ಆಲ್ಫೊನ್ಸೋ ಮಾವಿನ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗ ಮಾಹಿತಿ ಮತ್ತು ಇಂಟರ್‌ವಿಕಿ ಸೇರ್ಪಡೆ
No edit summary
೧ ನೇ ಸಾಲು:
[[Image:Alphonso1.jpg|thumb|ಆಲ್ಫೊನ್ಸೋ ಮಾವಿನ ಹಣ್ಣು]]
'''ಆಲ್ಫೊನ್ಸೋ ಮಾವಿನ ಹಣ್ಣು''' ವಿಶ್ವದಲ್ಲೇ ಹೆಸರು ಮಾಡಿರುವ ಭಾರತೀಯ ಮಾವಿನ ಹಣ್ಣಿನ ತಳಿಯಲ್ಲೊಂದು. ಇದು ಸ್ವಲ್ಪವೂ ನಾರಿರದ, ಅತಿ ಸಿಹಿಯಾದ, ಬಹಳ ಸವಿಯಾದ ಕಾರಣ ಇದನ್ನು ಮಾವಿನ ಹಣ್ಣಿನ ತಳಿಗಳಲ್ಲಿ ಅತಿ ಶ್ರೇಷ್ಟ ಎಂದು ಕರೆಯಲಾಗುತ್ತದೆ. [[ಮಹಾರಾಷ್ಟ್ರ|ಮಹಾರಾಷ್ಟ್ರದ]] ರತ್ನಗಿರಿ ಮತ್ತು [[ಗುಜರಾತ್|ಗುಜರಾತಿನ]] ದಕ್ಷಿಣ ಜಿಲ್ಲೆಗಳಾದ ವಲ್ಸದ್ ಮತ್ತು ನವಸಾರಿ ಪ್ರದೇಶಗಳಲ್ಲಿ ಇದರ ಉತ್ಪಾದನೆಯನ್ನು ಹೆಚ್ಚಾಗಿ ಕಾಣಬಹುದು. [[ಮರಾಠಿ|ಮರಾಠಿಯಲ್ಲಿ]] 'ಹಾಪೂಸ್' ಎಂದು ಕರೆಯಲ್ಪಡುವ ಈ ಹಣ್ಣು [[ಭಾರತ|ಭಾರತದ]] ಅತ್ಯಂತ ದುಬಾರಿ ಮಾವಿನ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ತಳಿಯ ಉತ್ತಮ ದರ್ಜೆಯ ಹಣ್ಣುಗಳು ವಿದೇಶಗಳಿಗೆ ರಫ್ತಾಗುವುದು.
 
<br clear="both">
{{ಚುಟುಕು}}