ಆಲ್ಫೊನ್ಸೋ ಮಾವಿನ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಆವೃತ್ತಿ: Tvsrinivas41 ಲೇಖನವನ್ನು ಸಂಪಾದಿಸಿ ಹೆಚ್ಚಿನ ಮಾಹಿತಿ ಸೇರಿಸಲಾಗಿದೆ
 
ವರ್ಗ ಮಾಹಿತಿ ಮತ್ತು ಇಂಟರ್‌ವಿಕಿ ಸೇರ್ಪಡೆ
೧ ನೇ ಸಾಲು:
[[Image:Alphonso1.jpg|thumb|ಆಲ್ಫೊನ್ಸೋ ಮಾವಿನ ಹಣ್ಣು]]
'''ಆಲ್ಫೊನ್ಸೋ ಮಾವಿನ ಹಣ್ಣು''' ವಿಶ್ವದಲ್ಲೇ ಹೆಸರು ಮಾಡಿರುವ ಭಾರತೀಯ ಮಾವಿನ ಹಣ್ಣಿನ ತಳಿಯಲ್ಲೊಂದು. ಇದು ಸ್ವಲ್ಪವೂ ನಾರಿರದ, ಅತಿ ಸಿಹಿಯಾದ, ಬಹಳ ಸವಿಯಾದ ಕಾರಣ ಇದನ್ನು ಮಾವಿನ ಹಣ್ಣಿನ ತಳಿಗಳಲ್ಲಿ ಅತಿ ಶ್ರೇಷ್ಟ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ರತ್ನಗಿರಿ ಮತ್ತು ಗುಜರಾತಿನ ದಕ್ಷಿಣ ಜಿಲ್ಲೆಗಳಾದ ವಲ್ಸದ್ ಮತ್ತು ನವಸಾರಿ ಪ್ರದೇಶಗಳಲ್ಲಿ ಇದರ ಉತ್ಪಾದನೆಯನ್ನು ಹೆಚ್ಚಾಗಿ ಕಾಣಬಹುದು. ಮರಾಠಿಯಲ್ಲಿ ಹಾಪೂಸ್ ಎಂದು ಕರೆಯಲ್ಪಡುವ ಈ ಹಣ್ಣು ಭಾರತದ ಅತ್ಯಂತ ದುಬಾರಿ ಮಾವಿನ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಈ ತಳಿಯ ಉತ್ತಮ ದರ್ಜೆಯ ಹಣ್ಣುಗಳು ವಿದೇಶಗಳಿಗೆ ರಫ್ತಾಗುವುದು.
<br clear="both">
{{ಚುಟುಕು}}
<!-- ವರ್ಗ ಮಾಹಿತಿ-->
[[Category:ಹಣ್ಣುಗಳು]]
[[Category:ಮಾವಿನ ಹಣ್ಣಿನ ತಳಿಗಳು]]
 
<!--ಇಂಟರ್ ವಿಕಿ-->
<br clear=both">
[[en:Alphonso (mango)]]