[[File:Arduino_ftdi_chip-1.jpg|thumb|right|150px|ಕೆಲವು ವಿದ್ಯುನ್ಮಾನ ಸಾಧನಗಳು]]
ವಿದ್ಯುನ್ಮಾನ ಶಾಸ್ತ್ರ ಬೌತಶಾಸ್ತ್ರದ[[ಭೌತಶಾಸ್ತ್ರ|ಭೌತಶಾಸ್ತ್ರದ]] ಒಂದು ವಿಭಾಗ. ಇದರಲ್ಲಿ [[ಅರೆವಾಹಕ]] ಸಾದನಗಳು(Semiconductor) ಸಾಧನಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಆಳವಾದ ಅಧ್ಯಯನ ಮಾಡಲಾಗುತ್ತದೆ.
'''ವಿದ್ಯುನ್ಮಾನ'''ವೆಂದರೆ [[ಋಣವಿದ್ಯುತ್ಕಣ|ಋಣವಿದ್ಯುತ್ಕಣಗಳ]]ಗಳ (Electrons) ಅಥವಾ ಇತರ [[ವಿದ್ಯುದಾವಿಷ್ಟಕಣ|ವಿದ್ಯುದಾವಿಷ್ಟಕಣಗಳ]]ಗಳ ಅಥವಾ ಎಲೆಕ್ಟ್ರಾನ್ ಗಳ ಹರಿಯುವಿಕೆಯನ್ನು ನಿಯಂತ್ರಿಸುವ ಅರೆವಾಹಕ [[ಸೆಮಿಕಂಡಕ್ಟರ್]] ಸಾಧನಗಳ ವಿಜ್ಞಾನ. ಈ ಸಾಧನಗಳ ಅಂತರ್ರಚನೆ ಕಾರ್ಯವಿಧಾನ ಇತ್ಯಾದಿಗಳ ಆಳವಾದ ಅಧ್ಯಯನವು [[ಭೌತಶಾಸ್ತ್ರ]]ದಭೌತಶಾಸ್ತ್ರದ ವಿಷಯವಾಗಿದ್ದು, ಇವುಗಳನ್ನುಪಯೋಗಿಸುವ [[ವಿದ್ಯುನ್ಮಂಡಲ]]ಗಳ ನಿರ್ಮಾಣ, ತನ್ಮೂಲಕ [[ವಿದ್ಯುಚ್ಛಕ್ತಿ]] ಹಾಗೂ [[ಗಣಕವಿಜ್ಞಾನಗಣಕ ವಿಜ್ಞಾನ|ಗಣಕ ವಿಜ್ಞಾನದ]]ದ ಹುಲು-ಸಮಸ್ಯೆಗಳ ಪರಿಹಾರ - ಇವುಗಳು [[ವಿದ್ಯುಚ್ಛಾಸ್ತ್ರ|ವಿದ್ಯುಚ್ಛಾಸ್ತ್ರದ]] ವಿಷಯವಾಗಿವೆ.
ವಿದ್ಯುನ್ಮಂಡಲಗಳು ಪ್ರಮುಖವಾಗಿ ಉಪಯೋಗವಾಗುವುದು [[ಮಾಹಿತಿ|ಮಾಹಿತಿಯ]]ಯ ನಿಯಂತ್ರಣ -ಪರಿಷ್ಕರಣೆ ಹಾಗೂ -ವಿತರಣೆ, [[ವಿದ್ಯುಚ್ಛಕ್ತಿ]]ಯ ಪರಿವರ್ತನೆ ಹಾಗೂ ವಿತರಣೆಗಳಲ್ಲಿ. ಇವೆರಡೂ [[ವಿದ್ಯುತ್ಕಾಂತೀಯ ಕ್ಷೇತ್ರ]]ಗಳ ಮತ್ತು [[ವಿದ್ಯುದ್ಧಾರೆ]]ಗಳ ಸೃಜನೆ ಹಾಗೂ ಗುರುತಿಸುವಿಕೆಯ ಉಪಯೋಗವನ್ನು ಪಡೆಯುತ್ತವೆ. ಸಾಮಾನ್ಯವಾಗಿ ವಿದ್ಯುದ್ವ್ಯವಸ್ಥೆಗಳು [[ನಿಯಂತ್ರಣ ವ್ಯವಸ್ಥೆ]]ಗಳೋ ಅಥವಾ [[ಸಂಪರ್ಕ ವ್ಯವಸ್ಥೆ]]ಗಳೋ ಆಗಿರುತ್ತವೆ.
ಹಿಂದಹಿಂದೆ [[ದೂರವಾಣಿ]] ಮತ್ತು [[ದೂರಸಂಪರ್ಕಯಂತ್ರ|ದೂರಸಂಪರ್ಕಯಂತ್ರಗಳ]] ಮೂಲಕ [[ದತ್ತಾಂಶ|ದತ್ತಾಂಶವನ್ನು]] ಕಳುಹಿಸಲು [[ವಿದ್ಯುಚ್ಛಕ್ತಿ|ವಿದ್ಯುಚ್ಛಕ್ತಿಯ]] ಬಳಕೆಯಾಗಿದ್ದರೂ ವಿದ್ಯುಚ್ಛಾಸ್ತ್ರದ ಅಭಿವೃದ್ಧಿ ನಿಜವಾಗಿ ಆರಂಭವಾದದ್ದು [[ರೇಡಿಯೋ|ರೇಡಿಯೋದ]]ದ ಆವಿಷ್ಕಾರವಾದಮೇಲೆಯೇಆವಿಷ್ಕಾರವಾದ ನಂತರ. ಇಂದು ವಿದ್ಯುತ್ಸಾಧನಗಳ ಕಾರ್ಯಕ್ಷೇತ್ರದ ವ್ಯಾಪ್ತಿ ಬಹಳ ದೊಡ್ಡದೇ ಆಗಿದೆ.
ಒಂದು ದೃಷ್ಟಿಯಲ್ಲಿ ನೋಡುವುದಾದರೆ ಯಾವುದೇ ವಿದ್ಯುದ್ವ್ಯವಸ್ಥೆಯನ್ನು ಈ ಭಾಗಗಳಾಗಿ ವಿಂಗಡಿಸಬಹುದು:
# [[ಜ್ಞಾನಸಾಧನಗಳು]] - ನಿಜಪ್ರಪಂಚದಲ್ಲಿರುವ (ಉಷ್ಣತೆ, ಒತ್ತಡವೇ ಮೊದಲಾದ) ಸೂಚಕಗಳನ್ನು ತೆಗೆದುಕೊಂಡು [[ಧಾರಾ]]/[[ವಿಭವ]]ಸೂಚಕಗಳಾಗಿ ಪರಿವರ್ತಿಸುವ ವಿದ್ಯುದಾಧಾರಿತ ಅಥವಾ ಚಲನಾಧಾರಿತ ಜ್ಞಾನಸಾಧನಗಳು (ಅಥವಾ [[ಜ್ಞಾನೇಂದ್ರಿಯಗಳು]]).
# [[ಸೂಚಕ ಪರಿಷ್ಕರಣಾ]] ಮಂಡಲಗಳು - ಇವುಗಳು ಸೂಚಕಗಳನ್ನು ಬದಲಾಯಿಸುವ, ಅರ್ಥಮಾಡಿಕೊಳ್ಳುವ ಹಾಗೂ ಪರಿವರ್ತಿಸುವ ವಿದ್ಯುತ್ಸಾಧನಗಳ ಸಂಯೋಜನೆಗಳಾಗಿರುತ್ತವೆ.
# [[ಬಹಿಃಸಾಧನಗಳು]]- ಧಾರಾ/ವಿಭವಸೂಚಕಗಳನ್ನು ತೆಗೆದುಕೊಂಡು ಉಪಯುಕ್ತ ಭೌತಿಕಪ್ರಪಂಚದ ಸೂಚಕಗಳಾಗಿ ಪರಿವರ್ತಿಸುವ [[ಕರ್ಮೇಂದ್ರಿಯ]]ಗಳು ಹಾಗೂ ಸಾಧನಗಳು.
ಒಂದು [[ದೂರದರ್ಶಕದೂರದರ್ಶನ|ದೂರದರ್ಶನವನ್ನು]]ವನ್ನು ಉದಾಹರಣೆಗಾಗಿ ತೆಗೆದುಕೊಳ್ಳಿ. ಅದರ ಅಂತರ್ಗತ ಸೂಚಕವು ಒಂದು ಆಂಟೆನಾ ಅಥವಾ ತಂತಿಯ ಮೂಲಕ ಬರುತ್ತದೆ. ಅದರೊಳಗಿರುವ ಸೂಚಕ ಪರಿಷ್ಕರಣ ಮಂಡಲಗಳು ಅಂತರ್ಗತ ಸೂಚಕದ [[ಬಣ್ಣ]], [[ಶಬ್ದ]] ಹಾಗೂ [[ತೀಕ್ಷ್ಣತೆ]]ತ ಮಾಹಿತಿಯನ್ನು ಶೋಧಿಸಿ ತೆಗೆದುಕೊಳ್ಳುತ್ತವೆ. ಬಹಿಸ್ಸಾಧನಗಳಾದ [[ಋಣದ್ವಾರ ಕಿರಣ ಕೊಳವೆ]] (ಋಕಿಕೊ||) ವಿದ್ಯುತ್ಸೂಚಕಗಳನ್ನು [[ದೃಶ್ಯ]]ವಾಗಿಯೂ ಅಯಸ್ಕಾಂತಚಾಲಿತ[[ಅಯಸ್ಕಾಂತ]] ಚಾಲಿತ [[ಧ್ವನಿವರ್ಧಕ|ಧ್ವನಿವರ್ಧಕಗಳು]] ಶಬ್ದವಾಗಿಯೂ ಪರಿವರ್ತಿಸುತ್ತವೆ.
== [[ನಿಶ್ಚೇತನಾಂಶಗಳು]] (Passive devices)==
== [[ಸಚೇತನಾಂಶಗಳು]] (Active devices) ==
* [[ದ್ವಿದ್ವಾರ]] (ಡಯೋಡ್) (Diode)
* [[ರೋಧಪರಿವರ್ತಕ]] (Transistor) (ಟ್ರಾನ್ಸಸ್ಟರ್)
* [[ಸಂಯೋಜಿತ ಮಂಡಲ]] (ಸಮ್ಮಂಡಲ) (Combinational Circuits)
|