ಫ್ರಾನ್ಸಿಸ್ ವಿಲಿಯಂ ಆಸ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Francis_William_Aston.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ
೧ ನೇ ಸಾಲು:
 
[[ಚಿತ್ರ:Francis William Aston.jpg|THUMB|right|'ಫ್ರಾನ್ಸಿಸ್ ವಿಲಿಯಂ ಆಸ್ಟನ್']]
'''ಫ್ರಾನ್ಸಿಸ್ ವಿಲಿಯಂ ಆಸ್ಟನ್'''(೧೮೮೭-೧೯೪೭)ಆಂಗ್ಲ ಭೌತ ಹಾಗೂ ರಸಾಯನಶಾಸ್ತ್ರಜ್ಞ.ಇಂಗ್ಲೆಂಡ್‌ನ [[ಬರ್ಮಿಂಗ್‌ಹ್ಯಾಮ್]] ಎಂಬಲ್ಲಿ ಜನಿಸಿದರು.ಪ್ರಸಿದ್ಧ [[ಕೆಂಬ್ರಿಡ್ಜ್ ವಿಶ್ವವಿದ್ಯಾಲಯ]]ದಲ್ಲಿ ಕಲಿತರು.[[೧೯೧೦]] ರಿಂದ ಇದೇ ವಿಶ್ವವಿದ್ಯಾಲಯದ [[ಟ್ರಿನಿಟಿ ಕಾಲೇಜಿ]]ನಲ್ಲಿ ಸಂಶೋಧನೆ ಕೈಗೊಂಡ ಇವರು ತನ್ನ ನಿಧನರಾದರು.ಇವರು ೧೯೧೯ ರಲ್ಲಿ 'ಮಾಸ್ ಸ್ಪೆಕ್ತ್ರೋಗ್ರಾಪ್'ಎಂಬ ಉಪಕರಣವನ್ನು ಕಂಡುಹಿಡಿದರು.ಈ ಉಪಕರಣದಿಂದ ಭಾರ ಹಾಗೂ ಹಗುರ [[ಪರಮಾಣು]]ಗಳನ್ನು ಬೇರ್ಪಡಿಸಲು ಹಾಗೂ ಪರಮಾಣು ತೂಕವನ್ನು ಕರಾರುವಕ್ಕಾಗಿ ಲೆಕ್ಕ ಹಾಕಲು ಸಾದ್ಯವಾಯಿತು.ಈ ಉಪಕರಣವನ್ನು ಬಳಸಿ ಇವರು ಹೆಚ್ಚಿನ ಎಲ್ಲಾ [[ಮೂಲವಸ್ತು]]ಗಳು ವಿವಿಧ [[ಐಸೋಟೋಪ್‌]]ಗಳ [[ಮಿಶ್ರಣ]] ಎಂದು ಸಾಬೀತು ಪಡಿಸಿದರು.ಈ ಉಪಕರಣದ [[ಸಂಶೋಧನೆ]]ಗೆ ಇವರಿಗೆ [[೧೯೨೨]] ರಲ್ಲಿ [[ನೊಬೆಲ್ ಪ್ರಶಸ್ತಿ]] ದೊರೆಯಿತು.