ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೫ ನೇ ಸಾಲು:
 
==ಜೀವನ ಚರಿತ್ರೆ==
ಮಮತಾ ಬ್ಯಾನರ್ಜಿಯವರು 5ಜನವರಿ 1995ರಂದು ಶ್ರೀ ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ಶ್ರೀಮತಿ. ಗಾಯಿತ್ರಿ ಬ್ಯಾನರ್ಜಿಯವರ ಪುತ್ರಿಯಾಗಿ [[ಭಾರತ|ಭಾರತ]]ದ ಈಗಿನ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಲ್ಕತ್ತಾ (ಈಗಿನ [[ ಕೊಲ್ಕತ್ತಾ]]]]]]) ದಲ್ಲಿ ಜನಿಸಿದರು. ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಇವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೇಸ್‌ಗೆ ಸೇರುವುದರ ಮೂಲಕ ಪ್ರಾರಂಭಿಸಿದರು.
ಮತ್ತು ಒಬ್ಬ ಯುವ ಮಹಿಳೆಯಾಗಿ 1970ರಲ್ಲಿ ಅತಿ ಶೀಘ್ರದಲ್ಲೇ ರಾಜ್ಯದ ಮಹಿಳಾ ಕಾಂಗ್ರೇಸ್ (1976–80) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು.
ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಒಗ್ಗೂಡಿಸುವ ಆರಂಭದಲ್ಲಿದ್ದಾಗ ಅವರು ಒಬ್ಬ ವಯಸ್ಕ ಕಾಲೇಜು ವಿದ್ಯಾರ್ಥಿನಿಯಾಗಿದ್ದರು.
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ