ರಾಹು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Rahu (revision: 389704229) using http://translate.google.com/toolkit with about 94% human translations.
 
ಚು Rahu--ehk-Rahula.jpg ಹೆಸರಿನ ಫೈಲು Polarlysರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ
೧೦೬ ನೇ ಸಾಲು:
 
==ಬೌದ್ಧಧರ್ಮ==
 
[[File:Rahu--ehk-Rahula.jpg|thumb|ಒಂಬತ್ತು ತಲೆಗಳು ಹಾಗು ಹೊಟ್ಟೆಯ ಮೇಲೆ ತನ್ನ ತಲೆಯನ್ನು ಹೊಂದಿರುವ ರಾಹುವಿನ(ರಾಹುಲ)ಒಂದು ಟಿಬೆಟಿಯನ್ ಚಿತ್ರವರ್ಣನೆ, ಗ್ರಹಣದ ಸಮಯದಲ್ಲಿ ಇದು ತನ್ನ ಬಾಯಿಯ ಮೂಲಕ ಚಂದ್ರ ಅಥವಾ ಸೂರ್ಯನನ್ನು ನುಂಗಿಹಾಕುತ್ತದೆ. ]]
ರಾಹುವಿನ ಬಗ್ಗೆ ಪಾಲಿ ಭಾಷೆಯ ಗ್ರಂಥಗಳಾದ ಸಂಯುತ್ತ ನಿಕಾಯದ ಗ್ರಂಥಮಾಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.(ಬೌದ್ದ ಧರ್ಮಗ್ರಂಥಗಳಲ್ಲಿನ ಐದನೆಯ ಅಧ್ಯಾಯದ ಮೂರನೆಯ ಪಠ್ಯದಲ್ಲಿನ ಸಂಕಷ್ಟಕಾರಕಗಳ ವಿವರ) ಚಂದಿಮಾ(ಚಾಂದ್ರಮಾನದ ಅಧ್ಯಾಯ) ಸೂತ್ತ ಹಾಗು ಸೂರ್ಯ (ಸೂರಿಯಾ)ಸೂತ್ತದಲ್ಲಿ, ರಾಹುವು ಚಂದ್ರ, ಚಂದ್ರ ದೇವತೆ ಹಾಗು ಸೂರಿಯ, ಸೂರ್ಯ ದೇವತೆಯ ಮೇಲೆ ಆಕ್ರಮಣ ಮಾಡುತ್ತಾನೆ. ಇವರನ್ನು [[ಗೌತಮ ಬುದ್ಧ|ಬುದ್ಧ]]ನ ಬಗ್ಗೆ ತಮ್ಮ ಭಕ್ತಿಭಾವ ಪ್ರಕಟಪಡಿಸುವ ಒಂದು ಸಂಕ್ಷಿಪ್ತ ಶ್ಲೋಕದ ನುಡಿಚರಣ ಪಠಿಸಿ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳುವ ಮುಂಚೆ ಅಹವಾಲನ್ನು ಒಪ್ಪಿಸುವವರು ಎಂದು ಹೇಳಲಾಗುತ್ತದೆ.<ref>[http://www.accesstoinsight.org/tipitaka/sn/sn02/sn02.009.piya.html ಚಂದಿಮ ಸುತ್ತ]</ref><ref name="Suriya Sutta">[http://www.accesstoinsight.org/tipitaka/sn/sn02/sn02.010.piya.html ಸೂರಿಯ ಸುತ್ತ]</ref>(ರಾಹುವಿನಂತಹ ತೊಂದರೆದಾಯಕಗಳ ನಿವಾರಣೆಗೆ ಪರಿಹಾರ ಸೂತ್ರವೇ ಸೂತ್ತ ಎನ್ನಲಾಗುತ್ತದೆ.) ಬುದ್ಧನು ಅವರಿಗೆ ಸ್ಪಂದಿಸುತ್ತಾ, ಅವರನ್ನು ಬಿಡುಗಡೆಗೊಳಿಸಬೇಕೆಂದು ರಾಹುವಿಗೆ ಆದೇಶಿಸುತ್ತಾನೆ, ಈ ಆದೇಶವನ್ನು ಪಾಲಿಸಿದ ರಾಹು "ತನ್ನ ತಲೆ ಏಳು ತುಂಡಾಗುವುದರಿಂದ" ತಪ್ಪಿಸಿಕೊಳ್ಳುತ್ತಾನೆ.<ref name="Suriya Sutta"></ref> ಇಬ್ಬರು ಆಕಾಶ ದೇವತೆಗಳು ಹಾಗು ಬುದ್ಧನು ಪಠಿಸಿದ ಶ್ಲೋಕಚರಣಗಳನ್ನು ಅಲ್ಲಿಂದೀಚೆಗೆ ಬೌದ್ಧ ಪೂಜಾ,ಪ್ರಾರ್ಥನಾ ವಿಧಿಗಳಲ್ಲಿನ ಸೂತ್ರಗಳಲ್ಲಿ ರಕ್ಷಕ ಮಂತ್ರಗಳೆಂದು(ಪರಿತ್ತ)ದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ಸನ್ಯಾಸಿಗಳು ಎಲ್ಲರಿಗೂ ರಕ್ಷಣೆ ನೀಡುವ ಪ್ರಾರ್ಥನೆಗಳಲ್ಲಿ ಪಠಿಸುತ್ತಾರೆ.<ref>[http://www.accesstoinsight.org/tipitaka/sn/index.html ಎಕ್ಸೆಸ್ ಟು ಇನ್ ಸೈಟ್-ಸೀ ದಿ ಸಮ್ಮರಿ ಇನ್ ದಿ ದೇವಪುಟ್ಟ್-ಸಂಯುತ್ತ ಸೆಕ್ಸನ್]</ref>
 
"https://kn.wikipedia.org/wiki/ರಾಹು" ಇಂದ ಪಡೆಯಲ್ಪಟ್ಟಿದೆ