ಕೇಸರ್‌ಬಾಯಿ ಕೇರ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೇಸರ್ ಬಾಯಿ ಕೇಲ್ಕರ್
( ಯಾವುದೇ ವ್ಯತ್ಯಾಸವಿಲ್ಲ )

೨೨:೪೧, ೧೮ ಫೆಬ್ರವರಿ ೨೦೧೧ ನಂತೆ ಪರಿಷ್ಕರಣೆ


'ಕೇಸರ್ ಬಾಯಿ ಕೇಲ್ಕರ್' (July 13, 1892 – September 16, 1977) ಜೈಪುರ ಅತ್ರೋಲಿ ಘರಾಣದ ಪ್ರಮುಖ ಗಾಯಿಕೆ.ಗೋವಾದಲ್ಲಿ ಜನಿಸಿದ ಇವರುಅಬ್ದುಲ್ ಕರೀಂ ಖಾನ್ರಲ್ಲಿ ಪ್ರಾರಂಬಿಕ ಶಿಕ್ಷಣವನ್ನು ಪಡೆದರೂ ಮುಂದೆ ಉಸ್ತಾದ್ ಅಲ್ಲಾದಿಯಾ ಖಾನ್ ರವರ ಶಿಷ್ಯೆಯಾಗಿ ಪ್ರಸಿದ್ಧರು.ಇವರಿಗೆ ೧೯೬೯ ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಇವರ ಹೆಗ್ಗಳಿಕೆ ಎಂದರೆ ಇವರ ಗಾಯಿಕೆಯ ಧ್ವನಿ ಸುರುಳಿ ೧೯೭೭ರಲ್ಲಿ ವಾಯೇಜರ್ ಗಗನ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿದ ವಾಯೇಜರ್ ಗೋಲ್ಡನ್ ರೆಕಾರ್ಡ್^ನಲ್ಲಿ ಸೇರ್ಪಡೆಗೊಂಡಿದೆ.

Kesarbai Kerkar
कॆसरबाई कॆरकर
ಜನ್ಮನಾಮಕೇಸರ್ ಬಾಯಿ ಕೇಲ್ಕರ್
ಮೂಲಸ್ಥಳಕೇರಿ, ಗೋವಾ
ಸಂಗೀತ ಶೈಲಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ - ಖಯಾಲ್
ವೃತ್ತಿಹಿಂದುಸ್ತಾನಿ ಗಾಯಿಕೆ

ಬಾಹ್ಯ ಸಂಪರ್ಕಗಳು