ದಿ ಪ್ಯಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 'ದಿ ಪ್ಯಾಕ್' ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ್-ಸೇನಾನಿಯವರ ಅವರ ವೈಲ್ಡ್...
 
No edit summary
೧ ನೇ ಸಾಲು:
'ದಿ ಪ್ಯಾಕ್' ವನ್ಯಜೀವಿ ಛಾಯಾಚಿತ್ರಕಾರರಾದ ಕೃಪಾಕರ್-ಸೇನಾನಿಯವರ ಅವರ ವೈಲ್ಡ್‌ಸ್ಕ್ರೀನ್ ವಿಶ್ವ ಚಲನಚಿತ್ರೋತ್ಸವ 2010ರಲ್ಲಿ ಅನಿಮಲ್ ಬಿಹೇವಿಯರ್ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಚಿತ್ರ. ’ಸೀಳುನಾಯಿ’ ಅಥವಾ ’ಕೆನ್ನಾಯಿ’ ಎಂದು ಕರೆಸಿಕೊಳ್ಳುವ ಕರ್ನಾಟಕದ ಕಾಡುಗಳಲ್ಲಿ ಕಂಡುಬರುವ ಒಂದು ನಾಯಿ ಜಾತಿಗೆ ಸೇರಿದ ಕಾಡು ಪ್ರಾಣಿಯ ಬಗ್ಗೆ ಚಿತ್ರೀಕರಿಸಿದ ಸಾಕ್ಷ್ಯಚಿತ್ರ.
 
 
'''== ಚಿತ್ರದ ಸಾರಾಂಶ =='''
"https://kn.wikipedia.org/wiki/ದಿ_ಪ್ಯಾಕ್" ಇಂದ ಪಡೆಯಲ್ಪಟ್ಟಿದೆ