ಹುಣಸೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: en:Hunsur
No edit summary
೨೩ ನೇ ಸಾಲು:
}}
'''ಹುಣಸೂರು''' [[ಕರ್ನಾಟಕ]] ರಾಜ್ಯದ [[ಮೈಸೂರು]] ಜಿಲ್ಲೆಯಲ್ಲಿರುವ ತಾಲೂಕು. [[ಲಕ್ಷ್ಮಣ ತೀರ್ಥ ನದಿ]] ಈ ತಾಲ್ಲೂಕಿನಲ್ಲಿ ಹರಿಯುತ್ತದೆ.
description:
 
ಹುಣಸೂರು ತಾಲ್ಲುಕಿನಲ್ಲಿ ಹುಣಸೂರು ಬಿಟ್ಟರೆ ಹೆಚ್ಖಿನ ಜನ ಇರುವುದು ಕಟ್ಟೆಮಳಲವಾಡಿಯಲ್ಲಿ .ಈ ಗ್ರಾಮ ಕಾವೇರಿ ಉಪನದಿಯಾದ ಲಕ್ಷ್ಮಣ್ಣ ತೀರ್ಥ ನದಿಯ ತಪ್ಪಲಿನ ಎಡ ದಂಡೆ ಮೇಲಿದೆ.
 
ಮೂದಲು ಮಳಲವಾಡಿಯಾಗಿದ್ದ ಊರು ಲಕ್ಷ್ಮಣತೀರ್ಥ ನದಿಗೆ ಈ ಊರಿನಲ್ಲಿ ಕಟ್ಟೆ ಕಟ್ಟಿದ್ದರಿಂದ ಕಟ್ಟೆಮಳಲವಾಡಿಯಾಯಿತು.
 
ಮಳಲು+ವಾಡಿ=ಮಳಲವಾಡಿ 'ಮಳಲು' ಎಂದರೆ ಮಣ್ಣು ಎಂದು. ವಾಡಿ ಎಂದರೆ ವಾಡೆ ಎಂದು ಅರ್ಥದಿಂದ ಆಗಿರಬಹುದು.
 
ಇತಿಹಾಸ.
ಬಹುಕಾಲದ ಹಿಂದೆ ಮಲ್ಲನಾಯಕ ಎಂಬ ಪಾಳೆಗಾರ ಈ ಗ್ರಾಮವನ್ನು ವಾಡೆಯ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದನಂತೆ.ಆಗಿನಿಂದ ಮಲ್ಲನಾಯಕ ವಾಡೆ ಎಂಬುದರ ಮಲ್ಲವಾಡಿಯಾಗಿ ತದ ನಂತರ ಮಳಲವಾಡಿ ಯಾಗಿರಬಹುದೆ೦ದೂ ಉಹಿಸಲಾಗಿದೆ.ತದ ನಂತರ ಕಂಡೆರಾಯ ಎಂಬ ಪಾಳೆಗಾರ ಮಲ್ಲನಾಯಕನನ್ನು ಸೋಲಿಸಿ ಮಳಲವಾಡಿಯನ್ನು ಅಳಿದನೆಂದು ಪ್ರತೀತಿ ಇದೆ.
 
ಗ್ರಾಮದೇವತೆಯಾಗಿ ಸಿಡಿಯಮ್ಮ ನಮ್ಮ ಗ್ರಾಮವನ್ನು ರಕ್ಶಿಸುತಿದ್ದಾಳೆ. ಶಕ್ತಿ ದೇವತೆಯಾದ ಸಿಡಿಯಮ್ಮತಾಯಿ ವೆಂಕಟೇಶ್ವರನಿಗೆ ತಂಗಿ ಯಗಿರುವಲೆಂದು ಜಾತ್ರೆ ಸಮಯದಲ್ಲಿ ಇಂದಿಗೂ ವೆಂಕಟೇಶ್ವರ , ಸಿಡಿಯಮ್ಮನವರ ಉತ್ಸವಗಳು ಊರಿನಲ್ಲಿ ಮೆರವಣಿಗೆ ಆಗುತ್ತದೆ.
 
ಈ ಸುತ್ತಲಿನ ಸೀಮೆಗೆ ಸಿಡಿಯ ಆಟ ವಿಶೇಷ. ಚೈತ್ರ ಮಾಸದಲ್ಲಿ ಒಂದು ಅಡಿಕೆ ಮರವನ್ನು ತೋಟದಿಂದ ಬಗಿದು ಕಿತ್ತು ನೆಲಕೆ ಬೀಳಿಸದಂತೆ ಮೆರವಣಿಗೆಯಲ್ಲಿ ತಂದು ಹಾಕುವುದೊಂದು ವಿಶೇಷ.
 
 
[[ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಹುಣಸೂರು" ಇಂದ ಪಡೆಯಲ್ಪಟ್ಟಿದೆ