ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
 
=='[[ಸನ್ ೨೦೧೦ ರ ಶಾಂತಿ ನೋಬೆಲ್ ಪ್ರಶಸ್ತಿ]],' ಗೆ ಬಂದ ಅರ್ಜಿಗಳ ಮೊತ್ತ==
ಸನ್, ೨೦೧೦ ರ ನೋಬೆಲ್ ಪ್ರಶಸ್ತಿಗಾಗಿ ಬಂದ ೨೩೭ ದಾಖಲೆ ಉಮೇದುವಾರರಲ್ಲಿ ಡಾ. ಲಿಯೋಪರ ಹೆಚ್ಚು ಒಲವು ವ್ಯಕ್ತವಾಗಿದೆ. ಹೋರಾಟದ ದ್ಯೋತಕ, 'ಡಾ. ಲ್ಯೂ ಜಿಯಾಒಬೊ‘ ಅವರು ಚೀನಾದಲ್ಲಿನ ಮಾನವ ಹಕ್ಕು ಹೋರಾಟದ ದ್ಯೋತಕ’ ಎಂದು ನೊಬೆಲ್ ಸಮಿತಿಯ ಅಧ್ಯಕ್ಷರಾದ ನಾರ್ವೆಯ 'ಥೋರ್ಬ್‌ಜೋರ್ನ್ ಜಗ್‌ಲ್ಯಾಂಡ್' ಅಭಿಪ್ರಾಯಪಟ್ಟಿದ್ದಾರೆ. ’[[ಟಿನ್ನಮೆನ್ ಸ್ಕೇರ್]]’ ನಲ್ಲಿ ನಡೆದ ಆಂದೋಳನದಲ್ಲಿ ಪ್ರಜಾಪ್ರಭುತ್ವ ಸಮರ್ಥಕ ವಿಧ್ಯಾರ್ಥಿಗಳು ಮತ್ತು ಚೈನದ ಯುದ್ಧ ಸೈನಿಕರ ನಡುವೆ ೧೯೮೯ ರಲ್ಲಿ ಸಮರ್ಥಕರಲ್ಲಿ '[[ಆರ್ಚ್ ಬಿಶಪ್ ಡೆಸ್ಮಂಡ್ ಟೂಟೊ]]' ಟಿಬೆಟ್ಟಿನ ಧಾರ್ಮಿಕ ಗುರು, '[[ದಲೈ ಲಾಮಾ]]' ಮತ್ತಿತರು, ಧಾರ್ಮಿಕ ಶ್ರದ್ಧಾಳುಗಳು ಸೇರಿದ್ದಾರೆ. ಬಹುಸಂಖ್ಯಾತ, '[[ಹ್ಯಾನ್ ಸಮುದಾಯದ ಪ್ರತಿನಿಧಿ]],' 'ಲ್ಯೂ ಜಿಯಾಒಬೊ' ಆಗಿದ್ದಾರೆ. ಇದು, 'ಚೀನದ ಅಂತಾರಾಷ್ಟ್ರೀಯ ವರ್ಚಸ್ಸಿ'ನಮೇಲೆ ಪರಿಣಾಮಬೀರುತ್ತದೆ. 'ಅಮೆರಿಕದ ಅಧ್ಯಕ್ಷ, '[[ಸನ್, ೨೦೦೯ ರ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ]]', [[ಒಬಾಮ]]'ರವರೇ ಚೈನಾ ಸರಕಾರದ ಮೇಲೆ, ಡಾ.ಲಿಯೋರವರನ್ನು ಮುಕ್ತಗೊಳಿಸಲು ಹೆಚ್ಚು ಒತ್ತಡವನ್ನು ಸೂಚಿಸುತ್ತಿದ್ದಾರೆ. ಪ್ರಥಮಬಾರಿಗೆ ಚೈನದ ನಾಗರಿಕನಿಗೆ ನೋಬೆಲ್ ಶಾಂತಿ ಪ್ರಶಸ್ತಿ, ಕೊಡಲ್ಪಟ್ಟಿದೆ. ಈಗಿನ ಚೈನ ಸರಕಾರದ ನಾಯಕರಿಗೆ, ಈ ವಿದ್ಯಮಾನ ಒಂದು ಭಾರಿ ತಲೆನೋವಿನ ಸವಾಲಾಗಿ ಪರಿಣಮಿಸಿದೆ.
==ಖಾಲಿ ಕುರ್ಚಿಗೆ ನೋಬೆಲ್ ಸನ್ಮಾನ==
೭೪ ವರ್ಷಗಳ ನೋಬೆಲ್ ಪ್ರಶಸ್ತಿ ವಿತರಣಾ ಇತಿಹಾಸದಲ್ಲಿ, ಸನ್. ೨೦೧೦ ರ, '[[ನೋಬೆಲ್ ಶಾಂತಿ ಪುರಸ್ಕಾರ]]'ವನ್ನು ಪ್ರಪ್ರಥಮಬಾರಿಗೆ, ಒಂದು ಖಾಲಿ ಕುರ್ಚಿಯಮೇಲೆ ಇರಿಸಿ,'[[ಲ್ಯೂ ಜಿಯಾಒಬೊ]]' ರವರ ಹೆಸರನ್ನು ಘೋಷಿಸಲಾಯಿತು. ಚೈನಾ ಸರಕಾರ ಅವರಿಗೆ ಅನುಮತಿಕೊಡದ ಕಾರಣಕ್ಕಾಗಿ ಈ ಕ್ರಮವನ್ನು ಅನುಸರಿಸಬೇಕಾಯಿತು.
 
=='ಜೆಕೋಸ್ಲೊವೇಕಿಯಾ ದೇಶ'ದಲ್ಲಿ ನಡೆದ ('ವೆಲ್ವೆಟ್ ಕ್ರಾಂತಿ'),ಪ್ರಸಿದ್ಧ '[[ಚಾರ್ಟರ್-೭೭]]' ರ ಮಾದರಿಯ ಸಂಘರ್ಷ==
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ