"ವರ್ಗ ಚರ್ಚೆ:ಕನ್ನಡ ಬ್ಲಾಗ್‌ಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಬಳಕೆದಾರರು ಲಾಗಿನ್ ಆಗುವುದು ಕಡ್ಡಾಯ ಮಾಡಿ)
ಚು
ಹಾಗೆಯೇ, ಈ ವರ್ಗದಲ್ಲಿ ಯಾವುದೂ ಲೇಖನಗಳಿಲ್ಲ. ಈ ವರ್ಗದ ಅವಶ್ಯಕತೆ ಕಂಡು ಬರುತ್ತಿಲ್ಲ. ಈ ವರ್ಗವನ್ನು, ವರ್ಗಪುಟದಲ್ಲಿ ಬರೆದಿರುವ ಲೇಖನವನ್ನು ಪರಿಷ್ಕರಣೆಗೆ ಹಾಕಿದ್ದೇನೆ. ಪರಿಷ್ಕರಿಸುವಾಗ ಸ್ವಂತ ಅಭಿಪ್ರಾಯಗಳನ್ನು(POV) ದಯವಿಟ್ಟು ತೆಗೆದುಹಾಕಿ. - [[User:ಮನ|ಮನ | Mana]] ೧೭:೪೩, ೩೧ May ೨೦೦೬ (UTC)
:ಲೇಖನದಲ್ಲಿರುವ ಮಾಹಿತಿ ವಿಕಿಪೀಡಿಯದಲ್ಲಿ ಹಾಕುವುದು ಸರಿಯಿರುವುದಿಲ್ಲ. ಕನ್ನಡ ಬ್ಲಾಗುಗಳ ವರ್ಗವೂ ಬೇಡವೆಂದು ಕಾಣತ್ತೆ. (ಹೊರಬರುವ ಪ್ರತಿಯೊಂದು ಕನ್ನಡ ಬ್ಲಾಗಿಗೂ ಒಂದೊಂದು ಲೇಖನ ಸೇರಿಸುವ ಆಲೋಚನೆಯಿದ್ದರೆ ಬೇರೆಯ ಮಾತು). ಪುಟವನ್ನು ಅಳಿಸುವಿಕೆಗೆ ಹಾಕಲಾಗಿದೆ --[[User:HPNadig | ಹರಿ ಪ್ರಸಾದ್ ನಾಡಿಗ್]] [http://hpnadig.net/blog/ *] <sup>\[[User talk:HPNadig|ಚರ್ಚೆ]] \[[Special:Contributions/HPNadig|ಕಾಣಿಕೆಗಳು]]</sup> ೧೯:೨೫, ೩೧ May ೨೦೦೬ (UTC)
 
::ಆಂಗ್ಲ ವಿಕಿಪೀಡಿಯದಲ್ಲಿರುವ ಹಾಗೆ, ಹೊಸ ಲೇಖನ ಶುರುಮಾಡಲು ಬಳಕೆದಾರರು ಲಾಗಿನ್ ಆಗುವುದು ಕಡ್ಡಾಯ ಮಾಡಿದರೆ ಹೇಗೆ? --[[User:Ckmajor|ಚಂದ್ರಕಾಂತ್]] ೦೪:೨೭, ೧ June ೨೦೦೬ (UTC)
೫೯೭

edits

"https://kn.wikipedia.org/wiki/ವಿಶೇಷ:MobileDiff/18913" ಇಂದ ಪಡೆಯಲ್ಪಟ್ಟಿದೆ