ಮಸೀದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.5) (robot Adding: ba:Мәсет
೨೦ ನೇ ಸಾಲು:
ಮದಿನಾ ದಲ್ಲಿರುವ ಕುಬಾ ಮಸೀದಿಯನ್ನು ಸಹ ಪ್ರವಾದಿ ಮಹಮ್ಮದ್ (ಸ.ಅ) ರ ಆಗಮನಾನಂತರ (ಕ್ರಿ.ಶ. ೬೨೨) ಕಟ್ಟಿಸಲಾಯಿತು. ಸಾಂಪ್ರದಾಯಿಕ ನಂಬಿಕೆಯ ಪ್ರಕಾರ, ಮಹಮ್ಮದ್(ಸ.ಅ) ಈ ಮಸೀದಿಯಲ್ಲಿ ಮೂರು ದಿನ ತಂಗಿದ ನಂತರ ಮದೀನಾ ನಗರದೊಳಕ್ಕೆ ಪ್ರವೇಶಿಸಿದರು.
 
 
[[ಚಿತ್ರ:Masjid Nabawi. Medina, Saudi Arabia.jpg|220px|thumb|left|ಮದಿನಾ ದ ಮಸ್ಜಿದ್-ಅಲ್-ನಬಾವಿ]]
 
ನಂತರದ ಮಸೀದಿ ಎಂದರೆ ಮದಿನಾ ದಲ್ಲಿಯೇ ಮಹಮ್ಮದ್ (ಸ.ಅ)ಕಟ್ಟಿಸಿದ ಮಸ್ಜಿದ್-ಅಲ್-ನಬಾವಿ. ಇದನ್ನು ಕುಬಾ ಮಸೀದಿಯ ನಿರ್ಮಾಣ ಮುಗಿದ ಕೆಲವೇ ದಿನಗಳಲ್ಲಿ ಆರಂಭಿಸಲಾಯಿತು. ಮಹಮ್ಮದ್(ಸ.ಅ) ರು ನಡೆಸಿದ ಮೊಟ್ಟಮೊದಲ ಶುಕ್ರವಾರದ ಪ್ರಾರ್ಥನೆ ನಡೆದದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಈ ಮಸೀದಿಯ ನಿರ್ಮಾಣದ ನಂತರ, ಇಸ್ಲಾಮ್ ಧರ್ಮದಲ್ಲಿ ಇಂದು ಸರ್ವೇಸಾಮಾನ್ಯವಾಗಿರುವ ಅನೇಕ ಸಂಪ್ರದಾಯಗಳು ಈ ಮಸೀದಿಯಲ್ಲೇ ಆರಂಭವಾದವು. ಈ ಮಸೀದಿ ಪ್ರಾರ್ಥನಾಸ್ಥಳವಲ್ಲದೆ ಮಹಮ್ಮದ್ (ಸ.ಅ) ರ ಆಸ್ಥಾನವೂ ಆಗಿದ್ದಿತು. ಮಹಮ್ಮದ(ಸ.ಅ)ರು ಯುದ್ಧಯೋಜನೆಗಳನ್ನು ಹಾಕುವುದು, ಆಸ್ಥಾನಿಕ ವ್ಯವಹಾರಗಳನ್ನು ನಡೆಸುವುದು, ಎಲ್ಲವೂ ಇಲ್ಲಿಯೇ. ಹಾಗೆಯೇ ಇದೇ ಸ್ಥಳದಲ್ಲಿ ರೋಗಿಗಳ ಚಿಕಿತ್ಸೆ, ಇತ್ಯಾದಿ ಕೆಲಸಗಳೂ ನಡೆಯುತ್ತಿದ್ದವು.
"https://kn.wikipedia.org/wiki/ಮಸೀದಿ" ಇಂದ ಪಡೆಯಲ್ಪಟ್ಟಿದೆ