M67: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ನಕ್ಷತ್ರಗಳ ವಿಕಾಸವನ್ನು ಅಧ್ಯಯನ ಮಾಡುವಾಗ ಕೆಂಪು ದೈತ್ಯ, ಚಂಚಲ ನಕ್ಷತ್ರಗಳು ಹೀಗೆ ಅನೇಕ ಹಂತಗಳನ್ನು ಕಾಣುತ್ತೇವೆ. ಈ ಎಲ್ಲ ಹಂತಗಳ ಉದಾಹರಣೆಗಳು ನಮಗೆ ಇಲ್ಲಿ ದೊರಕುತ್ತವೆ. ಹೆಚ್ಚಿನ ದ್ರವ್ಯ ರಾಶಿಯ ನಕ್ಷತ್ರಗಳು ಈಗಾಗಲೇ ಕೆಂಪು ದೈತ್ಯಗಳಾಗಿರುವುದನ್ನು ಇಲ್ಲಿ ಗುರುತಿಸಬಹುದು. ಅತಿ ಹೆಚ್ಚು ದೀಪ್ತಿಯ ಬ್ಲೂಸ್ಟ್ಯಾಗ್ಲರ್‍ಸ್ ಎಂಬ ವರ್ಗದ ನಕ್ಷತ್ರಗಳನ್ನು ಇಲ್ಲಿ ಕಾಣಬಹುದು.
ಈ ಗುಚ್ಛದ ವಯಸ್ಸು ಸುಮಾರು ಸೌರಮಂಡಲದ ವಯಸ್ಸಿನಷ್ಟೇ ಆಗಿರುವುದರಿಂದ ಸೂರ್ಯನಂತಹ ನಕ್ಷತ್ರಗಳನ್ನು ಅಭ್ಯರ್ಸಿಸುವ ಕೆಲಸ ಭರದಿಂದ ಸಾಗಿದೆ. ಸೂರ್ಯನಂತಹ ಸುಮಾರು ಒಂದು ನೂರು ನಕ್ಷತ್ರಗಳಿವೆ. ಅಂದರೆ ಶೇಕಡಾವಾರು 15ರಷ್ಟು ಎಂದಾಯಿತು. ಅವುಗಳನ್ನು ವಿಶೇಷವಾಗಿ ಕಲೆಗಳು, ಸೌರಚಾಚಿಕೆಗಳಂತಹ ಚಟುವಟಿಕೆಗಳಿಗಾಗಿ ಗಮನಿಸಲಾಗುತ್ತಿದೆ. ಸೂರ್ಯನ 11ವರ್ಷದ ನಿಯತಕಾಲಿಕೆಗೆ (ವಾಸ್ತವದಲ್ಲಿ 22 ವರ್ಷ) ಕಾರಣ ಹುಡುಕುವಲ್ಲಿ ಇದು ಬಹಳ ಸಹಾಯವಾಗಬಲ್ಲುದು. ಆಯಸ್ಕಾಂತ ಶಕ್ತಿಯ ಮೂಲ ಕಾರಣ ಪತ್ತೆಯಾಗಬೇಕಿದೆ; ಅಲ್ಲದೆ ವರ್ಣಾವರಣ ಮತ್ತು ಕಿರೀಟಗಳು ಯಾವ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ಈ ಬಗೆಯ ಅಧ್ಯಯನ ಅವಶ್ಯವಾಗಿದೆ.
{| class="wikitable"
:Indented line
|-
! Header text
|-
| ಉದಾಹರಣೆ
|-
| ಉದಾಹರಣೆ
|-
| ಉದಾಹರಣೆ
|-
| ಉದಾಹರಣೆ
|-
| ಉದಾಹರಣೆ
|-
| ಉದಾಹರಣೆ
|}
"https://kn.wikipedia.org/wiki/M67" ಇಂದ ಪಡೆಯಲ್ಪಟ್ಟಿದೆ