ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Undo revision 179480 by 59.92.232.237 (talk)
Undo revision 179478 by 59.92.232.237 (talk)
೨೩೨ ನೇ ಸಾಲು:
* ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ- ಪಿ.ಬಿ.ರಸ್ತೆ. ಕರೂರು ಕ್ರಾಸ್, ದಾವಣಗೆರೆ. ಕರ್ನಾಟಕ ಇಂಡಿಯಾ
 
==ಇವನ್ನೂ ನೋಡಿ==
ದಾವಣಗೆರೆ.ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ-ಪಂಚ ದೇವಸ್ಥಾನ ಮಾಹ ಕ್ಷೇತ್ರ
* [[ನವಗ್ರಹ]]
* [[ಶನಿ ಧಾಮ್ ]]
ಪಂಚ ದೇವರುಗಳಸ್ಥಾನ -ಶ್ರೀ ಗಣಪತಿ.ಶ್ರೀ ವೀರಭದ್ರಸ್ವಾಮಿ,ಶ್ರೀ ಶನೇಶ್ವರ ಸ್ವಾಮಿ,ಶ್ರೀಲಕ್ಷ್ಮಿನರಸಿಂಹಸ್ವಾಮಿ.ಶ್ರೀ ದೇವಿ ಹಾಗೂ ನವಗ್ರಹ ದೇವಸ್ಥಾನ
 
ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ- ಪಿ.ಬಿ.ರಸ್ತೆ. ಕರೂರು ಕ್ರಾಸ್, ದಾವಣಗೆರೆ. ಕರ್ನಾಟಕ ಇಂಡಿಯಾ
 
ನಮ್ಮ ಹಿಂದೂ ಸಂಸ್ಕ್ರುತಿಯ ದೇವಾನು, ದೇವತೆಗಳಲ್ಲಿ ಭಯ ಭಕ್ತಿಯಿಂದ ಜಪ, ತಪ, ಅರ್ಚನೆ, ಪೂಜೆ ಇತ್ಯಾದಿಗಳನ್ನು ನೆರವೇರಿಸುವ ನಾವು, ನಮ್ಮ ಜೀವನದಲ್ಲಿ ಮುಖ್ಯವಾಗಿ ದೈವ ಕೃಪೆಬೇಕು. ಅತಿ ಮುಖ್ಯವಾಗಿ (ದೈವದ ಕೃಪೆಯಿದ್ದರೂ) ಗ್ರಹ ಬಲವಿಲ್ಲದಿರುವಾಗಗ್ರಹಚಾರ ಫಲಗಳನ್ನು ಅನುಭವಿಸಲೇಬೇಕು. ಅದ್ದರಿಂದ ನವಗ್ರಹದ ಅಧಿಪತಿಯೂ; ಸಕಲಗ್ರಹ ಬಲನೂ, ಸೂರ್ಯಪುತ್ರನೂ, ಶಿವಪ್ರಿಯನೂ, ಛಾಯ ಮಾರ್ತಾಂಡ ಸಂಭೂತನೂ,ನೀಲವರ್ಣನೂ, ಕಾಕವಾಹನನೂ ಆದ " ಶ್ರೀ ಶನಿದೇವರು" ಈ ಮಹಾ ಮಹಿಮನ ಮಹಿಮೆಯು ಅಂತಹ ವೈಶಿಷ್ಟ ಪೂರ್ಣವಾದದು. ನೀವು ನಾವುಗಳೆಲ್ಲ ಕೇಳುವ ಪುರಾಣಕಥೆಗಳಿಂದಲೇ ಮೈ ರೋಮಾಂಚನವಾಗುವ ಭಕ್ತಿ ಸ್ಪುರಿಸಿ ಹರಿಯುವ ವ್ರತಾನುಚರಣೆಗಳನ್ನು ಪಾಲಿಸುವ ದೃಡ ಮನಸ್ಸನ್ನು ದಯಪಾಲಿಸುತ್ತಾನೆ. ಅಲ್ಲದೆ ನಂಬಿ, ಭಯ ಭಕ್ತಿಯಿಂದ ಪೂಜಿಸುವ ಸದ್ಭಕ್ತ ಸಮೂಹಕ್ಕೆ ವರದಾಯಕನಾಗಿ ಹರಸುತ್ತಾನೆ. ಆದ್ದರಿಂದ ಮಾನವರೆಲ್ಲ ಈ ಮಹಾಮಹಿಮನ ಪದ್ಯ ರೂಪದಲ್ಲಿರುವ ಕಥಾ ಸಾರಾಂಶವನ್ನು ಭಕ್ತಿ, ಶ್ರದ್ಧೆಗಳಿಂದ ಪ್ರತಿ ಶನಿವಾರ ಪಠಿಸಿ ಎಳ್ಳು ದೀಪವನ್ನು ಬೆಳಗಿಸಿ ಪೂಜಿಸಿ, ಸ್ಮರಣೆ ಮಾಡುವವರಿಗೆ ದಯಾಮಯನಾದ ಶ್ರೀ ಶನಿದೇವನು ಕೈಬಿಡದೆ ಸದಾ ಕಾಲವೂ ಸಕಲೈಶ್ವರ್ಯ ಸುಖ ಸಂಪತ್ತು ಆಯುರಾರೋಗ್ಯ, ಭೋಗ ಭಾಗ್ಯವನ್ನು ಕೊಟ್ಟು ಕಾಪಾಡುವನು.
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ