ಆರ್.ನಾಗೇಂದ್ರರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಆರ್. ನಾಗೇಂದ್ರರಾಯರು''' ಕನ್ನಡ ಚಿತ್ರರಂಗದ ಆರಂಭಿಕ ವರ್ಷಗಳಲ್ಲಿನ ಹೆಸರಾಂತ ನಿರ್ದೇಶಕರು, ನಿರ್ಮಾಪಕರೊಲ್ಲಬ್ಬರು. ''''ಆರ್.ಎನ್.ಆರ್. ಪಿಕ್ಚರ್ಸ್''' ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ, ಹಲವಾರು ಯಶಸ್ವಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಇವುಗಳಲ್ಲಿ [[ಮಹಾತ್ಮ ಕಬೀರ್]], [[ವಿಜಯನಗರದ ವೀರಪುತ್ರ]] ಹಾಗು [[ನಮ್ಮ ಮಕ್ಕಳು]] ಚಿತ್ರಗಳು ಪ್ರಮುಖವಾದವುಗಳು.
=='ಆರ್.ನಾಗೇಂದ್ರರಾಯರು ಜನಿಸಿದ್ದು, ಹೊಳಲ್ಕೆರೆಯಲ್ಲಿ==
[[ಕನ್ನಡ]] [[ಚಿತ್ರರಂಗ]]ದ ಭೀಷ್ಮಾಚಾರ್ಯರೆಂದೇ'ಭೀಷ್ಮಾಚಾರ್ಯ'ರೆಂದೇ ಪ್ರಸಿದ್ಧರಾಗಿದ್ದ ನಾಗೇಂದ್ರರಾಯರು ಹುಟ್ಟಿದ್ದು [[ಚಿತ್ರದುರ್ಗ]] ಜಿಲ್ಲೆಯ ಹೊಳಲ್ಕೆರೆಯಲ್ಲಿ. ತಂದೆ '[[ರಟ್ಟೆಹಳ್ಳಿ ಕೃಷ್ಣರಾವ್]].' ತಾಯಿ, '[[ರುಕ್ಮಿಣೀದೇವಿ]].' ವೃತ್ತಿ [[ರಂಗಭೂಮಿ]]ಯಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದ ಕಾಲದಲ್ಲಿ, '[[ಆರೆನ್ನಾರ್]]' ಪ್ರಸಿದ್ಧರಾಗಿದ್ದು ಸೀತೆ, ಚಂದ್ರಮತಿ, ಶಕುಂತಲೆ, ಮುಂತಾದ ಸ್ತ್ರೀಪಾತ್ರಗಳಿಂದ. ಕನ್ನಡ ಚಲನಚಿತ್ರಗಳಲ್ಲಿ ಪೋಷಕನಟ, ನಾಯಕನಟ, ಖಳನಟನಾಗಿ ವೈವಿಧ್ಯಮಯ ಹಾಗೂ, ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿದ್ದಾರೆ.
=='ನಮ್ಮ ಮಕ್ಕಳು ಚಿತ್ರ'ಕ್ಕೆ ರಾಷ್ಟ್ರಪ್ರಶಸ್ತಿ'==
[[೧೯೬೯]]ರಲ್ಲಿ ಬಿಡುಗಡೆಯಾದ [[ನಮ್ಮ ಮಕ್ಕಳು]] ಚಿತ್ರ ರಾಷ್ಟ್ರ ಪ್ರಶಸ್ತಿಯಿಂದ ಪುರಸ್ಕಾರವಾಯಿತು. [[೧೯೬೮]]ರಲ್ಲಿ ಬಿಡುಗಡೆಯಾಗಿದ್ದ [[ಹಣ್ಣೆಲೆ ಚಿಗುರಿದಾಗ]] ಚಿತ್ರದ ಉತ್ತಮ ಅಭಿನಯಕ್ಕಾಗಿ, ಆರ್.ನಾಗೇಂದ್ರರಾಯರಿಗೆ,'[[ಶ್ರೇಷ್ಟ ನಾಯಕನಟ ಪ್ರಶಸ್ತಿ]]' ದೊರಕಿತ್ತು.
==ಆರೆನ್ನಾರ್ ರವರ ಮಕ್ಕಳು==
[[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಹೆಸರಾಂತ ಸಾಹಿತಿ [[ಆರ್.ಎನ್. ಜಯಗೋಪಾಲ್]], ಹೆಸರಾಂತ ನಟರೊಲ್ಲಬ್ಬರಾದ [[ಆರ್.ಎನ್.ಸುದರ್ಶನ್]] ಹಾಗೂ ಛಾಯಾಗ್ರಾಹಕ [[ಆರ್.ಎನ್.ಕೃಷ್ಣಪ್ರಸಾದ್]] ಅವರು ಆರ್.ನಾಗೇಂದ್ರರಾಯರ ಪುತ್ರರು.
== ಆರ್.ನಾಗೇಂದ್ರರಾಯರ ನಿರ್ದೇಶನದ ಚಿತ್ರಗಳು ==
{|class="wikitable" border="1"
!ವರ್ಷ
"https://kn.wikipedia.org/wiki/ಆರ್.ನಾಗೇಂದ್ರರಾವ್" ಇಂದ ಪಡೆಯಲ್ಪಟ್ಟಿದೆ