ಟೆಂಪ್ಲೇಟು:ಹೊಸತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
<div style="float:right;margin-left:1em">[[Image:Cpbrown.jpg|140px|none]]</div>
* ಹೊಸ ಲೇಖನಗಳು
** [[ ಆಲ್ಫೊನ್ಸೋ ಮಾವಿನ ಹಣ್ಣು [[Image:Example.jpg]]
** [[ಸಿ.ಪಿ.ಬ್ರೌನ್]]
** [[ಟಿ. ಪಟ್ಟಾಭಿರಾಮ ರೆಡ್ಡಿ]]
** [[ಬಿ.ಎಸ್.ರಂಗಾ]]
** [[ಆರ್.ನಾಗೇಂದ್ರರಾಯ]]
** [[ಪ್ರಮೋದ್ ಮಹಾಜನ್]]
** [[ಪಿ.ಕಾಳಿಂಗರಾಯ]]
** [[ರಾಕೇಶ್ ಶರ್ಮಾ]]
** [[ಟಾಟಾ ಸಫಾರಿ]]
** [[ನೀಲ್ ಆರ್ಮ್‌ಸ್ಟ್ರಾಂಗ್]]
** [[ಯೂರಿ ಗಗಾರಿನ್]]
** [[ರಾ ಶಿವರಾಂ]]
** [[ಸಿಂಧನೂರು]]
 
ಮಹಾರಾಷ್ಟ್ರದಲ್ಲಿ ಅಷ್ಟೇ ಅಲ್ಲದೇ ವಿಶ್ವದಲ್ಲೇ ಹೆಸರು ಮಾಡಿರುವ ಮಾವಿನ ಹಣ್ಣಿನ ತಳಿಯಲ್ಲೊಂದು ಆಲ್ಫೊನ್ಸೋ ಮಾವಿನಹಣ್ಣು. ಮಹಾರಾಷ್ಟ್ರದ ರತ್ನಗಿರಿ ಪ್ರದೇಶದಲ್ಲಿ ಇದರ ಉತ್ಪಾದನೆ ಬಹಳವಾಗಿದೆ. ಇದು ಸ್ವಲ್ಪವೂ ನಾರಿರದ, ಅತಿ ಸಿಹಿಯಾದ, ಬಹಳ ಸವಿಯಾದ, ಉತ್ತಮ ತಳಿಯ ಮಾವಿನಹಣ್ಣು.
 
ದೇಶದಲ್ಲೇ ಅತಿ ತುಟ್ಟಿ ಬೆಲೆಯ ಮಾವಿನ ಹಣ್ಣು ಎಂದರೆ ಇದೇ, ಅಂತೆ. ಮರಾಠಿಯಲ್ಲಿ ಇದನ್ನು ಹಾಪೂಸ್ ಎಂದು ಕರೆಯುವರು. ಉತ್ತಮ ತಳಿಯ ಮಾವಿನ ಹಣ್ಣು ಸಾಮಾನ್ಯವಾಗಿ ರಫ್ತಾಗುವುದು. ನಮ್ಮಲ್ಲಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವುದು ಎರಡನೆಯ ಮತ್ತು ಮೂರನೆಯ ದರ್ಜೆಯ ಹಣ್ಣುಗಳಂತೆ. ಮೊದಲ ದರ್ಜೆ ಹಣ್ಣು ಸಿಕ್ಕರೂ, ವಿಪರೀತ ದುಬಾರಿ.
 
]]
&laquo; [[Special:Newpages | ಹೊಸ ಪುಟಗಳ ಪಟ್ಟಿ]] | [http://kn.wikipedia.org/w/index.php?title=Template:%E0%B2%B9%E0%B3%8A%E0%B2%B8%E0%B2%A4%E0%B3%81&action=edit ಹೊಸ ಪುಟ ಸೇರಿಸಿ] &raquo;
 
<noinclude>
[[Category:Templates]]
</noinclude>
"https://kn.wikipedia.org/wiki/ಟೆಂಪ್ಲೇಟು:ಹೊಸತು" ಇಂದ ಪಡೆಯಲ್ಪಟ್ಟಿದೆ