ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೦ ನೇ ಸಾಲು:
==ರಾಜಕೀಯ ಜೀವನ==
===ಭಾರತೀಯ ರಾಷ್ಟ್ರೀಯ ಕಾಂಗ್ರೆಸ್===
ಅವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೇಸ್ಕಾಂಗ್ರೆಸ್(I) ಗೆ ಸೇರುವುದರ ಮೂಲಕ ಪ್ರಾರಂಭಿಸಿದರು.ಒಬ್ಬ ಯುವ ಮಹಿಳೆಯಾಗಿ 1970ರಲ್ಲಿ ಅತಿ ಬೇಗನೇ ಸ್ಥಳೀಯ ಕಾಂಗ್ರೇಸ್ ನಲ್ಲಿಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಗಳಿಗೆ ಏರಿದರು. ಪಶ್ಚಿಮ ಬಂಗಾಳದಲ್ಲಿ 1976ರಿಂದ 1980ರವರೆಗೆ ಮಹಿಳಾ ಕಾಂಗ್ರೇಸ್ಕಾಂಗ್ರೆಸ್(I) ನ ಕಾರ್ಯದರ್ಶಿಯಾಗಿ ಉಳಿದರು.<ref>{{cite web| url=http://profiles.incredible-people.com/mamta-banerjee/| title=Mamta Banerjee Profile| work=incredible-people.com}}</ref>
1984ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ [[ಸೋಮನಾಥ್ ಚಟರ್ಜಿ|ಸೋಮನಾಥ್ ಚಟರ್ಜಿ]]ಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು.
ನಂತರ ಅವರು ಅಖಿಲ ಭಾರತ ಯುವ ಕಾಂಗ್ರೇಸ್‌ನಕಾಂಗ್ರೆಸ್‌ನ ಕಾರ್ಯದರ್ಶಿಯೂ ಆದರು.
1989ರಲ್ಲಿ ಕಾಂಗ್ರೇಸ್ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ 1991ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ,ಕಲ್ಕತ್ತಾ ದಕ್ಷಿಣ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನ ಕಂಡುಕೊಂಡರು
1996, 1998, 1999, 2004 ಹಾಗೂ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ| 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ]] ಅವರು ದಕ್ಷಿಣ ಕಲ್ಕತ್ತಾದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.
 
೬೫ ನೇ ಸಾಲು:
}}</ref>
1993ರಲ್ಲಿ ಅವರನ್ನು ತಮ್ಮ ಖಾತೆಗಳಿಂದ ಉಚ್ಛಾಟಿಸಲಾಯಿತು.
1996ಏಪ್ರಿಲ್ ನಲ್ಲಿ1996ಏಪ್ರಿಲ್‌ನಲ್ಲಿ , [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದಲ್ಲಿ ಸಿಪಿಐ-ಎಮ್ ಕಾಂಗ್ರೇಸ್‌ನಕಾಂಗ್ರೆಸ್‌ನ ಸೂತ್ರದ ಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ತಮ್ಮದು ಪ್ರತಿಭಟನೆಯ ಏಕೈಕ ಧ್ವನಿಯಾಗಿದ್ದು ," ಸ್ವಚ್ಛಂದ ಕಾಂಗ್ರೇಸ್ಕಾಂಗ್ರೆಸ್" ತಮಗೆ ಅಗತ್ಯ ಎಂದು ಹೇಳಿದರು.
[[ಕೊಲ್ಕತ್ತ|ಕಲ್ಕತ್ತಾ]]ದ ಆಲಿಪೋರ್ ನಲ್ಲಿ ನಡೆದ ರಾಲಿಯಲ್ಲಿ ,ಮಮತಾ ಬ್ಯಾನರ್ಜಿಯವರು ತಮ್ಮ ಕೊರಳಿನ ಸುತ್ತ ಕಪ್ಪು ಶಾಲನ್ನು ಸುತ್ತಿಕೊಂಡು ಅದರಿಂದ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.<ref>{{cite web
| url = http://www.indianexpress.com/res/web/pIe/ie/daily/19981108/31250764.html
೭೬ ನೇ ಸಾಲು:
}}</ref>
ಜುಲೈ 2006ರಲ್ಲಿ , ಬ್ಯಾನರ್ಜಿಯವರು ತಾವು ಸರ್ಕಾರದ ಒಂದು ಭಾಗವಾಗಿದ್ದರೂ ಸಹ ಪೆಟ್ರೋಲಿಯಂ ಬೆಲೆ ಏರಿಕೆಯನ್ನು ಪ್ರತಿಭಟಿಸಿ [[ಲೋಕಸಭೆ|ಲೋಕಸಭೆ]] ಯ ಎದುರು ಧರಣಿ ಕುಳಿತರು.
ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್ ರವರಸಿಂಗ್‌ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದರು.
1997 ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ನ್ನು ಮಂಡಿಸುವ ಸಮಯದಲ್ಲಿ, ರೈಲ್ವೆ ಮಂತ್ರಿಯಾದ ರಾಮ್ ವಿಲಾಸ್ ಪಾಸ್ವಾನ್ ರವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]] ವನ್ನು ಕಡೆಗಣಿಸಿದರೆಂಬ ಕಾರಣಕ್ಕಾಗಿ ಮಮತಾ ಬ್ಯಾನರ್ಜಿಯವರು ತಮ್ಮ ಮೆಲು ಹೊದಿಕೆಯನ್ನು ಅವರ ಮೇಲೆ ಎಸೆದು, ತಾವು ರಾಜಿನಾಮೆ ನೀಡುವುದಾಗಿ ಘೋಷಿಸಿದರು.
ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು.
ನಂತರ ಸಂತೋಷ ಮೋಹನ್ ದೇಬ್ ರವರ ಮಧ್ಯಸ್ಥಿಕೆಯಲ್ಲಿ ಪುನಃ ವಾಪಾಸಾದರು.
 
 
===ತೃಣಮೂಲ ಕಾಂಗ್ರೆಸ್===
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ