತ್ತದೆ, ಕಲಾವಿದ ಮುಖ್ಯನಾಗುತ್ತಾನೆ. ಆ ಮುನ್ನ ಕಲೆಯ ಪ್ರೋತ್ಸಾಹಕರು ಮುಖ್ಯರಾಗುತ್ತಿದ್ದರು. ಒಟ್ಟಾರೆಯಾಗಿ ’ಒಡೆತನದ’ ಅಧಿಕಾರವಿಲ್ಲದೆ ಹೇಗೆ ಭೌಗೋಳಿಕವಾಗಿ ಕಲೆಯನ್ನು ಚರ್ಚಿಸಲು ಸಾಧ್ಯವಿಲ್ಲವೋ ಹಾಗೇ ಅದರಿಂದ ಪ್ರಭಾವಿತವಾದ ಕರ್ನಾಟಕದ ಕಲೆಯೂ ಸಹ.
 
೨. [[೨೦ನೇ ಶತಮಾನದ ಕರ್ನಾಟಕ ದೃಶ್ಯಕಲೆ]]
೩. [[ಸ್ವಾತಂತ್ರಪೂರ್ವ ಕರ್ನಾಟಕದ ಆಧುನಿಕ ಕಲೆ]]