ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೦ ನೇ ಸಾಲು:
'''ಮಮತಾ ಬ್ಯಾನರ್ಜಿ''' ({{lang-bn|<big>মমতা বন্দ্যোপাধ্যায়</big>}}, {{IPA-bn|mɔːmoːt̪ʰaː bɛːnaːrjiː|}}; 5 ಜನವರಿ 1955ರಂದು ಜನನ) ಯವರು ತೃಣ ಮೂಲ ಕಾಂಗ್ರೆಸ್‌‌ನ ಮುಖಂಡರಾಗಿದ್ದು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ{{nowrap|[[West Bengal]]}}. ಮಾತ್ರವಲ್ಲ ಅವರು ಪಕ್ಷದ ಸಂಸ್ಥಾಪಕರೂ, ಅಧ್ಯಕ್ಷರೂ ಹಾಗೂ [[ಭಾರತ| ಪ್ರಜಾಸತ್ತಾತ್ಮಕ ಭಾರತ]]ದ ಮಾನ್ಯ ಕೇಂದ್ರ {{nowrap|[[Minister of Railways (India)|Railway Minister]]}} ಕೂಡ ಆಗಿದ್ದಾರೆ.
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ.
ತಮ್ಮಅತ್ಯುತ್ತಮ ವಾಕ್ಚಾತುರ್ಯದವಾಗ್ಮಿಯಾದ ಅವರು ತಮ್ಮೆಲ್ಲಾ ಮಾತುಗಳ ಮೂಲಕ ಜನಸಾಮಾನ್ಯರ ಕನಸುಗಳನ್ನು ನನಸು ಮಾಡುವುದೇಮಾಡುವ ಅವರಇಂಗಿತವನ್ನು ಧ್ಯೇಯವಾಗಿತ್ತುವ್ಯಕ್ತಪಡಿಸುತ್ತಿದ್ದರು.
ವಿಶೇಷ ಆರ್ಥಿಕ ವಲಯ ಗಳನ್ನು ವಿರೋಧಿಸುವುದರ ಮೂಲಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕೆಗಳ ಸ್ಥಾಪನೆಗೋಸ್ಕರ ಕೃಷಿಕರು ಹಾಗೂ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುವುದರ ವಿರುದ್ಧ ಹೋರಾಡುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡರು.
 
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ