"ಶಿಂಡ್ಲರ್ಸ್ ಲಿಸ್ಟ್ (ಸಿನೆಮಾ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: repairing dead link sensesofcinema.com
ಚು ([r2.6.3] robot Adding: el:Η Λίστα του Σίντλερ)
ಚು (Bot: repairing dead link sensesofcinema.com)
ಚಿತ್ರವನ್ನು ಪ್ರಧಾನವಾಗಿ [[ಕಪ್ಪುಬಿಳುಪಿನಲ್ಲಿ]] ಚಿತ್ರಿಸಿದಾಗ್ಯೂ, ಮೇಲಂಗಿ ಧರಿಸಿದ ಓರ್ವ ಪುಟ್ಟ ಬಾಲಕಿಯನ್ನು ಪ್ರತ್ಯೇಕಿಸಲು ಕೆಂಪು ವರ್ಣವನ್ನು ಬಳಸಲಾಗಿದೆ. ನಂತರ ಚಿತ್ರದಲ್ಲಿ ಬಾಲಕಿಯನ್ನು ಸತ್ತವರ ಗುಂಪಿನಲ್ಲಿ ನೋಡಲಾಗುತ್ತದೆ, ಅಲ್ಲಿ ಆಕೆಗೆ ಆಗಲೂ ಧರಿಸಿದ ಕೆಂಪು ಮೇಲಂಗಿಯ ಮೂಲಕವೇ ಗುರುತಿಸಲಾಗುತ್ತದೆ. ಇದು ಉದ್ದೇಶಪೂರ್ವಕವಲ್ಲದಿದ್ದರೂ, ಈ ಪಾತ್ರವು [[ಕ್ರಾಕೌ ಘೆಟ್ಟೋ]]ದಲ್ಲಿ ತನ್ನ ಕೆಂಪು ಮೇಲಂಗಿಯಿಂದಲೇ ಗುರುತಿಸಲ್ಪಟ್ಟ [[ರೋಮಾ ಲಿಗೋಕ್ಕಾ]]ಳನ್ನು ಹೋಲುತ್ತದೆ. ಲಿಗೋಕ್ಕಾ, ತನ್ನ ಕಥಾಪಾತ್ರದಂತಲ್ಲದೇ ಹತ್ಯಾಕಾಂಡದಿಂದ ಪಾರಾಗಿದ್ದಳು. ಚಿತ್ರವು ಬಿಡುಗಡೆಯಾದ ನಂತರ, ಆಕೆ ''[[ದ ಗರ್ಲ್ ಇನ್‌ ದ ರೆಡ್‌ ಕೋಟ್‌]]: ಎ ಮೆಮೊಯಿರ್'' ‌ (2002, ಭಾಷಾಂತರಿತ ಪ್ರತಿ) ಎಂಬ ಹೆಸರಿನ ತನ್ನದೇ ಸ್ವಂತ ಕಥೆಯನ್ನು ಬರೆದು ಪ್ರಕಟಿಸಿದಳು.<ref>[http://books.google.com/books?id=GvsNg4qvxSgC ''ದ ರೆಡ್‌ ಕೋಟ್‌ ಗರ್ಲ್‌'' ], ವೀಕ್ಷಿಸಿದ್ದು 15 ಮೇ 2009</ref> ಆದರೆ ದೃಶ್ಯವನ್ನು ಪ್ಲಾಜೌ (ಹಾಗೂ ಇತರೆ ಸಮಾಜಸೇವಕ ಶಿಬಿರಗಳ)ನ ಬದುಕುಳಿದ ವ್ಯಕ್ತಿ ಝೆಲಿಗ್‌ ಬಕ್ಹುಟ್‌ರ ನೆನಪುಗಳ ಮೇಲೆ ಆಧಾರಿತವಾಗಿ ನಿರ್ಮಿಸಲಾಗಿತ್ತು. ಚಿತ್ರವನ್ನು ನಿರ್ಮಿಸುವ ಮುನ್ನ ಸ್ಪೀಲ್‌ಬರ್ಗ್‌ರು ಆತನನ್ನು ಸಂದರ್ಶಿಸಿದಾಗ, ತನ್ನ ಕಣ್ಣಮುಂದೆಯೇ ನಾಝಿ ಅಧಿಕಾರಿಯೊಬ್ಬ ಗುಲಾಬಿ ಮೇಲಂಗಿ ತೊಟ್ಟ ಓರ್ವ ನಾಲ್ಕು ವರ್ಷಕ್ಕಿಂತ ಪುಟ್ಟ ಬಾಲಕಿಗೆ ಗುಂಡಿಕ್ಕಿ ಕೊಂದ ಬಗ್ಗೆ ಬಕ್ಹುಟ್‌ ಹೇಳಿದ್ದರು. [[ದ ಕೊರಿಯರ್‌-ಮೇಲ್]]‌ಗೆ ನೀಡಿದ ಸಂದರ್ಶನದಲ್ಲಿ "ಅದು ನಿಮ್ಮೊಂದಿಗೆ ಎಂದೆಂದಿಗೂ ಉಳಿಯುವಂತಹದು" ಎಂದು ಆತ ಹೇಳುತ್ತಾರೆ".
 
''[[IGN]]'' ನ ಆಂಡಿ ಪೆಟ್ರಿಜಿಯೋರ ಪ್ರಕಾರ, ಕೆಂಪು ಮೇಲಂಗಿಯ ಹುಡುಗಿಯು ಷಿಂಡ್ಲರ್‌ ಬದಲಾಗಿದ್ದಾನೆಂದು ತೋರಿಸುವ ರೀತಿಯನ್ನು ಸೂಚಿಸುತ್ತದೆ : "ಆಕೆಯನ್ನು ಸುಡಬೇಕಾಗಿರುವ ಕಳೇಬರಗಳ ಗುಪ್ಪೆಯ ಗಾಡಿಯಲ್ಲಿ ಮತ್ತೊಂದು ಹೆಣವಾಗಿಸುವ ಮೂಲಕ ಆಕೆಯ [ಲಿಗೋಕ್ಕಾ'ರ] ಕಥೆಗೆ ಸ್ಪೀಲ್‌ಬರ್ಗ್‌ ತಿರುವನ್ನು ನೀಡಿದ್ದರು. ಷಿಂಡ್ಲರ್‌'ನ ಮುಖದ ಮೇಲಿನ ಭಾವನೆಯ ತಪ್ಪಾಗಿ ಅರ್ಥೈಸಲು ಸಾಧ್ಯವೇ ಇಲ್ಲದಷ್ಟು ಸ್ಪಷ್ಟವಾಗಿತ್ತು. ಕೆಲ ನಿಮಿಷಗಳ ಮುಂಚೆಯಷ್ಟೇ, ತನ್ನ ಕಾರಿನ ಮೇಲೆ ಬೀಳುತ್ತಿದ್ದ ಸುಡುತ್ತಿರುವ ಹೆಣಗಳ ಬೂದಿ ಮತ್ತು ಮಸಿಯನ್ನು ಕೇವಲ ಕಿರಿಕಿರಿಯಂತೆ ಆತ ನೋಡಿರುತ್ತಾನೆ."<ref name="igndvd">{{cite news | author = Andy Patrizio | title = Schindler's List | publisher = [[IGN]] | date = 2004-03-10 | url = http://dvd.ign.com/articles/497/497689p1.html | accessdate=2007-08-09}}</ref> ಆಂಡ್ರೆ ಕಾರನ್‌ ಅದನ್ನು ತೋರಿಸುವುದು "ಮುಗ್ಧತೆ, ನಿರೀಕ್ಷೆ ಅಥವಾ ಹತ್ಯಾಕಾಂಡದ ಭಯಾನಕತೆಯಲ್ಲಿ ಬಲಿಯಾದ ಯಹೂದ್ಯರ ಕೆಂಪು ರಕ್ತವನ್ನು ಸೂಚಿಸಲಿಕ್ಕೋ?" ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.<ref name="caron">{{cite news | author = Andre Caron | title = Spielberg's Fiery Lights | publisher = Senses of Cinema | url = http://www.sensesofcinema.com/contents/032003/27/spielberg_symposium_films_and_moments.html#caron/ | accessdate=2007-08-09}}</ref> ಸ್ಪೀಲ್‌ಬರ್ಗ್‌ ತಾವು ಕೇವಲ ಕಾದಂಬರಿಯನ್ನು ಅನುಸರಿಸಿದ್ದೇನಷ್ಟೇ ಎಂದು ಸ್ವತಃ ವಿವರಿಸಿದ್ದಲ್ಲದೇ, ತಮ್ಮ ವ್ಯಾಖ್ಯಾನವೇನೆಂದರೆ
:"ಅಮೇರಿಕಾ, ರಷ್ಯಾ ಹಾಗೂ ಇಂಗ್ಲೆಂಡ್‌ಗಳಿಗೆ ಹೀಗೆ ಹತ್ಯಾಕಾಂಡ ನಡೆಯುತ್ತಿದೆಯೆಂದು ಆಗಲೇ ಗೊತ್ತಿದ್ದೂ ಅದರ ಬಗ್ಗೆ ಏನೂ ಮಾಡಲಿಲ್ಲ. ನಮ್ಮ ಯಾವುದೇ ಸೇನಾಪಡೆಯನ್ನು ಸಾವಿನೆಡೆಗಿನ ನಡೆಯನ್ನು ಎಂದರೆ ದೃಢ ಸಾವಿನೆಡೆಗಿನ ನಡೆಯನ್ನು ನಿಲ್ಲಿಸಲು ನಿಯೋಜಿಸಲಿಲ್ಲ. ಇದೊಂದು ಪ್ರತಿಯೋರ್ವರ ದೇಹದಲ್ಲಿಯೂ ಹರಿಯುವ ಪ್ರಧಾನ ಕೆಂಪು ವರ್ಣದ ರಕ್ತರಂಜಿತ ಕಳಂಕವೇ ಆಗಿದ್ದರೂ, ಯಾರೂ ಇದರ ಬಗ್ಗೆ ಏನೂ ಮಾಡಲಿಲ್ಲ. ಹೀಗಾಗಿಯೇ ನಾನು ಇದರಲ್ಲಿ ಕೆಂಪು ವರ್ಣವನ್ನು ತರಲಿಚ್ಛಿಸಿದ್ದೆ."<ref>{{cite video | people = David Anker (director), [[Steven Spielberg]] | title = Imaginary Witness: Hollywood and the Holocaust | publisher = [[AMC (TV network)|AMC]] | format = TV |date = 2005-04-05}}</ref>
 
೧೧೮

edits

"https://kn.wikipedia.org/wiki/ವಿಶೇಷ:MobileDiff/183067" ಇಂದ ಪಡೆಯಲ್ಪಟ್ಟಿದೆ