ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೩ ನೇ ಸಾಲು:
===ತೃಣಮೂಲ ಕಾಂಗ್ರೆಸ್===
[[File:All India Trinamool Congress flag.svg|thumb|right|200px|ತೃಣಮೂಲ ಕಾಂಗ್ರೆಸ್‌ನ ಬಾವುಟ]]
1997ರಲ್ಲಿ ಮಮತಾ ಬ್ಯಾನರ್ಜಿಯವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಾಂಗ್ರೇಸ್‌ನಿಂದಕಾಂಗ್ರೆಸ್‌ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೇಸ್ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು
ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು.
1998ಡಿಸೆಂಬರ್ 11ರಂದು ಸಮಾಜವಾದಿ ಪಕ್ಷದ ಸಂಸದರಾದ ದರೋಗಾ ಪ್ರಸಾದ್ ಸರೊಜ್ ರವರು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದರಿಂದ ಬ್ಯಾನರ್ಜಿಯವರು ವಿವಾದಾತ್ಮಕವಾಗಿ ಅವರ ಕೊರಳು ಪಟ್ಟಿ ಹಿಡಿದು ಲೋಕಸಭೆಯಿಂದ ಹೊರಕ್ಕೆ ಎಳೆದು ಹಾಕಿದ್ದರು.<ref>{{cite web
೧೨೨ ನೇ ಸಾಲು:
 
====ಎನ್‌ಡಿಎ ಜೊತೆ ವಿಭಜನೆ====
2001ರ ಆರಂಭದಲ್ಲಿ , ಬಿ.ಜೆ.ಪಿ ವಿರುದ್ಧ ಆಪಾದನೆಗಳನ್ನು ಮಾಡಿ, ಎನ್‌ಡಿಎ ಸಚಿವ ಸಂಪುಟದಿಂದ ಹೊರನಡೆದರು.2001ರ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]'ದ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಕಳೆದು ಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೂ ಕಾಂಗ್ರೇಸ್ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು.
ಜನವರಿ 2004ರಂದುಕಲ್ಲಿದ್ದಲು ಹಾಗೂ ಗಣಿ ಖಾತೆಗಳನ್ನು ಪಡೆಯುವುದರ ಮೂಲಕ ಸಚಿವ ಸಂಪುಟಕ್ಕೆ ಹಿಂದಿರುಗಿ 2004ರ ಚುನಾವಣೆಗಳವರೆಗೂ ಅದೇ ಖಾತೆಯಲ್ಲಿ ಮುಂದುವರೆದರು. ನಂತರದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಗೆದ್ದ ಏಕೈಕ ತೃಣಮೂಲ ಕಾಂಗ್ರೇಸ್ ನಕಾಂಗ್ರೆಸ್‌ ಸಂಸದರು ಎಂಬ ಗೌರವಕ್ಕೆ ಪಾತ್ರರಾದರು.
 
 
2005 ಅಕ್ಟೋಬರ್ 20ರಂದು ಪಶ್ಚಿಮ ಬಂಗಾಳದ ಬುದ್ದದೇವ್ ಭಟ್ಟಾಚಾರ್ಯ ಸರ್ಕಾರದ ಕೈಗಾರೀಕರಣ ನೀತಿಯ ವಿರುದ್ಧ ಪ್ರತಿಭಟಿಸಿದರು.
ಇಂಡೋನೇಷಿಯಾ ಮೂಲದ ಸಾಲಿಮ್ ಗ್ರೂಪ್‌ನ ಸಿಇಒ ಆದ ಬೆನ್ನಿ ಸಾಂಟೋಸೊ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದ್ದರು. ವ್ಯಾಪಕ ಪ್ರತಿಭಟನೆಯ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ಹೌರಾದಲ್ಲಿ ಒಂದು ಸಾಗುವಳಿ ಜಮೀನನ್ನು ನೀಡಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಮಮತಾ ಮತ್ತು ತೃಣಮೂಲ ಕಾಂಗ್ರೇಸ್ ನಕಾಂಗ್ರೆಸ್‌‌ನ ಇತರ ಸದಸ್ಯರು ಸಾಂಟೋಸೊ ರವರ ಆಗಮನಕ್ಕಾಗಿ ತಾಜ್ ಹೋಟೆಲ್ ನ ಬಳಿ ಕಾಯುತ್ತಾ ಇದ್ದರು.
ನಂತರ , ಅವರು ಮತ್ತು ಅವರ ಬೆಂಬಲಿಗರು ಸಾಂಟಾಸೋ ಪಡೆಯನ್ನು ಸೇರಿಕೊಂಡರು.
ಸಾಂಟಾಸೊ ನಿಗಧಿತ ಅವಧಿಗಿಂತ ಮೂರು ಗಂಟೆ ಮುಂಚೆ ಆಗಮಿಸಿದ್ದರಿಂದ ಪೂರ್ವ ಯೋಜಿತ " ಕಪ್ಪು ಬಾವುಟ"ದ ಪ್ರತಿಭಟನೆಯನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಯಿತು.<ref>{{cite web
೧೪೩ ನೇ ಸಾಲು:
 
2005ರಲ್ಲಿ ಮಮತಾ ಬಾನರ್ಜಿಯವರು ತಮ್ಮ ಪಕ್ಷ ಮುನ್ಸಿಪಾಲ್ ಕಾರ್ಪೊರೇಶನ್ ಮೇಲಿನ ಹತೋಟಿಯನ್ನು ಕಳೆದುಕೊಂಡು ಮತ್ತು ತಮ್ಮ ಪಕ್ಷದ ಮೇಯರ್ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಅಪಾರ ಹಿನ್ನಡೆಯನ್ನು ಅನುಭವಿಸಿದರು.
2006ರಲ್ಲಿ, ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ, ತನ್ನ ಪ್ರಸ್ತುತ ಸದಸ್ಯರ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೇಸ್ಕಾಂಗ್ರೆಸ್‌ ಅಪಾರ ಸೋಲನ್ನು ಅನುಭವಿಸಿತು.
 
4 ಆಗಸ್ಟ್ 2006ರಂದು [[ಲೋಕಸಭೆ|ಲೋಕಸಭೆ]]ಯಲ್ಲಿ ತಮ್ಮ ರಾಜಿನಾಮೆ ಪತ್ರವನ್ನು ಉಪಸಭಾಪತಿ ಚರಣ್ ಜಿತ್ ಸಿಂಗ್ ಅಟ್ವಾಲ್ ಮೇಲೆ ಬಿಸಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದವರ ಅನೈತಿಕ ಶೋಷಣೆಯಿಂದಾಗಿ ಕಾರ್ಯಕಲಾಪಗಳನ್ನು ನಿಲ್ಲಿಸುವಂತೆ ಕೋರಿದ್ದನ್ನು ಸಭಾಪತಿಯವರಾದ ಸೋಮನಾಥ ಚಟರ್ಜಿಯವರು ನಿರಾಕರಿಸಿದ್ದರಿಂದ ಈ ಘಟನೆಗೆ ಕಾರಣವಾಯಿತು.
೧೬೯ ನೇ ಸಾಲು:
|accessdate=2 December 2006
}}</ref>
ತೃಣ ಮೂಲ ಕಾಂಗ್ರೇಸ್ ನಕಾಂಗ್ರೆಸ್‌‌ನ ಎಲ್ಲಾ ಶಾಸಕರು ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಪೀಟೋಪಕರಣಗಳನ್ನು ಹಾಗೂ ಮೈಕ್ರೋ ಪೋನ್ ಗಳನ್ನು ಹಾನಿಗೊಳಿಸುವುದರ ಮೂಲಕ ಪ್ರತಿಭಟನೆಯನ್ನು ನಡೆಸಿದರು.<ref name="Trinamool_violence"></ref><ref>{{cite news
|title=Heritage vandalised in Bengal House
|url=http://timesofindia.indiatimes.com/NEWS/India/Heritage_vandalised_in_Bengal_House/articleshow/678018.cms
೧೭೯ ನೇ ಸಾಲು:
 
 
2009ರ ಲೋಕಸಭಾ ಚುನಾವಣೆಯಲ್ಲಿ ಟಿಎಮ್‌ಸಿ, ಯುಪಿಎನೊಂದಿಗೆ ಮೈತ್ರಿ ಮಾಡಿಕೊಂಡಿತು. ಪಶ್ಚಿಮ ಬಂಗಾಳದ ಜನತೆ ಎಡ ಪಕ್ಷಗಳಿಗೆ ಹೆಚ್ಚಿನ ಬಹುಮತವನ್ನು ತಂದು ಕೊಡುವುದರ ಮೂಲಕ 26 ಸ್ಥಾನಗಳೊಂದಿಗೆ[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್| ಕಾಂಗ್ರೇಸ್]ಕಾಂಗ್ರೆಸ್‌]-ಟಿಎಮ್‌ಸಿ ಆಯ್ಕೆ ಮಾಡಿತು. ಇದರಿಂದ ಮಮತಾ ಬಾನರ್ಜಿಯವರು ಮುಂದಿನ 5 ವರ್ಷಗಳವರೆಗೂ ರೈಲ್ವೆ ಮಂತ್ರಿಯಾಗಿ ಮುಂದುವರೆಯಲು ಸಾಧ್ಯವಾಯಿತು.
 
 
೧೮೯ ನೇ ಸಾಲು:
{{Main|Nandigram violence}}
[[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]] ಸರ್ಕಾರವು ಉದ್ಯೋಗಾವಕಾಶಗಳನ್ನು ನಿರ್ಮಿಸುವುದಕ್ಕೋಸ್ಕರ ನಂದಿಗ್ರಾಮ್ ನಲ್ಲಿ ಒಂದು ರಾಸಾಯನಿಕ ಘಟಕವನ್ನು ಆರಂಭಿಸಲು ಮುಂದಾಯಿತು.
ತೃಣ ಮೂಲ ಕಾಂಗ್ರೇಸ್ಕಾಂಗ್ರೆಸ್‌ ಹಾಗೂ ಮಾಧ್ಯಮಗಳು ಹಾಲ್ದಿಯಾ ಅಭಿವೃದ್ಧಿ ಪ್ರಾಧಿಕಾರ ದ ಮುಖಂಡರಾದ ಶ್ರೀ ಲಕ್ಷ್ಮಣ್ ಸೇತ್ ನಂದಿಗ್ರಾಮ್‌ನಲ್ಲಿ ನೋಟೀಸನ್ನು ಕೊಡುವುದರ ಮೂಲಕ ಭೂಕಬಳಿಕೆಯನ್ನು ಮಾಡುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದವು.
ಅಂತಹ ಯಾವುದೇ ಎಚ್ಚರಿಕೆಯನ್ನು ಕೊಟ್ಟಿರುವುದಕ್ಕೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ.<ref name="autogenerated1">{{cite news| url=http://www.telegraphindia.com/1070104/asp/frontpage/story_7218357.asp| work=The Telegraph| date=4 January 2007| title=False alarm sparks clash}}</ref><ref>{{cite news| url=http://www.hindu.com/2007/01/10/stories/2007011006381200.htm| title=Haldia authority's notification created confusion: Buddhadeb| work=The Hindu| date=10 January 2007| location=Chennai, India}}</ref>
ತೃಣ ಮೂಲ ಕಾಂಗ್ರೇಸ್ಕಾಂಗ್ರೆಸ್‌ ಮುತ್ತಿಗೆ ಹಾಕುವುದಕ್ಕೆ ಪ್ರಾರಂಭಿಸಿತು.
ಅಂತಹ ನೋಟೀಸ್‌ನ್ನು ಹರಿದು ಹಾಕುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಯಿತು.<ref>{{cite news| url=http://www.hindu.com/2007/02/08/stories/2007020806021200.htm| title=Sub-Inspector killed in Nandigram| work=The Hindu| date=8 February 2007| location=Chennai, India}}</ref>
ಮಾರ್ಚ್ 14ರಂದು ಗ್ರಾಮಸ್ಥರು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದರು, ಇದಕ್ಕೆ ಪ್ರತಿಯಾಗಿ ಪೋಲಿಸ್ ಪಡೆಯವರು ಗುಂಡಿನ ದಾಳಿ ನಡೆಸಲು ಪ್ರಾರಂಬಿಸಿದರು.
೨೦೪ ನೇ ಸಾಲು:
}}</ref>
ಬುದ್ಧಿ ಜೀವಿಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದರು. ಇದು ಸಿಪಿಐ(ಎಮ್) ಅಧಿಕಾರದ ಸರ್ಕಾರದ ವಿರುದ್ಧದ ಚಳುವಳಿಗೆ ಒಂದು ಹೊಸ ನಿರೀಕ್ಷೆ ಜನ್ಮ ತಾಳುವುದಕ್ಕೆ ಕಾರಣವಾಯಿತು.<ref>{{cite news| url=http://news.oneindia.in/2007/11/30/nandigram-peoples-struggle-heroic--clark-1196438590.html| title=Nandigram people's struggle "heroic": Clark| work=One India}}</ref><ref>{{cite news| url=http://www.iacboston.org/india/1207-nandigram-says-no.html| title=Nandigram says 'No!' to Dow's chemical hub| work=International Action Center| author=Kirschbaum, Stevan}}</ref><ref>{{cite news| url=http://www.indianexpress.com/story/246969.html| title=The Great Left Debate: Chomsky to Saddam, Iraq to Nandigram| work=Indian Express| date=5 December 2007}}</ref> ಮಮತಾ ಬ್ಯಾನರ್ಜಿಯವರು ಭಾರತದ ಪ್ರಧಾನ ಮಂತ್ರಿಯವರಾದ [[ಮನಮೋಹನ್ ಸಿಂಗ್|ಮನಮೋಹನ್ ಸಿಂಗ್]] ಹಾಗೂ ಕೇಂದ್ರ ಗೃಹ ಸಚಿವರಾದ ಶಿವರಾಜ್ ಪಾಟೇಲ್ ರವರಿಗೆ ಪತ್ರ ಬರೆದು ಸಿಪಿಐ(ಎಮ್) ನಿಂದ ನಂದಿಗ್ರಾಮ್ನಲ್ಲಿ ಉಂಟಾಗುತ್ತಿರುವ ಹಿಂಸಾ ಕೃತ್ಯಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಮಾವೋವಾದಿ ಮುಖಂಡರಾದ ಕಿಶನ್‌ಜಿ ತಮ್ಮ ಜನರು ತೃಣಮೂಲ ಕಾಂಗ್ರೇಸ್ಕಾಂಗ್ರೆಸ್‌ ಕಾರ್ಯಕರ್ತರಿಗೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡರು.
ಆದರೆ, ಟಿಎಮ್‌ಸಿ ಮುಖಂಡರು ಕಿಶಾನ್‌ಜಿ ಯವರೊಂದಿಗಿನ ಒಪ್ಪಂದವನ್ನು ಎಂದೂ ವ್ಯಕ್ತ ಪಡಿಸಲಿಲ್ಲ.<ref>{{cite news| url=http://sanhati.com/articles/446/| title=You are not what you were - Ashok Mitra after 14 November 2007| author=Mitra, Ashok| date=15 November 2007| work=Sanhati}}</ref><ref>[http://www.dailyindia.com/show/125770.php/Nandigram-action-barbaric-but-industry-necessary:-Sunil-Gangopadhayay ಡೈಲಿ ಇಂಡಿಯಾ]{{Dead link|date=February 2010}}</ref><ref>{{cite news| url=http://www.indiaenews.com/india/20061207/31650.htm| title='Go back Medha' posters in Kolkata| work=India eNews.com| date=7 December 2006}}</ref>
ರಾಜ್ಯ ಸರ್ಕಾರವು ಪ್ರಸ್ತಾವಿತ ರಾಸಾಯನಿಕ ಘಟಕದ ಯೋಜನೆಯನ್ನು ಮುಂದೂಡುವ ತೀರ್ಮಾನವನ್ನು ತೆಗೆದುಕೊಂಡಾಗ ನಂದೊಗ್ರಾಮ್ ನಲ್ಲಿ ಈ ಉದ್ವೇಗ ಸಹಜ ಸ್ಥಿತಿಗೆ ಮರಳಿತು.
೨೧೧ ನೇ ಸಾಲು:
 
==2009 ಭಾರತೀಯ ಚುನಾವಣೆ ==
2009ರ ಲೋಕಸಭಾ ಚುನಾವಣೆಯಲ್ಲಿ ,19 ಸಂಸದ ಸ್ಥಾನಗಳನ್ನು ತನ್ನ ತಕ್ಕೆಗೆ ಹಾಕಿಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೇಸ್ಕಾಂಗ್ರೆಸ್‌ ಅತ್ಯುತ್ತಮ ಸಾಧನೆಯನ್ನು ಮಾಡಿತು. ಇದರಲ್ಲಿ 5 ಮಹಿಳಾ ಸ್ಥಾನಗಳನ್ನು (ಅವರನ್ನೂ ಒಳಗೊಂಡಂತೆ) ಪಡೆದಿದ್ದು, ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ತಮಗಿದ್ದ ನಂಬಿಕೆಯನ್ನು ಸಾಬೀತು ಪಡಿಸಿತು.
ಇದರ ಮೈತ್ರಿ ಪಕ್ಷಗಳಾದ ಕಾಂಗ್ರೇಸ್ಕಾಂಗ್ರೆಸ್‌ ಮತ್ತು ಎಸ್‌ಯುಸಿಐ ಕ್ರಮವಾಗಿ 6 ಮತ್ತು 1 ಸಂಸದ ಸ್ಥಾನಗಳನ್ನು ಪಡೆದುಕೊಂಡಿತು.
ಪಶ್ಚಿಮ ಬಂಗಾಳದಲ್ಲಿ ಎಡ ಪಂಥ ಪ್ರಾರಂಭವಾದಾಗಿನಿಂದಲೂ, ಇದು ಯಾವುದೇ ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
ಈ ದಿನದವರೆಗೂ 1984ರಲ್ಲಿ [[ಇಂದಿರಾ ಗಾಂಧಿ| ಶ್ರೀಮತಿ ಇಂದಿರಾ ಗಾಂಧಿ]]ಯವರ ನಿಧನದ ಅನುಕಂಪದ ಮತಗಳಿಂದ ದೊರೆತ ಕಾಂಗ್ರೇಸ್ ನಕಾಂಗ್ರೆಸ್‌‌ನ 16 ಸ್ಥಾನಗಳ ಜಯ ಒಂದು ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
 
 
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ