"ಭಾರತೀಯ ಜನತಾ ಪಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಭಾರತೀಯ ಜನತಾಪಕ್ಷ ವಿಲೀನಗೊಳಿಸಲಾಯಿತು.
(ಮೊದಲ ಆವೃತ್ತಿ)
 
(ಭಾರತೀಯ ಜನತಾಪಕ್ಷ ವಿಲೀನಗೊಳಿಸಲಾಯಿತು.)
'''ಭಾತತೀಯಭಾರತೀಯ ಜನತಾ ಪಕ್ಷ''' ಅಥವಾ '''ಭಾತತೀಯಭಾರತೀಯ ಜನತಾ ಪಾರ್ಟಿ''' ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥಿಯ ಪಕ್ಷ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೆಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. [[ಅಟಲ್ ಬಿಹಾರಿ ವಾಜಪೇಯಿ]] ಮತ್ತು [[ಲಾಲಕೃಷ್ಣ ಅಡ್ವಾಣಿ]] ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು
 
==ರಾಜಕೀಯ ಮೌಲ್ಯಗಳು==
 
[[ಹಿಂದುತ್ವ]], [[ರಾಷ್ಟ್ರೀಯತೆ]], [[ರಾಷ್ಟ್ರೀಯ ಸುರಕ್ಷತೆ]] ಹಾಗು ಬಲಪಂತೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.
 
==ಇತಿಹಾಸ==
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.
 
==ಪಧಾದಿಕಾರಿಗಳು==
===ಅದ್ಯಕ್ಷರು===
* [[ರಾಜನಾಥ್ ಸಿಂಗ್]] - [[೨೦೦೫]]- ಇಂದಿನವರೆಗು
 
===ಮಾಜೀ ಅಧ್ಯಕ್ಷರು===
* [[ಲಾಲಕೃಷ್ಣ ಅಡ್ವಾಣಿ]] - [[೨೦೦೪]]-[[೨೦೦೫]]
* [[ವೆಂಕಯ್ಯ ನಾಯ್ಡು]] - [[೨೦೦೨]]-[[೨೦೦೪]]
* [[ಜನಾ ಕೃಷ್ಣಮೂರ್ತಿ]] - [[೨೦೦೧]]-[[೨೦೦೨]]
* [[ಬಂಗಾರು ಲಕ್ಷ್ಮಣ್]] - [[೨೦೦೦]]-[[೨೦೦೧]]
* [[ಕುಶಾಭಾವು ಠಾಕರೆ]] - [[೧೯೯೮]]-[[೨೦೦೦]]
* [[ಲಾಲಕೃಷ್ಣ ಅಡ್ವಾಣಿ]] - [[೧೯೯೩]]-[[೧೯೯೮]]
* [[ಮುರಳಿ ಮನೋಹರ ಜೋಷಿ]] - [[೧೯೯೧]]-[[೧೯೯೩]]
* [[ಲಾಲಕೃಷ್ಣ ಅಡ್ವಾಣಿ]] - [[೧೯೮೬]] - [[೧೯೯೧]]
* [[ಅಟಲ್ ಬಿಹಾರಿ ವಾಜಪೇಯಿ]] - [[೧೯೮೦]]-[[೧೯೮೬]]
 
===ಮುಖ್ಯ ಕಾರ್ಯದರ್ಶಿಗಳು===
* [[ಅರುಣ್ ಜೇಟ್ಲಿ]]
* [[ಸಂಜಯ್ ಜೊಷಿ]]
* [[ಅನಂತಕುಮಾರ್]]
* [[ಓಂ ಪ್ರಕಾಶ್ ಠಾಕೂರ್]]
* [[ತಾವರಚಂದ್ರ ಗೆಹಲೋಟ್]]
* [[ವಿನಯ್ ಕಟಿಯಾರ್]]
* [[ಪ್ರಮೋದ್ ಮಹಾಜನ್]] - ಇತ್ತಿಚಿನ ವರೆಗು
 
===ಖಜಾಂಚಿ===
 
* [[ವೇದ ಪ್ರಕಾಶ ಗೋಯಲ್]]
 
==ಹೊರ ಪುಟಗಳು==
*[http://www.bjp.org Official site]
*[http://www.hvk.org Hindu Vivek Kendra]
*[http://koenraadelst.bharatvani.org/books/bjp/index.html BJP vis-à-vis Hindu Resurgence] Online book by [[Koenraad Elst]]'
 
{{ಚುಟುಕು}}
 
[[en:Bharatiya Janata Party]]
[[de:Bharatiya Janata Party]]
[[fr:Bharatiya Janata Party]]
[[ko:인도인민당]]
[[hi:भारतीय जनता पार्टी]]
[[ja:インド人民党]]
[[pl:Bharatija Janata]]
[[ru:Бхаратия Джаната Парти]]
[[sv:Bharatiya Janata Party]]
[[ta:பாரதிய ஜனதா கட்சி]]
[[zh:印度人民党]]
೫೯೭

edits

"https://kn.wikipedia.org/wiki/ವಿಶೇಷ:MobileDiff/18364" ಇಂದ ಪಡೆಯಲ್ಪಟ್ಟಿದೆ