ಅಲ್ಫ ಕಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ht:Patikil alfa
ಚುNo edit summary
೧ ನೇ ಸಾಲು:
[[ಚಿತ್ರ:Alphadecay.jpg|thumb|right|ಅಲ್ಫ ಸವೆಯುವಿಕೆ ]]
 
'''ಅಲ್ಫ ಕಣ'''('''α''')ಎಂದರೆ ಒಂದು [[ವಿಕಿರಣಶೀಲ]] [[ಮೂಲವಸ್ತು]]ವು [[ವಿಕಿರಣ]] ಹೊಂದುತ್ತಿರುವಾಗ ಹೊರಹೊಮ್ಮಿಸುವ [[ಧನವಿದ್ಯುತ್]] ಅಂಶವಿರುವ ಕಣ.ಈ ಕ್ರಿಯೆಗೆ [[ಅಲ್ಫ ಕ್ಷಯ]] (alpha decay)ಎಂದು ಹೆಸರು. ಅಲ್ಫ ಕಣವು [[ಹೀಲಿಯಮ್‌ಹೀಲಿಯಮ್]] ನ [[ಪರಮಾಣು]]ವಿನಂತಿರುತ್ತದೆ.ಇದರಲ್ಲಿ ಎರಡು [[ಪ್ರೋಟಾನ್‌]]ಗಳು ಎರಡು [[ನ್ಯೂಟ್ರಾನ್‌]]ಗಳಿಗೆ ಬಲವಾಗಿ ಬೆಸೆದುಕೊಂಡಿರುತ್ತದೆ.ಆದುದರಿಂದ ಇದನ್ನು He<sup>2+</sup> ಅಥವಾ <sup>4</sup><sub>2</sub>He<sup>2+</sup> ಎಂದು ಬರೆಯಬಹುದು.ಇದರ [[ದ್ರವ್ಯರಾಶಿ]] 6.644656×10-27 kg,ಆಗಿದ್ದು [[ಬೀಟ ಕಣ]]ಗಳಿಗಿಂತ ಸುಮಾರು ೭೦೦೦ ಪಟ್ಟು ಭಾರವಾಗಿರುತ್ತವೆ.ಒಂದು ಮೂಲವಸ್ತುವಿನಿಂದ ಅಲ್ಫ ಕಣಗಳು ಹೊರಹೊಮ್ಮಿದಾಗ ಅದರ ದ್ರವ್ಯರಾಶಿಯು 4.0015 u ರಷ್ಟು ಕಡಿಮೆಯಾಗಿ, ಅಂದರೆ ಅದರ ಎರಡು ಪ್ರೊಟಾನುಗಳು ಕಡಿಮೆಯಾಗುವುದರಿಂದ ಅದು ಹೊಸ ಪರಮಾಣುವಾಗಿ ಪರಿವರ್ತನೆ ಹೊಂದುತ್ತದೆ.ಉದಾಹರಣೆಗೆ [[ರೇಡಿಯಮ್]] ಮೂಲವಸ್ತುವು ಅಲ್ಫ ಕ್ಷಯ(alpha decay)ಕ್ಕೆ ಒಳಪಟ್ಟಾಗ [[ರೇಡಾನ್]] ಆಗಿ ಪರಿವರ್ತನೆ ಹೊಂದುತ್ತದೆ.
 
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ಅಲ್ಫ_ಕಣ" ಇಂದ ಪಡೆಯಲ್ಪಟ್ಟಿದೆ