ಮಣಿಪಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
 
==ಶೈಕ್ಷಣಿಕ ಕೇಂದ್ರ==
"Manipal Academy of Higher Education" ಅಥವಾ '''ಮಾಹೆ''' ಮಣಿಪಾಲದಲ್ಲಿರುವ ಪ್ರಸಿದ್ಧಒಂದು ಸ್ವತಂತ್ರ ವಿಶ್ವವಿದ್ಯಾಲಯ. [[ಕಸ್ತೂರ ಬಾಕಸ್ತೂರಬಾ ವೈದ್ಯಕೀಯ ಕಾಲೇಜು]](Kasturba Medical College or KMC), [[ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ]](Manipal Institute of Technology or MIT), [[ಟಿ.ಎ.ಪೈ ವಾಣಿಜ್ಯ ವಿದ್ಯಾಲಯ]](T A Pai Management Institute or TAPMI) ಮುಂತಾದ ಪ್ರಸಿದ್ಧ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿರುವ ಮಾಹೆ, ದೇಶ ವಿದೇಶಗಳಿಂದ ವಿದ್ಯಾಕಾಂಕ್ಷಿಗಳನ್ನು ಆಕರ್ಷಿಸುತ್ತದೆ.
<!-- ಇಲ್ಲಿ ಮಾಹೆ ಯ ಒಂದು ಪಕ್ಷಿನೋಟವಿರುವ ಛಾಯಚಿತ್ರ ಹಾಕಬಹುದು -->
 
ಪ್ರಾಥಮಿಕ ಶಾಲೆಗಳಿಂದ ಮೊದಲ್ಗೊಂಡು ಔದ್ಯೋಗಿಕ ತರಬೇತಿಗಳವರೆಗೆ ಬಹುತೇಕ ಎಲ್ಲಾ ರೀತಿಯ ಶಿಕ್ಷಣ ಕೇಂದ್ರಗಳು ಇಂದು ಮಣಿಪಾಲದಲ್ಲಿವೆ.
 
==ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆ==
"https://kn.wikipedia.org/wiki/ಮಣಿಪಾಲ" ಇಂದ ಪಡೆಯಲ್ಪಟ್ಟಿದೆ